ಧರ್ಮಸ್ಥಳ ಸಂಘ ಸಾಲ ಮನ್ನಾ ! ಸಂಪೂರ್ಣ ಮಾಹಿತಿ

ಮೈಕ್ರೋ ಫೈನಾನ್ಸಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯರಿಗೆ ಅಥವಾ ಪುರುಷರಿಗೆ 5 ಲಕ್ಷ ಪರಿಹಾರ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ?

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೊಸ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ ಯಾವ ಮಹಿಳೆಯರು ಮೈಕ್ರೋ ಫೈನಾನ್ಸ್ ಅಥವಾ ಯಾವುದೇ ಸಂಘದ ಮೂಲಕ ಸಾಲ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಅದೇ ಕುಟುಂಬಕ್ಕೆ ಹಣ ನೀಡುವುದಾಗಿ ಚಿಂತನೆ ನಡೆಸುತ್ತಿದ್ದಾರೆ ಯಾವಾಗ ಹಣ ಸಿಗುತ್ತೆ, ಏನೆಲ್ಲಾ ದಾಖಲೆಗಳು ಬೇಕು ಯಾವ ವರ್ಗದ ಮಹಿಳೆಯರಿಗೆ ಈ ಲಾಭ ಪಡೆದುಕೊಳ್ಳಬಹುದು ಹಾಗೂ ಹೇಗೆ ಹಣ ಪಡೆಯಬಹುದು ಎಲ್ಲದರ ಬಗ್ಗೆ ಮಾಹಿತಿ ಕೆಳಗಡೆ ಕೊಟ್ಟಿದ್ದೇನೆ ನೋಡಿ,

ಮಹಿಳೆಯರಿಗೆ 5 ಲಕ್ಷ ಪರಿಹಾರ:
ಮೈಕ್ರೋ ಫೈನಾನ್ಸಿಲ್ ಬಿಡುಗಡೆ ಮಾಡಿದ ಅಧಿಸೂಚನೆಗಳ ಪ್ರಕಾರ ಇಲ್ಲಿ ಆತ್ಮಹತ್ಯೆ ಆದ ಮಹಿಳೆಯರಿಗೆ ಕಂಪನಿ ಕೊಡಬೇಕು ಆದರೆ ಈಗ ಪ್ರಸ್ತುತ ಬಂದಿರುವಂತಹ ಮಾಹಿತಿ ಪ್ರಕಾರ ರಾಜ್ಯ ಸರ್ಕಾರದಿಂದ ಮಹಿಳೆಯರ ಕುಟುಂಬಕ್ಕೆ 5 ಲಕ್ಷ ಹಣವನ್ನು ಕೊಡುವುದಾಗಿ ಸಿಎಂ ಸಿದ್ದರಾಮಯ್ಯನವರು ಘೋಷಣೆ ಕೊಟ್ಟಿದ್ದಾರೆ. ಹೇಗೆ ಪಡೆಯಬೇಕು ವಿವರ ಇಲ್ಲಿದೆ,

ಕರ್ನಾಟಕ ರಾಜ್ಯದಲ್ಲಿ ದಿನನಿತ್ಯ ವಾಗಿ ಅತಿ ಹೆಚ್ಚು ಮಹಿಳೆಯರು ಮರಣ ಹೊಂದುತ್ತಿದ್ದರು( ಆತ್ಮಹತ್ಯೆ) ಮಾಡಿಕೊಂಡು ಸಾಲ ತೀರಿಸಕ್ಕೆ ಆಗದೆ ಈ ಪ್ರಯೋಜನವನ್ನು ಸರಕಾರಕ್ಕೆ ತಲುಪಿತ್ತು ಮಹಿಳೆಯರು ಸಂಕಷ್ಟದಲ್ಲಿದ್ದಾರೆ ಎಂದು ಈ ಹೊಸ ಯೋಜನೆ ಮೂಲಕ ಜಾರಿಗೊಳಿಸಲಾಗಿತ್ತು ಏನ ಕೆಲವೇ ದಿನಗಳಲ್ಲಿ ಮಹಿಳೆಯರಿಗೆ 5 ಲಕ್ಷ ಪರಿಹಾರ ಹಣ ಯೋಜನೆ ಜಾರಿ ಮಾಡಲಾಗುತ್ತದೆ, Click Here

