ಮೊಬೈಲ್ ಕ್ಯಾಂಟೀನ್ ಪ್ರಾರಂಭ ಮಾಡಲು ಸರ್ಕಾರದಿಂದ 5 ಲಕ್ಷ ಹಣ ಬೇಗ ಇವತ್ತೇ ಅರ್ಜಿ ಸಲ್ಲಿಸಿ!! ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ!!
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಈ ಯೋಜನೆಗಳು ಬಿಡುಗಡೆ ಮಾಡಿದ್ದಾರೆ ಮೊಬೈಲ್ ಕ್ಯಾಂಟೀನ್ ತೆರೆಯಲು ಸರ್ಕಾರದಿಂದ 70% ಸಹಾಯಧನವಾಗಿ ಗರಿಷ್ಠ ನಿಮಗೆ 5 ಲಕ್ಷದವರೆಗೆ ಸಹಾಯಧನ ಕೊಡುತ್ತಿದ್ದಾರೆ ಆಸಕ್ತಿ ಇದ್ದವರು ಈಗಲೇ ಅಪ್ಲಿಕೇಶನ್ ಹಾಕಿ. ಇದರ ಬಗ್ಗೆ ಎಲ್ಲ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ನಿಮಗೆ ತಿಳಿಸಿಕೊಡಲು ಪ್ರಯತ್ನ ಮಾಡಿದ್ದೇವೆ ಮೊಬೈಲ್ ಚಾಂಪಿನಕ್ಕೆ ಹೇಗೆಲ್ಲ ಹಣ ಬರುತ್ತೆ ನೋಡಿ, Click Here
ಮೊಬೈಲ್ ಕ್ಯಾಂಟೀನ್ 5 ಲಕ್ಷ ಸಹಾಯಧನ:
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ವ್ಯಾಪಾರ ಉದ್ದೇಶದಿಂದ ಈ ಯೋಜನೆ ಬಿಡುಗಡೆ ಮಾಡಿದ್ದಾರೆ ಇದರಲ್ಲಿ ನಿಮಗೆ ಯಾವುದೇ ರೀತಿಯ ವ್ಯಾಪಾರ ಮಾಡಲು ಹಾಗೂ ಇತರೆ ಸಾಮಾನುಗಳು ಖರೀದಿ ಮಾಡಲು ನಿಮಗೆ ಕಾರು ಬೈಕು ಹಾಗೂ ಇತರೆ ಮೊಬೈಲ್ ವ್ಯಾಪಾರಗಳು ಮೂಲಕ ಪ್ರಾರಂಭ ಮಾಡಲು ಕಾಂಗ್ರೆಸ್ ಸರ್ಕಾರದಿಂದ ನಿಮಗೆ ಸಹಾಯಧನವಾಗಿ 5 ಲಕ್ಷದವರೆಗೆ ಹಣ ಬಿಡುಗಡೆ ಮಾಡುತ್ತದೆ,
ಈ ಯೋಜನೆಯ ಹೆಸರು:
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಯೋಜನೆಯ ಅಡಿಯಲ್ಲಿ ಮೊಬೈಲ್ ಕ್ಯಾಂಟೀನ್ ಸಬ್ಸಿಡಿ ಈ ಯೋಜನೆ ಹೆಸರು ಆಗಿರುತ್ತದೆ ಇದೆ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕು(SC/ST) ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ಇನ್ನಷ್ಟು ವಿವರಗಳು ನೋಡಿ,
ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಹತೆಗಳು:
