ಈ ದಿನಾಂಕಕ್ಕೆ ಬಜೆಟ್ ಮಂಡನೆ ಮಾಡಲಾಗುತ್ತದೆ ಗೃಹಲಕ್ಷ್ಮಿ ಮಹಿಳೆಯರಿಗೆ ಹೊಸ ಆಪ್ಸ್

ಕರ್ನಾಟಕದಲ್ಲಿ ಈ ದಿನಾಂಕಕ್ಕೆ ಬಜೆಟ್ ಮಂಡನೆ ಮಾಡಲಾಗುತ್ತದೆ ಮತ್ತು ಗೃಹಲಕ್ಷ್ಮಿ ಮಹಿಳೆಯರಿಗೆ ಹೊಸ ಆಪ್ಸ್ ಬಿಡುಗಡೆ ಏನಿದು ಸಂಪೂರ್ಣ ಮಾಹಿತಿ ಇಲ್ಲಿದೆ:

 

 

ಹೌದು ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನಿಂದಲೇ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಆತುರದಿಂದ ಕಾಯುತ್ತಿದ್ದೀರಿ ಮಾಡಲಾಗುತ್ತಿಲ್ಲ ಹಾಗೂ ಯಾವುದೇ ರೀತಿಯ ತೊಂದರೆಗಳಿತ್ತು ನಮಗೆ ಎಷ್ಟು ಕಂತು ಬಂತು ಯಾವಾಗ ಬಂತು ಯಾರಿಗೆ ಬಂತು ಯಾವ ದಿನಾಂಕಕ್ಕೆ ಬಂತು ಮುಂದುಗಡೆ ಯಾವಾಗ ಬರುತ್ತೆ ಇದಕ್ಕೆ ಸಂಬಂಧಪಟ್ಟಂತೆ ಕಾಯುತ್ತಿದ್ದೀರಿ ನಿಮಗೆ ಯಾವುದೇ ರೀತಿಯ ಮಾಹಿತಿ ಗೊತ್ತಾಗುತ್ತೆ ಆದರೆ ಈಗ ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಖುದ್ದಾಗಿ ಒಂದು ಆಪ್ ಅನ್ನರಿಲೀಸ್ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ಇಲ್ಲಿದೆ,

ಗೃಹಲಕ್ಷ್ಮಿ ಯೋಜನೆ ಹೊಸ ಆಪ್.?

ಕರ್ನಾಟಕ ರಾಜ್ಯದ್ಯಂತ ಎಲ್ಲ ಮಹಿಳೆಯರು ನಮಗೆ ಅಮೌಂಟ್ ಬಂದಿಲ್ಲ 3000 ಬಂದಿಲ್ಲ 6000 ಬಂದಿಲ್ಲ ಈ ರೀತಿಯಾಗಿ ಪ್ರಶ್ನೆಗಳು ಇತ್ತು ನಿಮಗೆ ಯಾವ ಕಣ್ತಿಂದು ಯಾವಾಗ ಬಂತು ಯಾರಿಗೆ ಬಂತು ಯಾವುದೇ ರೀತಿಯ ಮಾಹಿತಿ ಗೊತ್ತಾಗ್ತಿರ್ಲಿಲ್ಲ ಆದರೆ ಈಗ ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರದಿಂದ ಹೊಸದಾಗಿ ಹ್ಯಾಪಿ ಬಿಡುಗಡೆ ಮಾಡಲಾಗುತ್ತಿದೆ ಹಾಗೂ ಪ್ರತಿಯೊಂದು ಮಾಹಿತಿಗಳು ನಿಮಗೆ ಈ ಒಂದು app ನಿಂದ ದೊರೆಯುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಹಿಳೆಯರು ಮುಂದಿನ ದಿನಗಳಲ್ಲಿ ಈ ಆಪನ್ನು ಬಿಡುಗಡೆ ಮಾಡತಕ್ಷಣ ನೀವು ಅದನ್ನ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಬರುವಂತಹ ಪ್ರತಿಯೊಂದು ಮಾಹಿತಿಗಳನ್ನು ನೋಡಬಹುದು,

ಈ ಆಪ್ನಿಂದ ಏನೆಲ್ಲ ಸೌಲಭ್ಯ.?

