ಬೆಂಗಳೂರಿನಲ್ಲಿ RITES ರೈಲು ಸಂಸ್ಥೆಯಲ್ಲಿ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರಿನಲ್ಲಿ RITES ರೈಲ್ವೆ ಸಂಸ್ಥೆಯಲ್ಲಿ ಹೊಸ ಅಧಿಸೂಚನೆ ಪ್ರಕಟ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ! ಆಫ್ಲೈನ್ ಮೂಲಕ ಇವತ್ತೇ ಅರ್ಜಿ ಸಲ್ಲಿಸಿ 24-11-2026 ಕೊನೆಯ ದಿನಾಂಕ,RITES Recruitment 2026 ಸಂಪೂರ್ಣ ಮಾಹಿತಿ. ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ( RITES) ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ 01 ಹುದ್ದೆಗೆ ಅರ್ಜಿ ಕರೆಯಲಾಗಿದೆ ಈ ನೇಮಕಾತಿ ಆಫ್ಲೈನ್ ಇರುತ್ತದೆ ಆಸಕ್ತಿ ಇದ್ದ ಅರ್ರ ಮಹಿಳಾ ಮತ್ತು ಪುರುಷರು B.TECH … Read more