ಜೈಲರ್ & ವಾರ್ಡರ್ 869 ಹುದ್ದೆಗಳ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ! ಹೇಗೆ ಡೌನ್ಲೋಡ್ ಮಾಡೋದು?
ಇದೀಗ Jailer & Warden 869 ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ Hall ticket Release ಗುಡ್ ನ್ಯೂಸ್ ಹೇಗೆ ಡೌನ್ಲೋಡ್ ಮಾಡೋದು? ಸಂಪೂರ್ಣ ಮಾಹಿತಿ. ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ಈ ಹಿಂದೆ ನೀವು 869 ಜೈಲರ್ ಮತ್ತು ವಾರ್ಡರ್ ಹುದ್ದೆಗೆ ಅರ್ಜಿ ಹಾಕಿದ್ದೀರಾ? ಹಾಗಾದ್ರೆ ಪರೀಕ್ಷೆ ನವೆಂಬರ್ 20-21 ನಡೆಯುವ ಪರೀಕ್ಷೆಯ ಪ್ರವೇಶ ಪತ್ರ ಬಂದಿದೆ ನೋಡಿ ಕೆಳಗಡೆ ಕೊಟ್ಟಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ. Hall ticket ಡೌನ್ಲೋಡ್ ಹೇಗೆ ಮಾಡೋದು? ಅತಿ … Read more