BNSL SIM ಬಳಸುವವರಿಗೆ ಬಂತು ಗುಡ್ ನ್ಯೂಸ್: JIO AIRTEL IDEA 1 ರೂಪಾಯಿಗೆ ಒಂದು ತಿಂಗಳು ಉಚಿತ ಬರುತ್ತೆ ಏನಿದು ಸಂಪೂರ್ಣ ಮಾಹಿತಿ ಇಲ್ಲಿದೆ?
ಭಾರತದಲ್ಲಿ ಅತಿ ಕಡಿಮೆ ಜನರು ಬಿಎನ್ಎಸ್ಎಲ್ ಸೀಮನ್ನ ಬಳಸುತ್ತಿದ್ದಾರೆ ಅದರಲ್ಲಿ ಕೂಡ ಅತಿ ಹೆಚ್ಚು ಬಳಸುವ Jio ಆದಕಾರಣ ಈಗ ಪ್ರಸ್ತುತ ಹೊಸದಾಗಿ ಆಫರ್ ಬಿ ಏನ್ ಎಸ್ ಎಲ್ ಕಂಪನಿ ಬಿಡುಗಡೆ ಮಾಡಿದೆ 1 ರೂಪಾಯಿಗೆ ಒಂದು ತಿಂಗಳು ಉಚಿತ ಆಫರ್ ಬಿಡುಗಡೆ ಮಾಡಿದೆ ಹೇಗೆ ಪಡೆಯೋದು ಯಾರಿಗ ಸಿಗುತ್ತೆ ನೆಟ್ವರ್ಕ್ ನ ಬಗ್ಗೆ ಮಾಹಿತಿ ಏನು ಕಂಪನಿ ಏನೆಲ್ಲಾ ವಿಶೇಷ ಆಫರ್ ಕೊಟ್ಟಿದೆ ಮತ್ತು ಉಳಿದ ಸೀಮೆಗಳಿಗೆ ಏನೆಲ್ಲಾ ಆಫರ್ ಇದೆ 2026 ಕ್ಕೆ ಸಂಬಂಧಪಟ್ಟಂತೆ ಕ್ರಿಸ್ಮಸ್ ಹಬ್ಬದ ನಿಮಿತ್ಯ ಏನೆಲ್ಲಾ ರೂಲ್ಸ್ ಕೊಟ್ಟಿದೆ ಕೆಳಗಡೆ ವಿವರಗಳು ಕೊಟ್ಟಿದ್ದೇವೆ ನೋಡಿ ಹೆಚ್ಚಿನ ಮಾಹಿತಿಗೆ ಇಲ್ಲಿ Click ಮಾಡಿ

ಕೇವಲ ಒಂದು ರೂಪಾಯಿಗೆ 60 ಜಿಬಿ ಡೇಟಾ ಪ್ಲಸ್ ಉಚಿತ ಸಿಮ್ ಸಿಗುತ್ತದೆ:
ಹೌದು ಭಾರತದಲ್ಲಿ ಈ ರೀತಿಯಾಗಿ BNSL ಕಂಪನಿಯು ಹೊಸದಾಗಿ 30 ದಿನಗಳ ವ್ಯಾಲಿ ಡೇಟ್ ಇರುವ ಈ ಪ್ಲಾನ ಅಂದರೆ ಆಫರನ್ನು ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರ ಇಲ್ಲಿದೆ, ಈ ಆಫರ್ ಯಾರಿಗೆಲ್ಲ ಸಿಗುತ್ತೆ ಎಲ್ಲ ಮಾಹಿತಿ ಇಲ್ಲಿದೆ ನೋಡಿ,
• ಈ ಒಂದು ರೂಪಾಯಿ ಯಾಕೆ ಜಾರಿ ಮಾಡಿದ್ದಾರೆ ಅತಿ ಹೆಚ್ಚು ಜನರನ್ನ ಆಕರ್ಷಿಸಲು ಮತ್ತು ಅತಿ ಹೆಚ್ಚು ಈ ಕಂಪನಿಯ ಸೀಮಣ್ಣ ಮಾರಾಟ ಮಾಡಲು ಕ್ರಿಸ್ಮಸ್ ಹಬ್ಬದ ನಿಮಿತ್ಯ ಈ ಆಫರ್ ಅನ್ನ ಬಿಎಸ್ಎನ್ಎಲ್ ಸೀಮಣ್ಣ ಬಿಡುಗಡೆ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ವಿವರ ಇಲ್ಲಿದೆ ನೋಡಿ,
ಯಾರಿಗೆ ಈ ಆಫರ್ ಸಿಗುತ್ತೆ?
