₹500/- ದುಡಿಯುವ ಕಾರ್ಮಿಕರ BPL ರೇಷನ್ ಕಾರ್ಡ್ ಬಂದ್: ತೇಜ್ ಮುನಿಯಪ್ಪ

ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ ಜಾರಿ ಕೆ ಎಚ್ ಮುನಿಯಪ್ಪ ಘೋಷಣೆ!!

 

ಇನ್ ಮೇಲೆ ಕರ್ನಾಟಕದಲ್ಲಿ ಪ್ರತಿದಿನ 500 ಕೂಲಿ ಮಾಡುವ ಅಭ್ಯರ್ಥಿಗಳಿಗೆ ರೇಷನ್ ಕಾರ್ಡ್ ಬಂದಾಗಲಿದೆ ಏನಿದು ಕೆ ಎಚ್ ಮುನಿಯಪ್ಪ ತಿಳಿಸಿಕೊಟ್ಟಿರುವ ಮಾಹಿತಿ ನೀವು ಕೂಡ ಪ್ರತಿನಿತ್ಯ ವಾಗಿ 500 ದುಡಿಯುತ್ತಿದ್ದಾರೆ ಅಥವಾ ಸಂಪಾದನೆ ಮಾಡುತ್ತಿದ್ದಾರೆ ಎಚ್ಚರ ಸರಕಾರದಿಂದ ಈಗ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುವುದಾಗಿ ಸ್ಪಷ್ಟನೆ ಕೊಟ್ಟಿದ್ದಾರೆ ಆಲ್ಮೋಸ್ಟ್ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಜನರ ರೇಷನ್ ಕಾರ್ಡ್ ಗಳು ಅವರದ್ದಾಗಲಿದೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ವಿವರವಾದ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಸರಿಯಾಗಿ ಗಮನವಿಟ್ಟು ನೋಡಿ, Click Here 

ಮುನಿಯಪ್ಪ ಹೇಳಿದ ಮಾಹಿತಿ:

ಕರ್ನಾಟಕದಲ್ಲಿ ಈಗ ಪ್ರಸ್ತುತ ಎಲ್ಲಾ ಜಿಲ್ಲೆಗಳಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಪ್ರತಿಯೊಬ್ಬರ ರೇಷನ್ ಕಾರ್ಡ್ನ ಪರಿಶೀಲನೆ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈಗ ಕರ್ನಾಟಕ ರಾಜ್ಯದಲ್ಲಿ ನಾವು ಬಿಪಿಎಲ್ ರೇಷನ್ ಕಾರ್ಡ್ ಆದಾಯ ಮಿತಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಇದಕ್ಕೆ ಸಂಬಂಧಪಟ್ಟಂತೆ ಚರ್ಚೆಗಳನ್ನು ಮಾಡುತ್ತಿದ್ದೇವೆ. ಪ್ರಸ್ತುತ 500 ಪ್ರತಿದಿನ ದುಡಿಯುವ ಕೂಲಿ ಕಾರ್ಮಿಕರ ಆದಾಯ ಮಿತಿ ವರ್ಷಕ್ಕೆ 1,80 ಲಕ್ಷ ಆಗುತ್ತದೆ ಎಂದು ಕೆ ಹೆಚ್ ಮುನಿಯಪ್ಪನವರು ತಿಳಿಸಿಕೊಟ್ಟಿದ್ದಾರೆ,

ಕರ್ನಾಟಕ ರಾಜ್ಯದಲ್ಲಿ ಕೇಂದ್ರ ಸರ್ಕಾರ ನೇಮಗಳ ಪ್ರಕಾರ ಬಿಪಿಎಲ್ ರೇಷನ್ ಕಾರ್ಡ್ದಾರರ ಆದಾಯ ಮಿತಿ ವಾರ್ಷಿಕವಾಗಿ 1,20 ಲಕ್ಷ ಮೀರಿರಬಾರದು ಆದರೆ ಈಗ ಪ್ರತಿದಿನ ಐದು ನೂರು ರೂಪಾಯಿ ದುಡಿಯುವ ಕೂಲಿ ಕಾರ್ಮಿಕರ ಆದಾಯವು ವರ್ಷಕ್ಕೆ 1,80,000 ಆಗುತ್ತದೆ ಆದ ಕಾರಣ ಇವರದು ಎಲ್ಲರ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಬೇಕೆಂದು ಕರ್ನಾಟಕ ಆಹಾರ ಇಲಾಖೆ ಸಚಿವರು ಚಿಂತನೆ ನಡೆಸುತ್ತಿದ್ದಾರೆ,

ಬಿಪಿಎಲ್ ರೇಷನ್ ಕಾರ್ಡ್ ಆದಾಯ ಮಿತಿ.?

