10ನೇ ಡಿಗ್ರಿ ವಿದ್ಯಾರ್ಥಿಗಳಿಗೆ BGM ಫೌಂಡೇಶನ್ ಪಶುಸೇವಾ ವಿದ್ಯಾರ್ಥಿ ವೇತನ 2026

BGM ಫೌಂಡೇಶನ್ ವತಿಯಿಂದ  ಸೇವಾ ವಿದ್ಯಾರ್ಥಿ ವೇತನ ಯೋಜನೆ: ₹36,000/- ಸಹಾಯಧನ ವಿದ್ಯಾರ್ಥಿಗಳಿಗೆ:

2026 ರಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಭಾರತ ಪಶುಪಾಲನೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಈ ಯೋಜನೆ ಮೂಲಕ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ,

ಭಾರತದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಹಾಗೂ ವಿದ್ಯಾರ್ಥಿಗಳು ಮುಂದಕ್ಕೆ ಹೋಗಲಿ ಉನ್ನತ ಮಟ್ಟಕ್ಕೆ ಬೆಳೆಯಲಿ ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಗಬೇಕೆಂದು ಈ ಫೌಂಡೇಶನ್ ಉದ್ದೇಶವಾಗಿದೆ,

ಈ ವಿದ್ಯಾರ್ಥಿ ವೇತನಕ್ಕೆ( ಸಹಾಯಧನ) ಯಾವೆಲ್ಲ ನೇಮಗಳ ಪ್ರಕಾರ ಅಪ್ಲಿಕೇಶನ್ ಹಾಕಬೇಕು ಯಾವ ಜಾಗದಲ್ಲಿ ಹಾಕಬೇಕು ಪ್ರಮುಖ ದಾಖಲೆಗಳೇನು ಮತ್ತು ಹೇಗೆ ಅಪ್ಲಿಕೇಶನ್ ಸಲ್ಲಿಸುವುದು ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಪ್ರಮುಖ ಮಾಹಿತಿಗಳೇನು ಸಂಪೂರ್ಣವಾಗಿ ಎಲ್ಲವನ್ನ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ಗಮನವಿಟ್ಟು ಓದಿ,

₹36000/- ಹಣ ಸಿಗುವ ಯೋಜನೆಯ ಹೆಸರು ಯಾವುದು.?

ಹೌದು ಭಾರತದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಅದೇ ರೀತಿಯಾಗಿ ಉನ್ನತ ಮಟ್ಟಕ್ಕೆ ತಾಗಲಿ ಎಂದು ಸರಕಾರನೆ ಈ ನಿರ್ಧಾರ ತೆಗೆದುಕೊಂಡು ಯೋಜನೆ ಜಾರಿ ಮಾಡಿದೆ.(BGM ಫೌಂಡೇಶನ್ ಪಶುಸೇವಾ ವಿದ್ಯಾರ್ಥಿ ವೇತನ ಯೋಜನೆ 2026) ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ತನ್ನ ಶೈಕ್ಷಣಿಕ ಅರ್ಹತೆದೊಂದಿಗೆ ಸಹಾಯಧನ ಒದಗಿಸಲಾಗುತ್ತದೆ

ಯಾರು ಅರ್ಜಿ ಸಲ್ಲಿಸಬೇಕು ಮತ್ತು ಅರ್ಹತಾ ಮಾನದಂಡಗಳೇನು?

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಯೋಜನೆಗೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳನ್ನ ಪಡೆದುಕೊಂಡು ಅಪ್ಲಿಕೇಶನ್ ಸಲ್ಲಿಸಿ, ಕೆಳಗಡೆ ಅರ್ಹತ ಮಾನದಂಡಗಳನ್ನು ಕೊಟ್ಟಿದ್ದೇವೆ ನೋಡಿ.

• ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಭಾರತದ ಪ್ರಜೆ ಆಗಿರ್ಬೇಕು ಹಾಗೂ ಭಾರತದ ನಾಗರಿಕರಾಗಿರಬೇಕು.