• ಭಾರತದಲ್ಲಿ ಮಹಿಳೆಯರಿಗೆ ಪುರುಷರಿಗೆ ಇಬ್ಬರಿಗೆ ಅವಕಾಶ ಇರುತ್ತದೆ
• BNSL ಹೊಸ ಅಧಿಕೃತ ನೆಟ್ವರ್ಕ್ ಇರುವ ಸೀಮಣ್ಣ ತಗೊಂದರೆ ಮಾತ್ರ ಈ ರೀತಿಯಾಗಿ ಆಫರ್ ನಿಮಗೆ ಸಿಗಲಿದೆ,
• ಇದಕ್ಕೆ ಸಂಬಂಧಪಟ್ಟಂತೆ ನಿಮ್ಮ ಹತ್ತಿರ ಇರುವ BNSL ಕಸ್ಟಮರ್ ಕೇರ್ ಸೆಂಟರ್ ಗೆ ಹೋಗಬೇಕು ಅಥವಾ ಅಧಿಕೃತ BNSL ರಿಟೇಲರ್ ಬಳಿ ಹೋಗಬೇಕು,
• ಕೇವಲ ಒಂದು ರೂಪಾಯಿ ಪಾವತಿ ಮಾಡಿದರೆ ನಿಮಗೆ ಹೊಸದಾಗಿ 1 BNSL SIM ಕೊಡಲಾಗುತ್ತದೆ ಅದರ ಜೊತೆಯಲ್ಲೇ ನಿಮಗೆ ಎಲ್ಲಾ ಆಫರ್ ಗಳು ದೊರೆಯುತ್ತದೆ ಆಫರ್ ಇರುವ ಜಾಗದಲ್ಲಿ ಹೋಗಿ ಈ ಸೀಮಣ್ಣ ತೆಗೆದುಕೊಳ್ಳಿ,
• ನಿಮಗೆ ಹೊಸದಾಗಿ ಸಿಎಂ ನೀಡಲಾಗುತ್ತದೆ ನೀಡದ ತಕ್ಷಣವೇ ಸಿಮ್ ಪ್ರಾರಂಭ ಮಾಡಿ 30 ದಿನ ವ್ಯಾಲಿಡಿಟಿ ಇರುವ ಮಾಹಿತಿಗಳನ್ನು ಕೊಟ್ಟು ನಿಮಗೆ 30 ದಿನ ಉಚಿತವಾಗಿ ಡೇಟಾ ಬಳಸಬಹುದು ಮಾತಾಡೋದು ಸಿಗುತ್ತೆ ಮತ್ತು ದಿನಕ್ಕೆ 100 ಮೆಸೇಜನ್ನ ಕಳಿಸುವುದಕ್ಕೆ ಅವಕಾಶ ಇರುತ್ತದೆ,
ಈ ಆಫರ್ ಯಾರಿಗೆ ಒಳ್ಳೆಯದು.?