  1. ಕೇಂದ್ರ ಸರ್ಕಾರ ಮಾಡದಂಡಗಳ ಪ್ರಕಾರ ಬಿಪಿಎಲ್ ರೇಷನ್ ಕಾರ್ಡ್ ಪಡಿಬೇಕಂದರೆ ಆದಾಯ ಮಿತಿಯು ವಾರ್ಷಿಕವಾಗಿ 1,20,000 ಇರಬೇಕು ಮಾನದಂಡಗಳ ಪ್ರಕಾರ ರಾಜ್ಯ ಸರ್ಕಾರ ಬಿಪಿಎಲ್ ರೇಷನ್ ಕಾರ್ಡಿಗೆ ಈಗ ಪ್ರಸ್ತುತ ಇದಕ್ಕೆ ಸಂಬಂಧಪಟ್ಟಂತೆ ಚರ್ಚೆ ಮಾಡಿದಾಗ 1,80,000 ಆಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ 500×365 ಲೆಕ್ಕಾಚಾರ ಮಾಡಿದಾಗ ಮೇಲೆ ಕೊಟ್ಟಿರುವ ಲೆಕ್ಕ ಬರುತ್ತದೆ ಒಮ್ಮೆ ನೀವು ಕೂಡ ಲೆಕ್ಕಾಚಾರ ಮಾಡಿಕೊಂಡು ನೋಡಿ ಎಲ್ಲಾ ಲೆಕ್ಕಾಚಾರ ಮಾಡದಂಡಗಳ ಪ್ರಕಾರ ಇನ್ಮೇಲೆ ರೇಷನ್ ಕಾರ್ಡ್ ಗಳು ರದ್ದಾಗುವ ತುಂಬಾನೇ ಸಮಸ್ಯೆಗಳು ಆಗಬಹುದು ಮುನಿಯಪ್ಪ ಹೇಳಿರುವ ಮಾಹಿತಿಗಳ ಪ್ರಕಾರ,
  2. ಕರ್ನಾಟಕದಲ್ಲಿ ಈ ಹಿಂದೆ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಕರ್ನಾಟಕ ರಾಜ್ಯದ್ಯಂತ ಸುಳ್ಳು ಮಾಹಿತಿಗಳನ್ನು ಕೊಟ್ಟು ಸುಳ್ಳು ದಾಖಲೆಗಳನ್ನು ಕೊಟ್ಟು ಬಿಪಿಎಲ್ ರೇಷನ್ ಕಳ್ಳನ ಮಾಡಿಸಿದ್ದಾರೆ ಮನೆಯಲ್ಲಿ 10 ಎಕ್ರೆ ಜಮೀನು ಇದ್ದವರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಇದೆ ದ್ರಾಕ್ಷಿ ಹಚ್ಚಿದ ಭರವಿಪ್ಲರೇಷನ್ ಕಾರ್ಡ್ ಕಬ್ಬು ಬೆಳೆಯುವ ರೈತರ ಬಿಪಿಎಲ್ ರೇಷನ್ ಕಾರ್ಡ್ ಈ ದಿನದ ನೋಡಿದಾಗ ಸರ್ಕಾರ ಅನುಮಾನಗೊಂಡು ಪ್ರತಿ ಮನೆ ಮನೆಗೆ ಭೇಟಿ ಕೊಟ್ಟು ಇನ್ಮೇಲೆ ರೇಷನ್ ಕಾರ್ಡ್ ಯಾವುದೇ ಇದೆ ಎಂದು ನೋಡಲಾಗುತ್ತದೆ,
  3. ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಅಂದಾಜು ಮಿತಿ ತೆಗೆದಾಗ ಈ ರೀತಿ ಎಲ್ಲ ಬಂದಿರುತ್ತದೆ ಕೂಲಿ ಕಾರ್ಮಿಕರು ಪ್ರತಿನಿತ್ಯವಾಗಿ ದುಡಿಯುವ ಯುವಕರಿಗೆ ಕನಿಷ್ಠ 400 ರಿಂದ 700 ವರೆಗೆ ಪ್ರತಿನಿತ್ಯ ಸಂಬಳ ಸಿಗುತ್ತೆ ಪ್ರತಿದಿನ ಇದನ್ನ ಲೆಕ್ಕಾಚಾರ ಮಾಡಿ ಸರಕಾರ ನಿರ್ಧಾರ ತೆಗೆದುಕೊಳ್ಳುತ್ತಿದೆ ಎದಕ್ಕೆ ಸಂಬಂಧಪಟ್ಟಂತೆ ಕಾದು ನೋಡಬೇಕು ಇನ್ನು ಕೆಲವೇ ದಿನಗಳಲ್ಲಿ ಹೊಸದಾಗಿ ಅಧಿಸೂಚನೆ ಬಿಡುಗಡೆ ಮಾಡುತ್ತಾರೆ ಅದರಲ್ಲಿ ಮಾನದಂಡಗಳ ಪ್ರಕಾರ ಇನ್ ಕೆಲವೇ ದಿನಗಳಲ್ಲಿ ಹೊಸದಾಗಿ ರೇಷನ್ ಕಾರ್ಡ್ ಪಟ್ಟಿ ಬರುತ್ತೆ ಆರಾಧ್ಯ ಮಾಡಿದ ಲಿಸ್ಟ್,

ನಿಮ್ಮ ಹೆಸರು ರದ್ದು ಮಾಡಿದ ಪಟ್ಟಿ ಹೀಗೆ ಚೆಕ್ ಮಾಡಿ:

• ಮೊದಲಿಗೆ ನೀವು ಅಧಿಕೃತ ಆಹಾರ ಇಲಾಖೆಯ ಅಂತರ್ಜಾಲಕ್ಕೆ ಭೇಟಿ ಕೊಡಬೇಕು ಮೊಬೈಲ್ ನಲ್ಲಿ ಓಪನ್ ಮಾಡಿ ಆಹಾರ ಇಲಾಖೆ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ನಂತರ ಹಲವಾರು ಆಯ್ಕೆಗಳು ಕಾಣಿಸುತ್ತದೆ ಅದರಲ್ಲಿ ಮೂಲೆಯಲ್ಲಿ ಮೂರು ಗೆರೆಯ ಅಂತ ಬರುತ್ತೆ ಅದನ್ನ ಸೆಲೆಕ್ಟ್ ಮಾಡಿ ನಂತರ ಇನ್ನೊಂದು ಅಂತ ಬರುತ್ತೆ ಅದನ್ನ ಓಪನ್ ಮಾಡಿ ಅಲ್ಲಿ ಸರ್ವಾರ್ ಅಥವಾ ಈ ಸೇವೆಗಳಂತ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಕರ್ನಾಟಕದಲ್ಲಿರುವ ರೇಷನ್ ಕಾರ್ಡಿಗೆ ಸಂಬಂಧಪಟ್ಟಂತೆ ಪಡಿತರ ಚೀಟಿ ಸೇವೆಗಳು ಡಿ ಬಿ ಟಿ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಈ ರೀತಿಯಾಗಿ ಎಲ್ಲಾ ಮಾಹಿತಿಗಳು ಬರುತ್ತೆ ಅಲ್ಲಿ ಹಳ್ಳಿಯ ಪಟ್ಟಿ ಅಥವಾ ಈಗ ರದ್ದಾದ ರೇಷನ್ ಕಾರ್ಡ್ ಪಟ್ಟಿ ಎಂದು ಕಾಣಿಸುತ್ತೆ ಅದರ ಮೇಲೆ ಕ್ಲಿಕ್ ಮಾಡಿ,

• ನಂತರ ಅಲ್ಲಿ ನಿಮ್ಮ ರೇಷನ್ ಕಾರ್ಡ್ ಹೆಸರನ್ನ ನಮೂದಿಸಿ ಚೆಕ್ ಮಾಡಿ ಅಥವಾ ಅದರ ಕೆಳಗಡೆ ಇನ್ನೊಂದು ಆಪ್ಷನ್ ಇರುತ್ತೆ ಅಲ್ಲಿ ನಿಮ್ಮ ಹೆಸರು ರೇಷನ್ ಕಾರ್ಡ್ ಸಂಖ್ಯೆ ಯಾವೂರು? ಯಾವ ನ್ಯಾಯಬೆಲೆ ಅಂಗಡಿ ಹಾಗೂ ಕ್ರಮ ಸಂಖ್ಯೆ ಎಷ್ಟು ಜನ ಇದ್ದೀರಿ, ಯಾವ ಕಾರಣಕ್ಕಾಗಿ ರೇಷನ್ ಕಾರ್ಡ್ ರದ್ದು ಮಾಡಿದ್ದಾರೆ ಎಲ್ಲಾ ವಿವರಗಳು ಬರುತ್ತೆ ಅದರ ಮೂಲಕ ನೀವು ಚೆಕ್ ಮಾಡಿಕೊಂಡು ಮಾಹಿತಿಗಳನ್ನು ಪಡೆಯಬಹುದು ಅಲ್ಲಿ ತುಂಬಾ ಹೆಸರುಗಳು ಇರುತ್ತದೆ ಅದರಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲ ಎಂದು ಸರಿಯಾಗಿ ನೋಡಿ,

ಪ್ರಶಾಂತ ಮೀಡಿಯಾ ಕೊನೆಯ ಮಾತು:

ನೋಡಿ ಈಗ ಪ್ರಸ್ತುತ ಕರ್ನಾಟಕದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುವುದಾಗಿ ಕೆಎಚ್ ಮುನಿಯಪ್ಪ ತಿಳಿಸಿಕೊಟ್ಟಿರುವ ಮಾಹಿತಿ ಬಗ್ಗೆ ಎಲ್ಲಾ ವಿವರಗಳು ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನ ನೋಡಿ ಈ ಅಂತರ್ಜಾಲದಲ್ಲಿ ಯಾವುದೇ ರೀತಿ ತಪ್ಪು ಮಾಹಿತಿಗಳು ಬರೋದಿಲ್ಲ ನಿಖರವಾದ ಮಾಹಿತಿಗಳು ಮಾತ್ರ ಲಭ್ಯವಾಗಿರುತ್ತದೆ, Click Here 

1 thought on “₹500/- ದುಡಿಯುವ ಕಾರ್ಮಿಕರ BPL ರೇಷನ್ ಕಾರ್ಡ್ ಬಂದ್: ತೇಜ್ ಮುನಿಯಪ್ಪ”

Leave a Comment