ಭಾರತೀಯ ಅಂಚೆ ಇಲಾಖೆ GDS 1st List ನಲ್ಲಿ ಹೆಸರು ಇದೆ: ಆದರೆ ಇಮೇಲ್ ಮತ್ತು ಮೆಸೇಜ್ ಬಂದಿಲ್ಲ ಯಾಕೆ? ಸಂಪೂರ್ಣ ಮಾಹಿತಿ ಇಲ್ಲಿದೆ!
ಬೆಂಗಳೂರು: ಭಾರತದಲ್ಲಿ ಅಂಚೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು 28,636 ಹುದ್ದೆಗಳ 1st List GDS ( ಮೆರಿಟ್ ಪಟ್ಟಿ) ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ವಿದ್ಯಾರ್ಥಿಗಳ ಹೆಸರು ಬಂದಿದೆ( Register Number) ಇದೆ ಆದರೆ ಇಮೇಲ್ ಮತ್ತು ಮೆಸೇಜ್ ಬಂದಿಲ್ಲ ಯಾಕೆ? (Eamil,massage) ಮುಂದೆ ಏನು ಮಾಡೋದು ಹುದ್ದೆಗೆ ಸೇರ್ಕೊಳೋದಿಲ್ವ? ಮತ್ತೆ ಯಾವಾಗ ಮೆಸೇಜು ಬರುತ್ತೆ? ಸಂಪೂರ್ಣ ಮಾಹಿತಿ.
Indian Post Office Department recruitment 2026: ನೇಮಕಾತಿಯಲ್ಲಿ ಹೊಸದಾಗಿ ಬದಲಾವಣೆ ಮಾಡಲಾಗಿದೆ ಯಾಕೋ ವಿದ್ಯಾರ್ಥಿಗಳು ಕರ್ನಾಟಕದಲ್ಲಿ (1022) ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಅವರಿಗೆ ಈ ನೇಮ ಪಾಲನೆ ಮಾಡಬೇಕು. ಈ ಕೆಲಸ ಮಾಡಿದರೆ ದಾಖಲೆಗಳು ಪರಶೂಲನೆ ಆಗುತ್ತೆ. ನಿಮ್ಮ ರಿಜಿಸ್ಟರ್ ಸಂಖ್ಯೆ ಮೆರಿಟ್ ಪಟ್ಟೆಯಲ್ಲಿ( 1st Merit list)ಬಂದಿದೆ ಆದರೆ ಮೆಸೇಜ್ ಬಂದಿಲ್ಲ ಇಲ್ಲಿದೆ ಸಂಪೂರ್ಣ ಮಾಹಿತಿ.
Post Office GDS Eamil & massage ಬರಲು ಏನಲ್ಲ ನಿಯಮಗಳನ್ನು ಪಾಲಿಸಬೇಕು? ಸಂಪೂರ್ಣ ವಿವರ:
ಭಾರತೀಯ ಅಂಚೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಇದೊಂದು ದೊಡ್ಡ ಸಮಸ್ಯೆ ಆಗಿದೆ ಭಾರತೀಯ ಅಂಚೆ ಇಲಾಖೆಯಿಂದ ಶುಕ್ರವಾರ ದಿನ( 06-3-2026 ) ರಂದು ಅಧಿಕೃತವಾಗಿ ಮೆರಿಟ್ಪಟ್ಟಿ ಬಿಡುಗಡೆ ಮಾಡಲಾಗಿದೆ ಅದರಲ್ಲಿ ವಿದ್ಯಾರ್ಥಿಗಳ ಮೆಸೇಜ್ ಬಂದಿಲ್ಲ ನೇರವಾಗಿ ಹೆಸರು ಮತ್ತು( Register) ಸಂಖ್ಯೆ ಅದರಲ್ಲಿ ಇದೆ ಇದಕ್ಕೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳು ತುಂಬಾ ಜನ ಬೈಬಲ್ತರಾಗಿದ್ದಾರೆ ಕೆಲವು ನಿಯಮಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ
