ಕರ್ನಾಟಕದಲ್ಲಿ ಮಹಿಳಾ ಮೇಲ್ವಿಚಾರಕಿಯರು 171 ಹುದ್ದೆಗೆ ನೇಮಕಾತಿ 2026 : Karnataka Wcd Female Surveyor Recruitment 2026

ಮಹಿಳಾ ಮೇಲ್ವಿಚಾರಕಿಯರು : ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 171 ಹುದ್ದೆಗಳ ಹೊಸ ಅಧಿಸೂಚನೆ ಪ್ರಕಟ- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28 ನವೆಂಬರ್ 2026: ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕೋದು? ಅರ್ಹತೆಗಳೇನು? ಹೊಸ ಬದಲಾವಣೆ ಏನೆಲ್ಲಾ ಆಗಿದೆ? ಸಂಪೂರ್ಣ ಮಾಹಿತಿ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿ ಲೇಖನಿ ಓದಿ!

ನವೆಂಬರ್ 02 ರಿಂದ ನೇಮಕಾತಿಗೆ ಅವಕಾಶ ನೀಡಿದ್ದೆ KEA ಸಂಸ್ಥೆ ಮಹಿಳೆಯರು ಮತ್ತು ತೃತೀಯಲಿಂಗ ಮಹಿಳೆಯರಿಗೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ RPC ನಲ್ಲಿ 141 ಹುದ್ದೆ ಮತ್ತು ( KK) ಕಲ್ಯಾಣ ಕರ್ನಾಟಕ 30 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಅರ್ಜಿ ವಿಧಾನ? ದಾಖಲೆಗಳ ಬಗ್ಗೆ ಮಾಹಿತಿ ನೇಮಕಾತಿ ವಿವರ? ಶೈಕ್ಷಣಿಕ ಅರ್ಹತೆ ವಯಮಿತಿ ಸಂಪೂರ್ಣ ಮಾಹಿತಿ.

ಕರ್ನಾಟಕ WCD ಇಲಾಖೆ ನೇಮಕಾತಿ ವಿವರ :

ಸಂಸ್ಥೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಹುದ್ದೆ : 171

ಸ್ಥಳ : ಅಖಿಲ ಕರ್ನಾಟಕ ರಾಜ್ಯದಲ್ಲಿ

ಕೊನೆಯ ದಿನಾಂಕ : 28-11-2026

ಅರ್ಜಿ ಪ್ರಕಾರ : ಆನ್ಲೈನ್ ನಲ್ಲಿ

ಹುದ್ದೆಯ ಹೆಸರು & ವಿವರ ( WCD Posts Details):

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿರುವ ಮಹಿಳಾ ಮೇಲ್ವಿಚಾರಕಿಯರು ಹುದ್ದೆ ( Female Surveyor) ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಮಹಿಳಾ ಮೇಲ್ವಿಚಾರಕಿಯರ ಹುದ್ದೆಗೆ ವಯೋಮಿತಿ ವಿವರ :

KEA ಸಂಸ್ಥೆ ಮಾನದಂಡಗಳ ಪ್ರಕಾರ ಕನಿಷ್ಠ 18 ವರ್ಷ ಮತ್ತು ಗರಿಷ್ಠ ಸಾಮಾನ್ಯ ಅಭ್ಯರ್ಥಿಗಳಿಗೆ : 40 ವರ್ಷ ಹಾಗೂ OBC 2A 2B 3A 3B ಅಭ್ಯರ್ಥಿಗಳಿಗೆ : 43 ವರ್ಷ ಮತ್ತು ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ : 45 ವರ್ಷ

ಶೈಕ್ಷಣಿಕ ಅರ್ಹತೆಯನ್ನು?

ಮಹಿಳಾ ಮೇಲ್ವಿಚಾರಕೀಯ ಹುದ್ದೆಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ,BSC, ಸೈನ್,B.SC ಕಮ್ಯುನಿಟಿ ಸೈನ್ಸ್,BA ಸಮಾಜ ಸೇವೆ, ವಿದ್ಯಾರ್ಹತೆ ಪೂರ್ಣಗೊಳಿಸಬೇಕು.

ಅಧಿಕೃತ ಅಧಿಸೂಚನೆಗಳ ಲಿಂಕ :

ಈ ಮೇಲೆ ಕೊಟ್ಟಿರುವ ಪ್ರಮುಖ ಕರ್ನಾಟಕ ಬಿಡುಗಡೆ ಮಾಡಿದ ನೋಟಿಫಿಕೇಶನ್ ಮತ್ತು ಕರ್ನಾಟಕ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕೃತ ಅಂತರ್ಜಾಲ.

ಆಯ್ಕೆ ವಿಧಾನ :

ಅರ್ಜಿ ಹಾಕಿದ ಮಹಿಳೆಯರಿಗೆ KEA ಸಂಸ್ಥೆಯಿಂದ ಪ್ರಮುಖ ಪರೀಕ್ಷೆಗಳನ್ನು ಮಾಡಲಾಗುತ್ತದೆ ಆಫ್ಲೈನ್ ನಲ್ಲಿ OMR ಮೂಲಕ ಪರೀಕ್ಷೆ ನಡೆಸಿ ಮತ್ತು ಮೂಲ ದಾಖಲೆಗಳ ಪರಿಶೀಲನೆ.

ಪ್ರಮುಖ ದಿನಾಂಕಗಳ ವಿವರ :
  •  ಅಧಿಸೂಚನೆ ಪ್ರಕಟ ದಿನಾಂಕ : 02 -11-2026
  •  ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ : 03-11-2026
  •  ಅರ್ಜಿ ಹಾಕುವ ಕೊನೆಯ ದಿನಾಂಕ : 28-11-2026
ಸಂಬಳ ವಿವರ( Salary Details):

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾನದಂಡಗಳ ಪ್ರಕಾರ ಪ್ರತಿ ತಿಂಗಳು ₹44425/- ರಿಂದ 83700/- ವರೆಗೆ ವೇತನ ನೀಡಲಾಗುತ್ತದೆ.

