ಬೆಂಗಳೂರಿನಲ್ಲಿ ಈ ದಿನಾಂಕದಿಂದ 3 ದಿನ ನೀರು ಬಂದ್! ಕರ್ನಾಟಕ ಜಲ ಮಂಡಳಿ ನೇಮಕಾತಿ ಸಂಪೂರ್ಣ ಮಾಹಿತಿ ಇಲ್ಲಿದೆ!!
ಕರ್ನಾಟಕದಲ್ಲಿ ಕೆಲವು ಕಾರಣಗಳಿಂದ ಕೆಲವು ಜಿಲ್ಲೆಗಳಲ್ಲಿ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿರುತ್ತಾರೆ ಎರಡು ಮೂರು ದಿನ ಅಥವಾ ಕೆಲವು ವಾರ ಅಥವಾ ಕೆಲವು ದಿನಗಳು ಕೆಲವು ಕಾರಣಗಳಿಂದ ಅದರಲ್ಲಿ ಕೂಡ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರಿನಲ್ಲಿ ನೀರು ಸರಬರಾಜು ಈ ದಿನಾಂಕದಿಂದ ಈ ದಿನಾಂಕ ವರೆಗೆ ಬಂದು ಮಾಡಲಾಗುತ್ತಿದೆ ಆದ ಕಾರಣ ಯಾಕೆ ಏನು ಎಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ ಸರಿಯಾಗಿ ನೋಡಿ, Click Here
ಯಾಕೆ ನೀರು ಬಂದು ಮಾಡುತ್ತಿದ್ದಾರೆ:
ಕರ್ನಾಟಕದಲ್ಲಿ ಕೆಲವು ಜಿಲ್ಲೆಗಳಲ್ಲಿ ಕೆಲವು ಕಾರಣಗಳಿಂದ ಬಂದ ಮಾಡಲಾಗುತ್ತದೆ ಆದರೆ ಬೆಂಗಳೂರಿನಲ್ಲಿ ಅತಿ ದೊಡ್ಡ ನಗರ ಇರುವುದರಿಂದ ಕೆಲವು ಹಂತಗಳಲ್ಲಿ ಕೆಲವು ವಿಭಾಗಗಳಲ್ಲಿ ನೀರು ಸರಬರಾಜು ಮೂರು ಜನ ನಿಲ್ಲಿಸಲ್ಪಡುತ್ತಿದೆ ಅಂದರೆ ನೀರಿನ ಕೆಲಸ ತಾಂತ್ರಿಕ ದೋಷ ಹಾಗೂ ಇತರೆ ಕಾಮಗಾರಿಕೆ ನಡೆಯುವುದರಿಂದ ಅದರದೇ ಆಗಿರುವ ಜಲ ಮಂಡಳಿ ನಿರ್ಣಯಿಸುತ್ತಿದೆ ಆದಕಾರಣ ಈ ಹಲವಾರು ಹಂತಗಳಲ್ಲಿ ನೀರು ಸರಬರಾಜು ಬಂದು ಮಾಡಲಾಗುತ್ತಿದೆ,
ಬೆಂಗಳೂರಿನಲ್ಲಿ ಕಾಮಗಾರಿಕೆ ನಡೆಯುತ್ತಿರುವುದರಿಂದ ಆದಕಾರಣ ಎಲ್ಲಾ ಜನರು ಸರ್ವಜನಿಕರು ಈ ದಿನಾಂಕ ಮುಂಚಿತವಾಗಿನೇ ನೀರನ್ನು ಸಂಗ್ರಹಣೆ ಮಾಡಿ ಇಟ್ಟುಕೊಳ್ಳಿ ಯಾವುದೇ ರೀತಿಯ ತಪ್ಪುಗಳು ಮಾಡದೆ ಈ ದಿನಾಂಕ್ ಮುಂಚಿತವಾಗಿನೇ ಸಂಗ್ರಹಣೆ ಮಾಡಿಕೊಳ್ಳಿ ಜಲ ಮಂಡಳಿ ಇಲಾಖೆ ತಿಳಿಸಿಕೊಟ್ಟಿದೆ,
ಯಾವ ದಿನಾಂಕದಂದು ನೀರು ಬಂದು ಮಾಡಲಾಗುತ್ತಿದೆ:
ಈಗ ಜಲ ಮಂಡಳಿ ಇಲಾಖೆ ತಿಳಿಸಿಕೊಟ್ಟಿರುವ ಹಾಗೆ ಬೆಂಗಳೂರು ದಲ್ಲಿ ಈ ಮೂರು ಜನ ನೀರು ಬಂದ ಮಾಡಲಾಗುತ್ತಿದೆ ಅಂದರೆ ಸೆಪ್ಟೆಂಬರ್ 15 ಮತ್ತು ಸೆಪ್ಟೆಂಬರ್ 16 ಮತ್ತು ಸೆಪ್ಟೆಂಬರ್ 17 ಈ ದಿನಾಂಕದಂದು ಸಂಪರ್ಣವಾಗಿ ಮೂರು ದಿನ ಬೆಂಗಳೂರು ಎಲ್ಲಾ ನೀರು ಸರಬರಾಜು ಬಂದು ಮಾಡಲಾಗುತ್ತಿದೆ
ಆದಕಾರಣ ಎಲ್ಲಾ ಸಾರ್ವಜನಿಕರು ಈ ದಿನಾಂಕ ಮುಂಚಿತವಾಗಿನೇ ನೀರು ಸರಬರಾಜು ಬಗ್ಗೆ ಕಾಳಜಿವಹಿಸಿ ಮುಂಚಿತವಾಗಿನೇ ನೀರನ್ನ ಸಂಗ್ರಹಣೆ ಮಾಡಿ ಇಟ್ಟುಕೊಳ್ಳಿ. ಇಲ್ಲಿ ನಿಮ್ಮದೇ ಆಗಿರುವ ಎಲ್ಲಾ ನೀರು ಸಂಗ್ರಹಣೆ ಮಾಡುವ ಬಳಸಿ, Click Here
ಮೂರು ದಿನದಲ್ಲಿ ನೀರು ಹೇಗೆ ಬಳಸುವುದು:
ನೋಡಿ ಎಲ್ಲಾದ ಕಡೆ ನೀರು ತೊಂದ್ರೆನೇ ತುಂಬಾ ಇದೆ ಆದ ಕಾರಣ ಬೆಂಗಳೂರಿನಲ್ಲಿ ನೀರು ಮೂರು ಜನ ಬರದೇ ಇಲ್ಲದ ಕಾರಣ ಅತಿ ಹೆಚ್ಚು ನೀರು ಸಂಗ್ರಹಣೆ ಮಾಡಿ ಇಟ್ಟುಕೊಳ್ಳಿ ಡ್ರಮ್ಮಗಳಲ್ಲಿ ಹಾಗೂ ನಿಮ್ಮ ಕೊಡದಲ್ಲಿ ಹಾಗೂ ಇತರೆ ನೀರು ಸಂಗ್ರಹಣೆ ಮಾಡುವ ಪಾತ್ರೆಗಳಲ್ಲಿ ಅತಿ ಹೆಚ್ಚು ನೀರು ಸಂಗ್ರಹಣೆ ಮಾಡಿ ಇಟ್ಟುಕೊಳ್ಳಿ ಟಾಯ್ಲೆಟ್ ಜಳಕ ಕುಡಿಯುವ ನೀರು ಹಾಗೂ ಇತರೆ ಎಲ್ಲಾ ನೀರುಗಳು ಸಂಗ್ರಹಣೆ ಮಾಡಿ ಇಟ್ಟುಕೊಳ್ಳಿ. ಹಾಗೇನಾದರೂ ಮಾಡಿಲ್ಲ ಅಂದ್ರೆ ಮೂರು ದಿನದಲ್ಲಿ ಎಲ್ಲಾ ಹಣ ಕೊಟ್ಟು ನೀರು ಬಾಟಿಲಿಯಲ್ಲಿ ಬರುವ ನೀರು ತಗೊಳ್ಳಬೇಕಾಗುತ್ತದೆ,
ಈಗ ಜಲ ಮಂಡಳಿ ದಿಂದ ಬಂದಿರುವಂತ ಮಾಹಿತಿಗಳ ಪ್ರಕಾರ ಸೆಪ್ಟೆಂಬರ್ 15ನೇ ರಿಂದ ಸೆಪ್ಟೆಂಬರ್ 17ರವರೆಗೆ ಬೆಂಗಳೂರಿನಲ್ಲಿ ನೀರು ಬಂದು ಮಾಡಲಾಗುತ್ತಿದೆ ಇದರ ಪ್ರಯುಕ್ತ ಎಲ್ಲರೂ ಆದಷ್ಟು ಬೇಗ ಇದಕ್ಕೆ ಸಂಬಂಧಪಟ್ಟಂತೆ ಎಚ್ಚೆತ್ತುಕೊಳ್ಳಿ ಇದಕ್ಕೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕೊಟ್ಟಿರುವ ಟೆಲಿಗ್ರಾಂ ಲಿಂಕೆಗೆ ಟೆಲಿಗ್ರಾಂ ಚಾನಲ್ಗೆ ಜಾಯಿನ್ ಆಗಿ,
ನೀರು ಮೂರು ದಿನದಲ್ಲಿ ಆಗುವ ತೊಂದರೆ:
ನೀವೇನಾದರೂ ನೀರನ್ನು ಸಂಗ್ರಹಣೆ ಮಾಡಿ ಇಟ್ಟುಕೊಳ್ಳಲಿಲ್ಲ ಅಂದರೆ ತುಂಬಾನೇ ತೊಂದರೆ ಆಗುತ್ತದೆ ನಿಮಗೆ ಪೈಲೆಟ್ ಹೋಗಲು ನೀರು ಬೇಕು ಕುಡಿಯಲು ನೀರು ಬೇಕು, ಜಳಕ ಮಾಡಲು ನೀರು ಬೇಕು ಹಾಗೂ ಇತರೆ ವಸ್ತುಗಳು ನೀವು ದಿನ ನಿತ್ಯವಾಗಿ ಆಹಾರ ಸೇವನೆ ಆಹಾರ ಅಡುಗೆ ಮಾಡಲು ನೀರು ಬೇಕು ಪ್ರತಿಯೊಂದಕ್ಕೂ ನೀಡಬೇಕು ಆದ ಕಾರಣ ನೀವೇನಾದರೂ ನೀರು ಸಂಗ್ರಹ ಮಾಡಿ ಇಟ್ಟುಕೊಳ್ಳಲು ಅಂದರೆ ಎಲ್ಲಾ ಕೆಲಸಗಳು ನಿಂತು ಹೋಗುತ್ತೆ ನೀರಿಗೆ ಪರದಾಡಬೇಕಾಗುತ್ತದೆ ಆದಕಾರಣ ಪ್ರತಿಯೊಬ್ಬರು ಈಗಲೇ ಜಾಗೃತರಾಗಿ ನೀರುಗಳನ್ನ ಸಂಗ್ರಹಣೆ ಮಾಡಿಟ್ಟುಕೊಳ್ಳಿ, Click Here
ಯಾರು ಹೇಳಿದ್ದಾರೆ;
ಕರ್ನಾಟಕದಲ್ಲಿ ಇತ್ತೀಚಿನ ದಿನದಲ್ಲಿ ಯಾವುದೇ ಕಾಮಗಾರಿಕೆಗಳು ನಡೆಯುತ್ತಿದ್ದರೆ ಎಲ್ಲಾ ಕಡೆ ನೀರು ಬಂದು ಕರೆಂಟ್ ಬಂದು ಮಾಡಲಾಗುತ್ತದೆ ಈಗ ಬೆಂಗಳೂರು ಕಾಮಗಾರಿಕೆ ಹಿನ್ನೆಲೆಯಲ್ಲಿ ಮೂರು ಜನ ನೀರು ಬಂದು ಮಾಡಲಾಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಡಾಕ್ಟರ್ ವಿ ರಾಮಪ್ರಸಾದ್ ಮನೋಹರ್ ಮಾಹಿತಿ ನೀಡಿದ್ದಾರೆ ಬೆಂಗಳೂರು ಜಲ ವಿದ್ಯುತ್ ಮಂಡಳಿಯ ಅಧ್ಯಕ್ಷರು ಆದ ಕಾರಣ ಪ್ರತಿಯೊಬ್ಬರೂ ನೀರು ಸಂಗ್ರಹಣೆ ಮಾಡಿ ಇಟ್ಕೊಳ್ಳಿ,
ಯಾವ ಸಮಯದಿಂದ ಯಾವ ಸಮಯದವರೆಗೆ ನೀರು ಬರಲ್ಲ:
ಬೆಂಗಳೂರಿನಲ್ಲಿ ಕಾಮಗಾರಿಕೆ ಹಿನ್ನೆಲೆಯಲ್ಲಿ ಸುಮಾರು 60 ಗಂಟೆಗಳ ಕಾಲ ನೀರು ಬರದೇ ಇರುತ್ತದೆ ಹಾಗೂ ಇದರಲ್ಲಿ ಕೂಡ ಹಾವೇರಿ ನದಿಯು ನೀರು ನಿಮಗೆ ಸಿಗುವುದರಿಂದ ಎರಡು ಹಂತದಲ್ಲಿ ನಿಮಗೆ ನೀರು ಬರದೇ ಇರಬಹುದು ಮೊದಲನೇ ಹಂತ ಹಾವೇರಿ ಐದನೇ ಹಂತದಲ್ಲಿ ಸೆಪ್ಟೆಂಬರ್ 15 ಬೆಳಗ್ಗೆ 10 ಗಂಟೆಯಿಂದ ಸೆಪ್ಟೆಂಬರ್ 17ವರೆಗೆ ಮಧ್ಯಾಹ್ನ 1:00 ವರೆಗೆ ನೀರು ಬರಲ್ಲ ಹಾಗೂ ಹಾವೇರಿ ಹಂತ ಒಂದು ಎರಡು ಮೂರು ನಾಲ್ಕು ಸೆಪ್ಟೆಂಬರ್ 16 ರಿಂದ ಬೆಳಗ್ಗೆ 6 ಗಂಟೆಯಿಂದ ಸೆಪ್ಟೆಂಬರ್ ಬೆಳಗ್ಗೆ ಆರು ಗಂಟೆವರೆಗೆ 24 ಗಂಟೆಗಳವರೆಗೆ ನಿಮಗೆ ನೀರು ಬಂದು ಮಾಡಲಾಗುತ್ತಿದೆ.
