ಕರ್ನಾಟಕದಲ್ಲಿ ಕೃಷಿ ವಿಜ್ಞಾನ ಸಂಸ್ಥೆಯಲ್ಲಿ ಅರ್ಜಿ ಆಹ್ವಾನ! ಸಹಾಯಕ ವೈದ್ಯಕೀಯ ಅಧಿಕಾರಿ ಹುದ್ದೆಗೆ ಮತ್ತೊಂದು ಹೊಸ ಅಧಿಸೂಚನೆ ಪ್ರಕಟ! ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಕೊನೆಯ ದಿನಾಂಕ : 11 ಡಿಸೆಂಬರ್ 2026 ವರೆಗೆ ಅವಕಾಶ.
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ನೀವು ಧಾರವಾಡದಲ್ಲಿ ಕೆಲಸ ಮಾಡಬೇಕಾ? ಕೃಷಿ ಸಂಸ್ಥೆ ಹಾಗೂ ಇಲಾಖೆ ಹುದ್ದೆಗಾಗಿ ಕಾಯುತ್ತಿದ್ದೀರಾ? ಹಾಗಾದರೆ ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ(UAS) ನೇಮಕಾತಿ ನಡೆಯುತ್ತಿದೆ. 21 ಡಿಸೆಂಬರ್ 2026 ಅರ್ಜಿ ಪ್ರಾರಂಭವಾಗಿದೆ. ಸಂದರ್ಶನ ಮೂಲಕ ಭಾಗವಹಿಸಲು ಅವಕಾಶ ನೀಡಲಾಗಿದೆ ಯಾವ ಸ್ಥಳ? ಯಾವ ದಾಖಲೆ? ಎಷ್ಟು ಹುದ್ದೆ ಯಾವ ಜಾಗದಲ್ಲೇ ಹೇಗೆ? ಸಂಪೂರ್ಣ ಮಾಹಿತಿ ಕೆಳಗಡೆ ಲೇಖನಿ ಮೂಲಕ ತಿಳಿಸಿಕೊಟ್ಟಿದ್ದೇವೆ ಪೂರ್ತಿ ಓದಿ.
ನೇಮಕಾತಿ ವಿವರ :
ಧಾರವಾಡ ಕೃಷಿ ವಿಜ್ಞಾನ ಯುನಿವರ್ಸಿಟಿಯಲ್ಲಿ ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯುತ್ತದೆ ಅನುಭವ ಹೊಂದಿದವರಿಗೆ ಮತ್ತು ಈಗಾಗಲೇ ಆಸ್ಪತ್ರೆ ಹಾಗೂ ಇದ್ದರೆ ವೈದ್ಯ ಲೋಕದಲ್ಲಿ ಕೆಲಸ ಮಾಡಿದ ಅನುಭವಿಸಿದವರಿಗೆ ಹೆಚ್ಚಿನ ಆದ್ಯತೆ.
ಅಧಿಸೂಚನೆ ಮತ್ತು ಹುದ್ದೆಯ ವಿವರ ( Notification & Posts Details):
ಇದು ಕರ್ನಾಟಕ ರಾಜ್ಯದ ಧಾರವಾಡದಲ್ಲಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ‘ಸಹಾಯಕ ವೈದ್ಯಕೀಯ ಅಧಿಕಾರಿ” ಒಂದು ಹುದ್ದೆಗೆ ನೇಮಕಾತಿ ಮಾಡುತ್ತಿದ್ದಾರೆ ಧಾರವಾಡದಲ್ಲಿ ಕೆಲಸ ಇರುತ್ತದೆ.
🔻: ಇದನ್ನ ಓದಿ : 10 ಗ್ರಾಂ ಚಿನ್ನಕ್ಕೆ 1 ಲಕ್ಷ ? ಕರ್ನಾಟಕದಲ್ಲಿ ಎಷ್ಟು ಬೆಲೆ? ಸಂಪೂರ್ಣ ಮಾಹಿತಿ ತಿಳಿಯಲು ಇಲ್ಲಿ ಒತ್ತಿ
UAS ನೇಮಕಾತಿ ಪ್ರಕಾರ ಶೈಕ್ಷಣಿಕ ವಿವರ ( Qualification Details):
ಅಭ್ಯರ್ಥಿಗಳು ವೈದ್ಯಕೀಯ ಅಧಿಕಾರಿ ಹುದ್ದೆಗೆ MBBS,BAMS ಪೂರ್ಣಗೊಳಿಸಬೇಕು.
ವಯಮಿತ ವಿವರ:
ವಿಶ್ವವಿದ್ಯಾಲಯ ಮಾನದಂಡಗಳ ಪ್ರಕಾರ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 45 ರಿಂದ 50 ವರ್ಷದವರೆಗೆ ಅನ್ನುವಯಿಸಬಹುದು ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಓದಿ.