• ಕುಟುಂಬದ ವಾರ್ಷಿಕ ಆದಾಯವು ರೂಪಾಯಿ 8 ಲಕ್ಷಕ್ಕಿಂತ ಕಡಿಮೆ ಇರಬೇಕು

• ವಿದ್ಯಾರ್ಥಿಗಳು ಕೆಳಗಡೆ ಕೊಟ್ಟಿರುವ ಶೈಕ್ಷಣಿಕ ಅರ್ಹತೆ ಪೂರ್ಣಗೊಳಿಸಬೇಕು.

• ವಿದ್ಯಾರ್ಥಿಗಳು ಅಥವಾ ವಿದ್ಯಾರ್ಥಿನಿ ಇಬ್ಬರಿಗೂ ಅವಕಾಶ ಕೊಟ್ಟಿದಾರೆ

• ಈ ಯೋಜನೆಯಲ್ಲಿ ₹36000/- ಸಹಾಯಧನ ಪಡೆಯಲು ಮನೆಯಲ್ಲಿ ಕುಟುಂಬಸ್ಥರು ಯಾರು ಕೂಡ ನೌಕರರ ಬಾರದು.

• ಹಿಂದಿನ ವರ್ಷದಲ್ಲಿ ತಮ್ಮ ಶೈಕ್ಷಣಿಕ ಅರ್ಹತೆದಲ್ಲಿ ಕನಿಷ್ಠವಾಗಿ 50% ನಿಂದ 60% ತೆಗೆದುಕೊಂಡು ಪಾಸ್ ಆದವರಿಗೆ ಹೆಚ್ಚಿನ ಆದ್ಯತೆ ಇಲ್ಲಿ ಅಂಗವಿಕಲರು, ಅನಾಥರಿಗೆ ಹಾಗೂ ಗ್ರಾಮೀಣ ಮಕ್ಕಳಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಶಾಲಾ ಮಕ್ಕಳಿಗೆ ಹಾಗೂ ಒಬ್ಬೇ ತಂದೆ ಇದ್ದ ಮಕ್ಕಳಿಗೆ ಹಾಗೂ ತಂದೆ ಇಲ್ಲದ ಮಕ್ಕಳಿಗೆ ನಿಯಮಗಳ ಪ್ರಕಾರ

• ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆಯನ್ನು ಭಾರತದಲ್ಲಿ ಪೂರ್ಣಗೊಳಿಸಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೇಕಾಗುವ ದಾಖಲೆಗಳು?

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಈ ಸಹಾಯಧನ ಪಡೆಯಲು ಪ್ರಮುಖವಾಗಿರುವ ದಾಖಲೆಗಳು ಬೇಕು ಆ ಎಲ್ಲಾ ದಾಖಲೆಗಳ ವಿವರ ಕೆಳಗಡೆ ಕೊಟ್ಟಿದ್ದೇವೆ ನೋಡಿ

1) ಬ್ಯಾಂಕ್ ಪಾಸ್ ಬುಕ್: ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಇದು ಮುಖ್ಯವಾದದ್ದು ಪ್ರಮಾಣ ಪತ್ರ ಚಾಲ್ತಿಯಲ್ಲಿರುವ ಹಾಗೂ ನಿಮ್ಮದೇ ಬ್ಯಾಂಕ್ ಪಾಸ್ ಬುಕ್ ಕಡ್ಡಾಯ

2) ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ: ತಮ್ಮ ತಾಲೂಕಿನ ತಹಶೀಲ್ದಾರದಿಂದ ಪಡೆದಿರುವ ವಾರ್ಷಿಕ ಆದಾಯ ಪ್ರಮಾಣ ಅದರಲ್ಲಿ 8 ಲಕ್ಷಕ್ಕಿಂತ ಕಡಿಮೆ ಇರುವ ಪುರಾವೆಗಳು

