ಭಾರತೀಯ ಬ್ಯಾಂಕಿನಲ್ಲಿ ಸ್ಪೆಷಲಿಸ್ಟ್ ಆಫೀಸರ್ 350 ಹುದ್ದೆಗೆ ಅರ್ಜಿ ಕರೆಯಲಾಗಿದೆ ಮಹಿಳೆಯರ ಪುರುಷರು ಅಪ್ಲೈ ಮಾಡಿ– ಬ್ಯಾಂಕಿನಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದವರಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್ ನಾನು ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಯಾವುದಾದರೂ ಒಳ್ಳೆ ಜಾಬ್ ತಗಬೇಕು ಅನ್ನೋರಿಗೆ ಈ ಹುದ್ದೆ ಒಳ್ಳೆ ನೌಕರಿ.
ಆಫೀಸ್ ಗಳಲ್ಲಿ ಕೆಲಸ ಮಾಡಲು ಬಯಸುವವರಿಗೆ? ಬ್ಯಾಂಕಿನಲ್ಲಿ ಕೆಲಸ ಮಾಡಲು ಬಯಸುವವರಿಗೆ? ಈ ನೇಮಕಾತಿಗೆ ಅಪ್ಲಿಕೇಶನ್ ಹಾಕಬಹುದು ದಿನಾಂಕ 08-4-2026 ಪ್ರಕಟವಾಗಿದ್ದು ಸ್ಪೆಷಲಿಸ್ಟ್ ಆಫೀಸರ್ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ.
ದಿನಚವಾಗಿ ಕೆಲಸಕ್ಕಾಗಿ ಅಲೆದಾಡುವ ಅಭ್ಯರ್ಥಿಗಳಿಗೆ ಈಗ ನೋಡುತ್ತಿರಬಹುದು ಸರ್ಕಾರಿ ಹುದ್ದೆಗಳೆಂದರೆ ನೇಮಕಾತಿ ಆಗುತ್ತಿಲ್ಲ ಇದೇ ಅವಕಾಶ. ಅಪ್ಲಿಕೇಶನ್ ಹಾಕಿ ಹುದ್ದೆ ಪಡೆದುಕೊಳ್ಳಿ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಯೋಜನೆಯ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಇಂಡಿಯನ್ ಬ್ಯಾಂಕ್ ನೇಮಕಾತಿ ವಿವರ:
ಇದೊಂದು ಕೇಂದ್ರ ಸರ್ಕಾರ ಒಂದರಲ್ಲಿ ಬರುವ ಸಂಸ್ಥೆ ಸಂಪೂರ್ಣ ಇದು ಸರ್ಕಾರಿ ಬ್ಯಾಂಕ್ ಅಲ್ಲ ಇದರಲ್ಲಿ ಪ್ರತಿನಿತ್ಯ ಬಗ್ಗೆ ನೇಮಕಾತಿ ನಡೆಯುತ್ತಲೇ ಇರುತ್ತದೆ ಮಹಿಳೆಯರಿಗೆ ಪುರುಷರಿಗೆ ಈಗ ಪ್ರಸ್ತುತ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಆನ್ಲೈನ್ ನಲ್ಲಿ ಫಾರ್ಮ್ ತುಂಬಿ.
