ಬೆಂಗಳೂರಿನಲ್ಲಿ RITES ರೈಲ್ವೆ ಸಂಸ್ಥೆಯಲ್ಲಿ ಹೊಸ ಅಧಿಸೂಚನೆ ಪ್ರಕಟ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ! ಆಫ್ಲೈನ್ ಮೂಲಕ ಇವತ್ತೇ ಅರ್ಜಿ ಸಲ್ಲಿಸಿ 24-11-2026 ಕೊನೆಯ ದಿನಾಂಕ,RITES Recruitment 2026 ಸಂಪೂರ್ಣ ಮಾಹಿತಿ.
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ( RITES) ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ 01 ಹುದ್ದೆಗೆ ಅರ್ಜಿ ಕರೆಯಲಾಗಿದೆ ಈ ನೇಮಕಾತಿ ಆಫ್ಲೈನ್ ಇರುತ್ತದೆ ಆಸಕ್ತಿ ಇದ್ದ ಅರ್ರ ಮಹಿಳಾ ಮತ್ತು ಪುರುಷರು B.TECH ,BE ಪೂರ್ಣಗೊಳಿಸಿದರು ಅರ್ಜಿ ಹಾಕಬಹುದು.
RITES ನೇಮಕಾತಿ ವಿವರ:
RITES- ಬೆಂಗಳೂರು ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ ಸಂಸ್ಥೆಯಲ್ಲಿರುವ ಪ್ರಾಜೆಕ್ಟ್ ಮ್ಯಾನೇಜರ್ 01 ಹುದ್ದೆಗೆ ಅರ್ಜಿ ಬೆಂಗಳೂರಿನಲ್ಲಿ ಕೆಲಸ ಇರುತ್ತೆ BE ,B.TECH ಮತ್ತು ವಯಮಿತಿ ಗರಿಷ್ಠ 63 ವರ್ಷ ಒಳಗಡೆ ಇರಬೇಕು,
- RITES ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
- Notification : Click Here
ಪ್ರಮುಖ ದಿನಾಂಕಗಳ ವಿವರ :
ಆಫ್ ಲೈನ್ ಮೂಲಕ ಅರ್ಜಿ ನವೆಂಬರ್ 17 ರಿಂದ ನವೆಂಬರ್ 24ರ ವರೆಗೆ ಅವಕಾಶ.
ಕೆಲಸದ ಪ್ರಕಾರ :
ಈ ರೈಲ್ವೆ ಸಂಸ್ಥೆಯ ಕಂಪನಿ ಮಾನದಂಡಗಳ ಪ್ರಕಾರ ಒಪ್ಪಂದದ ಆಧಾರದ ಮೇಲೆ ಕೆಲಸ ಇರುತ್ತದೆ.
ಇಲ್ಲಿ ಗಮನಿಸಿ :
ಸ್ನೇಹಿತರೆ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿ ಈ ಲೇಖನಿಯಲ್ಲಿ ನೀಡಿಲ್ಲ ಕೆಲವು ಪ್ರಮುಖ ಮಾಹಿತಿಗಳು ಮಾತ್ರ ಕೊಟ್ಟಿದ್ದೇವೆ ಪೂರ್ತಿ ನೋಟಿಫಿಕೇಶನ್ ಓದಿದ್ದೇವೆ ನೋಡಿ.
ಆಫ್ ಲೈನ್ ಮೂಲಕ ಅರ್ಜಿ ಹೇಗೆ ಹಾಕೋದು?
ನೋಟಿಫಿಕೇಶನ್ ಫಾರ್ಮ ಅರ್ಜಿ ನಮೂನೆ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ RITES ನಿಯಮಗಳ ಪ್ರಕಾರ ಎಲ್ಲ ಮಾಹಿತಿಗಳು ತುಂಬಿ ಅಂಚೆ ಕಚೇರಿ ವಿಳಾಸ – RITES Limited ಫ್ಲಾಟ್ ನಂಬರ್1 ಸೆಕ್ಟರ್ 29 ಗುರೆಗಾವ್ 122001 ಇದಕ್ಕೆ ಅಪ್ಲಿಕೇಶನ್ ಕಳುಹಿಸಿ ಎಲ್ಲ ದಾಖಲೆಗಳ ಸಮೇತ 24-11-2026 ಒಳಗಾಗಿ ಸ್ಪೀಡ್ ಪೋಸ್ಟ್ ಮೂಲಕ ಅಥವಾ ಇತರೆ ಸೇವೆಗಳ ಮೂಲಕ.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