1. ಅರ್ಜಿದಾರರ ಅರ್ಜಿ ಸಂಖ್ಯೆ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಸರಿಯಾಗಿ ಕರೆಕ್ಟ್ ಇರಬೇಕು ಮೆಸೇಜು ಬರಲು( ಯಾರದೋ ತಪ್ಪು ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಕೊಡಬೇಡಿ ಕೊಟ್ಟರೆ ಮೆಸೇಜ್ ಬರಲ್ಲ ಚಾಲ್ತಿಯಲ್ಲಿರಬೇಕು)
2. ಅರ್ಜಿ ಸಲ್ಲಿಸುವ ಸಮಯದಲ್ಲಿ ಎಲ್ಲಾ ದಾಖಲೆಗಳ ವಿವರ ಸರಿಯಾಗಿ ಹಾಕಬೇಕು( ತಪ್ಪು ದಾಖಲೆಗಳ ವಿವರ ಹಾಗೂ ತಪ್ಪು ಮಾಹಿತಿಗಳನ್ನ ಸಲ್ಲಿಸಿದರೆ ಮೆಸೇಜ್ ಬರಲ್ಲ)
3. ಇಮೇಲ್ ಐಡಿ ಬದಲಾವಣೆ ಮಾಡೋದು( ಈ ತಪ್ಪು ತುಂಬಾ ಜನ ಮಾಡುತ್ತೀರಿ ಅರ್ಜಿ ಸಲ್ಲಿಸಿದ ಇಮೇಲ್ ಐಡಿ ಬೇರೆಯವರದು ಮತ್ತು ಅದಕ್ಕೆ ತಕ್ಕಂತೆ ಇಮೇಲ್ ಐಡಿ ಕೊಡೋದಿಲ್ಲ)
4. ಮೊಬೈಲ್ ಸಂಖ್ಯೆ ತಪ್ಪಾಗಿ ಕೊಡಬಾರದು( ಹೌದು ಮೊಬೈಲ್ ಸಂಖ್ಯೆ ಕರೆಕ್ಟ್ ಇದ್ದರೆ ನಿಮ್ಮ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರುತ್ತೆ)
5. ನೋಡಿ ಇಮೇಲ್ ಕೊಟ್ಟಿರುವ ಕೆಲವು ನಿಯಮಗಳನ್ನು ಪಾಲಿಸಬೇಕು ಅರ್ಹರು ಮತ್ತು ಅನರ್ಹರ ಎಲ್ಲ ಮಾಹಿತಿ ಕೊಟ್ಟಿದ್ದೇವೆ ನೋಡಿ.
👉 ಮೇಲ್ಗಡೆ ಕೊಟ್ಟಿರುವ ನಿಯಮಗಳನ್ನ ಪಾಲನೆ ಮಾಡಿ ಮಾಡಿಲ್ಲ ಅಂದರೆ ಮೆಸೇಜ್ ಬರಲ್ಲ.
GDS ಹುದ್ದೆ ಮೆಸೇಜ್ ಎಲ್ಲರಿಗೂ ಬರಬೇಕಂತ ಕಡ್ಡಾಯವೇನಲ್ಲ?( ಸಂಪೂರ್ಣ ವಿವರ)
ಭಾರತೀಯ ಅಂಚೆ ಇಲಾಖೆ ಎಲ್ಲರಿಗೂ ಮೆಸೇಜ್ ಕಳಿಸುವುದಿಲ್ಲ ಮೆಸೇಜ್ ಬರಬೇಕು ಅಂತ ಕಡ್ಡಾಯ ಇಲ್ಲ( ಎಲ್ಲರಿಗೂ ಮೆಸೇಜ್ ಬರುವುದಿಲ್ಲ. ನಿಮ್ಮ ರಿಜಿಸ್ಟರ್ ಸಂಖ್ಯೆ ನಿಮ್ಮ ಹೆಸರು ಮೆರಿಟ್ ಪಟ್ಟಿಯಲ್ಲಿ ಇದ್ದರೆ ನೀವು ದಾಖಲೆ ಪರಿಶೀಲನೆಗೆ ಹೋಗಿ)
ಕೆಲವರಿಗೆ ಮಾತ್ರ ಈ ಮೇಲ್ ಮೂಲಕ ಮೆಸೇಜ್ ಕಳಿಸಲಾಗುತ್ತದೆ ಆದ ಕಾರಣ ಎಲ್ಲಾ ವಿದ್ಯಾರ್ಥಿಗಳಿಗೆ ಮೆಸೇಜ್ ಬರದೇ ಇರಬಹುದು ಯಾವುದೇ ರೀತಿಯ ವಿಚಾರ ಮಾಡಬೇಡಿ ಯಾವುದೇ ರೀತಿಯ ಟೆನ್ಶನ್ ತಗೋಬೇಡಿ ನಿಮಗೆ ಮೆರಿಟ್ ಪಟ್ಟಿಯಲ್ಲಿ ಹೆಸರು ಬಂದಿದೆ( Register Number) ಅಂದರೆ ನೀವು ಖುದ್ದಾಗಿ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ದಾಖಲೆ ಪರಿಶೀಲನೆ ಮಾಡಿಕೊಳ್ಳಿ.