ಯಾವ ಸಂಸ್ಥೆಯಲ್ಲಿ ಅರ್ಜಿ ಕರೆದಿದ್ದಾರೆ? ಎಷ್ಟು ಹುದ್ದೆಗಳು? ಮತ್ತು ಯಾವ ಹುದ್ದೆಗಳು.? ಸಂಪೂರ್ಣ ಮಾಹಿತಿ
ಭಾರತೀಯ ಇಂಡಿಯನ್ ಬ್ಯಾಂಕಿನಲ್ಲಿ ನೇಮಕಾತಿ ನಡೆಯುತ್ತಿದೆ, indian bank ಒಟ್ಟು 350 ಹುದ್ದೆಗೆ ಅರ್ಜಿ( ಸ್ಪೆಷಲಿಸ್ಟ್ ಆಫೀಸರ್) ಪೋಸ್ಟ್ಗಳಿಗೆ ನೇಮಕಾತಿ ನಡೆಯುತ್ತಿದೆ ಇಲ್ಲಿ ನಿಯಮಗಳ ಪ್ರಕಾರ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ ಯಾವ ಹುದ್ದೆ ಬೇಕು ಮತ್ತು ಎಲ್ಲಿ ಬೇಕು ಎಲ್ಲಾ ಆಯ್ಕೆ ಮಾಡಿಕೊಂಡು ಸರಿಯಾಗಿ ಅಪ್ಲಿಕೇಷನ್ ಹಾಕಿ.
ಉದ್ಯೋಗ ಸ್ಥಳ ಎಲ್ಲಿ? ಮತ್ತು ಎಷ್ಟು ಸಂಬಳ ಕೊಡ್ತಾರೆ.? ಸಂಪೂರ್ಣ ವಿವರ
• ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅಖಿಲ ಭಾರತದಲ್ಲಿ ಕೆಲಸ ಇರುತ್ತದೆ ಕರ್ನಾಟಕ ಹಾಗೂ ಇತರೆ ರಾಜ್ಯದ ಎಲ್ಲರಿಗೂ ಅವಕಾಶ.
• ವೇತನ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಏಳನೇ ಸಿಪಿಸಿ ಪ್ರಕಾರ 60000/-+ ಸಂಬಳ ಇರುತ್ತದೆ ಪ್ರತಿ ವರ್ಷದಲ್ಲಿ ವೇತನ ಶ್ರೇಣಿ ಹೆಚ್ಚಿಗೆ ಮಾಡಲಾಗುತ್ತದೆ.
ಇಲ್ಲಿ ಗಮನಿಸಿ: ಇದು ಮಹಿಳೆಯರಿಗೆ ಪುರುಷರಿಗೆ ಮತ್ತು ಅನುಭವ ಹೊಂದಿದವರಿಗೆ ಒಂದೇ ರೀತಿಯಲ್ಲಿ ಸಂಬಳ ಇರುತ್ತದೆ ಹೆಚ್ಚು ಕಡಿಮೆ ಆಗಬಹುದು ನಾವು ಉದಾಹರಣೆ ಮೂಲಕ ಅಂದಾಜಿನ ಮೇಲೆ ತಿಳಿಸಿಕೊಟ್ಟಿದ್ದೇವೆ.
ನಮ್ಮ ಸಲಹೆ- ಪ್ರಮುಖ ಸೂಚನೆ:
ನೋಡಿ ಈಗ ಪ್ರಸ್ತುತ ಯಾವ ಹುದ್ದೆಗಳು ನೇಮಕಾತಿ ಆಗುತ್ತಿದೆ ಅದಕ್ಕೆ ಅಪ್ಲಿಕೇಶನ್ ಸಲ್ಲಿಸಿ ರಾಜ್ಯ ಸರ್ಕಾರ ಕಾಯುತ್ತಾ ಕುಳಿತುಕೊಳ್ಳಬೇಡಿ ರಾಜ್ಯದಲ್ಲಿ ಚುನಾವಣೆಯಲ್ಲಿ ಎಲ್ಲಾ ಅಧಿಕಾರಿಗಳು ರಾಜ್ಯದ ಎಂಎಲ್ಎ ಸಚಿವರು ತುಂಬಾನೆ ಬಿಜಿ ಆಗಿದ್ದಾರೆ ಆದ ಕಾರಣ ಇದಕ್ಕೆ ಅಪ್ಲಿಕೇಶನ್ ಸಲ್ಲಿಸಿ ಹುದ್ದೆಗಳನ್ನು ಪಡೆದುಕೊಳ್ಳಬಹುದು.
