ಕರ್ನಾಟಕದಲ್ಲಿ ಕೈಮಗ ಮತ್ತು ಜವಳಿ ಇಲಾಖೆ ಹಾಗೂ ರೇಷ್ಮೆ ಇಲಾಖೆ, ಕೃಷಿ ಮಾರುಕಟ್ಟೆ ಇಲಾಖೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಸರ್ಕಾರಿ ವಕೀಲರ ನೇಮಕಾತಿಗಳಿಗೆ ಹೊಸ ಅಧಿಸೂಚನೆ ಪ್ರಕಟ! ಯಾವ ಇಲಾಖೆಯಲ್ಲಿ ಯಾವ ಹುದ್ದೆ ಮತ್ತು ಎಷ್ಟು ಹುದ್ದೆ? ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ! ಒಟ್ಟು 420 ಹುದ್ದೆಗಳಿಗೆ ಅರ್ಜಿ ಆಹ್ವಾನ! ಸಂಪೂರ್ಣ ಮಾಹಿತಿ.
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ KEA ಸಂಸ್ಥೆಯಲ್ಲಿ ಮತ್ತೊಂದು ಒಟ್ಟು 420 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ವಿವಿಧ ಇಲಾಖೆಯಲ್ಲಿ ನೇಮಕಾತಿ ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇದೊಂದು ಸುವರ್ಣ ಅವಕಾಶ ಈ ನೇಮಕಾತಿ ಮಿಸ್ ಮಾಡಿಕೊಳ್ಳಬೇಡಿ ಕೆಳಗಡೆ ಸಂಪರ್ಣ ವಿವರವಾದ ಮಾಹಿತಿ ಕೊಟ್ಟಿದ್ದೇವೆ ಓದಿ! ಅರ್ಜಿ ಹೇಗೆ ಹಾಕೋದು? ದಾಖಲೆಗಳು ವಯೋಮಿತಿ? ಅರ್ಹತೆಗಳೇನು? ಯಾವ ವರ್ಗಕ್ಕೆ ಯಾವ ವೃಂದಕ್ಕೆ ಹುದ್ದೆಯ ವಿವರ.
ನೇಮಕಾತಿ ವಿವರ :
ಸಂಸ್ಥೆಯ ಹೆಸರು ಮತ್ತು ಹುದ್ದೆಗಳ ವಿವರ ( Notification Details):
KEA ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ 1) ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ 2) ರೇಷ್ಮೆ ಇಲಾಖೆ ಮತ್ತು ಕೃಷಿ ಮಾರುಕಟ್ಟೆ ಇಲಾಖೆ 3) ಕೈಮಗ್ಗ ಮತ್ತು ಜವಳಿ ಇಲಾಖೆ ನೇಮಕಾತಿ 2026 ಈ ಇಲಾಖೆಗಳಲ್ಲಿ ಜವಳಿ ತನಿಖಾಧಿಕಾರಿ ಮತ್ತು ರೇಷ್ಮೆ ನಿರೀಕ್ಷಕರು, ಮಾರುಕಟ್ಟೆ ಮೇಲ್ವಿಚಾರಕ, ಕೈಗಾರಿಕಾ ವಿಸ್ತರಣಾಧಿಕಾರಿ ಹಾಗೂ ಸರ್ಕಾರಿ ವಕೀಲರು ಒಟ್ಟು 420 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ.
ವಯಮಿತಿ ಮತ್ತು ಶೈಕ್ಷಣಿಕ ಅರ್ಹತೆ( Age limit & Qualification):
ಶೈಕ್ಷಣಿಕ ವಿವರ :
- ಕರ್ನಾಟಕ ವಿವಿಧ ಇಲಾಖೆ ಮಾನದಂಡಗಳ ಪ್ರಕಾರ ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ LLB ,DIPLOMA, ಪದವಿ,B.SC, ವಿಷಯಕ್ಕೆ ತಕ್ಕಂತೆ,BE B.TECH, BA ಪೂರ್ಣಗೊಳಿಸಿದವರು ಅಥವಾ ಸ್ನಾತಕೊತ್ತರ ಪದವಿ ಹೊಂದಿದವರು ಅವಕಾಶ ನೋಟಿಫಿಕೇಶನ್ ಓದಿ.
