ಇದೇ ಲಿಂಕಿನಲ್ಲಿ puc Result ಚಕ್ ಮಾಡಿಕೊಳ್ಳಿ ಎಂದು ಕರ್ನಾಟಕ ಸರ್ಕಾರ ಘೋಷಣೆ ನೀಡಿದೆ- ಹೊಸದಾಗಿ ಅಧಿಕೃತ ಲಿಂಕ್ ಬಿಡುಗಡೆ ಮಾಡಿದ್ದಾರೆ? ವಿದ್ಯಾರ್ಥಿಗಳಿಗೆ ಖುಷಿಯ ವಿಚಾರ ಹೊಸ ಲಿಂಕ್ ಪ್ರಕಟ!
ಸಾಕಷ್ಟು ಜನ ಕಾಯುವ ವಿದ್ಯಾರ್ಥಿಗಳಿಗೆ ಇದೊಂದು ಒಳ್ಳೆಯ ಖುಷಿ ವಿಚಾರ( 2nd puc Result) ಫಲಿತಾಂಶದ ಬಗ್ಗೆ ಸರ್ಕಾರ ಘೋಷಣೆ ನೀಡಿದೆ ಪಲಿತಾಂಶ ಇದೆ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿರುತ್ತಾರೆ ನೋಡಿ.
ದಿನಾಂಕ 09 April 2026 ರಂದು ಇದೇ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ರಾತ್ರಿ ಸಮಯದಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು- ಮಧು ಬಂಗಾರಪ್ಪ ಘೋಷಣೆ? ಇದೇ ರೀತಿಯಾಗಿ ಎಲ್ಲ ಮಾಹಿತಿಗಳು ಪಡೆಯಲು ಹೊಸ Job/Scheme ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಚುನಾವಣೆ ನಿಮಿತ್ತ ಫಲಿತಾಂಶ ವಿಳಂಬ.?
ಹೌದು ಕರ್ನಾಟಕ ರಾಜ್ಯದಲ್ಲಿ ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಚುನಾವಣೆ ಆರ್ಭಟ ಶುರುವಾಗಿದೆ ಈ ಕಾರಣಕ್ಕಾಗಿ ಫಲಿತಾಂಶ ಬಿಡುಗಡೆ ಮಾಡಲಾಗುವುದಿಲ್ಲ ಎಂದು ಹೇಳಿದರು ಆದರೆ ಪ್ರಸ್ತುತ ಮಾಹಿತಿ ಪ್ರಕಾರ 09-4-2026 ಒಂದು ರಾತ್ರಿ ಸಮಯದಲ್ಲಿ ಫಲಿತಾಂಶ ಪ್ರಕಟ ಮಾಡುತ್ತೇವೆ ಎಂದು ಹೇಳಿದ್ದಾರೆ.?
ಇದೇ ಮೊಟ್ಟ ಮೊದಲ ಬಾರಿಗೆ ಇತಿಹಾಸದಲ್ಲೇ ರಾತ್ರಿ ಸಮಯದಲ್ಲಿ ಫಲಿತಾಂಶ ಪ್ರಕಟ.?
ಗುರುವಾರ ದಿನಾಂಕ 09-4-2026 ರಂದು ರಾತ್ರಿ 6:00ಯಿಂದ 9 ಗಂಟೆವರೆಗೆ ಫಲಿತಾಂಶ ಪ್ರಕಟವಾಗಲಿದ್ದು ಎಂದು ತಿಳಿದು ಬಂದಿದೆ. ಮತ್ತು ಈಗ ಗೂಗಲ್ ನಲ್ಲಿ ಮಾಹಿತಿ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದೆ- ಮಧು ಬಂಗಾರಪ್ಪ ತಿಳಿಸಿಕೊಟ್ಟಿರುವ ಮಾಹಿತಿ ಗುರುವಾರ ದಿನ ಅಂದರೆ 09-4-2026 ಬಿಡುಗಡೆ ಮಾಡುತ್ತವೆ ಎಂದು ಸ್ಪಷ್ಟನೆ ಹೇಳಿದ್ದಾರೆ ಒಟ್ಟಾರೆ ಗುರುವಾರದನ ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ ವಾಗಲಿದೆ. ಒಟ್ಟಾರೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9:00 ಒಳಗೆ ನಿಮ್ಮ ಫಲಿತಾಂಶ ಬರುತ್ತದೆ.
ಕರ್ನಾಟಕ ಶಿಕ್ಷಣ ಇಲಾಖೆ ಫಲಿತಾಂಶ ಚೆಕ್ ಮಾಡುವ ಅಂತರ್ಜಾಲ ಬಿಡುಗಡೆ.? ಇಲ್ಲಿದೆ ಡೈರೆಕ್ಟ್ ಲಿಂಕ್:
ಹೌದು ಈಗತಾನೆ ಸರ್ಕಾರ ಅಧಿಕೃತ ಅಂತರ್ಜಾಲ ಪ್ರಕಟಣೆ ಮಾಡಿದ್ದಾರೆ ಅಂತರ್ಜಾಲದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ (2nd puc 1ts Exam Result 2026 ) ಅಂತ ಮೆನ್ಷನ್ ಮಾಡಿದ್ದಾರೆ ಅಂದರೆ ಕೆಲವೇ ಗಂಟೆಗಳಲ್ಲಿ ಫಲಿತಾಂಶ ಪ್ರಕಟ ಆಗಲಿದೆ.
ನೀವು ಕೂಡ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ ಕೆಳಗಡೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರ ಅಧಿಕೃತ ಅಂತರ್ಜಾಲ.
ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ
ಈ ಮೇಲೆ ಕೊಟ್ಟಿರುವ ಶಿಕ್ಷಣ ಇಲಾಖೆಯ ಅಧಿಕೃತ ಅಂತರ್ಜಾಲ https://karresults.nic.in/ Click ಮಾಡಿ ನಿಮ್ಮ ಪಲಿತಾಂಶ ಚಕ್ಕ ಮಾಡಿಕೊಳ್ಳಿ.
ಪೇಪರ್ ನಲ್ಲಿ ಬಂದಿರುವ ಆರ್ಟಿಕಲ್ ಓದಲು : Click Here
ನಮ್ಮ ಸಲಹೆ:
ಕೊನೆಗೂ ಶಿಕ್ಷಣ ಇಲಾಖೆ ಸ್ಪಷ್ಟನೆ ಗುರುವಾರದನ ಫಲಿತಾಂಶ ಬಿಡುಗಡೆ ನಾವು ಈಗಾಗಲೇ ನಮ್ಮ instagram ನಲ್ಲಿ ಇದರ ಬಗ್ಗೆ ಮಾಹಿತಿ ತಿಳಿಸಿಕೊಟ್ಟಿದ್ದೇವೆ ಯಾವುದೇ ರೀತಿಯ ತಪ್ಪು ಲಿಂಕ್ ಮೇಲೆ ಕ್ಲಿಕ್ ಮಾಡಿ ಆತುರಕ್ಕೆ ಒಳಗಾಗಬೇಡಿ ಸರ್ಕಾರದ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ನಿಮ್ಮ ಫಲಿತಾಂಶ ನೋಡಿ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

Vdhutfb