BIG Breaking News: ಆಧಾರ್ ಕಾರ್ಡ್ ಇದ್ದವರು ಈ ಕೆಲಸ: ಡಿಸೆಂಬರ್ 31 ಕೊನೆ ದಿನ ಮಾಡಿ

ಆಧಾರ್ ಕಾರ್ಡ್ ಇದ್ದವರು ಈ ಕೆಲಸ ಕಡ್ಡಾಯ ಇಲ್ಲ ಅಂದ್ರೆ ಆಧಾರ ಕಾರ್ಡ್ ಬಂದಾಗುತ್ತೆ ಏನಿದು? ಹೊಸ ರೂಲ್ಸ್ ಸಂಪೂರ್ಣ ಮಾಹಿತಿ ಇಲ್ಲಿದೆ!!

📢ಕೇಂದ್ರ ಸರ್ಕಾರದಿಂದ ಆಧಾರ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಇದ್ದವರಿಗೆ ಹೊಸ ನೇಮ ಜಾರಿ ಮಾಡಿದ್ದಾರೆ ಆಧಾರ್ ಕಾರ್ಡ್ ಇದ್ದವರು ಮತ್ತು ಪ್ಯಾನ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಈ ರೂಲ್ಸ್ ಅನ್ನ ಜಾರಿ ಮಾಡಿದ್ದಾರೆ ಈ ರೂಲ್ಸ್ ಪಾಲನೆ ಮಾಡಿಲ್ಲ ಅಂದರೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಬಂದಾಗಲಿದೆ ಏನಿದು ಹೊಸ ರೂಲ್ಸ್ ಯಾಕೆ ಬಂದಾಗ ಸಂಪೂರ್ಣ ಮಾಹಿತಿ ಇಲ್ಲಿದೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ,

📝ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಯಾಕೆ.? ಬಂದಾಗಲಿದೆ?

• ಕೇಂದ್ರ ಸರ್ಕಾರದಿಂದ ಈ ಹಿಂದೆ ಬಿಡುಗಡೆ ಮಾಡಿದ ವರದಿಯಲ್ಲಿ ಈಗಾಗಲೇ ಭಾರತದಲ್ಲಿ ಎಲ್ಲರೂ ಕೂಡ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೋಡಣೆ ಮಾಡಿಲ್ಲ ಅಂದರೆ ಲಿಂಕ್ ಮಾಡಿಲ್ಲ ಸುಮಾರು 80% ಜನರು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾಡಿಗೆ ಲಿಂಕನ್ನ ಮಾಡಲಾಗಿದೆ ಉಳಿದ 20% ಜನರು ಇನ್ನು ಆಧಾರ್ ಕಾರ್ಡಿಗೆ ಮಾಡಲಾಗಿಲ್ಲ ಆದ ಕಾರಣ ಡಿಸೆಂಬರ್ 31ರ ಒಳಗಾಗಿ ಈ ಅವಕಾಶ ಕೊಟ್ಟಿದಾರೆ,
• ಇದೇ ಅವಕಾಶವೊಳಗಾಗಿ ಎಲ್ಲರೂ ಕೂಡ ಕರ್ನಾಟಕದವರು ಅಷ್ಟೇ ಅಲ್ಲ ಅಖಿಲ ಭಾರತದವರು ಇದಕ್ಕೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲ ಅವಕಾಶ ಕೊಟ್ಟಿರೋದು ನೇಮಗಳಿಗೆ ಸಂಬಂಧಪಟ್ಟಂತೆ ಕಾನೂನು ಬದ್ಧವಾಗಿ ಈಗಲೇ ಇವತ್ತೇ ಲಿಂಕ್ ಮಾಡಿದರೆ ಫ್ರೀ ಆಗಿರುತ್ತೆ ಉಚಿತವಾಗಿ ಅದೇ ನೀವೇನಾದರೂ ಏನು ಕೆಲವೇ ದಿನಗಳಲ್ಲಿ ಬಿಟ್ಟು ಹೋದರೆ 1000/- ದಂಡ ವಿಧಿಸಲಾಗುವುದು ಏನೆಂದು ಯಾಕೆ ಇಲ್ಲಿದೆ ವಿವರ,

📝ಲಿಂಕ್ ಮಾಡಲು ಕೊನೆಯ ದಿನಾಂಕ;

