ಕರ್ನಾಟಕದಲ್ಲಿ ಭರ್ಜರಿ ನೇಮಕಾತಿ🔥 DCC Bank ನಲ್ಲಿ 82 ಹುದ್ದೆಗಳು | FDA, SDA, Driver, Peon Apply Now!

ಕರ್ನಾಟಕದಲ್ಲಿ FDA SDA ಡ್ರೈವರ್ ಹಾಗೂ ಕಿರಿಯ ಸೇವಕರು ಹುದ್ದೆಗೆ ಅರ್ಜಿ ಕರೆಯಲಾಗಿದೆ ಬಂತು ಭರ್ಜರಿ ಗುಡ್ ನ್ಯೂಸ್ ಕೆಲಸ ಇಲ್ಲದೆ ಕಾಯುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. ಈ ನೇಮಕಾತಿ ಮಿಸ್ ಮಾಡ್ಕೋಬೇಡಿ.

ಪ್ರತಿನಿತ್ಯ ವಾಗಿ ಕೆಲಸಕ್ಕಾಗಿ ಅಲೆದಾಡುವ ಅಭ್ಯರ್ಥಿಗಳು ಇಲ್ಲಿ ಕೇಳಿ ಕರ್ನಾಟಕ DCC Bank ನಲ್ಲಿ ಅರ್ಜಿ ಕರೆಯಲಾಗಿದೆ.(Karnataka Ballary dcc bank ) ಆಸಕ್ತಿ ಇದ್ದವರು ಮಹಿಳೆಯರ ಪುರುಷರು ಅಪ್ಲಯ್ ಮಾಡಿ.

ಈ ನೇಮಕಾತಿಯು ದಿನಾಂಕ 06-04-2026 ( ಏಪ್ರಿಲ್ 6) ರಂದು ಅಧಿಕೃತವಾಗಿ ಅಧಿಸೂಚನೆ ಪ್ರಕಟ ಮಾಡಿದ್ದಾರೆ. ನೇಮಕಾತಿಯಲ್ಲಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪೂರ್ತಿ ಲೇಖನಿ ನೋಡಿ ಮತ್ತು ಇದೇ ರೀತಿಯಾಗಿ ದಿನನಿತ್ಯವಾಗಿ ಮಾಹಿತಿ ಪಡೆಯಲು ಉದ್ಯೋಗದ ಮಾಹಿತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಕರ್ನಾಟಕ ಬಳ್ಳಾರಿ ಜಿಲ್ಲಾ ಸಹಕಾರಿ ಬ್ಯಾಂಕ್ ನೇಮಕಾತಿ 2026 – ಸಂಪೂರ್ಣ ವಿವರ ಇಲ್ಲಿದೆ:

ಹೌದು ಇದೊಂದು ಕರ್ನಾಟಕ ರಾಜ್ಯದಲ್ಲಿ ಖಾಲಿ ಇರುವ ಹುದ್ದೆ ಸರ್ಕಾರ ನೇಮಕಾತಿ ಅಧಿಕೃತವಾಗಿ ಸರ್ಕಾರಿನೇ ಅಂದರೆ ಕರ್ನಾಟಕದ ಸರ್ಕಾರಿ ಭಾಗವಾಗಿದೆ (DCC Bank ballary) ಇದರಲ್ಲಿ ನೀವು ಅಪ್ಲಿಕೇಶನ್ ಸಲ್ಲಿಸಿ ಇಲ್ಲಿ ವಿವಿಧ ಪ್ರಕಾರ ಹುದ್ದೆಗಳು ಖಾಯಂ ಹುದ್ದೆಗಳು ಮತ್ತು ತಾತ್ಕಾಲಿಕ ಹುದ್ದೆಗಳು ಇತರೆ ಹುದ್ದೆಗಳಿಗೆ ನೇಮಕಾತಿ.

ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ? ಎಷ್ಟು ಹುದ್ದೆಗಳು.? ಮತ್ತು ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ.? ಸಂಪೂರ್ಣ ಮಾಹಿತಿ:

ಕರ್ನಾಟಕ ರಾಜ್ಯದಲ್ಲಿ ಇವತ್ತೇ ಅಧಿಸೂಚನೆ ಪ್ರಕಟ (ಮಾಡಿ ಬಳ್ಳಾರಿ ಜಿಲ್ಲಾ ಸಹಕಾರಿ ಬ್ಯಾಂಕ್ ಲಿಮಿಟೆಡ್)- Ballary Dcc bank ನೇಮಕಾತಿ ನಡೆಯುತ್ತಿದೆ- ಒಟ್ಟಿಗೆ 82 ಹುದ್ದೆಗೆ ನೇಮಕಾತಿ ಆಗುತ್ತಿದೆ ಅದೇ ರೀತಿಯಾಗಿ ಇಲ್ಲಿ ಕರೆದಿರುವ ಹುದ್ದೆಗಳ ವಿವರ ಇಲ್ಲಿದೆ. 1) ಪ್ರಥಮ ದರ್ಜೆ ಸಹಾಯಕ(FDA) 2) ದ್ವಿತೀಯ ದರ್ಜೆ ಸಹಾಯಕ(SDA) 3) ವಾಹನ ಚಾಲಕ( ಡ್ರೈವರ್) ಮತ್ತು 4) ಕಿರಿಯ ಸೇವಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ ಇದರಲ್ಲಿ ಶೈಕ್ಷಣಿಕ ಅರ್ಹತೆ ಯಾವುದಕ್ಕೆ ಹೋಲಿಕೆ ಆಗುತ್ತೆ ಅದನ್ನ ನೋಡಿ ನಂತರ ಹುದ್ದೆಗೆ ಆಯ್ಕೆ ಮಾಡಿ ಅಪ್ಲಿಕೇಶನ್ ಸಲ್ಲಿಸಿ.

ಇಲ್ಲಿ ಗಮನಿಸಿ: ಅರ್ಜಿದಾರರು ಒಂದು ಹುದ್ದೆಗೆ ಅಥವಾ ಒಂದಕ್ಕಿಂತ ಹೆಚ್ಚಿನ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಆದರೆ ಪ್ರತಿ ನೇಮಕಾತಿಯಲ್ಲೂ ಬೇರೆ ಬೇರೆ ಅಥವಾ ಒಂದೇ ಅಧಿಸೂಚನೆಯಲ್ಲಿ ಅಪ್ಲಿಕೇಷನ್ ಹಾಕಬಹುದು.

ಈ ನೇಮಕಾತಿಗೆ ಶೈಕ್ಷಣಿಕ ಅರ್ಹತೆಯನ್ನು .?ಮತ್ತು ಉದ್ಯೋಗದ ಸ್ಥಳ ಎಲ್ಲಿ.? ಸಂಪೂರ್ಣ ವಿವರ

• ಕರ್ನಾಟಕ ಬಳ್ಳಾರಿ ಡಿಸಿಸಿ ಬ್ಯಾಂಕಿನಲ್ಲಿ ಕರೆದಿರುವ ಹುದ್ದೆಗೆ ಮಾನ್ಯತ ಪಡೆದ ಮಂಡಳಿ ಅಥವಾ ಕೇಂದ್ರ ಅಥವಾ ರಾಜ್ಯ ಸಂಸ್ಥೆಗಳಿಂದ 10th 12th ಡಿಗ್ರಿ ಪೂರ್ಣಗೊಳಿಸಬೇಕು- ತತ್ಸಮಾನ ಪೂರ್ಣಗೊಳಿಸಬೇಕು.

• ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ ಕೆಲಸ ಇರುತ್ತದೆ- ಬಳ್ಳಾರಿ ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಯವರು ಅಪ್ಲಿಕೇಶನ್ ಸಲ್ಲಿಸಿ. ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ ಮತ್ತು ಕಲ್ಯಾಣ ಕರ್ನಾಟಕ ಸ್ಥಳೀಯ ತರ ವೃಂದದಲ್ಲಿ ಅಪ್ಲೈ

ಆಯ್ಕೆ ವಿಧಾನ ಹೇಗಿರುತ್ತೆ .?ಮತ್ತು ಅರ್ಜಿ ಶುಲ್ಕ? ಎಷ್ಟು ಸಂಪೂರ್ಣ ವಿವರ:

  1. • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎಲ್ಲಾ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
  2. • ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಅರ್ಜಿ ಶುಲ್ಕ-
  3. • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕರು PWD- ಅಭ್ಯರ್ಥಿಗಳಿಗೆ ₹500/- ವಿಧಿಸಲಾಗುತ್ತದೆ -ಸಾಮಾನ್ಯ ವರ್ಗ ಹಿಂದುಳಿದ ವರ್ಗದವರು OBC ಅಭ್ಯರ್ಥಿಗಳಿಗೆ ರೂಪಾಯಿ 1000/- ಶುಲ್ಕ ಇರುತ್ತದೆ
  4. • ಅರ್ಜಿ ಶುಲ್ಕ ಪಾವತಿ ವಿಧಾನ: ಪೋಸ್ಟಲ್ ಮೂಲಕ ಆನ್ಲೈನಲ್ಲಿ ಆಫ್ ಲೈನ್ನಲ್ಲಿ.

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ? ಮತ್ತು ವಯೋಮಿತಿ ಎಷ್ಟಾಗಿರಬೇಕು ? ಎಷ್ಟು ಸಡಿಲಿಕೆ ಇರುತ್ತೆ.?

1. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಹುದ್ದೆಗೆ ತಕ್ಕಂತೆ ಪ್ರತಿ ತಿಂಗಳು ವೇತನ ರಾಜ್ಯ ಸರ್ಕಾರ ಸಿಪಿಸಿ ಪ್ರಕಾರ ವೇತನ ನೀಡಲಾಗುತ್ತದೆ ಇಲ್ಲಿ ರೂಪಾಯಿ ₹29600/- ರಿಂದ ₹83700/- ವರೆಗೆ ವೇತನ ನೀಡಲಾಗುತ್ತದೆ ಮಹಿಳೆಯರಿಗೆ ಪುರುಷರಿಗೆ ಒಂದೇ ರೀತಿಯಲ್ಲಿ ವೇತನ ವರ್ಷಕ್ಕೊಮ್ಮೆ ವೇತನ ಶ್ರೇಣಿ ಹೆಚ್ಚಾಗುತ್ತದೆ.

2. ಪ್ರಸ್ತುತ ಗಮನಿಸಿದರೆ 2026ರಲ್ಲಿ ವಯೋಮಿತಿಯು ಎಲ್ಲರಿಗೂ ಸಡಿಲಿಕೆ ನೀಡಲಾಗಿದೆ 5 ವರ್ಷದವರೆಗೆ- ಕನಿಷ್ಠ 18 ವರ್ಷ ಇರಬೇಕು ಮತ್ತು ಗರಿಷ್ಟ 40 ವರ್ಷದ ಒಳಗಡೆ ಇರಬೇಕು ವರ್ಗಕ್ಕೆ ಸಂಬಂಧಪಟ್ಟಂತೆ ವಯೋಮಿತಿಯಲ್ಲಿ ಹೆಚ್ಚು ಕಡಿಮೆ ಇರುತ್ತೆ ಅದು ಸೂಚನೆ ನೋಡಿ

ಪ್ರಮುಖ ಸೂಚನೆ- ನಮ್ಮ ಸಲಹೆ:

ಈಗ ಪ್ರಸ್ತುತ ಕರ್ನಾಟಕದಲ್ಲಿ ಉದ್ಯೋಗಕ್ಕಾಗಿ ಕಾಯುವ ಅಭ್ಯರ್ಥಿಗಳಿಗೆ ಈ ನೇಮಕಾತಿ ಖುಷಿ ತಂದಿದೆ ಕಡಿಮೆ ಹುದ್ದೆ ಇದ್ದರೂ ಉನ್ನತ ಹುದ್ದೆಗಳು ಖಾಲಿ ಇದೆ ಆದ ಕಾರಣ ಎಲ್ಲಾ ವೃಂದದವರು ಎಲ್ಲಾ ಡಿಸ್ಟ್ರಿಕ್ಟ್ ನವರು ಅಪ್ಲಿಕೇಶನ್ ಸಲ್ಲಿಸಿ ನಿಮ್ಮ ನಿಮ್ಮ ಅರ್ಹತೆ ನೋಡಿಕೊಂಡು ಸರಕಾರದಿಂದ ಇನ್ನೂ ಯಾವಾಗ ನೇಮಕಾತಿ ಆಗುತ್ತೋ ಇಲ್ಲೋ ಗೊತ್ತಿಲ್ಲ ಆದರೆ ಈ ನೇಮಕಾತಿ ಮಿಸ್ ಮಾಡಿಕೊಳ್ಳಬೇಡಿ.

