ರೈತರಿಗೆ ಬೆಳೆ ಪರಿಹಾರ 2ನೇ ಕಂತು ಬಿಡುಗಡೆ: ಈ ಜಿಲ್ಲೆ ರೈತರು ಖಾತೆಗೆ ನಿಮ್ಮ ಜಿಲ್ಲೆ

ರೈತರಿಗೆ ಬೆಳೆ ಪರಿಹಾರ 2ನೇ ಕಂತಿನ ಹಣ ಯಾವ ರೈತರಿಗೆ ಎಷ್ಟು ಬರುತ್ತೆ? ಇಲ್ಲಿದೆ ಸಂಪೂರ್ಣ ವಿವರ!!

 

 

 

ಕರ್ನಾಟಕ ರಾಜ್ಯದ್ಯಂತ ರೈತರ ಖಾತೆಗಳಿಗೆ ರೈತರ ಬೆಳೆದಿರುವ ಬೆಳೆ ಹಾನಿ ಪರಿಹಾರ ಹಣ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ಮಾಡಿದ್ದಾರೆ!! ಈಗಾಗಲೇ ರೈತರ ಮೀಸಲಾತಿಯಲ್ಲಿ 1031 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ ರೈತರ.. ಖಾತೆಗೆ ಬೆಳೆ ಪರಿಹಾರ ಎರಡನೇ ಕಂತು ಈ ರೀತಿಯಾಗಿ ,ಈ ದಿನಾಂಕಕ್ಕೆ ಈ ಕೆಲಸ ಮಾಡಿದ ರೈತರಿಗೆ ಬಿಡುಗಡೆ ಮಾಡಲಿದ್ದು ಯಾವ ರೈತರಿಗೆ ಬರುತ್ತೆ ಹೇಗೆ ಪಡೆಯುವುದು,? ಎಲ್ಲಾ ಮಾಹಿತಿ ಇಲ್ಲಿದೆ,Click here

  • ಕರ್ನಾಟಕ ರಾಜ್ಯದ್ಯಂತ ಹಾನಿಗೆ ಒಳಗಾಗಿರುವ ರೈತರ ಖಾತೆಗಳಿಗೆ ಹಣವನ್ನು ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ಸರಕಾರ ನಡೆದಿತ್ತು ಕೋಲಾರ ದಾವಣಗೆರೆ ಗದಗ ಕಲಬುರ್ಗಿ ವಿಜಯಪುರ. ರಾಯಚೂರು, ಬೀದರ್ ಹಾಗೂ ಬೆಳಗಾವಿ ಇತರೆ ಜಿಲ್ಲೆಗಳಿಗೆ ಸೇರಿದಂತೆ ಅತಿ ಹೆಚ್ಚು ಆನೆ ಉಂಟಾಗಿದ್ದು ಇದರಲ್ಲಿ ಸರಕಾರದಿಂದ ಈ ರೀತಿಯಾಗಿ ಹಣವನ್ನ ಬಿಡುಗಡೆ ಮಾಡುತ್ತಿದ್ದಾರೆ,
  • ರೈತರ ಖಾತೆಗಳಿಗೆ ಪ್ರತಿ ಹೆಟ್ಟರಿಗೆ ಸಂಬಂಧಪಟ್ಟಂತೆ ಈಗಾಗಲೇ. ಮಾಹಿತಿಗಳು ತಿಳಿಸಿಕೊಟ್ಟಿರುವ 8510 ದಿಂದ 35,000 ವರೆಗೆ ಪ್ರತಿ ಹೆಕ್ಟರ್ ರೈತರ ಖಾತೆಗಳಿಗೆ ಹಣ ಬಿಡುಗಡೆ,
  • ಈಗಾಗಲೇ ಕರ್ನಾಟಕ ರಾಜ್ಯದ್ಯಂತ ಧಾರವಾಡ ಜಿಲ್ಲೆಗಳಲ್ಲಿ ಹಣವನ್ನು ಬಿಡುಗಡೆ. ಮಾಡಲಾಗಿದೆ ಅದೇ ರೀತಿಯಾಗಿ ಕರ್ನಾಟಕ ರಾಜ್ಯದ್ಯಂತ ರೈತರ ಖಾತೆಗಳಿಗೆ ಪ್ರಸ್ತುತ ಬಿಡುಗಡೆ ಮಾಡಿರುವ ಪ್ರಕಾರ ಒಟ್ಟಿಗೆ ಕರ್ನಾಟಕ ರೈತರಲ್ಲಿ 85 ಲಕ್ಷ ಭೂಮಿಯ ಹೆಕ್ಟರ್ ಬಿತ್ತನೆ ಪ್ರಕಾರ ಅದರಲ್ಲಿ 20 ಲಕ್ಷ ಹೆಕ್ಟರ್. ಭೂಮಿ! ಆನೆ ಉಂಟು ಆಗಿದ್ದು ಇದರಲ್ಲಿ ಪ್ರತಿ ಭೂಮಿಗೆ ಸಂಬಂಧಪಟ್ಟಂತೆ ಲೆಕ್ಕಾಚಾರ ಮಾಡಿ!(10517)! ಕೋಟಿ ರೂಪಾಯಿ ನಷ್ಟವಾಗಿರುತ್ತದೆ, ಕರ್ನಾಟಕ ರಾಜ್ಯದ್ಯಂತ,
  • ಕರ್ನಾಟಕ ಸಿಎಂ ಸಿದ್ದರಾಮಯ್ಯನವರು ಈಗಾಗಲೇ ನಿಮಗೆ. ಮಾಹಿತಿಗಳ ತಿಳಿಸಿಕೊಟ್ಟಿರುವ ಅನುಭವಿಸುವ ಹಾಗೆ ಈ ಹಿಂದೆ ಅಧಿಸೂಚನೆಗಳನ್ನ ಬಿಡುಗಡೆ ಮಾಡಿದರು. ಕರ್ನಾಟಕ ರಾಜ್ಯದಲ್ಲಿ (85000 ಸಾವಿರ ರೈತರಿಗೆ ಹಣವನ್ನು ಬಿಡುಗಡೆ ಮಾಡಲಿದ್ದು) !ಎಲ್ಲ ನಿಮ್ಮ ದಾಖಲೆಗಳನ್ನು ತಯಾರು ಮಾಡಿ ಎಂದು,