ಕೇಂದ್ರ ಸರ್ಕಾರ ಗೋಶನ ಕೊಟ್ಟಿರುವ ಹಾಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಮಾನದಂಡಗಳ ಪ್ರಕಾರ ಮಾಹಿತಿಗಳನ್ನು ತಿಳಿಸಿಕೊಟ್ಟಿರುವ ಹಾಗೆ ಈಗ ಪ್ರಸ್ತುತ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಎರಡಕ್ಕೂ ಲಿಂಕ್ ಅನ್ನ ಮಾಡಬೇಕು ಇಲ್ಲವಾದರೆ ಬಂದ ಮಾಡಲಾಗುವುದು ಎಂದು ವರದಿಯನ್ನು ತಿಳಿಸಿಕೊಟ್ಟಿದ್ದಾರೆ ಇದೆ ತಿಂಗಳು ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಮಾಡೋದಕ್ಕೆ ಕೊನೆಯ ದಿನಾಂಕ 31-12-2025 ಒಳಗಾಗಿ ಜೋಡಣೆ ಮಾಡಿದರೆ ಅವಕಾಶ ಕೊಟ್ಟಿದ್ದಾರೆ ಬೇಗ ಇನ್ನೂ ಯಾರು ಮಾಡಿಲ್ಲ ಇವತ್ತೆ ಹೋಗಿ ಜೋಡಣೆ ಮಾಡಿಸಿ,

📝ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಈಕೆ ವೈ ಸಿ ಕಡ್ಡಾಯ.?

• ಹೌದು ಕರ್ನಾಟಕ ರಾಜ್ಯದಲ್ಲಿ ಮತ್ತು ಭಾರತದಲ್ಲಿ ಈಕೆ ವೈ ಸಿ ಮತ್ತು ಲಿಂಕ್ ಎರಡೂ ಕೂಡ ಒಂದೇ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಈಕೆ ವೈ ಸಿ ಮಾಡಿದರೆ ಮಾತ್ರ ಜೋಡಣೆ ಮಾಡಿದರೆ ಮಾತ್ರ ಮುಂದುಗಡೆ ನಿಮ್ಮ ಬ್ಯಾಂಕ್ ವ್ಯವಹಾರಗಳು ಮುಂದೆ ಬರುವಂಥ ಎಲ್ಲ ಸೌಲಭ್ಯಗಳು ಹಾಗೂ ಹಣದ ವ್ಯವಹಾರಗಳು ಯೋಜನೆಗಳು ದೊರೆಯಲಿದೆ ಯಾರು ಇನ್ನೂ ಮಾಡಿಲ್ಲ ಬೇಗ ಇವತ್ತೇ ಮಾಡಿಸಿ,

📝ರೈತರಿಗೆ ಮೆಕ್ಕೆಜೋಳದ ಬೆಂಬಲ ಬಲ ಘೋಷಣೆ? ವರದೆ ಇಲ್ಲಿದೆ:

ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ರೈತರು ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಮಾಡುತ್ತಿದ್ದರು ಕಬ್ಬು ಬೆಳಗ್ಗೆ ಬೆಲೆ ನಿಗದಿ ಮಾಡಬೇಕು ಮೆಕ್ಕೆಜೋಳಕ್ಕೆ ಬೆಲೆ ನಿಗದಿ ಮಾಡಬೇಕು ಹಾಗೂ ಇತರೆ 16 ಬೆಳೆಗಳಿಗೆ ಬೆಲೆಯನ್ನು ನಿಗದಿ ಮಾಡಬೇಕೆಂದು ಹೋರಾಟ ನಡೆಸಿದರು ಈಗ ನಿನ್ನೇನೆ ರಾಜ್ಯ ಸರ್ಕಾರ ಕಾಂಗ್ರೆಸ್ ಸರ್ಕಾರ ರೈತರಗಾಗಿ ಗುಡ್ ನ್ಯೂಸ್ ಕೊಟ್ಟಿದೆ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ₹2400/- ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ ಈ ಬೆಂಬಲ ಬೆಲೆ ರೈತರಿಗೆ ತುಂಬಾ ಅನುಕೂಲ ನೀಡಿದ್ದು ರೈತರು ಈ ಘೋಷಣೆ ಕೊಟ್ಟಿದ್ದನ್ನು ನೋಡಿ ಖುಷಿಪಟ್ಟಿದ್ದಾರೆ.

ಸರ್ಕಾರ ಮೆಕ್ಕೆಜೋಳಕ್ಕೆ ಸಂಬಂಧಪಟ್ಟಂತೆ ಖರೀದಿಯ ಕಾರ್ಖಾನೆ ಸ್ಥಾಪನೆ ಕೇಂದ್ರ ಮಾಡೋದಾಗಿ ಮಾಹಿತಿ ನೀಡಿತ್ತು ಆದರೆ ಈ ನಿನ್ನೆ ಬಿಡುಗಡೆ ಮಾಡಿದ ವರದಿಗಳ ಪ್ರಕಾರ ಈಗ ಅದು ಕೂಡ ಇದೇ ವಾರದಲ್ಲಿ ನೆರವೇರಲಿದೆ ಎಂದು ಕಾಂಗ್ರೆಸ್ ಸರ್ಕಾರ ರೈತರಿಗೆ ಭರವಸೆ ನೀಡಿದೆ ರೈತರಿಗಾಗಿ ಗುಡ್ ನ್ಯೂಸ್ ಕೊಟ್ಟಿದೆ ರೈತರಿಗಾಗಿ ಕಾಂಗ್ರೆಸ್ಸಿಗಾಗಿ ರೈತರು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ.