ನೀರು ಸಂಗ್ರಹಣೆ ಮಾಡುವುದರಿಂದ ಆಗುವ ಲಾಭಗಳು:
ಪ್ರತಿನಿತ್ಯವಾಗಿ ನೀರು ಬಳಸುತ್ತೀರಿ ಅದರಲ್ಲಿ ಕೂಡ ಮೂರು ದಿನ ನೀರು ಬಂದ ಮಾಡಲಾಗುತ್ತೆ ಆದಕಾರಣ ಪ್ರತಿಯೊಬ್ಬರೂ ಕೂಡ ಇದಕ್ಕೆ ಸಂಬಂಧಪಟ್ಟಂತೆ ಎಚ್ಚೆತ್ತಿಕೊಂಡು ಸರ್ಕಾರದ ಜಲ ವಿದ್ಯುತ್ ಜಲ ಮಂಡಳಿ ಬಿಡುಗಡೆ ಮಾಡಿರುವ ಅಧಿಸೂಚನೆ ಪ್ರಕಾರ ಪಾಲನೆ ಮಾಡಿ ಇಲ್ಲಿ ಸಂಗ್ರಹಣೆ ಮಾಡುವುದರಿಂದ ನಿಮಗೆ ಆಗುವ ಲಾಭಗಳು ಹೀಗಿದೆ ಎಲ್ಲಿ ಬೇಕಾದರೂ ನೀರು ತೆಗೆದುಕೊಂಡು ಹೋಗಲು ಅವಶ್ಯಕತೆ ಇರೋದಿಲ್ಲ ಮನೆಯಲ್ಲೇ ಇರುತ್ತೆ ಹಾಗೂ ನಿಮಗೆ ಯಾವುದಕ್ಕೆ ಬೇಕಾದರೂ ವಸ್ತುವಿಗೆ ಜಳಕ ಕುಡಿಯಲು ಎಲ್ಲಾದಕ್ಕೂ ಬಳಸಬಹುದು ಇದಕ್ಕೆ ಸಂಬಂಧಪಟ್ಟಂತೆ ಹಣ ಕೊಟ್ಟು ನೀರು ಖರೀದಿ ಮಾಡುವಂತಿಲ್ಲ ಹಾಗೂ ಇದಕ್ಕೆ ಸಂಬಂಧಪಟ್ಟಂತೆ ಇನ್ನೂ ಹಲವಾರು ಲಾಭಗಳಿವೆ,
ಬೆಂಗಳೂರಿನಲ್ಲಿ ವಿದ್ಯುತ್ ಇರಲ್ಲ:
ಸರ್ಕಾರ ತಿಳಿಸಿಕೊಟ್ಟಿರುವ ಹಾಗೆ ಕರ್ನಾಟಕ ರಾಜ್ಯದಂತ ಕೆಲವು ಕಡೆ ಕಾಮಗಾರಿಕೆ ನಡೆಯುವುದರಿಂದ ಬೆಂಗಳೂರಿನಲ್ಲಿ ಕೆಲವು ಭಾಗಗಳಲ್ಲಿ ವಿದ್ಯುತ್ ಪ್ರತ್ಯವಾಗಲಿದೆ ಅಂದರೆ ವಿದ್ಯುತ್ ಇರೋದಿಲ್ಲ ಬಂದ ಮಾಡಲಾಗುತ್ತದೆ ಮುಂಜಾನೆ 10 ಗಂಟೆಯಿಂದ ಸಾಯಂಕಾಲ 4:00 ವರೆಗೆ ವಿದ್ಯುತ್ ಬಂದು ಮಾಡಲಾಗುತ್ತದೆ ಆದ ಕಾರಣ ಯಾರು ಜನರು ಗಾಬರಿ ಆಗಬೇಡಿ ಇದಕ್ಕೆ ಸಂಬಂಧಪಟ್ಟಂತೆ ದಿನಾಂಕ ನಾಳೆ ಎರಡು ದಿನದಿಂದ ನಿಮಗೆ ವಿದ್ಯುತ್ ಬಂದು,