ನೋಡಿ ಈ ಲೇಖನಿಯಲ್ಲಿ ನಿಮಗೆ .ನಾವು ತಿಳಿಸಿಕೊಡಿರುವ ಮಾಹಿತಿ ಸರಕಾರ ಬಿಡುಗಡೆ ಮಾಡಿರುವ ಎಲ್ಲಾ ವರದಿಗಳ .ಪ್ರಕಾರ ಮಾಹಿತಿಗಳನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ ಇಲ್ಲಿ ಸರ್ಕಾರದ ನಿಯಮಗಳಿಗೆ ಸಂಬಂಧಪಟ್ಟಂತೆ ಈ ಅಂತರ್ಜಾಲದಲ್ಲಿ ಹೇಳಲಾಗಿದೆ ರೈತರ ಬಗ್ಗೆ ಎಲ್ಲಾ ವಿವರಗಳನ್ನು ಹಾಗೂ ಬೆಳೆ ಹಾನಿಯಾಗಿರುವ ಮಾಹಿತಿಗಳನ್ನ ವಿವರಗಳ ಮೂಲಕ ತಿಳಿಸಿಕೊಟ್ಟಿದ್ದೇವೆ,Click here

ಬೆಳೆ ಪರಿಹಾರ ಹಣ ಬಂದಿಲ್ಲ ಅಂದ್ರೆ ನೀವು ಏನು ಮಾಡಬೇಕು.?