• ಯಾವ ಅಭ್ಯರ್ಥಿಗಳು ಅತಿ ಕಡಿಮೆ ದರದಲ್ಲಿ ಹೊಸದಾಗಿ ಸಿಮ್ ಬಳಸಬೇಕು ಅನ್ನುವವರಿಗೆ ಇದು ಅತ್ಯುತ್ತಮ,
• ಅದರಲ್ಲಿ ಕೂಡ ಯಾರು ಫೋರ್ ಜಿ ನೆಟ್ವರ್ಕ್ ಇರುವ ಸಿಎಂ ಬಳಸಬೇಕು ಅನ್ನುತ್ತಿದ್ದೀರಿ ಅವರಿಗೆ ತುಂಬಾ ಅನುಕೂಲ,
• ಅದೇ ರೀತಿಯಾಗಿ ಮೊದಲಿಗೆ ನಿಮ್ಮ ಬಳಿ ಸಿಎಂ ಇದ್ದು ಈಗ ಎರಡನೇದಾಗಿ ಪರಿಚಯ ಮಾಡುತ್ತಿದ್ದರೆ ನಿಮಗೆ ತುಂಬಾ ಒಳ್ಳೆಯದು ನೆಟ್ವರ್ಕ್ಗಾಗಿ ಡೇಟಾಗಾಗಿ ಬಳಸುತ್ತಿದ್ದಾರೆ ಅತ್ಯುತ್ತಮ,
• ಅತಿ ಕಡಿಮೆ ಖರ್ಚಿನಲ್ಲಿ ಹೊಸದಾಗಿ ಸೇಮ್ ಸಿಗುತ್ತದೆ ಉಚಿತವಾಗಿ ನೆಟ್ವರ್ಕ್ ಉಚಿತವಾಗಿದೆ ಸಿಗುತ್ತದೆ,
BNSL SIM ಒಂದು ರೂಪಾಯಿಗೆ ಏನೆಲ್ಲಾ ದೊರೆಯುತ್ತದೆ.?
- • 30 ದಿನ ವೇಲಿಡೇಟಿರುವ ಈ ಬಿಎಸ್ಎನ್ಎಲ್ ಸಿಎಂ ದೊರೆಯುತ್ತದೆ ಉಚಿತವಾಗಿ,
- • 30 ದಿನಗಳ ಕಾಲ ಬರುವ 60GB ಡೇಟಾವನ್ನ ದೊರೆಯುತ್ತದೆ,
- • ಪ್ರತಿದಿನ ಮಾತಾಡಲು ಉಚಿತವಾಗಿ ಇರುತ್ತದೆ ಎಷ್ಟು ಬೇಕಾದರೂ 24 ಗಂಟೆಗಳ ಕಾಲ ಮಾತಾಡಲು ಅನುಕೂಲ ಉಚಿತವಾಗಿ,
- • ಅದೇ ರೀತಿಯಾಗಿ ಪ್ರತಿದಿನ 100 SMS ಕಳಿಸೋದಕ್ಕೆ ಉಚಿತ ಅವಕಾಶ ಇರುತ್ತದೆ,
- • ಇದಕ್ಕೆ ಸಂಬಂಧಪಟ್ಟಂತೆ ಇನ್ನೂ ಹಲವಾರು ರೀತಿಯಲ್ಲಿ ಲಾಭವನ್ನು ಪಡೆಯಬಹುದು ಇತರೆ ನೆಟ್ವರ್ಕ್ಗಳು ಉಚಿತ ಯಾಪ್ಸ್ ಗಳು ಹಾಗೂ ಪ್ರೇಮಿಗಳನ್ನು ಪಡೆಯುವುದಕ್ಕೆ ತುಂಬಾ ಅನುಕೂಲಕರವಾಗಿರುತ್ತದೆ,
ಯಾವ ಜಾಗದಲ್ಲಿ ಯಾವ ಸ್ಥಳದಲ್ಲಿ ಈ ಆಫರ್ ಸಿಗುತ್ತೆ:
ಈಗಾಗಲೇ ಈ ಕಂಪನಿ ದಿಂದ ಆಫರ್ ಬಿಡುಗಡೆ ಮಾಡಿದ್ದಾರೆ ಕ್ರಿಸ್ಮಸ್ ನಿಮಿತ್ಯವಾಗಿ ಇತರೆ BNSL ಕಸ್ಟಮರ್ ಕೇರ್ ಸೆಂಟರ್ ಗಳಲ್ಲಿ ಈಗಾಗಲೇ ದೊರೆಯುತ್ತಿದೆ ಆದಷ್ಟು ನಿಮ್ಮ ಹತ್ತಿರ ಇರುವ ಕಸ್ಟಮರ್ ಸೆಂಟರ್ ನಲ್ಲಿ ಹೋಗಿ ಮಾಹಿತಿಗಳನ್ನು ಪಡೆಯಬಹುದು,
ಯಾರು ಕೂಡ ಈ ತಪ್ಪು ಮಾಡಬೇಡಿ.?
