Skil ಮಾರ್ಕ್ ಆರ್ಗನೈಸೇಶನ್ ಆಫ್ ಇಂಡಿಯಾ SMOI Recruitment 2026:ಯುವ ವೃತ್ತಿಪರ ಹುದ್ದೆಗೆ ಅರ್ಜಿ

ಯುವ ವೃತ್ತಿಪರ ಹುದ್ದೆಗೆ ಅರ್ಜಿ : Skil ಮಾರ್ಕ್ ಆರ್ಗನೈಸೇಶನ್ ಆಫ್ ಇಂಡಿಯಾ SMOI Recruitment 2026- ಹೊಸ ಅಧಿಸೂಚನೆ ಪ್ರಕಟ : ಭಾರತ ಸರ್ಕಾರ ನೇಮಕಾತಿ ಅರ್ಜಿ ಹಾಕಲು ಕೊನೆಯ ದಿನ 28/10/2026 ಪೂರ್ತಿ ಲೇಖನಿ ಓದಿ!

ನೀವು ಕೇಂದ್ರದಲ್ಲಿ ಹಾಗೂ ಯುವ ವೃತ್ತಿಪರ ಹುದ್ದೆಗೆ ಕಾಯುತ್ತಿದ್ದೀರಾ? ತಾತ್ಕಾಲಿಕ ಹುದ್ದೆಗಾಗಿ ಕಾಯುತ್ತಿದ್ದೀರಾ? ಹಾಗಾದ್ರೆ ಸರ್ಕಾರಿ ಸಂಸ್ಥೆಯಲ್ಲಿ ಅದರಲ್ಲಿ ಕರ್ನಾಟಕ ಬೆಂಗಳೂರು ಕಚೇರಿಗಳಲ್ಲಿ ಖಾಲಿ ಇರುವ ಯುವ ವೃತ್ತಿಪರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ.

ನೇಮಕಾತಿ ವಿವರ :

ಸಂಸ್ಥೆ : Slik ಮಾರ್ಕ್ ಆರ್ಗನೈಸೇಶನ್ ಆಫ್ ಇಂಡಿಯಾ ( SMOI )

ಹುದ್ದೆ : 08 ಯುವ ವೃತ್ತಿಪರ

ಸ್ಥಳ : ಕರ್ನಾಟಕ, ಬೆಂಗಳೂರು ಮತ್ತು ಕೊಲ್ಕತ್ತಾ ಮುಂಬೈ ಹೈದರಾಬಾದ್ ಚೆನ್ನೈ ಸೇರಿದಂತೆ ಇತರೆ ರಾಜ್ಯಗಳಲ್ಲಿ ಉದ್ಯೋಗ.

ಕೊನೆಯ ದಿನ : 28-10-2026

SMOI ನೇಮಕಾತಿಗೆ ಅರ್ಜಿ ಹಾಕಲು ವಯೋಮಿತಿ ಎಷ್ಟಿರಬೇಕು?

• ಅರ್ಜಿದಾರರಿಗೆ ಯುವ ವೃತ್ತಿಪರ ಹುದ್ದೆಗೆ 18 ವರ್ಷ ಇರಬೇಕು ಹಾಗೂ 30 ವರ್ಷದ ಒಳಗಡೆ ಇರಬೇಕು ಒಮ್ಮೆ ನೋಟಿಫಿಕೇಶನ್ ನೋಡಿ

ಪ್ರತಿ ತಿಂಗಳು ಎಷ್ಟು ಸಂಬಳ

ಭಾರತ ಸರ್ಕಾರ ನೀಡುವಂತ ಮಾನದಂಡಗಳ ಪ್ರಕಾರ ಇಲ್ಲಿ ಯುವ ವೃತ್ತಿಪರ ಹುದ್ದೆಗೆ ₹30000/- ಸಂಬಳ ವಿದಿಸಲಾಗುತ್ತದೆ

ಈ ನೇಮಕಾತಿಯು ತಾತ್ಕಾಲಿಕ ಅಥವಾ ಖಾಯಂ ಹುದ್ದೆನ ?

ಈ ಸಂಸ್ಥೆ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಇದು ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಬೇಕು ಅಂದರೆ 2029 ಮಾರ್ಚ್ 31 ರವರಿಗೆ ಕೆಲಸ ಗುತ್ತಿಗೆ ಆಧಾರದ ಮೇಲೆ ಇರುತ್ತದೆ ಇದು ಪರಮನೆಂಟ್ ಹುದ್ದೆ ಅಲ್ಲ.

ಅರ್ಜಿದಾರರು ಪಾಲಿಸ ಬೇಕಾಗಿರುವಂತ ನೇಮಗಳು ?

1. ಒಮ್ಮೆ SMOI ದಲ್ಲೇ ಅರ್ಜಿ ಸಲ್ಲಿಸಿದರೆ ಮತ್ತೆ ಮತ್ತೆ ಅರ್ಜಿ ಹಾಕಬೇಡಿ.

2. ಅರ್ಜಿಯು 2026 ಅಕ್ಟೋಬರ್ 28 ರ ವರೆಗೆ ಮಾತ್ರ ಅವಕಾಶ ಮುಂದೆ ದಿನಾಂಕ ವಿಸ್ತರಣೆ ಮಾಡೋದಲ್ಲ.