3)ಹಿಂದಿನ ವರ್ಷದ ಅಂಕಪಟ್ಟಿಗಳು: ಹೌದು ಈ ಪ್ರಮುಖವಾದ ದಾಖಲೆಗಳು ಕಡ್ಡಾಯ ನೀವು ಓದುತ್ತಿರುವ ಶೈಕ್ಷಣಿಕ ಅರ್ಹತೆಯ ಹಿಂದಿನ ವರ್ಷದ ಮಾನದಂಡಗಳ ಪ್ರಮಾಣ ಪತ್ರ ಬೇಕು

4: ಪ್ರಸ್ತುತ ಶೈಕ್ಷಣಿಕ ಪ್ರವಸಿನ ಪ್ರಮಾಣ ಪತ್ರಗಳು: ಹೌದು ಈ ದಾಖಲೆ ಕಡ್ಡಾಯವಾಗಿ ಬೇಕಾಗುತ್ತದೆ ಅತಿ ಮುಖ್ಯವಾದದ್ದು ದಾಖಲೆ ಈಗ ಪ್ರಸ್ತುತ ಪ್ರವೇಶ ಪಡೆದಿರುವ ಪ್ರಮಾಣ ಪತ್ರ

5) ಆಧಾರ್ ಕಾರ್ಡ್: ಕೇಂದ್ರ ಸರ್ಕಾರದಿಂದ ಸರ್ಕಾರನೇ ಕೊಟ್ಟಿರುವ ವರ್ಜಿನಲ್ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕು

6) ಫೋಟೋ ಮತ್ತು ಸಿಗ್ನೇಚರ್ ಹಾಗೂ ಶುಲ್ಕ ರಶೀದಿ: ಈ ಕೆಲವು ದಾಖಲೆಗಳು ಮಾನದಂಡಗಳ ಪ್ರಕಾರ ನಿಮ್ಮ ಸಹಾಯಧನ ಸಂಬಂಧಪಟ್ಟಂತೆ ಅನ್ವಯಿಸುತ್ತದೆ ಫೋಟೋ ಸಿಗ್ನೇಚರ್ ಅರ್ಜಿ ಶುಲ್ಕ ರಶೀದಿ ಎಲ್ಲವನ್ನು ಕಡ್ಡಾಯವಾಗಿ ಬೇಕಾಗುತ್ತದೆ.

ಮೇಲೆ ಕೊಟ್ಟಿರುವ ದಾಖಲೆಗಳ ವಿವರ ನೋಡಿ ಈ ದಾಖಲೆಗಳು ಸರಕಾರದಿಂದ ಹಾಗೂ ಕಾಲೇಜು ಶಾಲೆಗಳಿಂದ ಕೊಟ್ಟಿರುವ ದಾಖಲೆಗಳು ಬೇಕಾಗುತ್ತದೆ.

ವಿದ್ಯಾರ್ಥಿಗಳಿಗೆ ಸಿಗುವ ಸಹಾಯಧನದ ವಿವರ?

ಪ್ರತಿ ವರ್ಷ ಕೊಡುವಂತ ವಿದ್ಯಾರ್ಥಿ ವೇತನದ ಬಗ್ಗೆ ಸಹಾಯಧನದ ಬಗ್ಗೆ ಈ ವಿದ್ಯಾರ್ಥಿ ವೇತನ 2026-27 ಸಾಲಿನ ಯಾರಿಗೆ ಎಷ್ಟು ಸಿಗುತ್ತೆ ಸಂಪೂರ್ಣ ಮಾಹಿತಿ ತಳಗಳಿದೆ ನೋಡಿ,

• ಡಿಪ್ಲೋಮಾ ಕೋರ್ಸಿನ ವಿದ್ಯಾರ್ಥಿಗಳಿಗೆ;₹36000/- ಸಹಾಯಧನ ಸಿಗುತ್ತೆ ಪ್ರತಿ ವರ್ಷ

• ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ:₹36000/- ಪ್ರತಿ ವರ್ಷ

• ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ:₹75000/-

ಈ ಮೇಲೆ ಕೊಟ್ಟಿರುವ ವಿದ್ಯಾರ್ಥಿ ಸರಿಯಾಗಿ ಮಾನದಂಡಗಳ ಪ್ರಕಾರ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಮೇಲೆ ಕೊಟ್ಟಿರುವ ಅರ್ಹತೆ ಹಾಗೂ ಸಹಾಯಧನ ಅನ್ವಯಿಸುತ್ತದೆ,

ಅರ್ಜಿ ಸಲ್ಲಿಸಲು ಪ್ರಮುಖ ಕೊನೆಯ ದಿನಾಂಕ?