UAS ಧಾರವಾಡ ಹಿನ್ನೆಲೆ :
ಸ್ನೇಹಿತರೆ ಇದೆ ಸಂಸ್ಥೆಯಲ್ಲಿ ಪ್ರತಿ ತಿಂಗಳು ನೇಮಕಾತಿಗಳು ಬರುತ್ತವೆ. ಇಲ್ಲಿ ಗುತ್ತಿಗೆ ಮತ್ತು ತಾತ್ಕಾಲಿಕ ಹುದ್ದೆಗಳು ಇರುತ್ತವೆ ಆದಕಾರಣ ಕೆಲಸ ಮಾಡಲು ಆಸಕ್ತಿ ಇರುವವರು ಸಂದರ್ಶನಕ್ಕೆ ಹೋಗಿ.

UAS ಪ್ರಕಾರ ವೇತನ ವಿವರ ( Salary Details):
ಸಹಾಯಕ ವೈದ್ಯಕೀಯ ಅಧಿಕಾರಿ ಹುದ್ದೆಗೆ ಪ್ರತಿ ತಿಂಗಳು ಕನಿಷ್ಠ ₹40,000 ದಿಂದ ಗರಿಷ್ಠ ₹60000/- ವರೆಗೆ ಸಂಬಳ ನೀಡಲಾಗುತ್ತದೆ.
🔻: ಇದನ್ನ ಓದಿ : Gram panchayati ಹುದ್ದೆಗಳು SSLC ಮುಗಿಸಿದವರಿಗೆ ಪರೀಕ್ಷೆ ಇಲ್ಲದೆ Last Date: 18 ಡಿಸೆಂಬರ್ ಸಂಪೂರ್ಣ ಮಾಹಿತಿಗೆ ಇಲ್ಲಿ Click ಮಾಡಿ
ಆಯ್ಕೆ ವಿಧಾನ :
UAS ನೇಮಕಾತಿ ಮಾನದಂಡಗಳ ಪ್ರಕಾರ
ಪ್ರಮುಖ ದಾಖಲೆಗಳ ವಿವರ( Documents):
- MBBS ಪ್ರಮಾಣ ಪತ್ರಗಳು.
- MBBS ಅಂಕಪಟ್ಟಿಗಳು.
- ಆಧಾರ್ ಕಾರ್ಡ್.
- ಅರ್ಜಿದಾರರ ಫೋಟೋ.
- ಜಾತಿ ಮತ್ತು ಆದಾಯ ಪರಾವೆಗಳು.
- ವಾಸ ಸ್ಥಳದ ಪುರಾವೆ.
- ಸಿಗ್ನೇಚರ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುವ ಸಂಖ್ಯೆ.
- ಅನುಭವ ಪ್ರಮಾಣ ಪತ್ರ( ಇದ್ದಲ್ಲಿ)
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು :
- ಅಧಿಸೂಚನೆ ಪ್ರಕಟ ದಿನಾಂಕ : 21/11/2026
- ಸಂದರ್ಶನ ಹೋಗುವ ದಿನಾಂಕ : 11 ಡಿಸೆಂಬರ್ 2026
ಸಂದರ್ಶನ ವಿಳಾಸ :
ದಿನ ಕೊಟ್ಟಡಿ ಕೃಷಿ ಕಾಲೇಜು ವಿಜಯಪುರ ಕೃಷಿ ವಿಜ್ಞಾನ ಯುನಿವರ್ಸಿಟಿ ಧಾರವಾಡ
ಇಲ್ಲಿ ಗಮನಿಸಿ : ಇನ್ನಷ್ಟು ಪೂರ್ತಿ ಮಾಹಿತಿ ನಿಮಗೆ ಅರ್ಥ ಮಾಡಿಕೊಳ್ಳಲು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಮತ್ತಷ್ಟು ಓದಿಕೊಳ್ಳಿ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:
UAS ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಒತ್ತಿ
ನಮ್ಮ WhatsApp ಚಾನೆಲ್ ಗೆ ಭೇಟಿ ಕೊಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಲು ಇಲ್ಲಿ ಒತ್ತಿ
ಸಂದರ್ಶನ ಹಾಜರಾಗುವ ವಿಧಾನ :
1. ಅಧಿಕೃತ UAS ಅಂತರ್ಜಾಲದಿಂದ ಸಂದರ್ಶನ Form ಡೌನ್ಲೋಡ್ ಮಾಡ್ಕೋಬೇಕು ಅಥವಾ ಇಲ್ಲಿ ಒತ್ತಿ.
2. ಅರ್ಜಿ ನಮೂನೆ ತುಂಬಾ ಬೇಕು.
3. ಅದರ ಜೊತೆಯಲ್ಲಿ ಪ್ರಮುಖ ದಾಖಲೆಗಳು ಲಗತಿಸಬೇಕು.
4. ನಂತರ ವಿಳಾಸಕ್ಕೆ ಭೇಟಿ ಕೊಡಬೇಕು.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,