ಕೇಂದ್ರ ಸರ್ಕಾರದಿಂದ ಪ್ರತಿಯೊಂದು ವಸ್ತುವಿನ ದರ ಇಳಿಕೆ ಯಾವ ವಸ್ತುವಿನ ದರ ಎಷ್ಟಿದೆ ಸಂಪೂರ್ಣ ಮಾಹಿತಿ ನಿರ್ಮಲಾ ಸೀತಾರಾಮ್ ಹೇಳಿದ್ದೇನೆ!!
ಕೇಂದ್ರ ಸರ್ಕಾರದಲ್ಲಿ ಪ್ರತಿ ವರ್ಷ ತೆರೆಗೆ ಹೆಚ್ಚಳ ಮಾಡುತ್ತಾರೆ GST ಅದರಲ್ಲಿ ಕೂಡ ಈ ವರ್ಷದಲ್ಲಿ ಅತಿ ಹೆಚ್ಚು ತೆರಿಗೆಯನ್ನು ಹೆಚ್ಚಿಗೆ ಮಾಡಿದ್ದಾರೆ ಪ್ರತಿ ವರ್ಷಕ್ಕಿಂತ ಜಾಸ್ತಿ ನಿರ್ಮಲ ಸೀತಾರಾಮ ಅವರು ಆದ ಕಾರಣ ಮತ್ತೆ ಈಗ ಬಂದಿರುವಂತ ಮಾಹಿತಿ ಪ್ರಕಾರ ಈ ವಸ್ತುವಿನ ಪ್ರತಿಯೊಂದು ದರ ಹೇಳಿಕೆ ಮಾಡಿದ್ದಾರೆ ಇದರ ಬಗ್ಗೆನೇ ಸಂಪೂರ್ಣ ಮಾಹಿತಿ ನೋಡಿ, Click Here
GST ಯಾವುದಕ್ಕೆ ಎಷ್ಟು ದರ ಹೆಚ್ಚಿಗೆ ಮಾಡಿದ್ದಾರೆ:
ಸರಕಾರ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ಪೆಟ್ರೋಲ್ ದರ ವಾಹನಗಳ ದರ ಹಾಗೂ ಬೈಕುಗೊಳದರ ಹಾಗೂ ಇತರೆ ಸೇರಿದಂತೆ ತಿನ್ನುವ ಪದಾರ್ಥಗಳ ಮೇಲೆ ಸುಂಕವನ್ನ ಜಾಸ್ತಿ ಮಾಡಿದರು. ಈಗ ವಿವಿಧ ರೀತಿಯ ಸರಕಾರಿ ಸೇವೆಗಳ ಕೂಡ ತೆರೆಗೆ ಸುಂಕ ಜಾಸ್ತಿ ಮಾಡಲಾಗಿತ್ತು ಸಾರ್ವಜನಿಕರು ಅತಿ ಹೆಚ್ಚು ಆರೋಪ ಮಾಡಿದಾಗ ಈಗ ಈ ತಿಂಗಳು ತೆರೆಗೆ ಸುಂಕವನ್ನ ಇಳಿಸಿದ್ದಾರೆ ಈಗ ಉದಾಹರಣೆಗೆ: ಬೈಕುಗೊಳದರ ಹೆಚ್ಚಿಗೆ ಮಾಡಿದ್ದಾರೆ ವಾಹನಗಳ ದರ ಹೆಚ್ಚಿಗೆ ಮಾಡಿದ್ದಾರೆ ತಂಬಾಕು ಸಿಗರೇಟ್ ಧೂಮಪಾನಕ್ಕೆ ಸಂಬಂಧಪಟ್ಟಂತೆ ವಸ್ತುಗಳು ತಿನ್ನುವ ಸಾಮಗ್ರಿಗಳ ಮೇಲೆ ಅತಿ ಹೆಚ್ಚುGST ಹೆಚ್ಚಿಗೆ ಮಾಡಲಾಗಿತ್ತು ಆದಕಾರಣ ಈಗ ಪ್ರಸ್ತುತ ಇಳಿಸಲಾಗಿದೆ,
