SC ST OBC ವರ್ಗದವರಿಗೆ ಉಚಿತ ಭೂಮಿ ಸಿಗುತ್ತೆ.!! ಇವತ್ತೇ ಅರ್ಜಿ ಸಲ್ಲಿಸಿ

ಕರ್ನಾಟಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಾಲ ಯೋಜನೆಗಳ ಅರ್ಜಿ ಕರೆಯಲಾಗಿದೆ ಎಲ್ಲರೂ ಯುವತ್ತೇ ಅಪ್ಲೈ ಮಾಡಿ.!!

ಕರ್ನಾಟಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ವಿವರ:

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಕರ್ನಾಟಕ ಸಮಾಜ್ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಗಳಿಗೆ ಸಾಲವಾಗಿ ಸಹಾಯಧನ ಕೊಡಲಾಗುತ್ತದೆ ಇದು ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರತಿಯೊಬ್ಬ ಮಹಿಳೆಯರಿಗೆ ಪುರುಷರಿಗೆ 25 ಲಕ್ಷದವರೆಗೆ ಸಹಾಯಧನ ಕೊಡಲಾಗುತ್ತದೆ.1) ಕುರಿ ಸಾಗಾಣಿಕೆ ಯೋಜನೆ 2) ನೇರ ಉದ್ಯೋಗ ಸಾಲ 3) ಹೈನುಗಾರಿಕೆ ಯೋಜನೆಗಳು 4) ಗಂಗಾ ಕಲ್ಯಾಣ ಯೋಜನೆ 5) ಭೂ ಒಡೆತನ ಯೋಜನೆಗಳು 6) ಉದ್ಯಮ ಶೀಲತಾ ಯೋಜನೆ 7) ಮೈಕ್ರೋ ಕ್ರೆಡಿಟ್ ಮಹಿಳಾ ತಂಡ ಯೋಜನೆ, ಪ್ರಸ್ತುತ ಈಗ ಅರ್ಜಿಗಳು ಪ್ರಾರಂಭ ಆಗಿದೆ ಬಂಧುಗಳೇ, ಆಸಕ್ತಿ ಇದ್ದ ಎಲ್ಲರೂ ಅಪ್ಲಿಕೇಶನ್ ಸಲ್ಲಿಸಿ ಸಂಪೂರ್ಣ ಮಾಹಿತಿ ವೀಕ್ಷಿಸಿ,

1) ನೇರ ಉದ್ಯೋಗ ಸಾಲ:

ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಡಾ. ಬಿಆರ್ ಅಂಬೇಡ್ಕರ್ ನಿಗಮದಿಂದ ಪರಿಶಿಷ್ಟ ಜಾತಿಯವರು(SC) ವರ್ಗದವರಿಗೆ ಅನುಕೂಲವಾಗಲಿ ಉದ್ಯಮಶೀಲ ಅತಿ ಹೆಚ್ಚು ಬಳಸಲಿ ಆರ್ಥಿಕ ಇಂದ ಅಭಿವೃದ್ಧಿ ಹೊಂದಲೇ ಎಂದು ಉಪಯೋಗವಾಗಿರುವ ಯೋಜನೆ ಇದರಲ್ಲಿ ನಿಮಗೆ 1,50 ಲಕ್ಷ ರೂಪಾಯಿ ದಿಂದ ಇತರೆ ಹಣ ಸಿಗುತ್ತದೆ,

2) ಭೂ ಒಡೆತನ ಯೋಜನೆ

ರೈತರಿಗೆ ಪರಿಶಿಷ್ಟ ಜಾತಿ ವರ್ಗದ ಎಲ್ಲಾ ಬಂಧುಗಳಿಗೆ ಅನುಕೂಲ ಆಗಲಿ ಉಚಿತವಾಗಿ ಭೂಮಿ ಪಡೆಯಲು ಅರ್ಜಿಗಳು ಆಹ್ವಾನಿಸಿದೆ ಇದಕ್ಕೆ ವಿವರಗಳು ಹೇಗಿದೆ, ಕೃಷಿಕರ ಭೂಕರದೇ ಸೌಲಭ್ಯ ಹಣ ಸಿಗುತ್ತದೆ ಕೃಷಿ ಭೂಮಿ ಪಡೆಯಲು ಕರ್ನಾಟಕ ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿಯವರಿಗೆ 25 ಲಕ್ಷ ಸಹಾಯಧನ ಕೊಡುತ್ತಾರೆ ಇದರಲ್ಲಿ 50% ಸಬ್ಸಿಡಿ ಇರುತ್ತದೆ ಇದಕ್ಕೆ ಅನುಗುಣವಾಗಿ ಪ್ರತಿಯೊಬ್ಬ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವೀಕ್ಷಕರು ಅಪ್ಲಿಕೇಶನ್ ಸಲ್ಲಿಸಿ ಹಾಗೂ ಇತರೆ ವರ್ಗದವರಿಗೆ ಕಡಿಮೆ ಸಬ್ಸಿಡಿ ಸಿಗುತ್ತದೆ,