ಮಹಿಳೆಯರದು ನೀವೇ ಗೃಹಲಕ್ಷ್ಮಿ ಅಮೌಂಟ್ ಬಂದಿದೆಯಾ? ಇಲ್ಲ ಎಂದು ನೀವೇ ಚೆಕ್ ಮಾಡಬಹುದು ಅದೇ ರೀತಿಯಾಗಿ ಇದರಲ್ಲಿ ನಿಮ್ಮ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಸ್ಟೇಟಸ್ ಚೆಕ್ ಮಾಡಲು ಅವಕಾಶ ಇರುತ್ತದೆ ಮತ್ತು ಮುಂದಿನ ಕತ್ತು ಯಾವಾಗ ಬರುತ್ತೆ ಈ ರೀತಿ ಎಲ್ಲ ಮಾಹಿತಿಗಳು ಬರುತ್ತೆ ಇದಕ್ಕಿಂತ ಮುಖ್ಯವಾದ ಮಾಹಿತಿ ಇಲ್ಲಿದೆ ಈ ಅಪ್ಪನಿಂದ ನೀವು ಗೃಹಲಕ್ಷ್ಮಿ ಯೋಜನೆಯ ಸಾಲವನ್ನು ಪಡೆಯಬಹುದು ಯಾಕೋ ಮೂಲಕ ಯಾವುದೇ ಬ್ಯಾಂಕಿಗೆ ಹಾಗು ಯಾವುದೇ ಇಲಾಖೆಗೆ ಹಾಗೂ ಯಾವುದೇ ಸಂಸ್ಥೆಗೆ ಭೇಟಿ ಕೊಡಲು ಅವಕಾಶ ಕತೆ ಇರುವುದಿಲ್ಲ ಈ ಆಪ್ನಿಂದ ಹೇಗೆ ಲಾಗಿನ್ ಮಾಡೋದು ಯಾವಾಗಲೂ ಮಾಡೋದು ಎಲ್ಲ ಕೊಟ್ಟಿದ್ದೇವೆ ನೋಡಿ,

ಡಿಜಿಟಲ್ ಮಾರ್ಕೆಟಿಂಗ್ ಯಾಪಿಗೆ ರಿಜಿಸ್ಟರ್ ಆಗುವ ವಿಧಾನ.?

ಮಹಿಳೆಯರು ನೇರವಾಗಿ ನಿಮ್ಮ ಮೊಬೈಲ್ ನಲ್ಲಿರುವ ಪ್ಲೇ ಸ್ಟೋರ್ ಯಾಪ್ ಗೆ ಭೇಟಿ ಕೊಟ್ಟು ಅಲ್ಲಿ ನಿಮಗೆ ಡಿಜಿಟಲ್ ಮಾರ್ಕೆಟ್ ಸರ್ಚ್ ಮಾಡಿ ಯಾಕೆ ಬರುತ್ತೆ ನಂತರ ಅದನ್ನು ಸರಿಯಾಗಿ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿ ಸರಕಾರದಿಂದ ಬಿಡುಗಡೆ ಮಾಡಿದ ಯಾಪನ್ನು ಮಾತ್ರ ಮಾಡಬೇಡಿ, ಡೌನ್ಲೋಡ್ ಮಾಡಿದ ತಕ್ಷಣ ಆಪ್ ಓಪನ್ ಆಗುತ್ತೆ ಅಲ್ಲಿ ಮೊದಲಿಗೆ ನಿಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ ಅಥವಾ ಇದ್ದರೆ ಮಾಹಿತಿಗಳು ಕೇಳುತ್ತೆ ಅದನ ಸರಿಯಾಗಿ ನಮೂದಿಸಿ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಹಾಕಿ ರಿಜಿಸ್ಟರ್ ಮಾಡಿ,