- • ನಿಮ್ಮ ರೋಡಿನಲ್ಲಿ ಮಾರಾಟ ಮಾಡುವ ಸೀಮಣ್ಣ ಅತಿ ಹೆಚ್ಚು ಖರೀದಿ ಮಾಡಬೇಡಿ ಯಾಕೆಂದರೆ ನಿಮ್ಮ ಬ್ಯಾಂಕಿನಲ್ಲಿರುವ ಹಣವನ್ನು ಲೂಟಿ ಮಾಡುವ ಸಾಧ್ಯತೆ ಇರುತ್ತದೆ ನಿಮ್ಮ ಆಧಾರ್ ಕಾರ್ಡ್ ಅನ್ನ ಬಳಸಿಕೊಂಡು,
- • ಒಂದು ಸಿಮ್ ಪಡೆಯಲು ಒಂದು ಬಾರಿ ಮಾತ್ರ ಆಧಾರ್ ವೆರಿಫ್ಯಾಕ್ಷನ್ ಮಾಡಬೇಕು ಎರಡು ಮೂರು ಬಾರಿ ಅಲ್ಲ ಎರಡು ಮೂರು ಬಾರಿ ಮಾಡಿದರೆ ಅದು ನಿಮಗೆ ಆಗುತ್ತಿರುವ ಸ್ಕ್ಯಾನ್,
- • ದಯವಿಟ್ಟು ಅಧಿಕೃತ ಎಲ್ಲಾ SIM ಸೆಂಟರ್ ಗಳಲ್ಲಿ ಹೋಗಿ ನೀವು ಹೊಸದಾಗಿ SIM ಪಡೆಯಬಹುದು JIO AIRTEL IDEA ಇತರೆ ಸೀಮೆಗೆ ಸಂಬಂಧಪಟ್ಟಂತೆ ಇತರೆ ಆಫರುಗಳು ಬಿಟ್ಟಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ,
ನೆಟ್ವರ್ಕ್ ಯಾವ ರೀತಿ ಇರುತ್ತೆ.?
ನೋಡಿ ಇದಕ್ಕೆ ಈ ಒಂದು ಕಂಪನಿ ಗೆ ಸಂಬಂಧಪಟ್ಟಂತೆ ಅತಿ ಕಡಿಮೆ ದರದಲ್ಲಿ ಅತಿ ಹೆಚ್ಚು ಆಫರ್ಗಳು ಇರುತ್ತದೆ ಆದರೆ ನೆಟ್ವರ್ಕ್ ನ ವಿಷಯಕ್ಕೆ ಸಂಬಂಧಪಟ್ಟಂತೆ 4G ಮಾತ್ರ ಕಾಣಬಹುದು ಆದಕಾರಣ ಇಂಟರ್ನೆಟ್ ಬೇಕಾಗುವ ಅಭ್ಯರ್ಥಿಗಳು ಸರಿಯಾಗಿ ಗಮನವಿಟ್ಟು ನೀವು ಇದನ್ನ ಬಳಸಬಹುದು, 5G ಇಂಟರ್ನೆಟ್ ಮಾಡೋದಕ್ಕೆ ಇನ್ನೂ ಕಂಪನಿ ಚಿಂತನೆ ನಡೆಸಿದೆ,
ಪ್ರಶಾಂತ ಮೀಡಿಯಾ ಕೊನೆಯ ಮಾತು.?
ಮೇಲೆ ತಿಳಿಸಿಕೊಟ್ಟಿರುವಂತ ಎಲ್ಲ ಮಾಹಿತಿಗಳು ಕಂಪನಿದಿಂದ ಬಂದಿರುವಂತ ಮಾಹಿತಿ ಕ್ರಿಸ್ಮಸ್ ನಿಮಿತವಾಗಿ ಹೊಸದಾಗಿ ಆಫರ್ ಗಳನ್ನು ಬಿಡುಗಡೆ ಮಾಡಿದ್ದಾರೆ ಈ ಅಧಿಕೃತ ಅಂತರಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರುವುದಿಲ್ಲ,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

Tai188bet is easy to use. Depositing and withdrawing is super easy! That is all I care about. 😛 tai188bet
Hi