ಕರ್ನಾಟಕ KPSC ಅಪ್ಡೇಟ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಗೃಹ ಪಾಲಕಿ/ ಗೃಹ ಪಾಲಕ ಹುದ್ದೆಗಳ ಗುಡ್ ನ್ಯೂಸ್; ಹೆಚ್ಚುವರಿ ಆಯ್ಕೆ ಪಟ್ಟಿ ಬಿಡುಗಡೆ.
ಕರ್ನಾಟಕ ಲೋಕಸೇವಾ ಆಯೋಗ ( KPSC ) WCD ಇಲಾಖೆಯಲ್ಲಿರುವ ಗೃಹ ಪಾಲಕ ಮತ್ತು ಗೃಹ ಪಾಲಿಕೆ ಒಟ್ಟು 33 ಹುದ್ದೆಗಳ 22 ಸೆಪ್ಟೆಂಬರ್ 2026ರಂದು ಆಯೋಗಕ್ಕೆ ಅನುಬೋಧನೆಗೆ ಅರ್ಜಿ ಸಲ್ಲಿಸಲಾಗಿದೆ,
ನೇಮಕಾತಿ ಹಿನ್ನೆಲೆ :
ಸಂಸ್ಥೆ : KPSC ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನೇಮಕಾತಿ 2020.
ದಿನಾಂಕ : 31-07-2020 ಅಧಿಸೂಚನೆ ಪ್ರಕಟವಾಗಿತ್ತು.
ಹುದ್ದೆಗಳ ಹೆಸರು : ಗೃಹ ಪಾಲಕ ಮತ್ತು ಗೃಹ ಪಾಲಕಿ.
ಹುದ್ದೆಗಳ ಸಂಖ್ಯೆ : 33
ವೃಂದದ ವಿವರ : ಹೈದ್ರಾಬಾದ್ ಕರ್ನಾಟಕ 05 ಹುದ್ದೆಗಳು ಹಾಗೂ RPC ದಲ್ಲಿ 28 ಹುದ್ದೆಗಳು ಒಟ್ಟು 33 ಹುದ್ದೆಗಳ ಅಧಿಸೂಚನೆ.
ಹೆಚ್ಚುವರಿ ಆಯ್ಕೆ ಪಟ್ಟಿ ವಿವರ :
ಈ ಹಿಂದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ 22-09-2026 ರಂದು ಆಯೋಗದ ಅನುಮೋದನೆಗಾಗಿ ಹೆಚ್ಚುವರಿ ಆಯ್ಕೆ ಪಟ್ಟಿ ಬಿಡುಗಡೆಗಾಗಿ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಆಯ್ಕೆ ಪಟ್ಟಿ ಯಾವಾಗ ಬರುತ್ತೆ :
ಸೆಪ್ಟೆಂಬರ್ 22ರಂದು ಅರ್ಜಿ ಸಲ್ಲಿಕೆ ಅಧಿಕೃತವಾಗಿ ಇದೇ ವಾರದಲ್ಲಿ ಆಯ್ಕೆ ಪಟ್ಟಿ ಬರುವ ಸಾಧ್ಯತೆ ಇದೆ.
KPSC ಹೆಚ್ಚುವರಿ ಆಯ್ಕೆ ಪಟ್ಟಿ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇದು ಹೊಸ ನೇಮಕಾತಿನಾ?
ಇಲ್ಲ : ಇದು 2020ರಲ್ಲಿ KPSC ಸಂಸ್ಥೆಯಿಂದ ಕರೆಯಲಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹುದ್ದೆಗಳಾಗಿರುತ್ತದೆ ಇದು ಹಳೆಯ ನೇಮಕಾತಿ ಈಗ ಹೆಚ್ಚುವರಿ ಆಯ್ಕೆ ಪಟೇಗಾಗಿ ಅನುಮೋದನೆಗೆ ಅರ್ಜಿ ಸಲ್ಲಿಕೆ ಆಗಿರುತ್ತದೆ.

ಹಲೋ ಸ್ನೇಹಿತರೇ, ಪ್ರಶಾಂತ್ ಇವರು ಕಳೆದ 5 ವರ್ಷಗಳಿಂದ ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಬಿಎ (Bachelor of Arts) ಪದವಿಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ತಮ್ಮದೇ YouTube ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಜರ್ನಲಿಸ್ಟ್ ಹಾಗೂ ಯೂಟ್ಯೂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ,