3) ಗಂಗಾ ಕಲ್ಯಾಣ ಯೋಜನೆ:

ಭಾರತೀಯ ಎಲ್ಲಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಹಾಗೂ ಕರ್ನಾಟಕದ ಎಲ್ಲಾ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂದು ಉಚಿತವಾಗಿ ಕೊಳೆ ಪಂಪ್ ಅಳವಡಿಕೆ ಮಾಡಿಕೊಡಲಾಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ 3,75,000 ದಿಂದ 4 ಲಕ್ಷದವರೆಗೆ ಸಹಾಯಧನ ಹಾಗೂ ಇದರಲ್ಲಿ 50 ಸಾವಿರ ಸಾಲ ಕೊಡಲಾಗುತ್ತದೆ, ರೈತರು 1. 20 ಎಕ್ಕರೆಯಿಂದ 5 ಎಕರೆದವರೆಗೆ ಜಮೀನು ಹೊಂದಿರಬೇಕು ಸಣ್ಣ ರೈತರು ಮತ್ತು ಅತಿ ಸಣ್ಣ ರೈತರಿಗೆ ಕೊಳವೆಬಾವಿ ಪಡೆಯಲು ಇದೆ ಅವಕಾಶ ಅಪ್ಲಿಕೇಶನ್ ಸಲ್ಲಿಸಿ ಲಿಂಕ್ ಕೆಳಗಡೆ ಕೊಟ್ಟಿದ್ದೇವೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ,

4) ಹೈನುಗಾರಿಕೆ ಯೋಜನೆ ಪ್ರಮುಖ ಮಾಹಿತಿ:

ಎಲ್ಲ ವರ್ಗದ ಅಭ್ಯರ್ಥಿಗಳು ಹಾಗೂ ರೈತರ ಬಾಂಧವರಿಗೆ ಇದು ಸುವರ್ಣ ಅವಕಾಶ ಇಲ್ಲಿ ನಿಮಗೆ ಹಸುಗಳು ಮತ್ತು ಎಮ್ಮೆಗಳು ಪಡೆಯಲು ಇದೇ ನಿಮಗೆ ಸುವರ್ಣ ಅವಕಾಶ ನೋಡಿ ಬಂಧುಗಳೇ ಎಲ್ಲಾ ಸಮಾಜ ಕಲ್ಯಾಣ ವತಿಯಿಂದ ನಿಮಗೆ ₹1.25 ಲಕ್ಷ ಸಹಾಯಧನ ಕೊಡಲಾಗುತ್ತದೆ, ಇದರಲ್ಲಿ ನಿಮಗೆ 50% ಸಬ್ಸಿಡಿ ಕೊಡಲಾಗುರುತ್ತದೆ ಹಾಗೂ ಇಲ್ಲಿ ಎರಡು ಎಮ್ಮೆಗಳು ಹಸುಗಳ ಘಟಕ ಸಿಗುತ್ತದೆ,