Application Fees:
  •  ಅಂಗವಿಕಲರಿಗೆ ವಿಶೇಷ ಚೇತನರಿಗೆ : 250/-
  •  ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಹಾಗೂ ತೃತೀಯ ಲಿಂಗದ ಅಭ್ಯರ್ಥಿ : 500/-
  •  ಸಾಮಾನ್ಯ ವರ್ಗದ ಅಭ್ಯರ್ಥಿ ಹಾಗೂ ಹಿಂದುಳಿದ ಮತ್ತು OBC 750/-
ಸೇವೆಯಲ್ಲಿ ಇರೋರಿಗೆ ಹುದ್ದೆ ಇದೆಯಾ?

ಹೌದು ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಹುದ್ದೆಗಳು ಖಾಲಿಯಿದ್ದು ಅರ್ಜಿಗಳು ಹಾಕಲು ಅವಕಾಶ ಇದೆ ಸೇವೆಯಲ್ಲಿರುವವರಿಗೆ ಹುದ್ದೆ ವಿವರ RPC 07 ಹುದ್ದೆಗಳು ಖಾಲಿ ಇದೆ ಮತ್ತು KK ನಲ್ಲಿ 02 ಹುದ್ದೆಗಳು ಅರ್ಜಿ.

ಇಲ್ಲಿ ಗಮನಿಸಿ :

ಈ ನೇಮಕಾತಿಗೆ ಹೊಸಬರು ಮತ್ತು ಈಗಾಗಲೇ ಸೇವೆ ಸಲ್ಲಿಸುತ್ತಿರುವವರು ಇಬ್ಬರು ಅರ್ಜಿ ಹಾಕಲು ಅವಕಾಶ ನೀಡಿದೆ ಮತ್ತು ಅವಕಾಶ ಇರುತ್ತದೆ ಇದಕ್ಕೆ ಈ ನೇಮಕಾತಿಗೆ ಮಹಿಳೆಯರು ಮಾತ್ರ ಅರ್ಜಿ ಹಾಕಬಹುದು.

ಟೆಲಿಗ್ರಾಂ ಗ್ರೂಪ್ :

ದಿನನಿತ್ಯವಾಗಿ ಹೊಸ ಹುದ್ದೆಗಳ ಬಗ್ಗೆ ಮಾಹಿತಿ ಯೋಜನೆ ಹಾಗೂ ಇತರೆ ಎಲ್ಲ ಮಾಹಿತಿಗಳನ್ನು ನಮ್ಮ ಟೆಲಿಗ್ರಾಂ ಗ್ರೂಪಿನಲ್ಲಿ ನೀಡುತ್ತೇವೆ ಟೆಲಿಗ್ರಾಮ್ ಗ್ರೂಪ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ನಲ್ಲಿ ಅರ್ಜಿ ಹೇಗೆ ಹಾಕುವುದು?

ಅರ್ಜಿದಾರರು ಅರ್ಜಿ ಹಾಕುವ ಮುನ್ನ ಗಮನಿಸ್ಬೇಕಾಗಿರುವ ಒಂದು ಮುಖ್ಯ ಮಾಹಿತಿ ಅರ್ಜಿ ಹಾಕುವ ವೇಳೆ ಯಾವುದೇ ತಪ್ಪು ಅಥವಾ ಯಾವುದೇ ಹಂತದಲ್ಲಿ ತಿದ್ದುಪಡಿ ಅಥವಾ ಯಾವುದೇ ತಪ್ಪು ಮಾಹಿತಿಗಳು ಹಾಕಿದರೆ ನಂತರ ನಿಮಗೆ ತಿದ್ದುಪಡಿ ಮಾಡಲು ಮತ್ತು ಬದಲಾವಣೆ ಮಾಡಲು ಅವಕಾಶ ಇರೋದಿಲ್ಲ.

1. KEA ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ.

2. ರಿಜಿಸ್ಟರ್ ಬಟನ್ ಎಲ್ಲಿದೆ ಹುಡುಕಿ ಅದರ ಮೇಲೆ ಒತ್ತಿ ನಂತರ ಹೆಸರು ವಿಳಾಸ ಪ್ರಮುಖ ಮಾಹಿತಿಗಳು ತುಂಬಿ.

3. ಲಾಗಿನ್ ಬಟನ್ ಒತ್ತಿ ಅಲ್ಲಿ ರಿಜಿಸ್ಟರ್ ಸಂಖ್ಯೆ ಮತ್ತು ಪಾಸ್ವರ್ಡ್ ಅಥವಾ ಜನ್ಮ ದಿನಾಂಕ ತುಂಬಿ.

4. ವೈಯಕ್ತಿಕ ವಿವರ ಮತ್ತು ದಾಖಲೆಗಳ ಬಗ್ಗೆ ಮಾಹಿತಿ ಶಿಕ್ಷಣ ಬಗ್ಗೆ ವಿವರ ಎಲ್ಲಾ ಮಾಹಿತಿಗಳು ಸಲ್ಲಿಸಿ.

5. ದಾಖಲೆ ಅಪ್ಲೋಡ್ ಮಾಡಿ ಮತ್ತು ಶುಲ್ಕ ಪಾವತಿಸಿ.

6. ಎಲ್ಲ ಮಾಹಿತಿ ಸರಿ ಇದ್ದರೆ ಕೊನೆಯ ಹಂತದಲ್ಲಿ ಅರ್ಜಿ ಸಬ್ಮಿಟ್ ಮಾಡಿ.