ನೋಡಿ ಮೊದಲಿಗೆ ನೀವು ಅರ್ಜಿ ಸಲ್ಲಿಸುವ ನಿಮ್ಮ ಹೆಸರನ್ನ ಸರಿಯಾಗಿ ಅಂತರ್ಜಾಲದಲ್ಲಿ ಪರಿಶೀಲಿಸಿ. ನಂತರ ನಿಮ್ಮ ಸ್ಥಿತಿಯನ್ನು ಸರಿಯಾಗಿ ಪರಿಶೀಲಿಸಿ, ಬೆಳೆ ಹಾನಿ ಆಗಿರುವ ಪಟ್ಟಿಯಲ್ಲಿ, ಹಾಗೆಯೇ ನಿಮಗೆ ಇನ್ನೂ ತನ ಹಣ ಬಂದಿಲ್ಲ!  ಅಂದರೆ ನಿಮ್ಮ. {ಗ್ರಾಮ ಪಂಚಾಯತಿಯ} ಪ್ರಧಾನ ಕಾರ್ಯಕ್ಕೆ ಭೇಟಿಕೊಟ್ಟು ಅಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲ ಎಂದು ಚೆಕ್ ಮಾಡಿ ಅದೇ ರೀತಿಯಾಗಿ ನೀವು ನಿಮ್ಮ ದಾಖಲೆಗಳ ಎಲ್ಲವನ್ನ ಈಕೆ ವೈ ಸಿ ಆಗಿದೆಯಾ ಇಲ್ಲ ಎಂದು ಎಲ್ಲಾ ರೈತರು ಒಮ್ಮೆ ಸರಿಯಾಗಿ ವಿವರಗಳ ಮೂಲಕ ಪರಿಶೀಲಿಸಿ,

ರೈತರಿಗೆ ಯಾವ ಜಿಲ್ಲೆಗಳಲ್ಲಿ ಎಷ್ಟು ಎಷ್ಟು ಅಮೌಂಟ್ ಬಿಡುಗಡೆ ಮಾಡುತ್ತಿದ್ದಾರೆ.?

ಸರಕಾರ ಮೊದಲಿಗೆ ಅಧಿಸೂಚನೆ ಬಿಡುಗಡೆ ಮಾಡಿದ ಪ್ರಕಾರ ಇದು ಬೆಳೆ ಹಾನಿ ಆಗಿರುವ ಮೊದಲನೇ ಕಂತಾಗಿ ನಿಮ್ಮ .ಖಾತೆಗಳಿಗೆ ಬೆಳೆ ಪರಿಹಾರ ಬಿಡುಗಡೆ ಆಗಿದ್ದು ಈಗ ಪ್ರಸ್ತುತ ನಿಮ್ಮ ದೀರ್ಘಾವಧಿ ಕಾಲಕ್ಕೆ ಅನುಗುಣವಾಗಿ ನಿಮ್ಮ ಬೆಳೆಗಳ ಪಟ್ಟಿಗಳ ಪ್ರಕಾರ ಸರ್ವೇ ಪ್ರಕಾರ ಇಲ್ಲಿ 17000 ದಿಂದ 32000 ಸಾವಿರವರೆಗೆ ಹಣವನ್ನ ನಿಮಗೆ ಬಿಡುಗಡೆ ಆಗುತ್ತಿದೆ,

ಸಿಎಂ ಸಿದ್ದು ಕರ್ನಾಟಕದಲ್ಲಿ ಮೆಕ್ಕೆಜೋಳ ಕೇಂದ್ರ ಆರಂಭ.?

  1. ಕರ್ನಾಟಕ ರಾಜ್ಯದ್ಯಂತ ಕರ್ನಾಟಕದ ಮುಖ್ಯಮಂತ್ರಿಗಳು ಸಿಎಂ. ಸಿದ್ದರಾಮಯ್ಯ ಅವರು ಈ ಹಿಂದೆ ಒಂದು ವಾರದ ಹಿಂದೆ ಕರ್ನಾಟಕ ರಾಜ್ಯದ್ಯಂತ ಮೆಕ್ಕೆಜೋಳ ಕರೆದಿ ಕೇಂದ್ರವನ್ನ ಆರಂಭ ಮಾಡುತ್ತೇವೆ ಎಂದು ಮಾಹಿತಿಗಳು ತಿಳಿಸಿಕೊಟ್ಟಿದ್ದರು? ರೈತರಿಗೆ ಈ ಮಾಹಿತಿಗಳನ್ನು ಕೊಟ್ಟು ಒಪ್ಪಿಸಿದರು,
  2. ಕರ್ನಾಟಕ ರೈತರಿಗೆ ಅನುಗುಣವಾಗಿ ಈ ಹಿಂದೆ ಹೇಳಿರುವ ಮಾಹಿತಿ ಪ್ರಕಾರ ಸಿಎಂ ಸಿದ್ದು ಕರ್ನಾಟಕದಲ್ಲಿ ಸುಳ್ಳು ಸುದ್ದಿ ಹೇಳುತ್ತಿದ್ದಾರೆ?  ಎಂದು BJP ತಿಳಿಸಿಕೊಟ್ಟಿದೆ ಈ ಹಿಂದೆ ತಿಳಿಸಿಕೊಟ್ಟಿರುವ ಹಾಗೆ ಸರಕಾರ ಯಾವುದೇ ರೀತಿಯ ಸರಿಯಾಗಿ ರೈತರಿಗೆ ಅನುಕೂಲ ಮಾಡುತ್ತಿಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿದೆ,

