ಇವತ್ತು ಮತ್ತೆ ಚಿನ್ನದ ಬೆಲೆ ಪಾತಾಳಕ್ಕೆ ಕುಸದಿದೆ! ಬಂಗಾರ ಬೆಳ್ಳಿ ಪ್ರೇಯರಿಗೆ ಬಂತು ಗುಡ್ ನ್ಯೂಸ್! 10 ಗ್ರಾಂ ಚಿನ್ನಕ್ಕೆ 1 ಲಕ್ಷನಾ? ಬೆಳ್ಳಿ ಮತ್ತು ಚಿನ್ನದ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು? ಸಂಪೂರ್ಣ ಮಾಹಿತಿಗೆ ಕೆಳಗಡೆ ಲೇಖನಿ ಓದಿ.
ಸ್ನೇಹಿತರೆ ಎಲ್ಲರಿಗೂ ನಮಸ್ಕಾರ! ನೀವು ಬೆಳ್ಳಿ ಬಂಗಾರ ಖರೀದಿ ಮಾಡಬೇಕೆಂದು ಕೊಂಡಿದ್ದೀರಾ? ಹಾಗಾದ್ರೆ ಮತ್ತೆ ಇವತ್ತು 26/11/2026 ಮಾರುಕಟ್ಟೆಯಲ್ಲಿ ಬೆಳ್ಳಿ ಮತ್ತು ಚಿನ್ನದ ದರ ಇಳಿಕೆ ಕಂಡಿದೆ. ಕಳೆದ ಸುಮಾರು ತಿಂಗಳಿನಿಂದ ಬೆಲೆಯಲ್ಲಿ ಏರುಪೇರು ಆಗುತ್ತಿದೆ. ಈಗ ಪ್ರಸ್ತುತ 1 ಗ್ರಾಂ ಚಿನ್ನಕ್ಕೆ ಎಷ್ಟು ಬೆಲೆ ಇದೆ ಮತ್ತು 10 ಗ್ರಾಂ ಚಿನ್ನಕ್ಕೆ ಎಷ್ಟು? ದರ ಹಾಗೆಯೇ ಬೆಳೆದರ ಎಷ್ಟಿದೆ? ಇನ್ನೂ ಬೆಲೆ ಎಷ್ಟು ಕಡಿಮೆ ಆಗಬಹುದು? ಎಲ್ಲ ಮಾಹಿತಿ ಕೆಳಗಡೆ ಹಂತ ಹಂತವಾಗಿ ವಿವರಿಸಿದ್ದೇವೆ ನೋಡಿ.
ನರೇಂದ್ರ ಮೋದಿ ಹೇಳಿರುವ ಮಾತು( PM Narendra Modi):
ಕಳೆದ ಎರಡು ವರ್ಷಗಳ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಎಲ್ಲಾ ಜನರಿಗೆ ಚಿನ್ನ ಮತ್ತು ಬೆಳ್ಳಿ ಬಗ್ಗೆ ಸ್ಪಷ್ಟನೆ ಮಾಹಿತಿ ನೀಡಿದ್ದರು, “ಎಲ್ಲಾ ಭಾರತೀಯ ಪ್ರಜೆಗಳೇ ಅಕ್ಕ-ತಂಗಿಯರೇ ಒಂದು ವರ್ಷದವರೆಗೆ ಯಾರು ಚಿನ್ನ ಬೆಳ್ಳಿ ಜಾಸ್ತಿ ಕರೆದೆ ಮಾಡಬೇಡಿ” ಅಂತ ಭಾಷಣ ಮಾಡುವ ಸಮಯದಲ್ಲಿ ನರೇಂದ್ರ ಮೋದಿಯವರು ಹೇಳಿಕೆ ನೀಡಿದ್ದರು.
ಇವತ್ತು ಚಿನ್ನದ ದರ:
ಭಾರತದಲ್ಲಿ ದಿನದಿಂದ ದಿನಕ್ಕೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರುಪೇರು ಆಗುತ್ತಿದೆ ಇಂದು 26 ನವೆಂಬರ್ 2026 ರಂದು ದರ ಎಷ್ಟಿದೆ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ .
- 24 ಕ್ಯಾರೆಟ್ ಚಿನ್ನ – 10 ಗ್ರಾಂ ಚಿನ್ನದ ದರ ₹ 1,23,600/- ವರೆಗೆ ಇದೆ.