ಅಂಚೆ ಇಲಾಖೆ ಖುದ್ದಾಗಿ ಹೇಳುತ್ತೆ ಕೆಲವರಿಗೆ ನಾವು ಕಳಿಸುತ್ತೇವೆ ಮತ್ತು ಕೆಲವರಿಗೆ ಮೆಸೇಜ್ ಇಮೇಲ್ ಕಳಿಸುವುದಿಲ್ಲ ಎಂದು ಆದ ಕಾರಣ ಯಾರೂ ಕೂಡ ಆತುರ ಪಡಬೇಡಿ ಇ-ಮೇಲ್ ಬಂದಿಲ್ಲ ಅಂದರೆ ನಿಮ್ಮ ಹೆಸರು ಸೇರ್ಪಡೆ ಆಗಿಲ್ಲ ಅಂತಲ್ಲ ಎಲ್ಲಾ ಅಭ್ಯರ್ಥಿಗಳಿಗೆ ಇಮೇಲ್ ಬರುವುದಿಲ್ಲ.
ಕೆಲವು ಬಾರಿ ಮೆಸೇಜ್ & Eamil Spam Folder :
ಹೌದು ಅಂಚೆ ಇಲಾಖೆಯಿಂದ ಬಂದಿರುವ ಮೆಸೇಜ್ ಕೆಲವು ಬಾರಿ ನೆಟ್ವರ್ಕ್ ಸಮಸ್ಯೆ ಅಥವಾ ಅವರು ಕಳುಹಿಸಿಕೊಟ್ಟಿರುವ Email ಮೆಸೇಜ್ Spam ಫೋಲ್ಡರ್ ನಲ್ಲಿ ಇರುತ್ತದೆ. ಆದಕಾರಣ ನೀವೇ ಇ-ಮೇಲ್ ಓಪನ್ ಮಾಡಿಕೊಂಡು(Gmail ) ಮೇಲಗಡೆ ಕೊಟ್ಟಿರುವ ಮೂರು ಬಾರ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ತುಂಬಾ ಆಪ್ಷನ್ ಬರುತ್ತೆ ಕೆಳಗಡೆ ಬಂದರೆ( Spam Folder) ಕಾಣಿಸುತ್ತೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಅಂಚೆ ಇಲಾಖೆಯ ಮೆಸೇಜ್ ಬಂದಿದೆ ಅಥವಾ ಬಂದಿಲ್ಲ ಎಂದು ಚಕ್ಕ ಮಾಡಿಕೊಳ್ಳಿ.