ಕರ್ನಾಟಕದಲ್ಲಿ ಸಿಎಂ ಕುರ್ಚಿಸಲವಾಗಿ ಪರದಾಟ.!

ಕರ್ನಾಟಕ ರಾಜ್ಯದ್ಯಂತ ಈ ಸುದ್ದಿ ಗೋಚರಿಸುತ್ತಿದೆ ಸಿಎಂ ಸಿದ್ದು ಅವರು ಮುಂದುವರೆಯಲಿ? ಡಿಕೆ ಶಿವಕುಮಾರ್ ಅವರು ಸಿಎಂ ಆಗಲಿ? ಎಂದು ಜನಗಳು ಮಾತನಾಡುತ್ತಿದ್ದಾರೆ ಈ ಹಿಂದೆ ಕೊಟ್ಟಿರುವ ಮಾಹಿತಿಗಳು ಸರಿಯಾಗಿ ನಡೆಸಿಕೊಡುತ್ತಿಲ್ಲ ಈ ಸರ್ಕಾರ 1 ಹಾಗೂ ಈ ಕುರ್ಚಿಸಲಾಗಿ ಜನರಿಗೆ ಸುಳ್ಳು?  ಮಾಹಿತಿಗಳನ್ನು ಕೊಡುತ್ತಿದ್ದಾರೆ ಎಂದು ಬಿಜೆಪಿ ಟಿಕೆಟ್ ಮೂಲಕ ತಿಳಿಸಿಕೊಟ್ಟಿದೆ,

ಕರ್ನಾಟಕದಲ್ಲಿ ಬಿಜೆಪಿ ಹೀಗೆ ಹೇಳಿದೆ ಕರ್ನಾಟಕ ರಾಜ್ಯದಲ್ಲಿರುವ ನೌಕರರಿಗೆ ಬತ್ತೆಗಳು ಹಾಗೂ ಸಂಬಳ ಕೊಡುತ್ತಿಲ್ಲ ? ಆದ್ದರಿಂದ ಆರು ತಿಂಗಳಾಯಿತು ಭತ್ಯೆಗಳು ಕೊಟ್ಟಿಲ್ಲ ಸಂಬಳ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ ಬಿಜೆಪಿ,

ಕರ್ನಾಟಕ ರಾಜ್ಯದ್ಯಂತ ಅಲ್ಪ ಸಮುದಾಯದವರಿಗೆ ಎಲ್ಲ ಸೌಲಭ್ಯವನ್ನು ಒದಗಿಸುತ್ತಿದೆ ! ಇಸ್ಲಾಂ ಶಾಲೆಗಳನ್ನು ನಿರ್ಮಾಣ ಮಾಡುವುದಕ್ಕೆ ಸರಕಾರ ಬಳಿ ಹಣ ಇದೆ ಆದರೆ ರೈತರಿಗೆ ಕರ್ನಾಟಕ ಉತ್ತರ ಕರ್ನಾಟಕ ಯಾವುದೇ ಸೌಲಭ್ಯವಿಲ್ಲ ಎಂದು ಆಕ್ರೋಶದಿಂದ ಬಿಜೆಪಿ ತಿಳಿಸಿಕೊಟ್ಟಿದೆ,

2 thoughts on “ರೈತರಿಗೆ ಬೆಳೆ ಪರಿಹಾರ 2ನೇ ಕಂತು ಬಿಡುಗಡೆ: ಈ ಜಿಲ್ಲೆ ರೈತರು ಖಾತೆಗೆ ನಿಮ್ಮ ಜಿಲ್ಲೆ”

Leave a Comment