ಡಾಕ್ ಸೇವಕ ಹುದ್ದೆಯ 2ನೇ ಆಯ್ಕೆ ಪಟ್ಟಿ ಪ್ರಕಟ ಆಗದೆ ಇರಲು ಕಾರಣವೇನು? ಭಾರತೀಯ ಅಂಚೆ ಇಲಾಖೆ ಹೇಳಿದ್ದೇನೆ? ಮತ್ತೆ ಯಾವಾಗ 2nd Merit List ಪ್ರಕಟ ಆಗಬಹುದು! ಸಂಪೂರ್ಣ ಮಾಹಿತಿ ಕೆಳಗಡೆ ಲೇಖನಿ ಓದಿ.
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ಭಾರತದಾದ್ಯಂತ 23757 ಹುದ್ದೆಗೆ ಅರ್ಜಿ ಕರೆದಿದ್ದರು. ಕರ್ನಾಟಕದಲ್ಲಿ 1116 ಹುದ್ದೆಗಳು ಇದರದು ಈಗಾಗಲೇ ಮೊದಲನೇ ಪಟ್ಟಿ ಪ್ರಕಟ ಆಗಿದೆ. ಆದರೆ ಎರಡನೇ ಪಟ್ಟಿ ನವೆಂಬರ್ 15 ಮುಂಚಿತವಾಗಿ ಆಯ್ಕೆ ಪಟ್ಟಿ ಪ್ರಕಟ ಆಗಬೇಕಿತ್ತು, ಆದರೆ ಯಾಕೆ ಆಗಿಲ್ಲ? ನೀವು ನಮಗೆ ಪ್ರಶ್ನೆ ಕೇಳುತ್ತಿದ್ದೀರಿ! ಬೇಗ ನಮಗೆ ಮಾಹಿತಿ ಹೇಳಿ ಬರುತ್ತಾ? ಬರಲ್ವಾ? ಎಂದು ಪ್ರಶ್ನೆ ಮಾಡುತ್ತಿದ್ದೀರಿ! ಹಾಗಾದ್ರೆ ಯಾವಾಗ ಲಿಸ್ಟ್ ಬರುತ್ತೆ? ನಮಗೆ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ನಾವು ನಿಮಗೆ ವಿವರಿಸುತ್ತೇವೆ.
Post Office 2ನೇ ಆಯ್ಕೆ ಪಟ್ಟಿ ಬರದೆ ಇರೋದಕ್ಕೆ ಕಾರಣಗಳು: ( Post office 2nd merit list ):
- ದಾಖಲೆ ಪರಿಶೀಲನೆ ವಿಳಂಬ ಆಗಿರಬೇಕು.
- ಅಭ್ಯರ್ಥಿಗಳಿಗೆ ಸಮಯ ಕೊಟ್ಟಿರಬೇಕು.
- ಎರಡನೇ ಪಟ್ಟೆ ಬಿಡುಗಡೆ ಮಾಡುವುದರಲ್ಲಿ ತಾಂತ್ರಿಕ ದೋಷಗಳು ಇರಬೇಕು.
- ಮೊದಲೇ ಲಿಸ್ಟ್ ಅಭ್ಯರ್ಥಿಗಳು ಕೆಲವು ದಾಖಲೆಗಳು ತೆಗೆದುಕೊಂಡು ಹೋಗಿಲ್ಲ ಅಂದರೆ ಅವರಿಗೆ ಇಲಾಖೆಯಿಂದ ಸಮಯ ಕೊಟ್ಟಿರುತ್ತಾರೆ ಅವರು ದಾಖಲೆಗಳು ಸಬ್ಮಿಟ್ ಮಾಡುವವರೆಗೂ ಎರಡನೇ ಲಿಸ್ಟ್ ಬಿಡದೆ ಇರಬಹುದು.
- GDS ( ಡಾಗ್ ಸೇವಕ ) ಹುದ್ದೆಯ ನೇಮಕಾತಿಯಲ್ಲಿ ಲೋಪ ದೋಷಗಳು ಕಂಡುಬಂದಿರಬೇಕು.