1)ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಾಯಮವಾಗಿ ಸರ್ಕಾರದಲ್ಲಿ ಕರ್ನಾಟಕ ರಾಜ್ಯದಲ್ಲಿ ವಾಸ ಮಾಡುತ್ತಿರಬೇಕು,
2) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಉಚಿತ ಕ್ಯಾಂಟೀನ್ ಹಣ ಪಡೆಯಲು ಕಡ್ಡಾಯವಾಗಿ ಕನಿಷ್ಠ ಎಸ್ ಎಸ್ ಎಲ್ ಸಿ ಆದರು ತೆರ್ಗಡೆ ಹೊಂದಬೇಕು,
3) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಆಗಿರಬೇಕು ಬೇರೆ ಯಾವುದೇ ವರ್ಗದವರಿಗೆ ಅವಕಾಶ ಇಲ್ಲ ಎಸ್ಸಿ ಎಸ್ಟಿ ವರ್ಗದವರು ಮಾತ್ರ ಅರ್ಜಿ ಸಲ್ಲಿಸಿ,
4) ಉಚಿತ ಮೊಬೈಲ್ ಕ್ಯಾಂಟೀನ್ ಹಣ ಪಡೆಯಲು ಅರ್ಜಿದಾರರ ವಾರ್ಷಿಕ ಆದಾಯ ಎರಡು ಲಕ್ಷಕ್ಕಿಂತ ಕಡಿಮೆ ಹೊಂದಿರಬೇಕು,
5) ಕಡ್ಡಾವಾಗಿ ಅಭ್ಯರ್ಥಿಗಳಿಗೆ ವಯೋಮಿತಿ 20 ವರ್ಷದಿಂದ 45 ವರ್ಷದ ಒಳಗೆ ಇರಬೇಕು,
6) ಹಾಗೂ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಾಹನ ಚಾಲನೆಗೆ ಚಾಲನಾ ಪರವಾಗಿ ಹೊಂದಿರಬೇಕು,
ಆದಾಯ ಎಷ್ಟಿರಬೇಕಾಗುತ್ತದೆ:
ನೋಡಿ ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದವರಿಗೆ ಅರ್ಜಿ ಕರೆದಿರುವುದರಿಂದ ಇಲ್ಲಿ ಅಭ್ಯರ್ಥಿಗಳಿಗೆ ನಗರ ಮತ್ತು ಗ್ರಾಮೀಣ ಪ್ರದೇಶದ ವರೆಗೆ ವ್ಯತ್ಯಾಸ ಕಾಣಬಹುದು ನಗರ ಪ್ರದೇಶದ ಅಭ್ಯರ್ಥಿಗಳಿಗೆ 2 ಲಕ್ಷ ಕಡಿಮೆ ಇರಬೇಕು, ಅದೇ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ವಾರ್ಷಿಕ ಕುಟುಂಬದ ಆದಾಯ 1,50,000 ಕಡಿಮೆ ಇರಬೇಕು, Click Here
ಈ ಯೋಜನೆಯಲ್ಲಿ ಹಣ ಹೇಗೆ ಬರುತ್ತೆ:
ಕಾಂಗ್ರೆಸ್ ಸರ್ಕಾರದ ಎಲ್ಲರಿಗೂ ಉಚಿತವಾಗಿ ಹಣ ಬಿಡುಗಡೆ ಮಾಡುವ ಯೋಜನೆಗೆ ಸಂಬಂಧಪಟ್ಟಂತೆ ಇಲ್ಲಿ ಮೊದಲಿಗೆ ನಿಮ್ಮ ಯೋಜನೆ ಪರಿಶೀಲನೆ ಮಾಡುತ್ತಾರೆ ಅಪ್ಲಿಕೇಶನ್ ಅದರ ನಂತರ ನೀವು ಎಲ್ಲ ದಾಖಲೆಗಳಲ್ಲಿ ಹಾಗೂ ನಿಮ್ಮ ಸ್ವಂತ ಉದ್ಯಮ ನಡೆಸಲು ಅರ್ಹತೆ ಹೊಂದಿದ್ದರೆ ಮಾತ್ರ ಹಣ ಬಿಡುಗಡೆ ಮಾಡುತ್ತಾರೆ ನೇರವಾಗಿ ಇಲಾಖೆಗಳಿಂದ ಯಾರು ಅರ್ಜಿ ಸಲ್ಲಿಸಿದ್ದೀರಿ ಅವರ ಖಾತೆಗೆ ನೇರವಾಗಿ ಬಿಡುಗಡೆ ಮಾಡಲಾಗುತ್ತದೆ ಆದಕಾರಣ ನಿಮ್ಮ ಎಲ್ಲ ದಾಖಲೆಗಳು ಸರಿಯಾಗಿ ನೋಡಿಕೊಂಡು ಅರ್ಜಿ ಹಾಕಿ,
ಈ ಯೋಜನೆಯಲ್ಲಿ ಬೇಕಾಗುವ ದಾಖಲೆಗಳು:
ಅರ್ಜಿ ಸಲ್ಲಿಸಲು ಯೋಜನೆಯ ನಿಯಮಗಳಿಗೆ ಸಂಬಂಧಪಟ್ಟಂತೆ ಎಲ್ಲ ದಾಖಲೆಗಳು ಇಲಾಖೆ ವತಿಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ದಾಖಲೆಗಳು ಕಡ್ಡಾಯವಾಗಿ ಬೇಕು ಹಾಗು ಇಲ್ಲಿ ಕೆಳಗಡೆ ಕೊಟ್ಟಿರುವ ದಾಖಲೆಗಳು ಸರಿಯಾಗಿ ನೋಡಿಕೊಂಡು ಅಪ್ಲಿಕೇಶನ್ ಸಲ್ಲಿಸುವಾಗ ಈ ದಾಖಲೆಗಳು ಬೇಕು, Click Here
ಅರ್ಜಿದಾರರ ಸ್ವಯಂ ಘೋಷಣೆ ಉದ್ಯೋಗ ಪ್ರಮಾಣ ಪತ್ರ ಮತ್ತು ಕಡ್ಡಾಯವಾಗಿ ಎಸ್ ಎಸ್ ಎಲ್ ಸಿ ಅಂಕಪಟ್ಟಿಗಳು ಬೇಕು ಹಾಗೂ ಅರ್ಜಿದಾರರ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಅರ್ಜಿದಾರರ ನಗು ವಾಹನ ಚಾಲನಾ ಪರಮಾಂಗಿ ಜೆರಾಕ್ಸ್ ಬೇಕಾಗುತ್ತೆ ಅದೇ ರೀತಿಯಾಗಿ ನಿಮ್ಮ ಕೆಲವು ಇತ್ತೀಚಿನ ಫೋಟೋಗಳು ಅದರ್ದೇ ಆಗಿರುವ ಅರ್ಜಿ ನಮೂನೆ ಬೇಕಾಗುತ್ತದೆ, ಹಾಗೂ ಇತರ ಎಲ್ಲಾ ದಾಖಲೆಗಳು ಬೇಕಾಗುತ್ತದೆ ಯೋಜನೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ,
● ನೋಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಾಗೂ ನಿಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಯಾವುದೇ ವರ್ಗದವರು ಸಾರ್ವಜನಿಕ ಸಂಸ್ಥೆಗಳಲ್ಲಿ ಅಥವಾ ಸರಕಾರಿ ಇಲಾಖೆಗಳಲ್ಲಿ ಸರಕಾರಿ ಹುದ್ದೆಗಳಲ್ಲಿ ಇರಬಾರದು ಎಂದು ಪ್ರಮಾಣ ಪತ್ರದಲ್ಲಿ ದೃಢೀಕರಿಸಬೇಕು 50 ರೂಪಾಯಿ ಬಾಂಡ್ ಮಾಡಸ ಬೇಕಾಗುತ್ತದೆ,
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ತಪ್ಪು ಮಾಡಬೇಡಿ:
ಸರ್ಕಾರ ಯಾವ ರೀತಿಯಲ್ಲಿ ನೀವು ಹಣ ಪಡೆಯಬೇಕು ಅದೇ ರೀತಿಯ ನಿಯಮಗಳ ಅನುಸಾರ ಅಪ್ಲಿಕೇಶನ್ ಸಲ್ಲಿಸಿ ಹಾಗೆ ಅರ್ಜಿ ಸಲ್ಲಿಸದೆ ನೀವೇನಾದರೂ ಡುಬ್ಲಿಕೇಟ್ ದಾಖಲೆಗಳು ತೆಗೆಸಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ನಿಮಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಸರಕಾರ ಹೇಳಿದೆ ಹಾಗೂ ಅದರದೇ ಆಗಿರುವ ನಿಯಮಗಳಿಗೆ ಅನುಸಾರವಾಗಿ ಯಾವುದೇ ರೀತಿಯ ಸರಕಾರಕ್ಕೆ ಸಂಬಂಧಪಟ್ಟಂತೆ ಯೋಚನೆಯಲ್ಲಿ ಇರಬಾರದು ನಿಮಗೆ ಸರಕಾರದಿಂದ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ,
ಅರ್ಜ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ:
ನೀವು ನಿಯಮಗಳಿಗೆ ಎರಡು ಪ್ರಕ್ರಿಯೆದಲ್ಲಿ ಅಪ್ಲಿಕೇಶನ್ ಹಾಕಬೇಕು ಆಫ್ಲೈನ್ ನಲ್ಲಿ ಇನ್ನೊಂದು ಆನ್ಲೈನ್ ನಲ್ಲಿ ನಿಮಗೆ ಯಾವುದು ಈಜಿ ಪ್ರೊಸೆಸಿಂಗ್ ಇದೆ ಸುಲಭ ಪ್ರೊಸೆಸಿಂಗ್ ಇದೆ ಅದೇ ವಿಧಾನದಲ್ಲಿ ಅಪ್ಲಿಕೇಶನ್ ಹಾಕಿ.
ಆಫ್ ಲೈನ್ನಲ್ಲಿ ವಿಧಾನ:
ನಿಮ್ಮ ಹತ್ತಿರ ಇರುವ ಎಲ್ಲಾ ದಾಖಲೆಗಳು ಸಿದ್ಧಪಡಿಸಿಕೊಂಡು ಜಿಲ್ಲಾ ಪ್ರವಾಸೋದ್ಯಮ ಕಚೇರಿಗೆ ಭೇಟಿಕೊಟ್ಟು ನೀವೇರವಾಗಿ ಆಫ್ ಲೈನ್ ಮೂಲಕ ಅರ್ಜಿಗಳು ಸಲ್ಲಿಸಬೇಕಾಗುತ್ತದೆ,
ಆನ್ಲೈನ್ನಲ್ಲಿ ವಿಧಾನ:
ಇಲ್ಲಿ ಮಾನದಂಡಗಳಿಗೆ ಸಂಬಂಧಪಟ್ಟಂತೆ ನೇಮಗಳಿಗೆ ಅನುಭವಿ ವಾಗುವಂತೆ ಅಧಿಕೃತ ವೆಬ್ಸೈಟ್ ಇಲ್ಲಿ ಕೊಟ್ಟಿದ್ದೇವೆ ಅದರದೇ ಆಗಿರುವ ಅಂತರ್ಜಾಲದಲ್ಲಿ ಅಪ್ಲಿಕೇಶನ್ ಹಾಕಿ,
ಈ ಯೋಜನೆಯ ಪ್ರಯೋಜನಗಳು ಲಾಭಗಳು:
ಇಲ್ಲಿ ನೀವೇನಾದ್ರೂ ಅರ್ಜಿ ಸಲ್ಲಿಸಿದರೆ ಕೇವಲ 30% ಮಾತ್ರ ಹೂಡಿಕೆ ಮಾಡಬಹುದು ಸರಕಾರದಿಂದ 70% ನಿಮಗೆ ಸಬ್ಸಿಡಿ ರೂಪದಲ್ಲಿ ಹಣ ಕೊಡಲಾಗುತ್ತದೆ ಅದರ ಜೊತೆಯಲ್ಲೇ ನಿಮಗೆ ಒಂದು ತಿಂಗಳು ತರಬೇತಿ ಕೊಡಲಾಗುತ್ತದೆ ಆದ ಕಾರಣ ಪ್ರತಿಯೊಬ್ಬ ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳು ಈ ಯೋಜನೆಯಲ್ಲಿ ಹಣವನ್ನ ಪಡೆದುಕೊಳ್ಳಿ ತರಬೇತಿ ಜೊತೆಯಲ್ಲೇ ನೀವು ಉದ್ಯಮಶೀಲತ ಕೌಶಲ್ಯ ಅಭಿವೃದ್ಧಿ ವ್ಯಾಪಾರ ಮಾಡಬಹುದು, Click Here