ದಿನನಿತ್ಯವಾಗಿ ಬಳಸುವ ಬೈಕುಗಳು 350 ಸಿಸಿ ಬೈಕ್ ಗಳು ಬೆಲೆ ಹೆಚ್ಚಿಗೆ 40% ತೆರಿಗೆ ಪಾವತಿ ಮಾಡಬೇಕು ಹಾಗೂ ವಾಹನಗಳ 1200 ಸಿಸಿ ವಾಹನಗಳ ದರ 40% ಹೆಚ್ಚಿಗೆ ಹಾಗೂ ಅದೇ ರೀತಿಯಾಗಿ ಇತರೆ ಸೇರಿದಂತೆ ಹಲವಾರು ವಸ್ತುಗಳ ದರವನ್ನ ಹೆಚ್ಚಿಗೆ ಮಾಡಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ, Click Here
ಯಾವ ವಸ್ತುಗಳ ದರ ಇಳಿಕೆ ಮಾಡಿದ್ದಾರೆ:
ಕೇಂದ್ರ ಸರ್ಕಾರ ಪಿಎಂ ನರೇಂದ್ರ ಮೋದಿ ಘೋಷಣೆ ಕೊಟ್ಟಿರುವ ಹಾಗೆ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗಿರುವುದರಿಂದ ಮುದ್ರತ ಸಾಮಗ್ರಿಗಳ ವಸ್ತುಗಳ ಬೆಲೆ ಕಡಿಮೆಯಾಗಿದೆ ಅಂದರೆ ಉದಾಹರಣೆಗೆ ಪುಸ್ತಕಗಳು ಪೆನ್ನು ಪೆನ್ಸಿಲ್ ಹಾಗೂ ಭೂಗೋಳ ನಕ್ಷೆಗಳು ಹಾಗೂ ಇತರೆ ಎಲ್ಲಾ ವಸ್ತುಗಳ ಬೆಲೆಗಳು ಇಳಿಕೆ ಮಾಡಲಾಗಿದೆ,
ಧಾರ್ಮಿಕ ಸಾಂಪ್ರದಾಯಕ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದೆ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಅತಿ ಹೆಚ್ಚು ತೆರಿಗೆ ಕಟ್ಟಲು ಆಗೋದಿಲ್ಲ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸರಕಾರ ಈಗ ಎಲ್ಲ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಸ್ತುಗಳ ಮೇಲೆ ದರ ಕುಸಿದಿದೆ,
ಇಲಾಖೆಗಳ ಮತ್ತು ಸೇವೆಗಳ ಅಂಚೆ ಕಚೇರಿಗಳ ಇಳಿಕೆ ಇಲ್ಲಿ ಯಾವುದೇ ಸೇವೆಗಳು ಕೊಡಬೇಕೆಂದರೆ ಪ್ರತಿಯೊಂದುಕ್ಕು ತೆರಿಗೆ ಇರ್ತಾ ಇತ್ತು ಈಗ 18% 2% 10% 5% ಇಷ್ಟು ದರವನ್ನು ಇಳಿಕೆ ಮಾಡಿದ್ದಾರೆ ಆದ ಕಾರಣ ಪ್ರತಿಯೊಬ್ಬರೂ ಈಗ ನಿಮ್ಮ ದರ ಸಮೇತ ಹೆಚ್ಚಿಗೆ ಪಡೆದುಕೊಳ್ಳಬಹುದು ಏನು ಬೇಕಾದರೂ,