ಶೈಕ್ಷಣಿಕ ಅರ್ಹತೆ ಏನಾಗಿರಬೇಕ ಮತ್ತು ಅರ್ಜಿ ಶುಲ್ಕ ಎಷ್ಟಿದೆ.? ಸಂಪೂರ್ಣ ವಿವರ
1. ಸಾಮಾನ್ಯವಾಗಿ ಈ ಇಂಡಿಯನ್ ಬ್ಯಾಂಕಿನಲ್ಲಿ ಅಪ್ಲಿಕೇಶನ್ ಹಾಕಲು ಶೈಕ್ಷಣಿಕ ಅರ್ಹತೆ, ಕೇಂದ್ರ ಅಥವಾ ರಾಜ್ಯ ಮಾನ್ಯತೆ ಪಡೆದ ಮಂಡಳಿಯಿಂದ ಯಾವುದೇ ಪದವಿ ಪೂರ್ಣಗೊಳಿಸಬೇಕು ಹಾಗೂ ಒಂದು ವರ್ಷದಿಂದ ಐದು ವರ್ಷದವರೆಗೆ ಕೆಲವು ಹುದ್ದೆಗಳಿಗೆ ಅನುಭವ ಬೇಕಾಗುತ್ತದೆ.
2. UR ಸಾಮಾನ್ಯ ವರ್ಗ- EWS ₹800/- ಶುಲ್ಕ ಇರುತ್ತದ – ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 175 ಶುಲ್ಕ ಇರುತ್ತದೆ.
ಸಾಮಾನ್ಯವಾಗಿ ಜನರು ಮಾಡುವ ತಪ್ಪುಗಳು.?
- • ಅರ್ಜಿ ಸಲ್ಲಿಸುವಾಗ ತಪ್ಪು ದಾಖಲೆಗಳು ಹಾಗೂ ತಪ್ಪು ಮಾಹಿತಿಗಳನ್ನ ಸಲ್ಲಿಸುವುದು.
- • ಒಂದೇ ಹೆಸರಿನಲ್ಲಿ ಎರಡು ಮೂರು ಅಪ್ಲಿಕೇಶನ್ ಹಾಕುವುದು
- • ದಾಖಲೆಗಳು ತಪ್ಪಾಗಿ ಕೊಡೋದು ಹೆಸರು ಬೇರೆ ಬೇರೆ ಮತ್ತು ಸಂಸ್ಥೆಗಳ ವಿವರ ಈ ರೀತಿಯಾಗಿ ತಪ್ಪುಗಳನ್ನು ಮಾಡುವುದು
- • ಇನ್ನೊಂದು ಪ್ರಮುಖವಾದ ಕೊನೆಯ ದಿನಾಂಕದಂದು ಅಥವಾ ಕೊನೆಯ ದಿನಾಂಕ ಮುಗುದ ತಕ್ಷಣ ಅಪ್ಲಿಕೇಶನ್ ಹಾಕಲು ಹೋಗೋದು
ಇಲ್ಲಿ ಗಮನಿಸಿ: ಈ ಮೇಲೆ ಕೊಟ್ಟಿರುವ ನೇಮಗಳಲ್ಲಿ ಯಾವುದೇ ತಪ್ಪುಗಳನ್ನು ಮಾಡಬೇಡಿ ಹಾಗೇನಾದರೂ ತಪ್ಪಾಗಿ ಮಾಡಿದರೆ ನಿಮ್ಮ ಅರ್ಜಿ ಅಪ್ಲಿಕೇಶನ್ ರದ್ದುಗೊಳಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆಗಳು ಹೇಗೆ.?
ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಿದ ಕೆಲವು ದಿನಗಳ ನಂತರ ಕಂಪ್ಯೂಟರ್ ಆಧಾರಿತ ಪರೀಕ್ಷೆ ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ? ಪ್ರಮುಖ ದಿನಾಂಕಗಳ ಬಗ್ಗೆ ಮಾಹಿತಿ.?