ತರಬೇತಿ ಎಷ್ಟು ಕೊಡ್ತಾರೆ ಯಾವ ರೀತಿಯಲ್ಲಿ:
ಮೊಬೈಲ್ ಕ್ಯಾಂಟೀನ್ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಇದೆ ವರ್ಗಕ್ಕೆ ಹಣ ಅನುಬೈ ವಾಗುವಂತೆ ಅಭ್ಯರ್ಥಿಗಳು ಕಡ್ಡಾಯವಾಗಿ ನಿಮಗೆ ಎಸೆಸೆಲ್ಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಮುಂದೇನೆ ಮುಂದೆ ವ್ಯಾಪಾರ ನಡೆಸಲು ಒಂದು ತಿಂಗಳು ನಿಮಗೆ ತರಬೇತಿ ಉಚಿತವಾಗಿ ಕೊಡಲಾಗುತ್ತದೆ ಯಾವುದೇ ರೀತಿಯ ಹಣದ ಅವಶ್ಯಕತೆ ಇಲ್ಲ ಸರಕಾರದಿಂದಾನೆ ನಿಮಗೆ ಉಚಿತವಾಗಿ ಹಣವನ್ನ ಕೊಡುತ್ತಾರೆ ಅದರ ಜೊತೆಯಲ್ಲೇ ನಿಮಗೆ ತರಬೇತಿ ಕೊಡುತ್ತಾರೆ ಅದರ ಜೊತೆಯಲ್ಲೇ ನಿಮಗೆ ಪ್ರವಾಸಿ ಸ್ಥಳಗಳಲ್ಲಿ ಹಾಗೂ ಇತರೆ ಯಾವುದೇ ಸ್ಥಳಗಳಲ್ಲಿ ಕ್ಯಾಂಟೀನ್ ನಡೆಸಲು ಅನುಮತಿ ಕೋರಿ ಪ್ರಮಾಣ ಪತ್ರ ನಿಮಗೆ ಕೊಡುತ್ತಾರೆ,
ಯೋಜನೆಯ ಪ್ರಮುಖ ಸೂಚನೆಗಳು:
ನೋಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉಚಿತ ಮೊಬೈಲ್ ಕ್ಯಾಂಟೀನ್ ಹಣ ಪಡೆಯಲು ಕಡ್ಡಾಯವಾಗಿ ನಿಮ್ಮ ಬಳಿ ಇರುವ ವರ್ಜಿನಲ್ ದಾಖಲೆಗಳು ಅಪ್ಲೋಡ್ ಮಾಡಿ ಹಾಗೂ ನಿಮ್ಮ ನಕುಲು ದಾಖಲೆಗಳು ಆದಷ್ಟು ತಪ್ಪಿಸಿ ಅದೇ ರೀತಿಯಾಗಿ ಈ ಯೋಜನೆಗೆ ನೀವು ಕೊನೆ ದಿನಾಂಕ ಒಳಗಾಗಿ ಬೇಗ ಅರ್ಜಿ ಹಾಕಿ ಆದಷ್ಟು ಎಲ್ಲ ದಾಖಲೆಗಳ ಸಮೇತ ಏನಾದರೂ ನಿಮಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಿಮ್ಮ ಹತ್ತಿರ ಇರುವ ಜಿಲ್ಲಾ ಪ್ರವಾಸೋದ್ಯಮ ಕಚೇರಿಯನ್ನು ಸಂಪರ್ಕ ಮಾಡಬಹುದು Click Here
Application for 5 lackh help for education for MBA
ಸಹಾಯಧನ
Agriculture