ಕರ್ನಾಟಕದಲ್ಲಿ ಮತ್ತೊಂದು ಹೊಸ ಹುದ್ದೆಗಳಿಗೆ ಭರ್ತಿ : ಕರ್ನಾಟಕ ನೌಕರರ ರಾಜ್ಯ ವಿಮಾನ ನಿಗಮ ನೇಮಕಾತಿ 2026: ESIC Recruitment 2026 – ಅರ್ಜಿ ಹೇಗೆ ಹಾಕೋದು ಯಾವೆಲ್ಲಾ ಹುದ್ದೆಗೆ ಅರ್ಜಿ? ಎಷ್ಟು ಹುದ್ದೆ ಬೇಕಾಗುವ ದಾಖಲೆಗಳು ಸಂಪೂರ್ಣ ಮಾಹಿತಿ ಲೇಖನ ಓದಿ!
ಸ್ನೇಹಿತರೆ ಎಲ್ಲರಿಗೂ ನಮಸ್ಕಾರಗಳು www.prashantmedia.com ಎಲ್ಲರಿಗೂ ಸ್ವಾಗತ ನೋಡಿ ಈ ಲೇಖನಿ ಮೂಲಕ (ESIC ) ನಲ್ಲಿ ಕರೆದಿರುವ ಅರೆಕಾಲಿಕ ಬೋಧನಾ ವಿಭಾಗದಲ್ಲಿರುವ ಶಿಕ್ಷಕರ ಬಗ್ಗೆ ಮಾಹಿತಿ ತಿಳಿಸಿಕೊಡುತ್ತಿದ್ದೇವೆ. 21-10-2026 ರಂದು ನೋಟಿಫಿಕೇಶನ್ ಪ್ರಕಟ ಆಗಿದೆ.
ESIC ನೇಮಕಾತಿ ವಿವರ :
ಸಂಸ್ಥೆ : ESIC – ಕರ್ನಾಟಕ ನೌಕರರ ರಾಜ್ಯ ವಿಮಾನ ನಿಗಮ ನರ್ಸಿಂಗ್ ಕಾಲೇಜು ಕಲಬುರಗಿ
ಒಟ್ಟು ಹುದ್ದೆ : 03
ಕೊನೆ ದಿನಾಂಕ : 28-10-2026
ಸ್ಥಳ : ಕರ್ನಾಟಕ ರಾಜ್ಯದ ಕಲಬುರ್ಗಿ ಜಿಲ್ಲೆಯಲ್ಲಿ ಉದ್ಯೋಗ
ಅರ್ಜಿ ವಿಧಾನ : ಇ-ಮೇಲ್ ಮೂಲಕ ಅವಕಾಶ
ಯಾವ ಹುದ್ದೆಗೆ ನೇಮಕಾತಿ( posts Details):
• ಅರೆ ಕಾಲಿಕ ಬೋಧನಾ ವಿಭಾಗ ಇಲ್ಲಿ ಮನೋವಿಜ್ಞಾನ ಹಾಗೂ ಸಮಾಜಶಾಸ್ತ್ರ ಇಂಗ್ಲಿಷ್.
ಇಲ್ಲಿ ಗಮನಿಸಿ : ವಯಮಿತಿ ವಿವರ, ಸಡಲಿಕ್ಕೆ ಬಗ್ಗೆ ಮಾಹಿತಿ, ಅರ್ಜಿ ಶುಲ್ಕದ ವಿವರ, ಹಾಗೂ ಇತರೆ ವಿವರಗಳು ನೋಡಲು ಒಮ್ಮೆ ನೋಟಿಫಿಕೇಶನ್ ವೀಕ್ಷಿಸಿ.
ಈ ನೇಮಕಾತಿಯು ತಾತ್ಕಾಲಿಕ ಅಥವಾ ಖಾಯಂ ಹುದ್ದೆನ?
ಕಲ್ಬುರ್ಗಿಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವ ಈ ಹುದ್ದೆ ತಾತ್ಕಾಲಿಕವಾಗಿರುತ್ತದೆ ಒಪ್ಪಂದದ ಆಧಾರದ ಮೇಲೆ ಕೆಲಸ ಇರುತ್ತದೆ.