- 22 ಕ್ಯಾರೆಟ್ ಚಿನ್ನ – ₹1,12890/- ವರೆಗೆ ಇದೆ.
- 18 ಕ್ಯಾರೆಟ್ ಚಿನ್ನ – ₹92350/- ವರೆಗೆ ಇದೆ
ಇಲ್ಲಿ ಗಮನಿಸಿ : ಇದು ಪ್ರತಿ ದಿನ ಚಿನ್ನ ಮತ್ತು ಬೆಳ್ಳಿ ದರ ವ್ಯತ್ಯಾಸ ಆಗುತ್ತದೆ ನಿಮ್ಮ ಹತ್ತಿರ ಇರುವ ಚಿನ್ನದ ಅಂಗಡಿಗಳಲ್ಲಿ ಸ್ವಲ್ಪ ದರ ಮಟ್ಟದಲ್ಲಿ ಬೆಲೆ ವ್ಯತ್ಯಾಸ ಕಾಣಬಹುದು.
ಬೆಂಗಳೂರಿನಲ್ಲಿ ಚಿನ್ನದ ದರ:
ಇವತ್ತು ಕರ್ನಾಟಕ ಬೆಂಗಳೂರಿನಲ್ಲಿ 01 ಚಿನ್ನದ( ಬಂಗಾರ) ದರ ಎಷ್ಟಿದೆ ಕೆಳಗಡೆ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ.
- 24 ಕ್ಯಾರೆಟ್ – 1 ಗ್ರಾಂ ₹12310/-
- 18 ಕ್ಯಾರೆಟ್ – 1 ಗ್ರಾಂ ಚಿನ್ನಕ್ಕೆ ₹ 9240/-
- 22 ಕ್ಯಾರೆಟ್ – 1 ಗ್ರಾಂ ಚೆನ್ನಕ್ಕೆ ₹11289/-
ಸೂಚನೆ : ಇವತ್ತು ಖರೀದಿ ಮಾಡಲು ಬೆಳ್ಳಿ ಬಂಗಾರ ಅಂಗಡಿಗಳಿಗೆ ಬೆಂಗಳೂರಿನಲ್ಲಿ ಭೇಟಿ ಕೊಟ್ಟರೆ ಐದು 05 ದಿಂದ ರೂ.10 ವರೆಗೆ ವ್ಯತ್ಯಾಸ ಕಾಣಬಹುದು.
ಯಾಕೆ ಚಿನ್ನದ ದರ ಇಳಿಯುತ್ತಿದೆ:
ನರೇಂದ್ರ ಮೋದಿಯವರು ಈ ಹಿಂದೆನೇ ಹೇಳಿದ್ದರು. ಯುದ್ಧದ ಸಮಯದಲ್ಲಿ ಚಿನ್ನ ಬೆಳ್ಳಿ ಜಾಸ್ತಿ ಕಡಿಮೆ ಆಗುತ್ತದೆ ಯುದ್ಧ ನಡೆಯುವುದರಿಂದ ರೂಪಾಯಿ ಬೆಲೆಯಲ್ಲಿ ವ್ಯತ್ಯಾಸ ಮತ್ತು ಡಾಲರ್ ಬೆಲೆಯಲ್ಲಿ ವ್ಯತ್ಯಾಸ ಮತ್ತು ಯುದ್ಧದ ಕಾರಣಗಳಿಂದ ಬಂಗಾರ ಮತ್ತು ಬೆಳ್ಳಿಯಲ್ಲಿ ವ್ಯತ್ಯಾಸ ಕಾಣುತ್ತಿದೆ.