ಈ ಹುದ್ದೆಗಳಿಗೆ ಅನುಭವ ಬೇಕಾ.? ಎಷ್ಟಿರಬೇಕು?

ಬಳ್ಳಾರಿ ಜಿಲ್ಲಾ ಸಹಕಾರಿ ಬ್ಯಾಂಕ್ ಲಿಮಿಟೆಡ್(DCC BANK) ಯಾವುದೇ ರೀತಿಯ ಅಧಿಕೃತವಾಗಿ ಅಧಿಸೂಚನೆಯಲ್ಲಿ ಹೇಳಿಲ್ಲ ಅನುಭವದ ಬಗ್ಗೆ ಮಾಹಿತಿ ತಿಳಿಸಿಕೊಟ್ಟಿಲ್ಲ ಆದಕಾರಣ ಪ್ರೆಶರ್ ಮತ್ತು ಅನುಭವ ಇಬ್ಬರು ಅಪ್ಲಿಕೇಶನ್ ಸಲ್ಲಿಸಿ- ಮಹಿಳೆಯರು ಪುರುಷರು ಅಪ್ಲಯ್ ಮಾಡಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಮತ್ತು ಎಲ್ಲಿ ಅಪ್ಲಿಕೇಶನ್? ಹೇಗೆ ಅರ್ಜಿ ಸಲ್ಲಿಸುವುದು.?

ಈಗಾಗಲೇ ಆನ್ಲೈನ್ ಮೂಲಕ ಪ್ರಾರಂಭ ಆಗಿದೆ ದಿನಾಂಕ – 06-04-2026 ರಿಂದ ಪ್ರಾರಂಭವಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-5-2026 ವರೆಗೆ ಅವಕಾಶ ನೀಡಲಾಗಿದೆ ಅರ್ಜಿ ಶುಲ್ಕಾನು ಇದೇ ದಿನಾಂಕ ಕೊನೆಯ ದಿನಾಂಕ.

ಆನ್ಲೈನ್ ನಲ್ಲಿ- ಹೌದು ನೀವು ಪ್ರಸ್ತುತವಾಗಿ ಬಳ್ಳಾರಿಯ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಟ್ಟು ರಿಜಿಸ್ಟರ್ ಮತ್ತು ಲಾಗಿನ್ ಮಾಡಿಕೊಂಡು ಹಾಗೂ ಎಲ್ಲ ದಾಖಲೆಗಳು ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕ ಕಡ್ಡಾಯ ಅಪ್ಲೋಡ್ ಮಾಡಿ ಇಲ್ಲ ಅಂದರೆ ಅರ್ಜಿ ರದ್ದುಗೊಳಿಸಲಾಗುತ್ತದೆ ಕೊನೆಯಲ್ಲಿ ನಿಮ್ಮೆಲ್ಲ ಅಪ್ಪ್ಲೈಷನ್ ಸಬ್ಮಿಟ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

FAQS – ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆಗಳು.

1) ಈ ನೇಮಕಾತಿಯು ಆನ್ಲೈನ್ ಇದ್ದೀಯ ಅಥವಾ ಆಫ್ಲೈನ್ ಇದೆಯಾ.?

ಆನ್ಲೈನ್ ಮೂಲಕ ಸಂಪೂರ್ಣ ಅಪ್ಲಿಕೇಶನ್ ಹಾಕಬೇಕು ಬಳ್ಳಾರಿಯ ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ.

2) ಯಾರಿಗೆ ಅವಕಾಶ? ಮತ್ತು ಎಲ್ಲಿ ಕೆಲಸ ಇರುತ್ತದೆ.?

ಮಹಿಳೆಯರಿಗೆ ಪುರುಷರಿಗೆ ಪ್ರಶರ್ ಅನುಭವ ಎಲ್ಲರೂ ಅಪ್ಲೈ ಮಾಡಿ ಮತ್ತು ಬಳ್ಳಾರಿಯಲ್ಲಿ ಉದ್ಯೋಗ ಇರುತ್ತದೆ.

Leave a Comment