ಸ್ನೇಹಿತರೆ ಕೆಲವು ಕಾರಣಗಳು ನಾವು ನಿಮಗೆ ಹೇಳಿದ್ದೇವೆ ಇದರಲ್ಲಿ ಅಧಿಕೃತ ಇಲಾಖೆಯಿಂದ ಕಾರಣಗಳು ಹೇಳಿಲ್ಲ ಈಗಾಗಲೇ ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ ನಿಮಗೆ ಹೇಳಿದ್ದೇವೆ.
🔻 : ಇದನ್ನು ಓದಿ : ಕರ್ನಾಟಕದಲ್ಲಿ ಆಶಾ ಕಾರ್ಯಕರ್ತರಿಗೆ ₹15000/- ಸಂಬಳ ಹೆಚ್ಚಳ! ಯಾರಿಗೆ ಎಷ್ಟು? ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

GDS 2ನೇ ಲಿಸ್ಟ್ ಬರುತ್ತಾ? ಬರಲ್ವಾ?
ಖಂಡಿತ ಲಿಸ್ಟ್ ಬಿಡುಗಡೆ ಮಾಡುತ್ತಾರೆ ವಿಳಂಬ ಆಗಿರೋದ್ರಿಂದ ಇದೆ ಮೊಟ್ಟಮೊದಲ ಬಾರಿಗೆ ಇಲಾಖೆಯಿಂದ ಈ ತಪ್ಪು ನಡೆದಿದೆ ಕಾರಣ ನಿರ್ದಿಷ್ಟ ಪಡಿಸಿಲ್ಲ ಆದರೆ ಎರಡನೇ ಪಟ್ಟಿ ಖಂಡಿತ ರಿಲೀಸ್ ಆಗುತ್ತೆ ಬಂದ ತಕ್ಷಣವೇ ನಾವು ನಿಮಗೆ ನಮ್ಮ WhatsApp Group ನಲ್ಲಿ ಅಥವಾ Telegram Group ನಲ್ಲಿ ನೋಟಿಫಿಕೇಶನ್ ಪಿಡಿಎಫ್ ಹಾಕುತ್ತೇವೆ.
2ನೇ ಲಿಸ್ಟ್ ಬಿಡುಗಡೆಯಾಗುವ ಅಧಿಕೃತ ಅಂತರ್ಜಾಲ ನೋಡಲು ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ಅಂಚೆ ಇಲಾಖೆಯ ಅಧಿಕೃತ ಅಂತರ್ಜಾಲ ನೋಡಲು ಇಲ್ಲಿ ಒತ್ತಿ
ಪ್ರಶಾಂತ್ ಮೀಡಿಯಾ :
ತುಂಬಾ ಜನರು ನಮಗೆ ಮೆಸೇಜ್/DM ಮಾಡುತ್ತಿದ್ದೀರಿ, Instagram, Facebook, YouTube ಇತರೆ ಅಂತರಜಾಲದಲ್ಲಿ ದಯವಿಟ್ಟು ಎಲ್ಲಾ ಅಭ್ಯರ್ಥಿಗಳು ಅರ್ಥ ಮಾಡಿಕೊಳ್ಳಿ, ಅಂಚೆ ಕಚೇರಿಯಲ್ಲಿ ತಾಂತ್ರಿಕ ದೋಷ ಅಥವಾ ಯಾವುದಾದರೂ ಸಮಸ್ಯೆ ಆಗಿರುವುದರಿಂದ ಲಿಸ್ಟ್ ಬರಲು ತಡವಾಗಿದೆ. ಖಂಡಿತ ಲಿಸ್ಟ್ ಬರುತ್ತೆ ಬಂದ ತಕ್ಷಣವೇ ನಾವು ನಿಮಗೆ ಅಪ್ಡೇಟ್ ನೀಡುತ್ತೇವೆ.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,