ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಮೆರಿಟ್ ಪಟ್ಟಿ ಪ್ರಕಟ! ಈ ದಿನಾಂಕಕ್ಕೆ ದಾಖಲೆ ಪರಿಶೀಲನೆ ಸಂಪೂರ್ಣ ಮಾಹಿತಿ

ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಮೆರಿಟ್ ಪಟ್ಟಿ ಬಿಡುಗಡೆ! ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ದಿನಾಂಕ ಪ್ರಕಟ, 105 ಜನ ಅಭ್ಯರ್ಥಿಗಳು ಆಯ್ಕೆ! ಯಾವ ದಿನಾಂಕಕ್ಕೆ ಸಂದರ್ಶನ ಇರುತ್ತೆ? ಮೆರಿಟ್ ಪಟ್ಟಿ ಹೇಗೆ ನೋಡೋದು? ಯಾವ ಹುದ್ದೆಯ ಲಿಸ್ಟ ಸಂಪೂರ್ಣ ಮಾಹಿತಿ ಇಲ್ಲಿ ಲೇಖನಿ ಓದಿ.

ಈ ಹಿಂದೆ 27-07-2026 ರಂದು ಕರೆದಿರುವ ಸೇವಕರ ಹುದ್ದೆಯ ಇದೀಗ 01 ಅಕ್ಟೋಬರ್ 2026ರಂದು, ಮೆರಿಟ್ ಪಟ್ಟಿ ಬಿಡುಗಡೆ ಮಾಡಿ ಸಂದರ್ಶನ ದಾಖಲೆಗಳ ದಿನಾಂಕ ಪ್ರಕಟ ಮಾಡಿದೆ ಚಾಮರಾಜನಗರ ಜಿಲ್ಲಾ ನ್ಯಾಯಾಲಯ.

ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಮೆರಿಟ್ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ

ಯಾವ ದಿನಾಂಕಕ್ಕೆ ದಾಖಲೆಗಳ ಪರಿಸ್ಥಿತಿ ಇರುತ್ತದೆ?

ಅಧಿಕೃತವಾಗಿ ಅಧಿಸೂಚನೆಯಲ್ಲಿ ಕೊಟ್ಟಿರುವ ದಿನಾಂಕ 11 ಅಕ್ಟೋಬರ್ 2026ರಂದು ಬೆಳಗ್ಗೆ 9 ಗಂಟೆಗೆ ದಾಖಲೆಗಳ ಪರಿಶೀಲನೆ ನಡೆಯುತ್ತದೆ.

ಸ್ಥಳ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಚಾಮರಾಜನಗರ ಈ ಜಾಗದಲ್ಲಿ ಹೋಗಿ ನಿಮ್ಮೆಲ್ಲ ಮೂಲ ದಾಖಲೆಗಳು ಪರಿಶೀಲಿಸಿಕೊಳ್ಳಿ.

ಇಲ್ಲಿ ಗಮನಿಸಿ : ಅವರು ಕೇಳಿರುವ ಎಲ್ಲಾ ದಾಖಲೆಗಳು ತೆಗೆದುಕೊಂಡು ಹೋಗಿ ಮತ್ತು ಹೋಗುವ ಸಮಯದಲ್ಲಿ ಜೆರಾಕ್ಸ್ ತೆಗೆದುಕೊಂಡು ಹೋಗಿ, ಯಾವುದೇ ದಾಖಲೆಗಳು ಮಾಡಿಕೊಳ್ಳಬೇಡಿ ಹೋಗದಿದ್ದರೆ ಅಥವಾ ದಾಖಲೆಗಳು ಕೊಡದಿದ್ದರೆ ಅಲ್ಲಿ ನಿಮ್ಮ ಹುದ್ದೆಯನ್ನ ರದ್ದುಗೊಳಿಸುತ್ತಾರೆ. ಸರಿಯಾಗಿ ದಾಖಲೆ ನಿಯಮಗಳ ಪ್ರಕಾರ ಸಲ್ಲಿಸಿ.

ನಮ್ಮ ಹೆಸರು ಹೇಗೆ ನೋಡೋದು?

ಅಧಿಕೃತವಾಗಿ ಮೇಲೆ ಕೊಟ್ಟಿರುವ ಮೆರಿಟ್ಪಟ್ಟಿ ಡೌನ್ಲೋಡ್ ಮಾಡಿಕೊಳ್ಳಿ ಅದರಲ್ಲಿ 105 ಜನರ ಅಧಿಕೃತವಾಗಿ ಹೆಸರು ಇರುವ ಲಿಸ್ಟ್ ಇದೆ ಅದರಲ್ಲಿ ನಿಮ್ಮ ಹೆಸರು ಇದ್ದಾರೆ ದಾಖಲೆ ಪರಿಶೀಲನೆಗೆ ಹೋಗಿ, ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಗೆ ಭೇಟಿ ಕೊಡಿ.