3. ಯಾವುದೇ ಕ್ರಿಮಿನಲ್ ಮತ್ತು ಕೋರ್ಟಿನಲ್ಲಿ ಹಾಗೂ ಪೊಲೀಸ್ ಕೇಸ್ಗಳು ಇರಬಾರದು.

4. ಒಮ್ಮೆ ನೋಟಿಫಿಕೇಶನ್ ವಿಸ್ತಾರವಾಗಿ ಓದಿ.

ವಯಮಿತಿ ಸಡಲಿಕ್ಕೆ ಇದೆಯಾ ?

ಪ್ರಸ್ತುತ ನೋಟದಲ್ಲಿ ಸಡಲಿಕ್ಕೆ ಬಗ್ಗೆ ಮಾಹಿತಿ ಪ್ರಶ್ನೆ ಕೊಟ್ಟಿಲ್ಲ ಉದಾಹರಣೆಗೆ 3 ವರ್ಷದಿಂದ ಐದು ವರ್ಷ ಸಡಲಿಕ್ಕೆ ಇರಬಹುದು.

ಶೈಕ್ಷಣಿಕ ಅರ್ಹತೆಗಳೇನು ?

ಯುವ ವೃತ್ತಿಪರ ಹುದ್ದೆಗೆ ಮಾನದಂಡಗಳ ಪ್ರಕಾರ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಕೃಷಿಯಲ್ಲಿ ಅಥವಾ ರೇಷ್ಮೆ ಅಥವಾ ಜವಳಿ ಭಾಗಕ್ಕೆ ಸಂಬಂಧಪಟ್ಟಂತೆ ಸ್ನಾತಕೊತ್ತರ ಪದವಿ ಅಥವಾ ಡಿಪ್ಲೋಮಾ ಹಾಗೂ ಯಾವುದೇ ಪದವಿ ಪೂರ್ಣಗೊಳಿಸಿದವರಿಗೆ ಅವಕಾಶ ಇರುತ್ತದೆ.

ನೋಟಿಫಿಕೇಶನ್ ಎಲ್ಲಿ ಡೌನ್ಲೋಡ್ ಮಾಡಿಕೊಳ್ಳೋದು ?

ನೋಡಿ ನಿಮಗೆ ಸರಳವಾಗಿ ಮತ್ತು ಇನ್ನಷ್ಟು ಸುಲಭವಾಗಿ ಹೇಳೋದಾದರೆ, ಮೇಲ್ಗಡೆ ನೀಡಿದ್ದೇವೆ ನೋಡಿ ಅಥವಾ ನಮ್ಮ ಅಧಿಕೃತ ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿಕೊಟ್ಟು SMOI ಅಧಿಕೃತ Notification ಡೌನ್ಲೋಡ್ ಮಾಡಿಕೊಳ್ಳಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳ ವಿವರ :

• ಅರ್ಜಿ ಆನ್ ಲೈನ್ ನಲ್ಲಿ ಪ್ರಾರಂಭವಾಗಿದ್ದು 09 ಅಕ್ಟೋಬರ್ 2026 ರಿಂದ 28 ಅಕ್ಟೋಂಬರ್ 2026 ವರೆಗೆ ಅವಕಾಶ ನೀಡಲಾಗಿದೆ.

ಆನ್ಲೈನ್ ನಲ್ಲಿ ಅರ್ಜಿ ಹಾಕುವ ವಿಧಾನ?

ಸಂಪೂರ್ಣವಾಗಿ ಸ್ಕಿಲ್ ಮಾರ್ಕ್ ಆರ್ಗನೈಸೇಶನ್ ಆಫ್ ಇಂಡಿಯಾ ಹೇಳಿರುವ ಲೋಟದಲ್ಲಿ ಪ್ರಕಾರ ಭಾರತ ಸರಕಾರ ಅವಕಾಶ ಕೊಟ್ಟಿದೆ ಆನ್ಲೈನ್ ನಲ್ಲಿ ಕೆಳಗಡೆ ಹಂತ ಹಂತದಲ್ಲಿ ವಿವರಿಸಿದ್ದೇವೆ ನೋಡಿ.

  1.  SMOI- ಸ್ಕಿಲ್ ಮಾರ್ಕ್ ಆರ್ಗನೈಸೇಶನ್ ಆಫ್ ಇಂಡಿಯಾ ಅಧಿಕೃತ ಅಂತರ್ಜಾಲದಲ್ಲಿ ರೆಜಿಸ್ಟರ್ ಮಾಡಿಕೊಳ್ಳಿ.
  2.  Login, ಹೆಸರು ವಿಳಾಸ ದಾಖಲೆಗಳ ವಿವರ ಮತ್ತು ಅರ್ಜಿ ಶುಲ್ಕ ಕೇಳಿದರೆ ಪಾವತಿ ಮಾಡಿ ಈ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಸಲ್ಲಿಸಿ ತಪ್ಪು ಮಾಹಿತಿಗಳನ್ನ ತುಂಬಬೇಡಿ.
  3.  Application Submit : ಎಲ್ಲಾ ಅಂತ ಪೂರ್ಣಗೊಂಡ ನಂತರ ಮತ್ತೊಮ್ಮೆ ಅಪ್ಲಿಕೇಶನ್ ಪರಿಶೀಲಿಸಿ ಸರಿ ಇದ್ದರೆ ಸಬ್ಮಿಟ್ ಮಾಡಿ.