PDO,ಗ್ರಂಥಪಾಲಕ, ನಿರೀಕ್ಷಕರು, ಹಾಗೂ ಇತರೆ ಹುದ್ದೆಗಳ KPSC ಹೆಚ್ಚುವರಿ ಆಯ್ಕೆ ಲಿಸ್ಟ್ ಮಾಹಿತಿ
KPSC ಹೆಚ್ಚುವರಿ ಆಯ್ಕೆ ಲಿಸ್ಟ್ ಪ್ರಕಟ ಬಗ್ಗೆ ಮಾಹಿತಿ : ದಿನಾಂಕ 09 ಅಕ್ಟೋಬರ್ 2026ರಂದು ಆಯೋಗಕ್ಕೆ ಅಣಮೋದನೆ ಸಲ್ಲಿಕೆ – ಯಾವಾಗ ಲಿಸ್ಟ್ ಬರಬಹುದು ಯಾವ ಇಲಾಖೆ? ಯಾವ ಹುದ್ದೆ ಸಂಪೂರ್ಣ ಮಾಹಿತಿ ಲೇಖನ ಓದಿ! KPSC Upcoming list Update, ಹೌದು ಈ ಹಿಂದೆ ಅರ್ಜಿ ಹಾಕಿದ ಹುದ್ದೆಗಳ 2023 ಮತ್ತು 2024ರಲ್ಲಿ ನೇಮಕಾತಿ ಅಧಿಸೂಚನೆ. PDO 130 ಹುದ್ದೆಗಳು ಹಾಗೂ 03 ಗ್ರಂಥಪಾಲಕ, ನಿರೀಕ್ಷಕರು 45 ಹುದ್ದೆಗಳು, ಮತ್ತು BBMP ಕಿರಿಯ ಇಂಜಿನಿಯರಿಂಗ್ … Read more