ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಬಗ್ಗೆ ಸಂಪೂರ್ಣ ಮಾಹಿತಿ

ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಬಗ್ಗೆ ಸಂಪೂರ್ಣ ಮಾಹಿತಿ ರೈತರ ಸಾಲ ಮನ್ನಾ ಸಿಎಂ ಸಿದ್ದು ಹೇಳಿದ್ದೇನೆ!!


ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ಸಾಲಮನ್ನದ ಬಗ್ಗೆ ಮಾತಾಡುತ್ತಾರೆ ಆದರೆ ಈಗ ಬೆಂಗಳೂರಿನಲ್ಲಿ ಹೋರಾಟ ಮಾಡಿದ್ದಾರೆ ಅದರ ನಿಮಿತ್ಯ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತಾರೆ ಎಂದು ಮಾಹಿತಿ ಕೇಳು ಬರುತ್ತಿದೆ ಹೀಗಾಗಿ ಈಗ ಯಾವ ರೈತರದು ಸಾಲ ಮನ್ನಾ ಮಾಡುತ್ತಾರೆ ಎಷ್ಟು ಸಾಲ ಮನ್ನಾ ಆಗುತ್ತದೆ ರೈತರದು ಈ ದಿನಾಂಕದಂದು ಸಾಲ ಮನ್ನಾ ಮಾಡಲಿದ್ದಾರೆ ಈ ದಿನಾಂಕದಂದು ಸಾಲ ಮನ್ನಾ ಆಗಲಿದೆ ಯಾವ ರೈತರದು ಯಾವ ಜಿಲ್ಲೆ ಎಲ್ಲ ಬಗ್ಗೆ ಮಾಹಿತಿ ನಿಮಗೆ ತಿಳಿಸಿ ಕೊಡುತ್ತಿದ್ದೇವೆ ಎಲ್ಲಾ ರೈತ ಬಾಂಧವರು ಈ ಲೇಖನಿಗಳು ನಿಮ್ಮ ಪೂರ್ತಿ ದಾಯಕ ಪೂರ್ತಿಯಾಗಿ ಓದಿ ಸಂಪೂರ್ಣ ಮಾಹಿತಿ ತಿಳಿಯುತ್ತದೆ,

ಬೆಂಗಳೂರಿನಲ್ಲಿ ಹೋರಾಟ:

ಈಗ ನಿಮಗೆ ಗೊತ್ತಿರುವಂತೆ ರೈತರು ತಮ್ಮ ಬೇಡಿಕೆಗಳನ್ನ ಈಡೇರಿಸು ಕೊಳ್ಳುವುದಕ್ಕಾಗಿ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸುತ್ತಿದ್ದಾರೆ ನಮಗೆ ಇದೆ ರೂಲ್ಸ್ ಬೇಕು ಈ ಎಲ್ಲಾ ಅನುಕೂಲ ಬೇಕು ಹೊಸ ಹೊಸ ಯೋಜನೆಗಳು ಜಾರಿ ಮಾಡಬೇಕೆಂದು ಹೊಸ ಹೊಸ ನಿಯಮಗಳನ್ನ ಬರೆದು ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸುತ್ತಿದ್ದಾರೆ ಈಗ ಬಂದಿರುವಂತಹ ಮಾಹಿತಿ ಪ್ರಕಾರ ರೈತರ ಸಾಲ ಮನ್ನಾ ಮಾಡಲಿದ್ದಾರೆ ಎಂದು ಇದರ ಬಗ್ಗೆ ಎಲ್ಲಾ ವಿವರಗಳು ಇಲ್ಲಿದೆ ವೀಕ್ಷಿಸಿ,

ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟ ಈಗ ಭಾರತರತ್ನ ಸಮಾಜ ಜಂಡ ಎಪಿಎಂಸಿ ಸಚಿವ ಶಿವಾನಂದ ಪಾಟೀಲ್ ಅವರಿಗೆ ಬುಧವಾರ ಜನ ಮನವಿ ಸಲ್ಲಿಸಿದ್ದಾರೆ ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ರೈತರು ಅವರದೇ ಆಗಿರುವ ಎಲ್ಲಾ ಬೇಡಿಕೆಗಳು ಸರ್ಕಾರ ಮುಂದೆ ಇಟ್ಟಿದ್ದಾರೆ ವಿವರ ಎಲ್ಲ ಬೇಡಿಕೆಗಳ ವಿವರ ಹೀಗಿದೆ,