ವಯಮಿತಿ :
- ಕನಿಷ್ಠ 18 ವರ್ಷ ಆಗಿರಬೇಕು
- ಗರಿಷ್ಠ ವಯಮಿತೇ ಮಾನದಂಡಗಳ ಪ್ರಕಾರ 30 ವರ್ಷ ಹಾಗೂ 32 ವರ್ಷ ಮತ್ತು 35 ವರ್ಷದವರೆಗೆ ಅನ್ವಯಿಸುತ್ತದೆ ವಯೋಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ :
KEA ನೋಟಿಫಿಕೇಶನ್ ವಿವಿಧ ಇಲಾಖೆ ಮಾನದಂಡಗಳ ಪ್ರಕಾರ
- ಸ್ಪರ್ಧಾತ್ಮಕ ಪರೀಕ್ಷೆ
- ಮುಖ್ಯ ಪರೀಕ್ಷೆ
- ಕನ್ನಡ ಭಾಷೆ ಪರೀಕ್ಷೆ
- ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೆರಿಟ್ ಮೇಲೆ.
ಅರ್ಜಿ ಶುಲ್ಕ ವಿವರ :
ಹುದ್ದೆಗೆ ತಕ್ಕಂತೆ ಶುಲ್ಕ ಇರುತ್ತದೆ ವಿವಿಧ ಹುದ್ದೆಗಳು ಇರುವುದರಿಂದ KEA ಸಂಸ್ಥೆಯಿಂದ ಶುಲ್ಕ ಒದಗಿಸಿದ್ದಾರೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಿ.
ವೇತನದ ಬಗ್ಗೆ ವಿವರ :
ಅಧಿಕೃತವಾಗಿ ಕರ್ನಾಟಕ ಸರ್ಕಾರ KEA ಇಲಾಖೆ ನೇಮಗಳ ಪ್ರಕಾರ ವೇತನ ಇರುತ್ತದೆ.
ಪ್ರಮುಖ ದಿನಾಂಕಗಳ ವಿವರ:
- ಆನ್ಲೈನ್ ಮೂಲಕ ಅರ್ಜಿ ಪ್ರಾರಂಭ : 18-11-2026
- ಅರ್ಜಿ ಹಾಕುವ ಕೊನೆಯ ದಿನಾಂಕ : 15-12-2026
- ಶುಲ್ಕ ಪಾವತಿ ಮಾಡುವ ಕೊನೆಯ ದಿನಾಂಕ : 16-12-2026
ಇಲ್ಲಿ ಗಮನಿಸಿ : ವಿವಿಧ ಇಲಾಖೆಯಲ್ಲಿ ಅರ್ಜಿ ಕರೆದಿರುವುದರಿಂದ ಒಂದು ದಿನ ಅಥವಾ ಎರಡು ದಿನ ಹೆಚ್ಚು ಕಡಿಮೆ ಆಗಬಹುದು.
🔻 ಹೊಸ ನೇಮಕಾತಿ : ಕರ್ನಾಟಕ Forest Department ನಲ್ಲಿ ಬಿಟ್ ಫಾರೆಸ್ಟರ್ ಹುದ್ದೆಗೆ ಅರ್ಜಿ ಆಹ್ವಾನ! ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅರ್ಜಿ ಸಲ್ಲಿಸುವ ಲಿಂಕ್ :
ಸೂಚನೆ : ಪ್ರತಿಯೊಂದು ಇಲಾಖೆಯ ಅಧಿಕೃತ ನೋಟಿಫಿಕೇಶನ್ ಲಿಂಕು ಇಲ್ಲಿ ನಾವು ಕೊಟ್ಟಿಲ್ಲ ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA ಇಲಾಖೆಯ ನೋಟಿಫಿಕೇಶನ್ ಇರುವ ವಿಭಾಗ ಮೇಲ್ಗಡೆ ಲಿಂಕ್ ಕೊಟ್ಟಿದ್ದೇವೆ ಅಲ್ಲಿಂದ ನೀವು ಹುದ್ದೆಯ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ.

ಪ್ರಶಾಂತ ಮೀಡಿಯಾ ಕೊನೆಯ ಮಾತು:
ಈ ಮೇಲೆ ಕೊಟ್ಟಿರುವ ಎಲ್ಲಾ ಮಾಹಿತಿ ಈಗಾಗಲೇ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿರುವ ನೋಟಿಫಿಕೇಶನ್ಪ್ರಕಾರ ನಾವು ನಿಮಗೆ ಮೇಲ್ಗಡೆ ಮಾಹಿತಿ ಹಂಚಿಕೊಂಡಿದ್ದೇವೆ, ಹೆಚ್ಚಿನ ಮಾಹಿತಿ KEA ಅಂತರ್ಜಾಲ ಭೇಟಿಕೊಟ್ಟು ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