ನಮ್ಮ ಸಲಹೆ( ಅನಿಸಿಕೆ):
ನೋಡಿ ಸ್ನೇಹಿತರೆ ಭಾರತೀಯ ಅಂಚೆ ಇಲಾಖೆಯಿಂದ ನಿಮಗೆ ಮೆಸೇಜ್ ಬಂದಿಲ್ಲ ಮತ್ತು ಇ-ಮೇಲ್ ಮೆಸೇಜ್ ಬಂದಿಲ್ಲ ಆದರೆ ಮೊದಲನೆಯ ಮೆರಿಟ್ ಪಟ್ಟಿ( GDS 1st Merit list) ನಲ್ಲಿ ನಿಮ್ಮ ಹೆಸರು ಇದೆ ಹಾಗಾದ್ರೆ ನೀವು ಈಗ ಮುಂದೆ ಅಧಿಕೃತವಾಗಿ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಿ ಅಲ್ಲಿ ಕೊಟ್ಟಿರುವ ವಿಳಾಸಕ್ಕೆ ಹೋಗಿ ಯಾವುದೇ ಮೆಸೇಜು ಬಂದಿಲ್ಲ ಮೆರಿಟ್ ಪಟ್ಟಿಯಲ್ಲಿ ಹೆಸರು ಇದೆ ಅಂದರೆ ಯಾವುದೇ ಹೆದರಿಕೋಬೇಡಿ ಆದಕಾರಣ ಇದರಿಂದ ಯಾವುದೇ ಸಮಸ್ಯೆ ಆಗೋದಿಲ್ಲ ಯಾರು ಭಯಪಡಬೇಡಿ, ನೇರವಾಗಿ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಿ ಕೊನೆಯ ದಿನಾಂಕ ಮುಂಚಿತವಾಗಿ.
ಇದಕ್ಕೆ ಸಂಬಂಧಪಟ್ಟಂತೆ ಯಾವ ಕಚೇರಿಗೆ ಸಮಸ್ಯೆ ಕೇಳಬಹುದು( Post office GDS Email message Problem)
ಮೆರಿಟ್ ಪಟ್ಟಿಯಲ್ಲಿ ರಿಜಿಸ್ಟರ್ ಸಂಖ್ಯೆ ಇದೆ ಆದರೆ ಮೆಸೇಜ್ ಬಂದಿಲ್ಲ ಇಮೇಲ್ ಬಂದಿಲ್ಲ ಅಂದರೆ ಯಾವ ಕಚೇರಿಗೆ ಹೋಗಬೇಕು ಕೆಳಗಡೆ ಹಂತ ಹಂತವಾಗಿ ವಿವರಿಸಿದ್ದೇವೆ ನೋಡಿ.
- ಅಧಿಕೃತವಾಗಿ ಭಾರತೀಯ ಅಂಚೆ ಇಲಾಖೆ( post office) ಬಿಡುಗಡೆ ಮಾಡಿದ ಮೆರಿಟ್ ಪಟ್ಟಿಯನ್ನು ತೆಗೆದುಕೊಂಡು & ನೀವು ಅರ್ಜಿ ಸಲ್ಲಿಸುವ ಸಮಯದಲ್ಲಿ ಬಂದಿರುವ ಪ್ರಿಂಟ್ ತೆಗೆದುಕೊಂಡು ನಿಮ್ಮ ಹತ್ತಿರ ಇರುವ( ತಾಲೂಕು ಅಥವಾ ಜಿಲ್ಲಾ) ಹೆಡ್ ಪೋಸ್ಟ್ ಆಫೀಸ್(Head Post Office) ಹೋಗಿ ಕೇಳಬೇಕು.
- ಈ ಜಾಗದಲ್ಲಿ ವಿಚಾರಣೆ ಮಾಡಿ ತಾಲೂಕು ಅಥವಾ ಜಿಲ್ಲಾ ಅಥವಾ ಮೇನ್ ಬ್ರಾಂಚ್ ಹೆಡ್ ಆಫೀಸ್ ಅಲ್ಲಿ ಹೋಗಿದ್ದಾರೆ ಇದಕ್ಕೆ ತಕ್ಕಂತೆ ನಿಮಗೆ ಎಲ್ಲಾ ಮಾಹಿತಿಗಳು ದೊರೆಯುತ್ತದೆ.