5) ಮೈಕ್ರೋ ಕ್ರೆಡಿಟ್ ಮಹಿಳಾ ತಂಡ ಯೋಜನೆ

ಕರ್ನಾಟಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ವರ್ಗದ ಮಹಿಳೆಯರಿಗೆ ಸಬಲೀಕರಣ ಹೊಂದಲು ಆರ್ಥಿಕತೆಯಿಂದ ಮುಂದೂಡಲು ಇದೊಂದು ಸುವರ್ಣ ಅವಕಾಶ ಇಲ್ಲಿ ಮಹಿಳೆಯರಿಗೆ ಮಹಿಳಾ  ಸಹಾಯ ಸಂಘದ ಮೂಲಕ ಅನುಸರಿಸಲು ಮಹಿಳೆಯರಿಗೆ 5 ಲಕ್ಷ ಸಹಾಯಧನ ಸಿಗುತ್ತದೆ ರಾಜ್ಯ ಸರ್ಕಾರದಿಂದ 50% ಸಬ್ಸಿಡಿ ಮೂಲಕ ಹಣವನ್ನು ಮಹಿಳೆಯರಿಗೆ ಒದಗಿಸಲಾಗುತ್ತದೆ ಬ್ಯಾಂಕ್ ಮೂಲಕ ಕನಿಷ್ಠ 10 ಸದಸ್ಯರು ಕಿರು ಆರ್ಥಿಕ ಚಟುವಟಿಕೆಗೆ ಸಾಲ ಸಹಾಯಧನ ಸೌಲಭ್ಯ ನೀಡಲಾಗುತ್ತದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

6) ಕುರಿ ಸಾಕಾಣಿಕೆ ಯೋಜನೆ

ಕರ್ನಾಟಕ ಪರಿಶಿಷ್ಟ ಜಾತಿ ವರ್ಗಕ್ಕೆ ಅನುಗುಣವಾಗಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳಲ್ಲಿ ಇದೊಂದು ಯೋಜನೆ ಪ್ರಮುಖ ಇದರಲ್ಲಿ ಕುರಿ ಸಾಗಾಣಿಕೆ ಮಾಡುವ ಸಲುವಾಗಿ ಸಹಾಯಧನ ಮತ್ತು ನೇರ ಮಂಜೂರು ಸಾಲ ಕೊಡಲಾಗುತ್ತದೆ ಸಾಲ ಕೊಡುವ ವಿಧಾನ ಹೇಗಿದೆ, 🎯 ಘಟಕದ ವೆಚ್ಚ ರೂಪಾಯಿ ₹1 ಲಕ್ಷ 🎯ಸಹಾಯಧನ ರುಪಾಯಿ ₹50,000/- 🎯 ಸಾಲ ರೂಪಾಯಿ ₹50,000/-ಇದರಲ್ಲಿ ನಿಮಗೆ 4% ರಷ್ಟು ಬಡ್ಡಿ ದರದಲ್ಲಿ ಸರಕಾರದಿಂದ ಸಾಲ ಕೊಡಲಾಗುತ್ತದೆ ಬ್ಯಾಂಕುಗಳು ಮೂಲಕ ನೇರವಾಗಿ ಪಡೆದುಕೊಳ್ಳಿ,

7) ಉದ್ಯಮಿ ಸೀಲತಾ ಯೋಜನೆ:

ಕರ್ನಾಟಕ ರಾಜ್ಯ ಸರ್ಕಾರದಿಂದ ಎಲ್ಲಾ ಪರಿಶಿಷ್ಟ ಜಾತಿ ವರ್ಗದ ಜನರಿಗೆ ಅನುಕೂಲ ಆಗಲಿ ಎಂದು ಈಗ ಉದ್ಯಮಿ ಶೀಲದ ಯೋಜನೆ ಪ್ರಾರಂಭ ಮಾಡಿದ್ದಾರೆ, ಇಲ್ಲಿ ಸಾರಿಗೆ ಹಾಗೂ ಕೂಡ ಟ್ರಿಕ್ ಕರೆದಿಗಾಗಿ ಎಲ್ಲ ವರ್ಗದವರಿಗೆ ನಾಲ್ಕು ಲಕ್ಷ ತನಕ ಮತ್ತು 5 ಲಕ್ಷದವರೆಗೆ ಸಹಾಯಧನ ಕೊಡಲಾಗುತ್ತದೆ ಇದರಲ್ಲಿ ನಿಮಗೆ 75% ಸಹಾಯಧನ ಇರುತ್ತದೆ ಉಳಿದ 15% ಸಬ್ಸಿಡಿ ಕೊಡಲಾಗಿರುತ್ತದೆ ಇದರಲ್ಲಿ ಟ್ಯಾಕ್ಸ್ ಗಳು ಹಾಗೂ ವಾಹನಗಳು ಅಥವಾ ನೀವು ದಿನನಿತ್ಯ ವಾಗಿ ವ್ಯಾಪಾರಗಳು ಹಾಗೂ ನಿಮ್ಮ ಇತರೆ ಚಟುವಟಿಕೆಗಳನ್ನ ಮುಂದುವರಿಸಲು ಅನುಕೂಲಕ್ಕೆ ತಕ್ಕಂತೆ ಸಮಾಜ ಕಲ್ಯಾಣದಿಂದ ನಿಮಗೆ ಸಾಲವನ್ನು ಒದಗಿಸಿಕೊಡುತ್ತಾರೆ,