ಬೇಡಿಕೆಗಳು:

ಕರ್ನಾಟಕ ರಾಜ್ಯದಲ್ಲಿ ವಾಸ ಮಾಡುವ ರೈತರಿಗೆ ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರದಲ್ಲಿ ಮಾವಿನ ಹಣ್ಣಿನ ಜ್ಯೂಸ್ ತಯಾರಿಸುವ ಕಾರ್ಖಾನೆ ಘಟಕ ಸ್ಥಾಪಿಸಬೇಕೆಂದು ಕೋರಿಕೆ ಹಾಗೂ ರೈತರಿಗೆ ವೈಜ್ಞಾನಿಕವಾಗಿ ಬೆಳೆಗಳಿಗೆ ಬೆಲೆ ನಿಗದಿ ಪಡಿಸಬೇಕು ಮತ್ತು ಉತ್ತರ ವಿಭಾಗಗಳಲ್ಲಿ ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ತೊಡಗಿಯಲ್ಲಿರುವ ಅಧಿಕಾರಿಗಳನ್ನು ವಜಗೊಳಿಸಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು ಸಣ್ಣ ರೈತರದು ಮತ್ತು ಅತಿ ಸಣ್ಣ ರೈತರದು ಇಲ್ಲಿ 1 ಎಕರೆ ಹಾಗೂ 2 ಎಕರೆ 3 ಎಕರೆ ಐದು ಎಕರೆ 6 ಎಕರೆ ಇದ್ದ ರೈತರ ಸಾಲ ಮನ್ನಾ ಮಾಡಬೇಕು ಹಾಗೂ ರೈತರಿಗೆ ರೈತರ ಮಕ್ಕಳಿಗೆ ಶಿಕ್ಷಣಕ್ಕೆ ಸರ್ಕಾರದಿಂದ ಹಲವು ಯೋಜನೆಗಳು ವಿದ್ಯಾರ್ಥಿ ವೇತನ ಮತ್ತು ನೆರವು ಕೊಡಬೇಕೆಂದು ಕೋರಿಕೆ ಹಾಗೂ ಬೆಂಗಳೂರಿನಲ್ಲಿ ಮತ್ತು ಇತರೆ ವಿಭಾಗದಲ್ಲಿ ನಡೆಯುತ್ತಿರುವ ರೈತರ ಮೇಲೆ ಅನ್ಯಾಯವನ್ನ ತಡೆಗಟ್ಟುವುದು ಹಾಗೂ ಇತರೆ ಎಲ್ಲ ಬೇಡಿಕೆಗಳು ಪ್ರಮಾಣ ಪತ್ರದಲ್ಲಿ ಬರೆದು ಸಲ್ಲಿಸಿದ್ದಾರೆ,

ರೈತರ ಸಾಲ ಮನ್ನಾ ಯಾವಾಗ

ಈ ತಿಂಗಳು ಬುಧವಾರದ ದಿನ ಸರ್ಕಾರಕ್ಕೆ ಮನವಿ ಕೊರಿದ್ದಾರೆ ರತ್ನ ಭಾರತರತ್ನ ಸಮಾಜದ ರಾಜ್ಯ ಘಟಕದ ಅಧ್ಯಕ್ಷರು ಲಕ್ಷ್ಮಣ್ ಅವರು ಸಚಿವರಿಗೆ ಮನವಿ ಸಲ್ಲಿಸಿದ್ದಾರೆ ಈಗ ಎಲ್ಲಾ ಮಾಹಿತಿಗಳಿಗೆ ಸಂಬಂಧಪಟ್ಟಂತೆ ಅವರು ತನಿಖೆ ಮಾಡುತ್ತಾರೆ ಅದರ ನಂತರ ರೈತರ ಏನೆಲ್ಲ ಬೇಡಿಕೆ ಇಟ್ಟಿದ್ದಾರೆ ಸರ್ಕಾರದ ಕಾನೂನಿಗೆ ಅನುಗುಣವಾಗಿದ್ದರೆ ಹಾಗೂ ರೈತರಿಗೆ ಉಪಯೋಗವಾಗಿದ್ದರೆ ಆ ಬೇಡಿಕೆಗಳು ಸರ್ಕಾರಕ್ಕೆ ನೀಡುತ್ತಾರೆ ಅದರಲ್ಲಿ ಕೂಡ ರೈತರ ಸಾಲ ಮನ್ನಾ ಇದು ಎಲ್ಲಾ ಬೇಡಿಕೆ ಈಡೇರಿಸಿದ ಸಮಯದಲ್ಲೇ ರೈತರಿಗೆ ಸಾಲ ಮನ್ನಾ ಆಗುತ್ತದೆ ಇದು ಸಾಲ ಮನ್ನಾ ಆಗುತ್ತದೆ, ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ರೈತರ್ ಮೇಲೆ ಆಗುತ್ತಿರುವ ಭ್ರಷ್ಟಾಚಾರ:

ದಿನನಿತ್ಯ ವಾಗಿ ರೈತರಿಗೆ ಕಿರುಕುಳುಗಳು ಸರಕಾರಿ ಅಧಿಕಾರಿಗಳಿಂದ ಹಾಗೂ ಹಣವನ್ನ ಹೆಚ್ಚು ದೋಷೇನೆ ಮಾಡೋದು ಅಧಿಕಾರಿಗಳು ಸರಿಯಾಗಿ ಬೆಂಬಲ ಬೆಲೆ ಘೋಷಣೆ ಇಲ್ಲ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಹಾಗೂ ರೈತರು ಆತ್ಮಹತ್ಯೆ ಮುಖ್ಯ ಕಾರಣ ಸರಕಾರ ಹಾಗೂ ಸರಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಸಿಗೋದಿಲ್ಲ ಸಿಕ್ಕಿರುವ ಸೌಲಭ್ಯಗಳು ರೈತರಿಗೆ ಸಿಗೋದಿಲ್ಲ ಅಧಿಕಾರಿಗಳು ಬಂದ ಹಣವನ್ನ ಲೂಟಿ ಮಾಡುತ್ತಾರೆ ಇದಕ್ಕೆ ಸಂಬಂಧಪಟ್ಟಂತೆ ರೈತರು ಕೇಳಿದಾಗ ಅವರಿಗೆ ಕ್ರಮ ತೆಗೆದುಕೊಳ್ಳುತ್ತಾರೆ ಇದು ನಮ್ಮ ಸರ್ಕಾರ ಭಾರತದ ಸರಕಾರ ಈ ದಿನದ ಬೇಕೆಂದು ಭ್ರಷ್ಟಾಚಾರದ ಅಧಿಕಾರಿಗಳನ್ನು ವಜಾ ಗೊಳಿಸಬೇಕೆಂದು ಪತ್ರದಲ್ಲಿ ಬರೆದಿದ್ದಾರೆ,

ಎಷ್ಟು ಸಾಲ ಮನ್ನಾ ಆಗುತ್ತದೆ

ಈಗ ಪ್ರಮಾಣ ಪತ್ರ ಸಲ್ಲಿಸುವುದರಿಂದ ಅದರಲ್ಲಿ ಹೇಳಿರುವ ಪ್ರಕಾರ ಈ ಮಾಹಿತಿಗಳು ಯಾವ ರೈತರು ಅಂದರೆ ಸಣ್ಣ ರೈತರು ಈ ರೈತರು ಎಷ್ಟು ಬೇಕಾದರೂ ಸಾಲ ಮಾಡಿದ್ದಲ್ಲಿ ಉದಾಹರಣೆಗೆ 1 ಲಕ್ಷ ಅಥವಾ 2 ಲಕ್ಷ ಅಥವಾ 3 ಲಕ್ಷ ಅಥವಾ 50,000 ಈ ರೀತಿಯಾಗಿ ಏನಾದರೂ ಸಾಲ ಮಾಡಿದ್ದಲ್ಲಿ ಒಂದು ವೇಳೆ ಒಂದು ಸಾಲ ಮನ್ನಾ ಆಗುತ್ತೆ ಇಲ್ಲ ಅಂದ್ರೆ ನಿಮ್ಮ ಸಾಲದ ಮೇಲಿರುವ ಬಡ್ಡಿಮನ್ನ ಆಗುತ್ತದೆ ಎರಡರಲ್ಲಿ ಯಾವುದಾದರೂ ಒಂದು ಘೋಷಣೆ ಸರ್ಕಾರ ಮಾಡಬಹುದು ಈ ಅಧಿಸೂಚನೆ ಇನ್ ಕೆಲವೇ ದಿನಗಳಲ್ಲಿ ಪ್ರಕಟ ಮಾಡುತ್ತಾರೆ ನಿಮಗೆ ಸಿಗುತ್ತದೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,