ಬೆಂಗಳೂರು ವಿದ್ಯುತ್ ಬೆಜುಕಾಂ ತಿಳಿಸಿಕೊಟ್ಟಿರುವ ಹಾಗೆ ನಿಮಗೆ ನೀರು ಹಾಗೂ ಕರೆಂಟ್ ಎರಡು ದಿನ ಇರೋದಿಲ್ಲ ಇದಕ್ಕೆ ಸಂಬಂಧಪಟ್ಟಂತೆ ಹೊಸ ಅಧಿಸೂಚನೆ ಪ್ರಕಟ ಮಾಡಲಾಗಿದೆ ಇಲ್ಲಿ ಎಲ್ಲಾ ಅಭ್ಯರ್ಥಿಗಳು ಸರಿಯಾಗಿ ವಿದ್ಯುತ್ ಇಲಾಖೆಯಿಂದ ವಿದ್ಯುತ್ ಇಲ್ಲದ ಕಾರಣ ಮೊಬೈಲ್ ಗಳು ಹಾಗೂ ಇತರೆ ಚಾರ್ಜಿಂಗ್ ಮಾಡಿಕೊಳ್ಳಿ ನಾಳೆ ನಾಡಿದ್ದು ಎರಡು ದಿನ ವಿದ್ಯುತ್ ಬಂದಾಗಲಿದೆ ಸರಿಯಾಗಿ ನೋಡಿ ಅದು ಸೂಚನೆ,
ಯಾವ ದಿನಾಂಕದಿಂದ ಯಾವ ದಿನಾಂಕವರೆಗೆ ವಿದ್ಯುತ್ ಇರಲ್ಲ:
ನೋಡಿ ಬೆಂಗಳೂರು ಬೆಸ್ಕಾಂ ತಿಳಿಸಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಈಗ ಕರ್ನಾಟಕ ರಾಜ್ಯದ್ಯಂತ ವಿವಿಧ ಜಿಲ್ಲೆಗಳಲ್ಲಿ ಮುಂಜಾನೆಯಿಂದ ಸಾಯಂಕಾಲ ವರೆಗೆ ವಿದ್ಯುತ್ ಬಂದು ಮಾಡಲಾಗುತ್ತೆ ಅವರವರ ಭಾಗದಲ್ಲಿರುವ ವಿದ್ಯುತ್ ಕೇಂದ್ರಕ್ಕೆ ಸಂಬಂಧಪಟ್ಟಂತೆ ಇಲ್ಲಿ ಸ್ಪಷ್ಟತೆ ದಿನಾಂಕ ಬಗ್ಗೆ ಕೊಟ್ಟಿಲ್ಲ ಆದರೆ ನಿಮಗೆ ಬೆಳಗ್ಗೆ 10 ಗಂಟೆಯಿಂದ ವಿದ್ಯುತ್ ಬಂದಾದರೆ ತಿಳ್ಕೊಂಡು ಬಿಡಿ ಇದು ಕಾಮಗಾರಿಕೆ ನಡಿತಾ ಇದೆ ಎಂದು ಆದ ಕಾರಣ ಯಾವುದೇ ಸಮಯಕ್ಕೆ ಯಾವುದೇ ಕಾಮೆಗೆ ಕರೆಗಳು ಮಾಡಿ ತೊಂದರೆ ಕೊಡಬೇಡಿ ಕಾಮಗಾರಿಕೆ ನಡೆಯುವ ಹಿನ್ನೆಲೆಯಲ್ಲಿ ಅವರು ವಿದ್ಯುತ್ ಅನ್ನ ತೆಗೆದಿರುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರ ಇರುವ ವಿದ್ಯುತ್ ಕಚೇರಿಗೆ ಭೇಟಿ ಕೊಡಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ Click Here