8) ಇತರೆ ಉದ್ದೇಶಕ್ಕಾಗಿ ಸಾಲ ಸೌಲಭ್ಯ:

ಕರ್ನಾಟಕದ ಕೆಲವು ವರ್ಗದ ಅಭ್ಯರ್ಥಿಗಳಿಗೆ ವ್ಯಾಪಾರ ಹಾಗೂ ಇತರೆ ಯಾವುದೇ ರೀತಿಯ ಉದ್ದೇಶ ಆಸ್ಪತ್ರೆ ಅಥವಾ ಇತರೆ ಬಿಸಿನೆಸ್ ಅಥವಾ ನಿಮ್ಮ ವೈಯಕ್ತಿಕ ಸಾಲ ಹಾಗೂ ಟ್ಯಾಕ್ಸಿ ಖರೀದಿಗೆ ಹಾಗೂ ನಿಮ್ಮ ಮೂರು ಚಕ್ರದ ಆಟೋ ಖರೆದಿಗೆ ಅದಕ್ಕಾಗಿ ಉದ್ದೇಶದಿಂದ ಘಟಕವಚದಲ್ಲಿ ಶೇಕಡಾ 70ರಷ್ಟು ಅದೇ ರೀತಿಯಾಗಿ ಗರಿಷ್ಠ 2 ಲಕ್ಷದವರೆಗೆ ಸಹಾಯಧನವನ್ನ ಸರಕಾರದಿಂದ ಅದರಲ್ಲಿ ಸಮಾಜ ಕಲ್ಯಾಣ ವತಿಯಿಂದ ನಿಮಗೆ ಸಹಾಯಧನ ಕೊಡಲಾಗುತ್ತದೆ,

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು:


●ಕರ್ನಾಟಕ ಸಮಾಜ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿ ಯೋಜನೆಗಳಿಗೆ ಅನುಗುಣವಾಗಿ ಈ ದಿನಾಂಕ ಮುಂಚಿತವಾಗಿ ಪರಿಶಿಷ್ಟ ಜಾತಿಯವರು ಮಾತ್ರ ಅರ್ಜಿ ಸಲ್ಲಿಸಿ ಈ ದಿನಾಂಕ ವೀಕ್ಷಿಸಿ ಹೀಗಿದೆ ಅರ್ಜಿ ಸಲ್ಲಿಸಲು 10 -09- 2025 ಕೊನೆಯ ದಿನಾಂಕ ಈ ದಿನಾಂಕ ಒಳಗಾಗಿ ಎಲ್ಲಾ ವೀಕ್ಷಕರು ನೇಮಗಳಿಗೆ ತಕ್ಕಂತೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಸಂಸ್ಥೆಗಳಿಗೆ ಅಪ್ಲಿಕೇಶನ್ ಸಲ್ಲಿಸಿ,

ಅರ್ಜಿ ಸಲ್ಲಿಸುವ ಅಂತರ್ಜಾಲ ಯಾವುದು:


ಎಲ್ಲ ಯೋಜನೆಗಳಿಗೆ ಸಾಲವನ್ನು ಪಡಿಬೇಕಾದರೆ ಅಧಿಕೃತ ಅಂತರ್ಜಾಲ ಅಂದರೆ ಸೇವಾಸಿ ಎಂದು ಪೋರ್ಟಲ್ ಈ ಅಂತರ್ಜಾಲದಲ್ಲೇ ನೇಮಗಳಿಗೆ ತಕ್ಕಂತೆ ಸಲ್ಲಿಸಬೇಕು,https://sevasindhu.karnataka.gov.in/ – ಇಲ್ಲಿ ಭೇಟಿಕೊಟ್ಟು ನಿಮ್ಮ ಅಪ್ಲಿಕೇಶನ್ ಹಾಕಿ,


ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ

ಏನಾದರೂ ನಿಮಗೆ ತೊಂದರೆ ಆದಲ್ಲಿ ಅಥವಾ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು ಕಚೇರಿಗೆ ಅಥವಾ ನಿಮ್ಮ ನಿಗಮದಲ್ಲಿರುವ ವೆಬ್ಸೈಟ್ ಅಥವಾ ನಿಮ್ಮ ಕಲ್ಯಾಣ ಮಿತ್ರ ಜೊತೆಯಲ್ಲಿ ಮಾತಾಡಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನ ಪಡಿಬೇಕಾದರೆ ಇಲ್ಲಿ ನಿಮಗೆ ಸಹಾಯವಾಣಿ ಸಂಖ್ಯೆ ಕೊಡಲಾಗಿದೆ ನೋಡಿ ಸಹಾಯವಾಣಿ ಸಂಖ್ಯೆ ಹೇಗಿದೆ- 📲 9482-300-400 ಇದಕ್ಕೆ ನೀವು ಸಂಪರ್ಕಿಸಬಹುದು,

ಅರ್ಜಿಗಳು ಯಾವ ಕೇಂದ್ರದಲ್ಲಿ ಸಲ್ಲಿಸುವುದು

ನಿಮಗೆ ಈಗಾಗಲೇ ಗೊತ್ತಿರುವ ಹಾಗೆ ಸುಮಾರು ಏಳು ಯೋಜನೆಗೆ ಪರಿಶಿಷ್ಟ ಜಾತಿಯವರು ಅಪ್ಲಿಕೇಶನ್ ಸಲ್ಲಿಸಿ ಹಾಗೂ ಇದಕ್ಕೆ ಪ್ರಮುಖವಾದ ಅರ್ಜಿ ಸಲ್ಲಿಸುವ ಸರಕಾರದ ಮಾನದಂಡಗಳ ಪ್ರಕಾರ ನಿಮ್ಮ ಹತ್ತಿರ ಇರುವ ,ಕರ್ನಾಟಕ ಒನ್ ಮತ್ತು ಗ್ರಾಮವನ್ ಹಾಗೂ ಬೆಂಗಳೂರು ಒನ್ ರಾಜ್ಯ ಸರಕಾರದಿಂದ ರಿಜಿಸ್ಟರ್ ಹೊಂದಿರುವ ಆನ್ಲೈನ್ ಕೇಂದ್ರದಲ್ಲಿ ಹೋಗಿ ಅರ್ಜಿಗಳನ್ನ ಸಲ್ಲಿಸಿ,

ಪ್ರಶಾಂತ್ ಮೀಡಿಯಾ ಕೊನೆಯ ಮಾತು

ನಾವು ಕೊಡುವಂತ ಎಲ್ಲ ಮಾಹಿತಿಗಳು ನಿಖರವಾದ ಮಾಹಿತಿಗಳು ಮತ್ತು ಸರಕಾರದ ನೇಮಗಳಿಗೆ ಅನುಸಾರವಾಗಿ ತಿಳಿಸಿ ಕೊಡುತ್ತಿದ್ದೇವೆ ಇಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಲಭ್ಯ ಇರುವುದಿಲ್ಲ ಎಲ್ಲಾ ನ್ಯೂಸ್ ಮಾನದಂಡಗಳ ಪ್ರಕಾರ ತಿಳಿಸಿಕೊಟ್ಟಿದ್ದೇವೆ,

15 thoughts on “SC ST OBC ವರ್ಗದವರಿಗೆ ಉಚಿತ ಭೂಮಿ ಸಿಗುತ್ತೆ.!! ಇವತ್ತೇ ಅರ್ಜಿ ಸಲ್ಲಿಸಿ”

  1. ನಾವು ಪರಿಶಿಷ್ಟ ಜಾತಿಗೆ ಸೇರಿದವರು ನಮಗೆ ಹೊಲ ಇಲ್ಲ ಮನೆ ಇಲ್ಲ ಗುಡಿಸಿನಲ್ಲಿ ವಾಸ ಮಾಡುತ್ತಿದ್ದೇವೆ.ಜೋರಾಗಿ ಮಳೆ, ಗಾಳಿ ಬಿಸಿದರೆ ಗುಡಿಸಲು ಹಾರಿ ಹೋಗುವ ಸಾಧ್ಯತೆ ಇದೆ

    Reply
    • ನಮ್ಮ ಊರು ವಿಜಯಪುರ ಜಿಲ್ಲೆಯ
      ಕೋಲ್ಹಾರ್ ತಾಲ್ಲೂಕಿನ ತೆಲಗಿ ಗ್ರಾಮ

      Reply

Leave a Comment