ಇದೀಗ Jailer & Warden 869 ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ Hall ticket Release ಗುಡ್ ನ್ಯೂಸ್ ಹೇಗೆ ಡೌನ್ಲೋಡ್ ಮಾಡೋದು? ಸಂಪೂರ್ಣ ಮಾಹಿತಿ.
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ಈ ಹಿಂದೆ ನೀವು 869 ಜೈಲರ್ ಮತ್ತು ವಾರ್ಡರ್ ಹುದ್ದೆಗೆ ಅರ್ಜಿ ಹಾಕಿದ್ದೀರಾ? ಹಾಗಾದ್ರೆ ಪರೀಕ್ಷೆ ನವೆಂಬರ್ 20-21 ನಡೆಯುವ ಪರೀಕ್ಷೆಯ ಪ್ರವೇಶ ಪತ್ರ ಬಂದಿದೆ ನೋಡಿ ಕೆಳಗಡೆ ಕೊಟ್ಟಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ.
Hall ticket ಡೌನ್ಲೋಡ್ ಹೇಗೆ ಮಾಡೋದು?
ಅತಿ ಸುಲಭವಾಗಿ ಕೆಳಗಡೆ ಹಂತ ಹಂತವಾಗಿ ವಿವರಿಸಿದ್ದೇವೆ ನೋಡಿ.
1. ಇಲ್ಲಿ ಕ್ಲಿಕ್ ಮಾಡಿ ಅಥವಾ ಕೆಳಗಡೆ ಕೊಟ್ಟಿರುವ ಲಿಂಕ್ ಮೇಲೆ ಒತ್ತಿ.
2. ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( KEA) ಅಧಿಕೃತ ಅಂತರ್ಜಾಲ ಹಾಲ್ ಟಿಕೆಟ್ ನೋಡೋದು ಪೇಜ್ ಓಪನ್ ಆಗುತ್ತೆ.
3. ಅಲ್ಲೇ ಪರೀಕ್ಷೆಯ ಹೆಸರು ಮತ್ತು ಹುದ್ದೆಗಳನ್ನು ಆಯ್ಕೆ ಮಾಡಿ.
4. ನಂತರ Register Number ಹಾಕಬೇಕು.
5. ಹೆಸರು ಮತ್ತೆ ಕ್ಯಾಪ್ಚರ್ ಹಾಕಿ ಕೊನೆಯಲ್ಲಿ ಸಬ್ಮಿಟ್ ಮಾಡಿ.
6. ತಕ್ಷಣ ನಿಮಗೆ ಹಾಲ್ ಟಿಕೆಟ್ ಬಗ್ಗೆ ವಿವರಗಳು ಕಾಣಿಸುತ್ತದೆ ಅಲ್ಲಿ ನೀವು ಸರಿಯಾಗಿ ನಿಮ್ಮ ಪರೀಕ್ಷೆಯ ಪ್ರವೇಶ ಪತ್ರ ನೋಡಬಹುದು.
Hall ticket ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.
ಇಲ್ಲಿ ಗಮನಿಸಿ : ಇದು ಪ್ರವೇಶ ಪತ್ರದ ಬಗ್ಗೆ ಮಾಹಿತಿಯಾಗಿದೆ ಇಲ್ಲಿ ಹೊಸ ಹುದ್ದೆ ಹಾಗೂ ಹಳೆಯ ಹುದ್ದೆ ನೇಮಕಾತಿ ಬಗ್ಗೆ ವಿವರ ಅಲ್ಲ.
🎯 : ಇದನ್ನ ಓದಿ : KKRTC ನೇಮಕಾತಿ ಹೆಚ್ಚುವರಿ ಆಯ್ಕೆ ಪಟ್ಟೆ ಬಿಡುಗಡೆ ನೋಟಿಫಿಕೇಶನ್ ನೋಡಲು ಇಲ್ಲಿ click ಮಾಡಿ
🎯 : ಇದನ್ನು ಓದಿ : ಆನೆ ಕಾವಡಿಗ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಬದಲಾವಣೆ ನೇಮಕಾತಿ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