ಕರ್ನಾಟಕದ ಯಾವುದೇ ಜಿಲ್ಲೆಗಳಲ್ಲಿ ಕರ್ನಾಟಕದ ಯಾವುದೇ ತಾಲೂಕುಗಳಲ್ಲಿ ಮೆಕ್ಕೆಜೋಳಕ್ಕೆ ಪ್ರತಿ ಕ್ಕಿಂತಲ್ 2400 ದರ ಇರಲಿದೆ ಆದ ಕಾರಣ ಎಲ್ಲಾ ರೈತರು ಯಾರೇ ಎಲ್ಲೇ ಮಧ್ಯಮವರ್ತಿ ಮಾರುಕಟ್ಟೆಯಲ್ಲಿ ಕೇಳಿದರು 2400 ನಿಗದಿ ಮಾಡಲಾಗಿದೆ ಎಂದು ಹೇಳಿ ಮಾರುಕಟ್ಟೆಯಲ್ಲಿ ಈಗ ಪ್ರಸ್ತುತ 2400 ದರವನ್ನ ನಿಮಗೆ ಒದಗಿಸಿ ಕೊಡಬೇಕು ಹಾಗೆನಾದ್ರೂ ದರದಲ್ಲಿ ಬೆಲೆಗಳಲ್ಲಿ ಹೆಚ್ಚುವರಿ ಮಾಡಿದ್ದಲ್ಲಿ ಕೃಷಿ ಇಲಾಖೆಗೆ ಭೇಟಿಕೊಟ್ಟು ವರದಿಗಳನ್ನು ಮಾಡಿ,

ನಿಮ್ಮ ಹತ್ತಿರ ಇರುವ ಕೃಷಿ ಸಂಪರ್ಕ ಕೇಂದ್ರಕ್ಕೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನೀವೇ ಖುದ್ದಾಗಿ ಭೇಟಿಕೊಟ್ಟು ಎಲ್ಲ ವಿವರಗಳನ್ನು ಪಡೆದುಕೊಳ್ಳಬಹುದು ಕರ್ನಾಟಕ ರಾಜ್ಯದ್ಯಂತ ಈ ಎಲ್ಲಾ ವರದಿಗಳು ಮಾಹಿತಿಗಳಿಗೆ ಸಂಬಂಧಪಟ್ಟಂತೆ ಒಂದೇ ರೀತಿಯಾಗಿ ಇರಲಿದೆ ಯಾವುದೇ ರೀತಿಯ ರೈತರಲ್ಲೇ ಗೊಂದಲ ಬೇಡ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಗೆ ಭೇಟಿ ಕೊಡಿ ಅಥವಾ ಕೃಷಿ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ನಮ್ಮ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

📌ಪ್ರಶಾಂತ್ ಮೀಡಿಯಾ ಕೊನೆಯ ಮಾತು;

ಭಾರತದಲ್ಲಿ ಆಧಾರ ಕಾರ್ಡ್ ಮತ್ತು ಫ್ಯಾನಕಾಳಿಗೆ ಸಂಬಂಧಪಟ್ಟಂತೆ ವರದಿಗಳ ಬಗ್ಗೆ ಮೇಲ್ಗಡೆಯಲ್ಲ ತಿಳಿಸಿಕೊಟ್ಟಿದ್ದೇವೆ ಮತ್ತು ರೈತರಿಗೆ ಮೆಕ್ಕೆಜೋಳ ಸರಕಾರ ಕೊಟ್ಟಿರುವ ಮಾಹಿತಿಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ ಈ ಅಧಿಕೃತ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಹೇಳಿಕೆಗಳು ತಪ್ಪು ಮಾಹಿತಿಗಳು ಬರೋದಿಲ್ಲ ನಿಖರವಾದ ಮಾಹಿತಿ ನಿಜವಾದ ಮಾಹಿತಿ ಮಾತ್ರ ಲಭ್ಯವಿರುತ್ತದೆ,

2 thoughts on “BIG Breaking News: ಆಧಾರ್ ಕಾರ್ಡ್ ಇದ್ದವರು ಈ ಕೆಲಸ: ಡಿಸೆಂಬರ್ 31 ಕೊನೆ ದಿನ ಮಾಡಿ”

Leave a Comment