ಮಹಿಳೆಯರಿಗೆ ಹೊಸ ಯೋಜನೆ:
ತೀರ್ಸಲು ಆಗಿಲ್ಲ ಅಂದರೆ, ಕರ್ನಾಟಕ ಮೈಕ್ರೋ ಫೈನಾನ್ಸಿಯಲ್ ಹಾವಳಿಯಿಂದ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯರಿಗೆ ಈ ಯೋಜನೆ( ಮಹಿಳೆಯರಿಗೆ 5 ಲಕ್ಷ ಪರಿಹಾರ ಯೋಜನೆ ಬಿಡುಗಡೆ) ಈ ಯೋಜನೆ ಮೂಲಕ 2017 ರಿಂದ ಯಾವ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದೀರಿ ಆ ಮಹಿಳೆಯರಿಗೆ ಸರಕಾರದಿಂದ ಹಣ ಬಿಡುಗಡೆ ಮಾಡಲಾಗುವುದು, ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಮಹಿಳೆಯರು 2023ರ ರಲ್ಲಿ ಸುಮಾರು ಆರು ಪ್ರಕರಣಗಳು ದಾಖಲಾಗಿತ್ತು ಅದರಲ್ಲಿ 8 ಜನ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದರು, ಹಾಗೆಯೇ 2024ರಲ್ಲಿ ಸುಮಾರು 27 ಪ್ರಕರಣಗಳು ದಾಖಲಾಗಿತ್ತು ಅದರಲ್ಲಿ ಆರು ಜನ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದರು ಇದೆ ಮೈಕ್ರೋ ಫೈನಾನ್ಸಿಯಲ್ ಕಾಟದಿಂದ ಅದ ನಂತರ ಈ ವರ್ಷ 2025ರಲ್ಲಿ ಸರಕಾರ ಹೊಸ ಕಾಯ್ದೆ ಜಾರಿ ಮಾಡಿತ್ತು. ಅದೇ ರೀತಿಯಾಗಿ ಇದಕ್ಕಿಂತ ಮುಂಚಿತವಾಗಿ 105 ಪ್ರಕರಣಗಳು ದಾಖಲಾಗಿತ್ತು ಇದರಲ್ಲಿ 24 ಜನ ಆತ್ಮಹತ್ಯೆ ಮಾಡಿಕೊಂಡಿದ್ದ ಮಹಿಳೆಯರು,

ರಾಜ್ಯ ಸರ್ಕಾರ ಹೊಸ ಕಾನೂನು:
ಇದೇ ವರ್ಷದಲ್ಲಿ ಜಾರಿ ಮಾಡಿದ 2025ರಲ್ಲಿ ಮೈಕ್ರೋಫೈನಾನ್ಸ್ ಅವರಿಗೆ ಹೊಸ ಕಾನೂನು ಜಾರಿ ಮಾಡಿದೆ ಯಾವುದೇ ಮಹಿಳೆಯರಿಗೆ ಅಥವಾ ಪುರುಷರಿಗೆ ಮೈಕ್ರೋ ಫೈನಾನ್ಸ್ ಕಾಟ ಕೊಟ್ಟರೆ ಅಥವಾ ಕಿರುಕುಳಕೊಟ್ಟರೆ ಅದೇ ವ್ಯಕ್ತಿಗಳಿಗೆ ಕಾನೂನು ನಿಯಮಗಳ ಪ್ರಕಾರ 2025 ಅಡಿಯಲ್ಲಿ ಮೂರುವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ, ಇದೇ ವರ್ಷದಲ್ಲಿ ಈ ಕಾನೂನು ಸಿಎಂ ಸಿದ್ದರಾಮಯ್ಯ ಅವರು ಜಾರಿ ಮಾಡಿದ್ದಾರೆ ಈ ಜಾರಿ ಮಾಡಿದ ಬಳಿಕ ಯಾವುದೇ ರೀತಿಯ ಪ್ರಕರಣಗಳು ದಾಖಲಾಗಿಲ್ಲ, Click Here

ಯಾವ ಮಹಿಳೆಯರಿಗೆ 5 ಲಕ್ಷ ಹಣ ಸಿಗುತ್ತೆ:

ಈಗ ನಿಮಗೆ ಮೇಲೆ ತಿಳಿಸಿಕೊಟ್ಟಿರುವ ಹಾಗೆ ಸಂಘದಲ್ಲಿ ಯಾವುದಾದರೂ ಮಹಿಳೆ ಸಾಲ ತೆಗೆದರೆ ಆ ಮಹಿಳೆ ಸಾಲ ತೀರಿಸಕ್ಕೆ ಆಗದೆ ಮರಣ ಹೊಂದಿದ್ದಾರೆ ಆ ಮಹಿಳೆಗೆ ರಾಜ್ಯ ಸರ್ಕಾರದಿಂದ 5 ಲಕ್ಷ ಅವರ ಕುಟುಂಬಕ್ಕೆ ಪರಿಹಾರ ಹಣವಾಗಿ ಕೊಡುತ್ತಿದ್ದಾರೆ ಇದರ ಬಗ್ಗೆ ಈಗಾಗಲೇ ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ ಇನ್ನು ಕೆಲವೇ ದಿನಗಳಲ್ಲಿ ಹೊಸ ಅಧಿಸೂಚನೆ ಪ್ರಕಟ ಮಾಡಲಾಗುತ್ತದೆ,

ಬೇಕಾಗುವ ದಾಖಲೆಗಳು:
ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಸಾವನ್ನಪ್ಪಿರುವ ಮಹಿಳೆಯರಿಗೆ ಹಣ ಸರ್ಕಾರದ ಸಹಾಯಧನ ಪಡೆಯಲು ಪರಿಹಾರ ಹಣ ಪಡೆಯಲು ಬೇಕಾಗುವ ದಾಖಲೆಗಳು ಮಹಿಳೆಯ ಆಧಾರ್ ಕಾರ್ಡ್ ಅವರ ಜಾತಿ ಪ್ರಮಾಣ ಪತ್ರ ಮತ್ತು ಮರಣ ಹೊಂದಿದ ಪ್ರಮಾಣ ಪತ್ರ ಯಾವ ವರ್ಷದಲ್ಲಿ ಹೇಗೆ ಯಾವ ರೀತಿಯಲ್ಲಿ ಪ್ರಮಾಣ ಪತ್ರ ಹಾಗೂ ನಿಮ್ಮ ಮೈಕ್ರೋ ಫೈನಾನ್ಸ್ ಕಿರುಕುಳದ ಪ್ರಮಾಣ ಪತ್ರ ಅಥವಾ ಸಂಘದ ಪ್ರಮಾಣ ಪತ್ರ ಹಾಗೂ ಇತರೆ ಮನೆಯವರ ಅಂದರೆ ಕುಟುಂಬದ ಆಧಾರ್ ಕಾರ್ಡ್ ಗಳು ಹಾಗೂ ಇತರೆ ದಾಖಲೆಗಳನ್ನು ತೆಗೆದುಕೊಂಡು ಅಪ್ಲಿಕೇಶನ್ ಹಾಕಬಹುದು,

ಧರ್ಮಸ್ಥಳ ಸಂಘ ಸಾಲ ಮನ್ನಾ ಆಗುತ್ತಾ:
ಮಹಿಳೆಯರು ಕಾಯುತ್ತಿರುವ ಕುತೂಹಲ ಇದೆ ಧರ್ಮಸ್ಥಳದ ಸಂಘದ ಸಾಲ ಮನ್ನಾ ಆಗಲಿದೆ ಎಂದು ಮಾಹಿತಿ ಕೇಳು ಬರುತ್ತಿದೆ ಈಗ ಬಂದಿರುವಂತಹ ಮಾಹಿತಿಗಳ ಪ್ರಕಾರ ಈ ಧರ್ಮಸ್ಥಳದ ಸಂಘ ಆರ್ಬಿಐ ನಿಯಮಗಳಿಗೆ ಸಂಬಂಧಪಟ್ಟಂತೆ ಕಾನೂನು ಬಹಿರವಾಗಿ ಚಟುವಟಿಕೆಗಳು ನಡೆಸುತ್ತಿದೆ ಆದಕಾರಣ ಆರ್ ಬಿ ಐ ಲೈನ್ಸ್ ಇಲ್ಲದ ಕಾರಣ ಧರ್ಮಸ್ಥಳದ ಸಂಘ ಬಂಧು ಮಾಡಲಿದ್ದಾರೆ ಎಂದು ಮಾಹಿತಿ ಕೇಳಿ ಬಂದಿದೆ,