ಪ್ರಮುಖ ದಿನಾಂಕ ಬಗ್ಗೆ ಮಾಹಿತಿ ( Important Dates ):
ಇ-ಮೇಲ್ ಮೂಲಕ ಅರ್ಜಿ ಪ್ರಾರಂಭ : 21-10-2026 ರಿಂದ ಕೊನೆಯ ದಿನಾಂಕ 07 ದಿನಗಳ ಬಳಿಕ ಅಂದರೆ 28-10-2026 ವರೆಗೆ ಅವಕಾಶ ಇರಲಿದೆ.
ESIC ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ Click ಮಾಡಿ
ಅನುಭವ ಕಡ್ಡಾಯನ? : ಹೌದು ಈ ಸಂಸ್ಥೆಯಲ್ಲಿ ಅರ್ಜಿ ಹಾಕಲು ಬೋಧನಾ ಅನುಭವ ಕಡ್ಡಾಯವಾಗಿದೆ ಆದಕಾರಣ ನಿಮಗೆ ಇತರೆ ಸಂಸ್ಥೆ ಅಥವಾ ಕಾಲೇಜು ಮಟ್ಟದಲ್ಲಿ ಅನುಭವ ಹೊಂದಿದ್ದರೆ ಈ ಹುದ್ದೆಗಳಿಗೆ ಅರ್ಜಿಗಳನ್ನ ಸಲ್ಲಿಸಬಹುದು.

ಪ್ರಮುಖ ದಾಖಲೆಗಳು :
ಕೆಲವು ಪ್ರಮುಖ ದಾಖಲೆಗಳು ಇ-ಮೇಲ್ ದಲ್ಲಿ ಅರ್ಜಿ ಹಾಕುವಾಗ ಬೇಕಾಗಬಹುದು.
- ಶೈಕ್ಷಣಿಕ ಪುರಾವೆ
- ಅನುಭವ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಫೋಟೋ ಮತ್ತು ಸಿಗ್ನೇಚರ್
- ಎಸ್ ಎಸ್ ಎಲ್ ಸಿ ಮಾಹಿತಿ
- ಶೈಕ್ಷಣಿಕ ವಿವರದ ಬಗ್ಗೆ ಮಾಹಿತಿ
ಶೈಕ್ಷಣಿಕ ಅರ್ಹತೆ ಆಗಿರಬೇಕು( Qualification):
ಅರ್ಜಿ ಹಾಕುವ ವ್ಯಕ್ತಿಗಳಿಗೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೊತ್ತರ ಪದವಿ.MSC,MD ಪೂರ್ಣಗೊಳಿಸಬೇಕು.
ಇಮೇಲ್ ಮೂಲಕ ಅರ್ಜಿ ಹೇಗೆ ಹಾಕೋದು?
ಅತಿ ಸುಲಭವಾಗಿ ಇ-ಮೇಲ್ ಮೂಲಕ ಅರ್ಜಿ ಹಾಕುವ ವಿಧಾನ ಕೆಳಗಡೆ ನೀಡಿದ್ದೇವೆ ನೋಡಿ.
1. Notification ಒಮ್ಮೆ ಸರಿಯಾಗಿ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ.
2. ಇಮೇಲ್ ಐಡಿ ಕರೆಕ್ಟ ನೋಡಿ ಅದರ ಮೂಲಕ ಅರ್ಜಿ ಭರ್ತಿ ಮಾಡಬೇಕು.
3. ನಿಮ್ಮೆಲ್ಲಾ ವೈಯಕ್ತಿಕ ದಾಖಲೆಗಳು ಮತ್ತು ವಿವರಗಳು ತಯಾರು ಮಾಡಿಕೊಳ್ಳಿ.
4. ನಂತರ ನೋಟದಲ್ಲಿರುವ ಇಮೇಲ್ ಐಡಿಗೆ ಎಲ್ಲ ಮಾಹಿತಿಗಳು ಕಳುಹಿಸಿ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,