ರೈತರಿಗೆ ಮಾವಿನ ಹಣ್ಣಿನ ಜ್ಯೂಸ್ ಕಾರ್ಖಾನೆ ಸ್ಥಾಪನೆ:

ಕರ್ನಾಟಕದಲ್ಲಿ ಈ ಮಾವಿನಹಣ್ಣಿನ ಜ್ಯೂಸ್ ಕಾರ್ಖಾನೆ ಇಲ್ಲದ ಇರೋದ್ರಿಂದ ರೈತರಿಗೆ ಹೆಚ್ಚು ಮಾವಿನ ಹಣ್ಣು ಬೆಳೆಸುವುದರಿಂದ ಸ್ವಂತ ತಾವೇ ರೈತರು ಬಂದು ಮಾರಾಟ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಆದ ಕಾರಣ ಸರಕಾರಕ್ಕೆ ಮನವಿ ಕೊರಿದ್ದಾರೆ ರೈತರು ನಮಗೆ ಈ ರೀತಿಯಾಗಿ ಕಾರ್ಖಾನೆ ತಯಾರು ಮಾಡಿ ಸ್ಥಾಪನೆ ಮಾಡಿ ನಮಗೆ ತುಂಬಾ ಅನುಕೂಲಕರವಾಗುತ್ತದೆ ರೈತರು ತಮ್ಮದೇ ಆಗಿರುವ ಬೆಲೆಗಳನ್ನು ಫಿಕ್ಸ್ ಮಾಡಲು ಹಾಗೂ ಯಾವುದೇ ರೀತಿಯ ಮಾರುಕಟ್ಟೆಗೆ ತಲುಪದೇ ನೇರವಾಗಿ ಕಾರ್ಖಾನೆಗೆ ಮಾರಾಟ ಮಾಡಲು ಹಾಗೂ ಕಾರ್ಖಾನೆ ಬಂದು ರೈತರಿಗೆ ಕೇಳಲು ತುಂಬಾ ಅನುಕೂಲ ಆದಕಾರಣ ದಯವಿಟ್ಟು ಈ ಯೋಜನೆ ಜಾರಿ ಮಾಡಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ,

ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಬೇಕು:

ರೈತರಿಗೆ ಈ ಸೌಲಭ್ಯ ತುಂಬಾ ಅನುಕೂಲಕರವಾದದ್ದು ಯಾಕಂದ್ರೆ ಯಾವುದೇ ರೈತರ ಬೆಳೆಗಳು ಬೆಳೆದರೆ ಅದಕ್ಕೆ ನಿಗದಿತ ಬೆಲೆ ಇರೋದಿಲ್ಲ ಸರಕಾರ ಮತ್ತು ಮಾರುಕಟ್ಟೆಯ ದಲ್ಲಾಳಿಗಳು ಯಾವ ಬೆಳೆ ಹೇಳಿರುತ್ತಾರೋ ಅದೇ ಬೆಲೆಗೆ ರೈತ ಮಾರಾಟ ಮಾಡುತ್ತಾನೆ ಆದ ಕಾರಣ ಸರಕಾರದಿಂದ ವೈಜ್ಞಾನಿಕವಾಗಿ ಬೆಲೆಗಳನ್ನ ಹಚ್ಚಿದರೆ ಅದಕ್ಕೆ ಒಂದು ಬೆಲೆ ಕೊಡುತ್ತಾರೆ ಅದೇ ಬೆಲೆದಂತೆ ರೈತರ ಮಾರಾಟ ಮಾಡಲು ಅನುಕೂಲ ಆಗುತ್ತದೆ ರೈತ ಹೇಳುವ ಬೆಲೆಗೆ ಮಾರಾಟ ಮಾಡಬಹುದು ರೈತರ ಆಕ್ರೋಶ ಹೊರಹಾಕಿದ್ದಾರೆ ಈ ರೀತಿಯಾಗಿ ಸರ್ಕಾರಕ್ಕೆ ಮನವಿ ಕೋರಿದ್ದಾರೆ ಇಲ್ಲಿ ಕ್ಲಿಕ್ ಮಾಡಿ,