- ನೀವೇನಾದರೂ ಇಷ್ಟು ದೂರು ಹೋಗಲು ಆಗಿಲ್ಲ ಅಂದರೆ ಅಧಿಕೃತವಾಗಿ ಭಾರತೀಯ ಅಂಚೆ ಇಲಾಖೆ(Post office Department) ಸಹಾಯವಾಣಿ ಕರೆ ಮಾಡಿ ಅವರಿಗೆ ನಿಮ್ಮ ಎಲ್ಲ ಮಾಹಿತಿಗಳನ್ನು ಹೇಳಬಹುದು ನಿಮ್ಮ ಎಲ್ಲ ಮಾಹಿತಿಗಳನ್ನ ಅವರು ಸ್ಪಂದನೆ ಮಾಡುತ್ತಾರೆ,
ನೆಟ್ವರ್ಕ್ ಮತ್ತು ಟೆಕ್ನಿಕಲ್ ಸಮಸ್ಯೆ.?
ಕೆಲವು ಸಾರಿ ಮೆಸೇಜ್ ಕಳಿಸಿರುತ್ತಾರೆ. ಆದರೆ ನೆಟ್ವರ್ಕ್ ಇಲ್ಲದ ಕಾರಣ ಹಾಗೂ ಟೆಕ್ನಿಕಲ್ ಸಮಸ್ಯೆಯಿಂದ ನಿಮಗೆ ಮೆಸೇಜ್ ಬರೋದಿಲ್ಲ ಯಾರು ಕೂಡ ಭಯಪಡಬೇಡಿ ಹೆಸರು ಬಂದರೆ ಸಾಕು ನೇರವಾಗಿ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಿ.
ಪ್ರಶಾಂತ್ ಮೀಡಿಯಾ:
ನೋಡಿ ಬಂಧುಗಳೇ ಮೇಲೆ ತಿಳಿಸಿಕೊಟ್ಟಿರುವ ಎಲ್ಲಾ ಮಾಹಿತಿಗಳು ಇ-ಮೇಲ್ ಮತ್ತು ಮೆಸೇಜ್ ಅಂಚೆ ಇಲಾಖೆ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ತಿಳಿಸಿಕೊಟ್ಟಿದ್ದೇವೆ ಆದ ಕಾರಣ ಈ ಅಂತರ್ಜಾಲದಲ್ಲಿ ಎಲ್ಲ ಮಾಹಿತಿಗಳು ನಿಖರವಾಗಿ ಬರುತ್ತದೆ ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
FAQS: (ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆಗಳು).?
1) ನಮಗೆ ಮೆಸೇಜ್ ಬಂದಿಲ್ಲ ನಾವು ದಾಖಲೆ ಪರಿಶೀಲನೆ ಮಾಡಿಕೊಳ್ಳಬಹುದು?
ಹೌದು: ಮೆಸೇಜ್ ಬಂದಿಲ್ಲ ಅಂದರೆ ಯಾವುದೇ ಸಮಸ್ಯೆ ಇಲ್ಲ ನೀವು ದಾಖಲೆ ಪರಿಶೀಲನೆ ಹೋಗಬಹುದು.
2) ಮೆಸೇಜ್ ಬಂದಿಲ್ಲ ಅಂದರೆ ಸಮಸ್ಯೆ ಆಗುತ್ತಾ?
ಇಲ್ಲ ಯಾವುದೇ ರೀತಿಯ ಸಮಸ್ಯೆ ಆಗೋದಿಲ್ಲ ಭಾರತೀಯ ಅಂಚೆ ಇಲಾಖೆ ಎಲ್ಲರಿಗೂ ಮೆಸೇಜ್ ಕಳಿಸಿಕೊಡುವುದಿಲ್ಲ ಕೆಲವರಿಗೆ ಬರುತ್ತೆ ಕೆಲವರಿಗೆ ಬರೋದಿಲ್ಲ ಯಾರು ಕೂಡ ಹೆದರಬೇಡಿ ನೇರವಾಗಿ ಲಿಸ್ಟಲ್ಲಿ ಹೆಸರು ಇದ್ದವರು ದಾಖಲೆ ಪರಿಶೀಲನೆ ಮಾಡಿಕೊಳ್ಳಿ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