ಇಲ್ಲಿ ಏನಾದರೂ ಮಹಿಳೆಯರು ನೀವೇನಾದರೂ ಸಾಲವನ್ನ ತೆಗೆದುಕೊಂಡಿದ್ದಾರೆ ನಿಮಗೆ ಗುಡ್ ನ್ಯೂಸ್ ಇದೇನಾದರೆ ಕೋರ್ಟಿನಲ್ಲಿ ಪ್ರೂಫ್ ಆದರೆ ಅರಬೈಗೆ ಸಂಬಂಧಪಟ್ಟಂತೆ ಅದು ಸೂಚನೆ ಬಂದರೆ ಈ ಧರ್ಮಸ್ಥಳದ ಸಂಘ ಬಂದು ಮಾಡಿದರೆ ಎಲ್ಲಾ ಮಹಿಳೆಯರ ಸಾಲ ಮನ್ನಾ ಆಗುತ್ತೆ ಸಿಕ್ಕಿಲ್ಲ ಅಂದರೆ ಸಾಲ ಮನ್ನಾ ಆಗೋದಿಲ್ಲ,
RBI ಅನುಮತಿ ಲೈಸೆನ್ಸ್ ಇಲ್ಲ:

ಮಹಿಳೆಯರಿಗೆ ಈಗ ಮುಂಚಿತವಾಗಿ ತಿಳಿಸಿಕೊಟ್ಟಿರುವ ಹಾಗೆ ಮೊದಲಿಗೆ ಯಾವುದೇ ಸಂಘ ತೆರೆ ಬೇಕಂದರೆ ಸರಕಾರದ ಅನುಮತಿ ಅಥವಾ ಆರ್ ಬಿ ಐ ನಿಯಮಗಳ ಪ್ರಕಾರ ಲೈಸೆನ್ಸ್ ಇರಬೇಕು ಆದರೆ ಈ ಧರ್ಮಸ್ಥಳದ ಸಂಘದ ಲೈಸೆನ್ಸ್ ಇಲ್ಲ ಆದ ಕಾರಣ ಈಗ ನಿಮ್ಮ ಸಾಲ ಮನ್ನಾ ಆಗೋದು ತುಂಬಾ ಪ್ರಮುಖವಾದ ಮಾಹಿತಿ ಸರಕಾರ ಏನು ಹೇಳುತ್ತೆ ಕಾದು ನೋಡಬೇಕು ಇನ್ನು 15 ದಿನ ಕಾಯಿರಿ ಹೊಸ ಮಾಹಿತಿ ಬರುತ್ತೆ ಮತ್ತೆ ಮುಂದಿನ ಲೇಖನೆಯಲ್ಲಿ ಇದರ ಬಗ್ಗೆ ನಿಮಗೆ ವಿವರಣೆ ಮೂಲಕ ತಿಳಿಸಿ ಕೊಡುತ್ತೇವೆ,

ಸಾಲ ಮನ್ನಾ ಯಾವಾಗ ಆಗುತ್ತೆ:
ನೋಡಿ ಈ ಎರಡು ಸಂಘಗಳ ಸರಕಾರಕ್ಕೆ ಸಂಬಂಧಪಟ್ಟಂತೆ ಹೊರೆ ಆಗಿದೆ ಧರ್ಮಸ್ಥಳದ ಸಂಘದ ಲೈಸೆನ್ಸ್ ಇಲ್ಲ ಅಂತ ಪ್ರೂಫ್ ಆದರೆ ಸಾಲ ಮನ್ನಾ ಆಗುತ್ತೆ ಮೈಕ್ರೋ ಫೈನಾನ್ಸ್ ಕಂಪನಿಯ 5 ಲಕ್ಷ ಕೊಡೋದಿಲ್ಲ ಮಹಿಳೆಯರಿಗೆ ಏನಾದರೂ ತೊಂದರೆ ಆದರೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರಿಗೆ ಅನುಕೂಲ ಕುಟುಂಬದ ಅನುಕೂಲ ಆಗಲಿ ಎಂದು ಸರಕಾರ ಈ ನಿರ್ಧಾರ ಮಾಡಿದೆ ಆದ ಕಾರಣ 5 ಲಕ್ಷ ಹಣ ಘೋಷಣೆ ಕೊಟ್ಟಿದ್ದೆ, Click Here 