- ನೋಡಿ ಈಗಾಗಲೇ ಆನ್ಲೈನ್ ಮೂಲಕ ಅಪ್ಲಿಕೇಶನ್08-4-2026 ರಿಂದ 28-4-2026 ವರೆಗೆ ಅವಕಾಶ ನೀಡಲಾಗಿದೆ ಆನ್ಲೈನ್ ಮೂಲಕ
- ಆನ್ಲೈನ್ ನಲ್ಲಿ- ಆನ್ಲೈನ್ ನಲ್ಲಿ ಅಪ್ಲಿಕೇಶನ್ ಸಲ್ಲಿಸುವುದರಿಂದ ಅಧಿಕೃತವಾಗಿ indian bank ಅಂತರ್ಜಾಲಕ್ಕೆ ಭೇಟಿ ಕೊಟ್ಟು ರಿಜಿಸ್ಟರ್ ಮಾಡಿ ನಂತರ ಲಾಗಿನ್ ಮಾಡಿಕೊಳ್ಳಿ ನಂತರ ದಾಖಲೆಗಳ ಬಗ್ಗೆ ಮಾಹಿತಿ ಮತ್ತು ತಮ್ಮೆಲ್ಲ ಹೆಸರುಗಳ ಬಗ್ಗೆ ಮಾಹಿತಿ ತುಂಬಿ ಕೊನೆಯಲ್ಲಿ ಅಪ್ಲಿಕೇಶನ್ ಸಲ್ಲಿಸಿ.
- Notification pdf : Click Here
- Apply link: Click Here
ಪ್ರಶಾಂತ ಮೀಡಿಯಾ.?
ಮೇಲೆ ಕೊಟ್ಟಿರುವ ಇಂಡಿಯನ್ ಬ್ಯಾಂಕಿನಲ್ಲಿ ಕರೆದಿರುವ ಹುದ್ದೆಗಳ ಬಗ್ಗೆ ಎಲ್ಲ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ- ಈ ಅಂತರ್ಜಾಲದಲ್ಲಿ ಸರಕಾರದ ಅಧಿಕೃತವಾಗಿ ಮಾಹಿತಿ ಬರುತ್ತದೆ ಯಾವುದೇ ತಪ್ಪು ಮಾಹಿತಿಗಳು ಬರೋದಿಲ್ಲ ಕಾನೂನು ಬದ್ಧವಾಗಿ ಎಲ್ಲ ಮಾಹಿತಿಗಳು ಬರುತ್ತದೆ.
FAQS- ಅತಿ ಹೆಚ್ಚು ಜನರು ಕೇಳುತ್ತಿರುವ ಪ್ರಶ್ನೆಗಳು.?
1) ಆನ್ಲೈನ್ ಇದ್ದೀಯ ಅಥವಾ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇದೆಯಾ.?
ಹೌದು ಇದು ಸಂಪೂರ್ಣ ಆನ್ಲೈನ್ ನಲ್ಲಿ ಫಾರ್ಮ್ ತುಂಬಾ ಬೇಕು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಸಲ್ಲಿಸಬೇಕು ಆನ್ಲೈನ್ನಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಬೇಕು.
2) ಯಾರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.?
ಇಲ್ಲಿ ಅತಿ ಹೆಚ್ಚು ಆದ್ಯತೆ ಈಗಾಗಲೇ ಬ್ಯಾಂಕುಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.
3) ಇದು ಖಾಯಂ ಹುದ್ದೆನ ಅಥವಾ ತಾತ್ಕಾಲಿಕ.?
ಇದು ಇಂಡಿಯನ್ ಬ್ಯಾಂಕ್ ಅಧಿಸೂಚನೆ ಪ್ರಕಾರ ಅನ್ವಯವಾಗುತ್ತದೆ ನಿಮ್ಮ ಕೆಲಸ ನಿಮ್ಮ ಅನುಭವ ಬ್ಯಾಂಕಿಗೆ ಆಧಾರದ ಮೇಲೆ ನೇಮಕಾತಿ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