🔻: ಇದನ್ನ ಓದಿ : ಯಾವುದೇ ಪರೀಕ್ಷೆ ಇಲ್ಲ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿಗೆ ಇಲ್ಲಿ ಒತ್ತಿ
ಗ್ರಾಹಕರ ಗಮನಕ್ಕೆ :
2025 ಡಿಸೆಂಬರ್ ಮತ್ತು 2026 ಜನೆವರಿ ತಿಂಗಳಿನಿಂದ ಬೆಲೆ ಏರಿಕೆ ಆಗುತ್ತದೆ 10 ಗ್ರಾಂ 1,80,000 ಇದ್ದ ಚಿನ್ನ ಈಗ 1,23,000ಕ್ಕೆ ಬಂದಿದೆ ಎಲ್ಲಿಂದ ಎಲ್ಲಿವರೆಗೆ ವ್ಯತ್ಯಾಸ ನೋಡಿ. ಬೆಲೆ ಹೆಚ್ಚಿಗೆ ಇದ್ದಾಗ ಅತಿ ಹೆಚ್ಚು ಜನರು ಬಂಗಾರ ಬೆಳ್ಳಿ ಖರ್ಗೆ ಮಾಡಿಕೊಂಡಿದ್ದಾರೆ ಅವರಿಗೆ ಈಗ ನಷ್ಟ ಆಗಿದೆ. ಇದು ಬೆಲೆ ಮತ್ತಷ್ಟು ಇಳಿಯುವ ಸಾಧ್ಯತೆ ಕಾಣುತ್ತಿದೆ ಆದಕಾರಣ ನಿಮಗೆ ಈಗ ಪ್ರಸ್ತುತ ಎಷ್ಟು ಬಂಗಾರ ಬೆಳ್ಳಿಬೇಕು ಅಷ್ಟೇ ಖರೀದಿ ಮಾಡಿಕೊಳ್ಳಿ.

ಬೆಳ್ಳಿಯ ದರ :
ಸ್ನೇಹಿತರೆ ಈಗ ಕರ್ನಾಟಕದಲ್ಲಿ ಸದ್ಯ ಇಂದು ಪ್ರಸ್ತುತ ಬೆಳ್ಳಿ ದರ ಎಷ್ಟಿದೆ ಅದರ ಬಗ್ಗೆ ಮಾಹಿತಿ ನಾನು ನಮ್ಮ ಟೆಲಿಗ್ರಾಂ ಗ್ರೂಪಿನಲ್ಲಿ ಕೊಟ್ಟಿದ್ದೇನೆ ನೋಡಿ ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಲು ಇಲ್ಲಿ ಒತ್ತಿ.
ಮದುವೆಯ ಸಮಾರಂಭಕ್ಕೆ ಗುಡ್ ನ್ಯೂಸ್ :
ಹೌದು ಸ್ನೇಹಿತರೆ ಈ ಹಿಂದೆ ಅತಿ ಹೆಚ್ಚು ಬೆಲೆ ಏರಿಕೆ ಆಗಿತ್ತು ಈಗ ಸದ್ಯ ಬೆಲೆ ಇಳಿದಿರುವುದರಿಂದ ಮದುವೆ ಈಗ ಸದ್ಯ ಸಮಾರಂಭಗಳು ನಡೆಯುತ್ತಿರುವುದರಿಂದ ಚಿನ್ನ ಬೆಳ್ಳಿ ದರ ಇಳಿಕೆ ಕಂಡಿದ್ದು ಅವರಿಗೆ ಸಂತೋಷದ ವಿಷಯ ಆಗಿದೆ.
ಚಿನ್ನ 1 ಲಕ್ಷಕ್ಕೆ ಆಗುತ್ತಾ?
ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಚರ್ಚೆವಾಗುತ್ತಿದೆ ದರ ಇನ್ನಷ್ಟು ಪಾತಾಳಕ್ಕೆ ಇಳಿಯುತ್ತಿದೆ ಎಂದು ಆದರೆ ಮತ್ತೆ ದರ ಇರಬಹುದು ಅಥವಾ ಇಳಿಯಬಹುದು ನಿರ್ದಿಷ್ಟ ದರ ಹೇಳಲು ಸಾಧ್ಯವಿಲ್ಲ.
ಪ್ರಶಾಂತ್ ಮೀಡಿಯಾ ಅಭಿಪ್ರಾಯ :
ಚಿನ್ನ ಬೆಳ್ಳಿ ದರ ಇಳಿಕೆ ಮತ್ತು ಏರಿಕೆ ಆಗುತ್ತದೆ ಕಳೆದ 1-2 ಮೂರು ತಿಂಗಳಿನಿಂದ ₹25000/- ರಿಂದ 40000/- ವರೆಗೆ ವ್ಯತ್ಯಾಸ ಕಂಡಿದೆ ಆದಕಾರಣ ನಿಮಗೆ ಎಷ್ಟು ಬೇಕು ಅಷ್ಟೇ ಖರೀದಿ ಮಾಡಿಕೊಳ್ಳಿ ಮತ್ತು ಚಿನ್ನ ಬೆಳ್ಳಿ ನಂಬಿ ಹೂಡಿಕೆ ಮಾಡಬೇಡಿ ನಷ್ಟಾಗುವ ಸಾಧ್ಯತೆ ಇರುತ್ತದೆ.
ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,