ಹೊಸ ನೇಮಕಾತಿ! ಕರ್ನಾಟಕ ಶಿಕ್ಷಣ ಇಲಾಖೆಯಲ್ಲಿ ಅರ್ಜಿ ಆಹ್ವಾನ! ಇವತ್ತೇ ಅರ್ಜಿ ಸಲ್ಲಿಸಿ

ಕರ್ನಾಟಕ ಸರ್ಕಾರದಿಂದ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ:KEA ಸಂಸ್ಥೆಯಿಂದ ಹೊಸ ಅಧಿಸೂಚನೆ ಬಿಡುಗಡೆ! ಕೊನೆಯ ದಿನಾಂಕ : 25/12/2026 ವರಿಗೆ ಅವಕಾಶ : ಆನ್ಲೈನ್ ಮೂಲಕ ಆಸಕ್ತಿ ಇದ್ದ ಮಹಿಳಾ ಮತ್ತು ಪುರುಷ ಅರ್ಜಿ ಸಲ್ಲಿಸಿ.

ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ನೀವು ಕಾಲೇಜಿನಲ್ಲಿ ಪಾಠ ಮಾಡಬೇಕು ಶಿಕ್ಷಕರಾಗಬೇಕು ಅನ್ಕೊಂಡಿದ್ದೀರಾ? ನಿಮ್ಮದು ಶಿಕ್ಷಕರಾಗುವ ಕನಸು ಇದೆಯಾ? ಹಾಗಾದ್ರೆ ಉಳಿಕೆ ಮೂಲ ವೃಂದ & ಕಲ್ಯಾಣಿ ಕರ್ನಾಟಕ ಸೇರಿ ಒಟ್ಟು 814 ಉಪನ್ಯಾಸಕರ ಹುದ್ದೆಗೆ 26/11/2026 ರಂದು ನೋಟಿಫಿಕೇಶನ್ ಪ್ರಕಟವಾಗಿದೆ. ಹೇಗೆ ಅರ್ಜಿ ಹಾಕೋದು? ದಾಖಲೆಗಳೇನು? ಶೈಕ್ಷಣಿಕ ಅರ್ಹತೆಯನ್ನು? ಸಂಪೂರ್ಣ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ಪೂರ್ತಿ ಲೇಖನಿ ಓದಿ.

ನೇಮಕಾತಿ ವಿವರ :

ಉಪನ್ಯಾಸಕ ಹುದ್ದೆ ಖಾಯಂ ಹುದ್ದೆ ಕರ್ನಾಟಕ ಸರ್ಕಾರಿ ನೌಕರಿ ಆಗಿದೆ ಒಮ್ಮೆ ಹುದ್ದೆ ಪಡೆದುಕೊಂಡರೆ 60 ವರ್ಷದವರೆಗೆ ಸೇವೆ ಇರುತ್ತೆ.

ಅಧಿಸೂಚನೆ ಮತ್ತು ಹುದ್ದೆಯ ವಿವರ( Notification & Posts Details):

ಕರ್ನಾಟಕದಲ್ಲಿ ಮತ್ತೊಂದು KEA ಯಿಂದ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ಒಟ್ಟು 814 ಹುದ್ದೆಗಳು ಅಖಿಲ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಕೆಲಸ (ಉದ್ಯೋಗ) ಇರುತ್ತದೆ.

ವೃಂದಗಳ ವಿವರ :

ಉಪನ್ಯಾಸಕರ ( Lecturer) ಹುದ್ದೆ ಯಾವ ವೃಂದದಲ್ಲಿ ಎಷ್ಟು ಹುದ್ದೆ ಕೆಳಗಡೆ  ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.

  • ಕಲ್ಯಾಣ ಕರ್ನಾಟಕ ( KK ) 36 ಹುದ್ದೆಗಳು
  • ಉಳಿಕೆ ಮೂಲ ವೃಂದ ( RPC ) 778 ಹುದ್ದೆಗಳು

ಉಪನ್ಯಾಸಕರ ಕೆಲಸ ಏನಿರುತ್ತೆ?

ಈ ಹುದ್ದೆಗೆ ಆಯ್ಕೆ ಆದರೆ PU ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದು ಇವರ ಕೆಲಸ ಆಗಿರುತ್ತದೆ.

ಉಪನ್ಯಾಸಕ ಹುದ್ದೆಗೆ ಶೈಕ್ಷಣಿಕ ಅರ್ಹತೆಯನ್ನು(Qualification):

  • ಸ್ನಾತಕೋತ್ತರ ಪದವಿ ಮತ್ತು B.ED, ಪದವಿ ಪೂರ್ಣಗೊಳಿಸಬೇಕು.
  • ವರ್ಗಕ್ಕೆ ತಕ್ಕಂತೆ ಪರ್ಸೆಂಟೇಜ್ ಇರಬೇಕು.
  • 55&% ದಿಂದ 60% ವರೆಗೆ.

 ಇಲ್ಲಿ ಗಮನಿಸಿ : ಇನ್ನೆಷ್ಟು ಶಿಕ್ಷಣದ ಬಗ್ಗೆ ವಿವರ ನೋಡಲು ಒಮ್ಮೆ ನೋಟಿಫಿಕೇಶನ್ ಓದಿ.

