KPSC -1261 ಹುದ್ದೆಗಳು ತಡೆಹಿಡಿಯಲಾಗಿದೆ : RRB Exam Date ? ಸಂಪೂರ್ಣ ಮಾಹಿತಿ ನೋಡಿ

ಕರ್ನಾಟಕ ಉಚ್ಚ ನ್ಯಾಯಾಲಯದಿಂದ KPSC 1261 ಹುದ್ದೆಗಳ ನೇಮಕಾತಿ ತಡೆಹಿಡಿಯಲಾಗಿದೆ, ಕಾರಣವೇನು? ಪೂರ್ತಿ ವಿವರ ನೋಡಿ!

ಹೌದು ಈ ಹಿಂದೆ ನೇಮಕಾತಿ 2610 ಹುದ್ದೆಗಳನ್ನು ಭರ್ತಿ ಒಟ್ಟು 18 ಅಧಿಸೂಚನೆಗಳನ್ನು ಪ್ರಕಟ ಮಾಡಿದ್ದರು ಅದರಲ್ಲಿ 1349 ಹುದ್ದೆಗಳನ್ನು ನೇಮಕ ಉಳಿದ 1261 ಹುದ್ದೆಗಳ ಬಗ್ಗೆ 12-10-2026 ರಂದು ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಮಾನ ಆದೇಶದ ಪ್ರಕಾರ ಈ ನೇಮಕಾತಿ ತಡೆಹಿಡಿಯಲಾಗಿದೆ. ಮುಂದಿನ ಹಂತ ಸರ್ಕಾರ ಮಾಹಿತಿ ನೀಡುವವರೆಗೂ ವೆಟ್ ಮಾಡಿ.

KPSC ತಡೆ ಹಿಡಿಯಲಾದ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ.

RRB ರೈಲ್ವೆ ಪ್ಯಾರಾ ಮೆಡಿಕಲ್ ಸ್ಟಾಫ್ ಹುದ್ದೆಗಳ ಪರೀಕ್ಷೆ ದಿನಾಂಕ ಪ್ರಕಟ ಮಾಡಿದೆ ದಿನಾಂಕ ನವೆಂಬರ್ 23 ಹಾಗೂ ನವೆಂಬರ್ 25ರಂದು ನಡೆಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ ಅಧಿಕೃತ ನೋಟಿಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಇಲ್ಲಿ ಗಮನಿಸಿ : ಪ್ರತಿಯೊಂದು ನೇಮಕಾತಿ ಬಗ್ಗೆ ಪೂರ್ಣ ಮಾಹಿತಿ ಕೊಟ್ಟಿಲ್ಲ ಆದರೆ ಪ್ರವೇಶ ಪತ್ರ, ಪರೀಕ್ಷೆ ದಿನಾಂಕ,KPSC ಅಪ್ಡೇಟ್ ಬಗ್ಗೆ ಮೇಲ್ಗಡೆ ವಿವರಿಸಿದ್ದೇವೆ ನೋಡಿ ಮತ್ತು ಹೆಚ್ಚಿನ ಎಲ್ಲಾ ಮಾಹಿತಿ ಪಡೆಯಲು ಮೇಲ್ಗಡೆ ಕೊಟ್ಟಿರುವ ನೋಟಿಫಿಕೇಶನ್ ಗಳು ಡೌನ್ಲೋಡ್ ಮಾಡಿಕೊಂಡು ಮಾಹಿತಿಗಳನ್ನು ಪಡೆದುಕೊಳ್ಳಿ.

ಕರ್ನಾಟಕ ಫಾರ್ಮಾಸಿ ಆಫೀಸರ್ ಹುದ್ದೆಯ ಪರೀಕ್ಷೆ ದಿನಾಂಕ ಮುಂದೂಡಲಾಗಿದೆ ಸಂಪೂರ್ಣ ಮಾಹಿತಿಗೆ ಇಲ್ಲಿ Click ಮಾಡಿ