ರೈತರ ಮಕ್ಕಳಿಗೆ ಸರಕಾರದಿಂದ ನೆರವು

ಇದೊಂದು ದೂರಾದೃಷ್ಟ ರೈತರಿಗೆ ಸರಕಾರದಿಂದ ಯಾವುದೇ ರೀತಿಯ ಅನುಕೂಲ ಸಿಗುವುದಿಲ್ಲ ಮಕ್ಕಳಿಗೆ ಸಹಾಯಧನ ಆಗಬಹುದು ಶೈಕ್ಷಣಿಕ ಪ್ರೋತ್ಸಾಹ ಧನ ಆಗಬಹುದು ಅಥವಾ ಮಕ್ಕಳಿಗೆ ಸರಕಾರದಿಂದ ವಿದ್ಯಾರ್ಥಿ ವೇತನ ಆಗಬಹುದು ಹಾಗೂ ಯಾವುದೇ ರೀತಿಯ ಪ್ರತಿ ತಿಂಗಳು ಹಣ ಆಗಬಹುದು ಯಾವುದೇ ರೀತಿಯ ನೆರವು ಸಿಗುವುದಿಲ್ಲ ಆದಕಾರಣ ರೈತರ ಮಕ್ಕಳು ಶೈಕ್ಷಣಿಕ ಪೂರ್ಣಗೊಳಿಸಲು ಉನ್ನತ ಮಟ್ಟಕ್ಕೆ ತಲುಪಲು ಸರಕಾರದ ನೆರವು ಕೇಳೋಕೆ ಇದ್ದಾರೆ. ಭಾರತದ ರೈತ ಬೆನ್ನೆಲುಬು ಅಂತಾರೆ ಆದರೆ ರೈತರಿಗೆ ಯಾವುದೇ ರೀತಿಯ ಅನುಕೂಲ ಸಿಗುವುದಿಲ್ಲ ಆದಕಾರಣ ಈ ಬೇಡಿಕೆಯನ್ನು ಸರಕಾರ ಮುಂದೆ ಇಟ್ಟಿದ್ದಾರೆ,

ಈ ಎಲ್ಲ ಬೇಡಿಕೆಗಳು ಯಾವಾಗ ಈಡೇರಿಸಲಾಗುತ್ತದೆ

ಈಗ ಬಂದಿರುವಂತ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಈ ಘಟನೆ ಎಲ್ಲಾ ಹೋರಾಟ ಮಾಡಿ ರೈತರು ಮನವಿಗಳು ಸಲ್ಲಿಸಿದ್ದಾರೆ ಪ್ರತಿನಿತ್ಯ ವಾಗಿ ರೈತರು ಎಲ್ಲ ಜಿಲ್ಲೆಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ ಆದ ಕಾರಣ ಈಗ ಸೌಜನ್ಯ ಪ್ರಕರಣ ಹಾಗೂ ಇತರೆ ಪ್ರಕರಣಗಳು ಇರೋದ್ರಿಂದ ಕೆಲವು ದಿನಗಳು ತಡವಾಗಬಹುದು ಅಂದರೆ ಒಂದು ತಿಂಗಳು ಅಥವಾ ಎರಡು ತಿಂಗಳು ಈ ತಿಂಗಳು ಒಳಗೆ ನಿಮಗೆ ಸುತ್ತಲೆಗಳು ಬಳಸುತ್ತಾರೆ ಹೈಕೋರ್ಟಿ ಹೇಳುತ್ತೆ ಸರ್ಕಾರ ಏನ್ ಹೇಳುತ್ತೆ ಹಾಗೂ ರೈತರು ಏನು ಕೇಳುತ್ತಾರೆ ಎಲ್ಲದರ ಬಗ್ಗೆ ವಿವರ ಬರುತ್ತದೆ ಬಂದ ತಕ್ಷಣವೇ ಈ ಅಂತರ್ಜಾಲದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ, ಇಲ್ಲಿ ಕ್ಲಿಕ್ ಮಾಡಿ

Leave a Comment