ಆರ್ಥಿಕ ಇಲಾಖೆಯ ಜೊತೆಗೆ ಚರ್ಚೆ ಮಾಡಿ ಸದ್ಯದಲ್ಲೇ ಜಾರಿಗೊಳಿಸಲು ನಿರ್ಣಯ:
ಈಗ ಮೊದಲಿಗೆ ತಿಳಿಸಿಕೊಟ್ಟಿರುವ ಹಾಗೆ ಈಗ ಬಂದಿರುವಂತಹ ನಿಯಮಗಳ ಪ್ರಕಾರ ಸಿಎಂ ಸಿದ್ದರಾಮಯ್ಯರವರು ಹೇಳಿರುವ ಪ್ರಕಾರ ಏನು ಕೆಲವೇ ದಿನಗಳಲ್ಲಿ ಇದೇ ವಾರದಲ್ಲಿ ನಿಮಗೆ 5 ಲಕ್ಷ ಹಣ ಸಿಗುತ್ತೆ, ಅರ್ಜಿಗಳನ್ನ ಸಲ್ಲಿಸಬೇಕು ಕೆಳಗಡೆ ವೀಕ್ಷಿಸಿ,

ಯಾವ ಜಾಗದಲ್ಲಿ ಅಪ್ಲಿಕೇಶನ್ ಹಾಕಬೇಕು:
ಸರಕಾರ ಯಾವಾಗ ಅಧಿಸೂಚನೆ ಪ್ರಕಟ ಮಾಡುತ್ತೋ ಹೇಳಲು ಆಗೋದಿಲ್ಲ ಬಂದ ತಕ್ಷಣ ಇಲ್ಲಿ ಕೊಟ್ಟಿರುವ ಸ್ಥಳದಲ್ಲಿ ಹೋಗಿ ನಿಮ್ಮ ದಾಖಲೆಗಳ ಸಮೇತ ಅಪ್ಲಿಕೇಶನ್ ಹಾಕಿ 1] ಸೇವಾ ಸಿಂಧು ಪೋರ್ಟಲ್ ಮೂಲಕ ಸಲ್ಲಿಸಬೇಕು 2] ಕರ್ನಾಟಕ ಒನ್ 3] ಗ್ರಾಮವನ್ 4] ಬೆಂಗಳೂರು ಒನ್ ಹಾಗೂ ಇತರೆ ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿರುವ ಆನ್ಲೈನ್ ಕೇಂದ್ರದಲ್ಲಿ ಹೋಗಿ ಅರ್ಜಿಗಳನ್ನ 5 ಲಕ್ಷ ಪರಿಹಾರ ಹಣಕ್ಕೆ ಸಲ್ಲಿಸಿ, Click Here

ಪ್ರಶಾಂತ್ ಮೀಡಿಯಾ ಪ್ರಮುಖ ಸೂಚನೆ:
ನಾವು ಸರ್ಕಾರದ ಅಧಿಸೂಚನೆಗಳ ಪ್ರಕಾರ ನಾವು ನಿಯಮಗಳಿಗೆ ಅಧಿಸೂಚನೆಗಳ ಪ್ರಕಾರ ತಿಳಿಸಿಕೊಡುತ್ತೇವೆ ಇಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಇಲ್ಲ ನಿಖರವಾದ ಮಾಹಿತಿಗಳು ನಿಮಗೆ ನೀಡುತ್ತೇವೆ, ಮೈಕ್ರೋ ಫೈನಾನ್ಸ್ 5ಲಕ್ಷ ಮಹಿಳೆಯರಿಗೆ ಸಾಲಮನ್ನದ ಬಗ್ಗೆ ಮಾಹಿತಿ ಸರ್ಕಾರದಿಂದ ಬಂದಿರುತ್ತದೆ ಅದರ ಪ್ರಕಾರ ತಿಳಿಸಿಕೊಟ್ಟಿದ್ದೇವೆ ನೋಡಿ,

Leave a Comment