ಹೌದು ಈ ವಿದ್ಯಾರ್ಥಿ ವೇತನ( ಸಹಾಯಧನ) ಪಡೆಯಲು ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ: 16 ಫೆಬ್ರುವರಿ 2026 ಈ ದಿನಾಂಕ ಮುಂಚಿತವಾಗಿ ಆನ್ಲೈನ್ ನಲ್ಲಿ ಆದಷ್ಟು ಬೇಗ ಅರ್ಜಿ ಸಲ್ಲಿಸಿ,

FAQS ಪ್ರಮುಖ ಕೇಳಿರುವ ಪ್ರಶ್ನೆಗಳು:

1) ಈ ವಿದ್ಯಾರ್ಥಿ ವೇತನ( ಸಹಾಯಧನ) ಹೆಸರೇನು?

BGM ಫೌಂಡೇಶನ್ ಬಸು ಸೇವಾ ವಿದ್ಯಾರ್ಥಿ ವೇತನ ಯೋಜನೆ

2) ಯಾವ ವಿದ್ಯಾರ್ಥಿಗಳಿಗೆ ಇದು ಅವಕಾಶ?

ಉನ್ನತ ಶೈಕ್ಷಣಿಕ ಅರ್ಹತೆ ಅಂದರೆ ಡಿಪ್ಲೋಮಾ ಹಾಗೂ ಪದವಿ ಹಾಗೂ ಸ್ನಾತಕೊತ್ತರ ಪದವಿ ಮತ್ತು ಉನ್ನತ ಕೋರ್ಸಿನ ವಿದ್ಯಾರ್ಥಿ

3) ಪ್ರತಿ ವರ್ಷ ಯಾವಾಗ ಈ ಸ್ಕಾಲರ್ಶಿಪ್ ಸಿಗುತ್ತೆ?

ಅರ್ಜಿ ಸಲ್ಲಿಸಿದ ಎರಡು ತಿಂಗಳಲ್ಲಿ ವಿದ್ಯಾರ್ಥಿಗಳ ನೇರವಾಗಿ ಖಾತೆಗೆ ಡಿಬೇಟಿ ಮೂಲಕ ಹಣವನ್ನು ಬಿಡುಗಡೆ ಮಾಡುತ್ತಾರೆ ಕನಿಷ್ಠ 50% ಆಗಿರುವ ವಿದ್ಯಾರ್ಥಿಗಳಿಗೆ ಸಿಗುತ್ತೆ,

ಪ್ರಶಾಂತ್ ಮೀಡಿಯಾ ಪ್ರಮುಖ ಸೂಚನೆ:

ಭಾರತದಲ್ಲಿರುವ ವಿದ್ಯಾರ್ಥಿ ವೇತನದ ಬಗ್ಗೆ ಈ ಅಂತರ್ಜಾಲದಲ್ಲಿ ತಿಳಿಸಿಕೊಟ್ಟಿದ್ದೇವೆ ದಿನನಿತ್ಯವಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಳು ಪಡೆಯಲು ಇಲ್ಲಿ ಕ್ಲಿಕ್ ಮಾಡಿ

2 thoughts on “10ನೇ ಡಿಗ್ರಿ ವಿದ್ಯಾರ್ಥಿಗಳಿಗೆ BGM ಫೌಂಡೇಶನ್ ಪಶುಸೇವಾ ವಿದ್ಯಾರ್ಥಿ ವೇತನ 2026”

Leave a Comment