ಅಂಗನವಾಡಿ ಕೇಂದ್ರದಲ್ಲಿ 390 ಕಾರ್ಯಕರ್ತ ಮತ್ತು ಸಹಾಯಕಿ ಹುದ್ದೆಗೆ ಅಧಿಸೂಚನೆ ಪ್ರಕಟ : ಚಾಮರಾಜನಗರ ಜಿಲ್ಲೆಯಲ್ಲಿ ಅರ್ಜಿ- ಕೊನೆಯ ದಿನಾಂಕ 04 ಡಿಸೆಂಬರ್ 2026 ಅರ್ಹತೆಗಳೇನು? ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ? ಹೀಗೆ ಸಂಪೂರ್ಣ ಮಾಹಿತಿ ನೋಡಿ
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಕರ್ನಾಟಕದಲ್ಲಿ ಖಾಲಿ ಇರುವ ಒಟ್ಟು 390 ಹುದ್ದೆಗಳು ಚಾಮರಾಜನಗರ ಜಿಲ್ಲೆಯಲ್ಲಿರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆ ಇದಕ್ಕೆ 10th ಮತ್ತು ದ್ವಿತೀಯ ಪಿಯುಸಿ ಇರಬೇಕು ಕನಿಷ್ಠ 19 ವರ್ಷ ದಿಂದ 30 ವರ್ಷದವರೆಗೆ ಅವಕಾಶ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳ ವಿವರ :
- ಆನ್ಲೈನ್ ನಲ್ಲಿ ಅರ್ಜಿ ನವೆಂಬರ್ 5 ರಿಂದ ಡಿಸೆಂಬರ್ 4ರ ವರೆಗೆ ಅವಕಾಶ ನೀಡಲಾಗಿದೆ ಆನ್ಲೈನ್ ಮೂಲಕ
ಚಾಮರಾಜನಗರ ಅಂಗನವಾಡಿ ಹುದ್ದೆಗಳ ಅಧಿಕೃತ ನೋಟಿಫಿಕೇಶನ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ Click ಮಾಡಿ
ಇಲ್ಲಿ ಗಮನಿಸಿ :
ನೋಡಿ ಸ್ನೇಹಿತರೆ ಈ ನೇಮಕಾತಿ ಬಗ್ಗೆ ಇನ್ನು ಉಳಿದ ಎಲ್ಲಾ ಮಾಹಿತಿಗಳು ನೋಟಿಫಿಕೇಶನ್ ಒಮ್ಮೆ ಓದಿಕೊಳ್ಳಿ ಅದರಲ್ಲಿ ಎಲ್ಲಾ ವಿವರ ನೀಡಿದ್ದಾರೆ ಪ್ರಮುಖ ದಾಖಲೆ ವಿವರ, ಅರ್ಜಿ ಶುಲ್ಕ, ಅರ್ಜಿ ಹಾಕುವ ವಿಧಾನ, ರೂಲ್ಸ್ ಗಳು, ಯಾವ ಜಿಲ್ಲೆಯಲ್ಲಿ ಎಷ್ಟು ನೇಮಕಾತಿ ಹೀಗೆ ಎಲ್ಲಾ ಮಾಹಿತಿ ಒಮ್ಮೆ ಅದುಸೂಚನೆ ಡೌನ್ಲೋಡ್ ಮಾಡಿ ನೋಡಿ
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
