ಆನೆ ಕಾವಡಿಗ ಹುದ್ದೆಯ ತಾತ್ಕಾಲಿಕ ಆಯ್ಕೆ ಪ್ರಕಟ! ಮೊಟ್ಟಮೊದಲ ಬಾರಿಗೆ ಮಹಿಳೆಯರನ್ನ ಆಯ್ಕೆ ಕಾವಡಿಗ ಹುದ್ದೆಗೆ! ಮೈಸೂರು ಅರಣ್ಯ ವಿಭಾಗದಲ್ಲಿ ಹೊಸ ಬದಲಾವಣೆ: ಆಯ್ಕೆ ಪಟ್ಟಿ ಇಲ್ಲಿ ನೋಡೋದು? ಹೇಗೆ ಚಕ್ಕ ಮಾಡೋದು? ದಿನಾಂಕ ನವೆಂಬರ್ 07 ರಂದು ಇದರ ಬಗ್ಗೆ ಸಂಸ್ಥೆಯು ಅಧಿಕೃತ ಮಾಹಿತಿ ಪ್ರಕಟ ಮಾಡಿರುತ್ತದೆ. ಕರ್ನಾಟಕ ಅರಣ್ಯ ಇತಿಹಾಸದಲ್ಲೇ ಮಹಿಳೆಯರನ್ನ ಈ ಹುದ್ದೆಗೆ ಆಯ್ಕೆ ಇದೊಂದು ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಇದರ ಬಗ್ಗೆ ಇನ್ನಷ್ಟು ಎಲ್ಲಾ ವಿವರಗಳು ಕೆಳಗಡೆ ಲೇಖನಿಯಲ್ಲಿ ಇದೆ ಓದಿ.
ಮೈಸೂರ ಅರಣ್ಯ ವಿಭಾಗದಲ್ಲಿ ಈ ಹಿಂದೆ 26+1 ಆನೆ ಕಾವಡಿಗ ಹುದ್ದೆಗೆ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು ಅದರ ನೇಮಕಾತಿ ಪ್ರಕ್ರಿಯೆಯು ಕೊನೆಯ ಹಂತದಲ್ಲಿ ಇದೆ ಅದರ ಈಗ ನವೆಂಬರ್ ನಲ್ಲಿ ತಾತ್ಕಾಲಿಕ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟ ಮಾಡಿದ್ದಾರೆ ಮತ್ತು ಮಹಿಳೆಯರಿಗೆ ಆಣೆಕಾವಡಿಗ ವಿಶೇಷವಾಗಿ 05 ಜನ ಮಹಿಳೆಯರನ್ನ ಆಯ್ಕೆ ಮಾಡಿದ್ದಾರೆ ಮೀಸಲಾತಿ ವಿಭಾಗದಲ್ಲಿ.
ಆನೆ ಕಾವಡಿಗ ತಾತ್ಕಾಲಿಕ ಆಯ್ಕೆ ಪಟ್ಟಿ:
ಅಧಿಕೃತವಾಗಿ ಅರಣ್ಯ ಇಲಾಖೆಯ ಅಂತರ್ಜಾಲದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಮಾಡಿದೆ ( Karnataka Forest Department Official website) ಬೇಟೆಕೊಟ್ಟು ಇಲ್ಲಿ ಪ್ರಕಟಣೆ ಅಥವಾ ಅಧಿಸೂಚನೆಯ ವಿಭಾಗದಲ್ಲಿ ಹೋಗಿ ಮೈಸೂರು ವೃತ್ತದ ಆನೆ ಕಾವಡಿಗ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿ ನೀವು ನೋಡಬಹುದು.
ಆನೆ ಕಾವಡಿಗ ಹುದ್ದೆಗೆ ನಗರ ಅಭ್ಯರ್ಥಿಗಳಿಗೂ ಅವಕಾಶ:
ಹೌದು ಈ ಹಿಂದೆ ಯಾವುದೇ ಆನೆ ಕಾವಡಿಗ ಹುದ್ದೆಗೆ ನೇಮಕಾತಿ ಮಾಡಿದ್ದಾರೆ ಬುಡಕಟ್ಟು ಸಮುದಾಯದವರನ್ನು ಆಯ್ಕೆ ಮಾಡಲಾಗುತ್ತಿತ್ತು. ಈಗ ಪ್ರಸ್ತುತ ಬಂದಿರುವಂತಹ ಮಾಹಿತಿಗಳ ಪ್ರಕಾರ ನಗರವಾಸಿಯವರನ್ನ ಆಯ್ಕೆ ಮಾಡಲಾಗುವುದೆಂದು ನೋಟಿಸ್ದಲ್ಲಿ ಪ್ರಕಟವಾಗಿದೆ.
ಮುಂದೆ ಏನು ಮಾಡಬೇಕು?
ಈಗಾಗಲೇ ತಾತ್ಕಾಲಿಕ ಲಿಸ್ಟ್ ಬಿಡುಗಡೆ ಮಾಡಿದ್ದಾರೆ ಅದರಲ್ಲಿ ಹೆಸರು ಇದ್ದ ಅಭ್ಯರ್ಥಿಗಳು ಮಹಿಳಾ ಮತ್ತು ಪುರುಷರು ಎಲ್ಲ ದಾಖಲೆಗಳ ಸಮೇತ ಡಾಕುಮೆಂಟ್ ಪರಿಶೀಲನೆ ಮತ್ತು ಸಂದರ್ಶನಕ್ಕೆ ಹೋಗಬೇಕು ಈಗಾಗಲೇ ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ ಮೆಸೇಜ್ ಮತ್ತು ಇಮೇಲ್ ಮೂಲಕ ಮಾಹಿತಿಗಳನ್ನು ವರ್ಗಾವಣೆ ಮಾಡಿರುತ್ತಾರೆ ಒಮ್ಮೆ ನಿಮ್ಮ ಸಂದೇಶಗಳನ್ನು ಪರಿಶೀಲಿಸಿಕೊಳ್ಳಿ.
ಇಲ್ಲಿ ಗಮನಿಸಿ:
ಅಂತೂ ಇಂತೂ ಮೈಸೂರು ಅರಣ್ಯ ಇಲಾಖೆಯಲ್ಲಿ ಮಹಿಳೆಯರನ್ನ ನೇಮಕಾತಿ ಆನೆ ಕಾವಡಿದ ಹುದ್ದೆಗೆ ಮಾಡಲಾಗುತ್ತಿದೆ ಇನ್ಮೇಲೆ ಕರ್ನಾಟಕದ ಯಾವುದೇ ಅರಣ್ಯ ಭಾಗದಲ್ಲಿ ಆನೆ ಕಾವಡಿಗ ಹುದ್ದೆಗೆ ಅರ್ಜಿ ಕರೆದರೆ ಮಹಿಳೆಯರಿಗೂ ಅವಕಾಶ ಇರುತ್ತದೆ ಮೀಸಲಾತಿಯಲ್ಲಿ.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