ನಮ್ಮ Telegram ಗ್ರೂಪಿಗೆ ಭೇಟಿಯಾಗಲು ಇಲ್ಲಿ ಒತ್ತಿ

ಅಭ್ಯರ್ಥಿಗಳ ಗಮನಕ್ಕೆ :

ಈ ಹಿಂದೆ ಸರ್ಕಾರ ನೇಮಕಾತಿ ಬಗ್ಗೆ ಸ್ಪಷ್ಟನೆ ಮತ್ತು ಸುತ್ತೋಲೆ ಬಿಡುಗಡೆ ಮಾಡಿತ್ತು ಆದರೆ ಈಗ ಅಧಿಕೃತ ನೋಟಿಸ್ ಪ್ರಕಟ ಮಾಡಿ ಅರ್ಜಿ ಪ್ರಾರಂಭ ಮಾಡಿದ್ದಾರೆ. ಈ ನೇಮಕಾತಿ ಯಾರು ಮಿಸ್ ಮಾಡಿಕೊಳ್ಳಬೇಡಿ.

🔺️: ಇದನ್ನ ಓದಿ : 10th,Diploma, 12th,ITI ಮುಗಿಸಿದವರಿಗೆ ಸರ್ಕಾರಿ ಉದ್ಯೋಗ ಸಂಪೂರ್ಣ ಮಾಹಿತಿ ನೋಡಲು ಇಲ್ಲಿ ಒತ್ತಿ.

ವೇತನ ವಿವರ ( Salary Details):

  •  ಕನಿಷ್ಠ ವೇತನ ₹69250/- ರಿಂದ
  •  ಗರಿಷ್ಟ ಸಂಬಳ ₹1,34,200/- ವರೆಗೆ.
  •  ಪ್ರತಿ ವರ್ಷ ಕರ್ನಾಟಕ ಸರ್ಕಾರ ಮಾನದಂಡಗಳ ಪ್ರಕಾರ ವೇತನ ಶ್ರೇಣಿಯಲ್ಲಿ ಹೆಚ್ಚಿಗೆ ಮಾಡಲಾಗುತ್ತದೆ ಇದರ ಜೊತೆಯಲ್ಲಿ ಬತ್ತೆಗಳು ನೀಡುತ್ತಾರೆ.

ವಯಾಮಿತಿ ವಿವರ :

  •  ಕನಿಷ್ಠ ಕಡ್ಡಾಯ 21 ವರ್ಷ ಇರಬೇಕು.
  •  ಗರಿಷ್ಟ ವಯಸ್ಸು 40/43/45 ವರೆಗೆ ವಯಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕಗಳು:

ಉಪನ್ಯಾಸಕರ ಉಳಿಕೆ ಮೂಲ ವೃಂದ ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಒತ್ತಿ
ಕಲ್ಯಾಣ ಕರ್ನಾಟಕ ವೃಂದ ಅಧಿಸೂಚನೆ ನೋಡಲು ಇಲ್ಲಿ ಒತ್ತಿ
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಆಯ್ಕೆ ವಿಧಾನ :

  • ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಆಫ್ ಲೈನ್  OMR ಮೂಲಕ ಪರೀಕ್ಷೆ ನಡೆಸಲಾಗುತ್ತದೆ.

🔺️: ಇದನ್ನ ಓದಿ : ಸಂದರ್ಶನ ಮೂಲಕ ಕೃಷಿ ಇಲಾಖೆಯಲ್ಲಿ ಅರ್ಜಿ ಸಂಪೂರ್ಣ ಮಾಹಿತಿಗೆ ಇಲ್ಲಿ ಒತ್ತಿ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅಧಿಸೂಚನೆ ಬಿಡುಗಡೆ ಮತ್ತು ಆನ್ಲೈನಲ್ಲಿ ಅರ್ಜಿ ಪ್ರಾರಂಭ ದಿನಾಂಕ : 26/11/2026
  • ಕೊನೆಯ ದಿನಾಂಕ : 25/12/2026
  • ಶುಲ್ಕ ಪಾವತಿ ಮಾಡುವ ಕೊನೆಯ ದಿನಾಂಕ : 26 ಡಿಸೆಂಬರ್ 2026

ಅರ್ಜಿ ಶುಲ್ಕ :

ಉಪನ್ಯಾಸಕರ ಹುದ್ದೆಗೆ ಶುಲ್ಕ ಇರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಉಪನ್ಯಾಸಕ ಹುದ್ದೆ ಆನ್ಲೈನ್ ಮೂಲಕ ಅರ್ಜಿ ಹಾಕಬೇಕು ಕೆಳಗಡೆ ಹಂತ ಹಂತವಾಗಿ ವಿವರ ನೀಡಿದ್ದೇವೆ ನೋಡಿ.

1. KEA ಉಪನ್ಯಾಸಕ ಅಧಿಕೃತ ವೆಬ್ಸೈಟಿಗೆ ಬೇಟಿಕೊಡಬೇಕು.
. ನಿಮ್ಮ ಹೆಸರು Register ಮಾಡಿಕೊಳ್ಳಬೇಕು.
3. ನಂತರ ಅರ್ಜಿ Login ಮಾಡಿಕೊಳ್ಳಬೇಕು.
4. Lecturer ಹುದ್ದೆಗೆ ಕೇಳುವ ಮಾಹಿತಿ ಮತ್ತು ವೈಯಕ್ತಿಕ ವಿವರಗಳು ತುಂಬಬೇಕು.
5. ಉಪನ್ಯಾಸಕ ಹುದ್ದೆಗೆ ಕೇಳಿರುವ “Fees” ಪಾವತಿ ಮಾಡಿ.
6. Application ಒಮ್ಮೆ ಪರಿಶೀಲಿಸಿ ಎಲ್ಲ ಮಾಹಿತಿ ಸರಿ ಇದ್ದರೆ ಸಬ್ಮಿಟ್ ಮಾಡಿ.