Lagin: ಈ ಆಪ್ ನಲ್ಲಿ ನೇರವಾಗಿ ರಿಜಿಸ್ಟರ್ ಆದ ತಕ್ಷಣ ನಂತರ ಆಧಾರ್ ಸಂಖ್ಯೆ ಅಥವಾ ನಿಮ್ಮ ರೇಷನ್ ಕಾರ್ಡ್ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಕೇಳುತ್ತೆ ಅಥವಾ ಯಾವುದೇ ಕೇಳಿದೆ ಇರಬಹುದು ನೇರವಾಗಿ ಡಿವಿಟಿ ಯಾವ ರೀತಿಯಾಗಿ ಇದೆ ಅದೇ ರೀತಿಯಾಗಿ ಇದು ಕೂಡ ಕಾರ್ಯನಿರ್ವಹಿಸುತ್ತದೆ ನಂತರ ನಿಮ್ಮೆಲ್ಲ ಬರುವಂತಹ ಮಾಹಿತಿಗಳು ಈ ಆಪ್ ಮೂಲಕ ಎಲ್ಲವನ್ನ ವೀಕ್ಷಿಸಬಹುದು,,

ಪ್ರಮುಖ ಸೂಚನೆ: ನೋಡಿ ವೀಕ್ಷಕರೇ, ಕರ್ನಾಟಕ ರಾಜ್ಯ ಸರ್ಕಾರ ದಿಂದ ಇನ್ನೂ ಈ ಆಪ್ ಅನ್ನ ಬಿಡುಗಡೆ ಮಾಡಿಲ್ಲ ಇನ್ನು ಕೆಲವೇ ದಿನಗಳಲ್ಲಿ ಮುಂದೆ ಬರುವಂತಹ ಜನಗಳಲ್ಲಿ ಗೃಹಲಕ್ಷ್ಮಿ ಡಿಜಿಟಲ್ ಮಾರ್ಕೆಟಿಂಗ್ ಬಿಡುಗಡೆ ಮಾಡಲಿದ್ದಾರೆ,

ಕರ್ನಾಟಕದ 2026 ಮತ್ತು 27ನೇ ಸಾಲಿನ ಬಜೆಟ್ ಮಂಡನೆ ಯಾವಾಗ.?

ರಾಜ್ಯ ಸರ್ಕಾರದಿಂದ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟಿರುವ ಮಾಹಿತಿಗಳ ಪ್ರಕಾರ ಇದೆ ತಿಂಗಳಿನಲ್ಲಿ ನಡೆಯುತ್ತೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ತಿಂಗಳು ಯಾವುದೆಂದು ಸ್ಪಷ್ಟನೆ ನೋಡಿದಾಗ 2026 ಮಾರ್ಚ್ ಈ ತಿಂಗಳಿನಲ್ಲಿ ನಿಮಗೆ ಬಜೆಟ್ ಮಂಡನೆ ಮೊದಲನೇ ವಾರದಲ್ಲಿ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಸ್ಪಷ್ಟನೆ ಕೊಟ್ಟಿದ್ದಾರೆ ಅಂದರೆ ಮಾರ್ಚ್ 2026 ಮೊದಲನೇ ವಾರದಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತದೆ,

ಪ್ರಶಾಂತ್ ಮೀಡಿಯಾ ಕೊನೆಯ ಮಾತು.?

ಮೇಲೆ ಕೊಟ್ಟಿರುವ ಮಾಹಿತಿಗಳು ಸರ್ಕಾರದಿಂದ ಬಂದಿರುವ ಮಾಹಿತಿ ಕೊಟ್ಟಿರುವ ಮಾಹಿತಿ ಈ ಅಂತರ ಸಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ ಎಲ್ಲಾ ನಿಖರವಾದ ಮಾಹಿತಿಗಳು ಲಭ್ಯವಿರುತ್ತದೆ,

Leave a Comment