ಅತಿ ತರಿಗೆ ಳಿಕೆಯಾಗಿರುವ ವಸ್ತುಗಳು:
ಕೇಂದ್ರ ಸರ್ಕಾರವು ಮತ್ತೆ ದರ ಏರಿಕೆ ಮಾಡಿತ್ತು ಈಗ ಮತ್ತೆ ದರ ಇಳಿಕೆ ಮಾಡಿದೆ 18% ಆದಕಾರಣ ಇಲ್ಲಿ ರೈತರ ದವಸ ಧಾನ್ಯಗಳ ದರ ಹೇಳಿಕೆ ಮಾಡಿದೆ ಉದಾಹರಣೆಗೆ ಜೋಳ ಹಾಕಿ ರಾಗಿ ಸಜ್ಜೆ ನವಣೆ ಹಾಗೂ ಇತರೆ ವಸ್ತುಗಳು ಅದೇ ರೀತಿಯಾಗಿ ನೀವು ದಿನ ನಿತ್ಯವಾಗಿ ಸೇವನೆ ಮಾಡುವ ಮಾರುಕಟ್ಟೆಯಲ್ಲಿ ತೆಗೆದುಕೊಳ್ಳುವ ತಾಜಾ ಹಣ್ಣುಗಳು ಹಾಗೂ ನೀವು ತರಕಾರಿಗಳು ದರವನ್ನ ಇಳಿಕೆ ಮಾಡಲಾಗಿದೆ ಸೊಪ್ಪು ಮೆಣಸಿನಕಾಯಿ ಎಲ್ಲವನ್ನ ದರವನ್ನ ಇಳಿಕೆ ಮಾಡಿದ್ದಾರೆ, Click Here
ಅದೇ ರೀತಿಯಾಗಿ ಹೀಗೆ ಮುಂದುವರೆದರೆ ತಿನ್ನುವ ಬೇರುಗಳಾಗಬಹುದು ಗಡ್ಡೆಗಳು ಮೆಣಸಿನ ಕಾಳು ಹಾಗೂ ಇತರೆ ಸೊಪ್ಪುಗಳು ಪ್ರತಿಯೊಂದು ದರವನ್ನ ಇಳಿಕೆ ಮಾಡಿದ್ದಾರೆ ಯಾವುದೇ ದರ ಇರೋದಿಲ್ಲ ಆದಕಾರಣ ಅತಿ ಹೆಚ್ಚು ಬಳಕೆ ಮಾಡಬಹುದು 0% ಇರುತ್ತದೆ,
ನಿರ್ಮಲ ಸೀತಾರಾಮ್ ಹೇಳಿದ್ದೇನೆ:
ಸರಕಾರದಲ್ಲಿ ಪ್ರತಿ ವರ್ಷಕ್ಕೊಮ್ಮೆ ಬೆಲೆಗಳು ಹೆಚ್ಚಿಗೆ ಮಾಡಲಾಗುವುದಿಲ್ಲ ಆದಕಾರಣ ಪ್ರತಿ ಮೂರರಿಂದ ಐದು ವರ್ಷಕ್ಕೊಮ್ಮೆ ಬೆಲೆಗಳು ತೆರೆಗೆಗಳು ಹೆಚ್ಚಿಗೆ ಮಾಡಲಾಗುತ್ತದೆ ಎಲ್ಲ ಜನರು ಸಹಕರಿಸಬೇಕು ನಾವು ಭಾರತೀಯ ಪ್ರಜೆಗಳು ಆದಕಾರಣ ಎಲ್ಲಾ ವಸ್ತುಗಳ ಬೆಲೆಗಳು ಏರಿಕೆ ಮಾಡಿದ್ದೇವೆ ಹಾಗೂ ಅದಕ್ಕೆ ಸಂಬಂಧಪಟ್ಟಂತೆ ನಾವು ಮತ್ತೆ ಇಳಿಕೆ ಕೂಡ ಮಾಡುತ್ತೇವೆ. ಇದರಲ್ಲಿ ಯಾವುದೇ ರೀತಿಯ ಕಾಂಗ್ರೆಸ್ ಸರ್ಕಾರದ ಕೈವಾಡ ಇಲ್ಲ ಹಾಗೂ ಕಾಂಗ್ರೆಸ್ ಟೀಕೆ ಮಾಡೋದ್ರಿಂದ ನಾವು ಯಾವುದೇ ರೀತಿಯ ಹೆಚ್ಚಿಗೆ ಮಾಡಿಲ್ಲ ಎಂದು ನಿರ್ಮಲಾ ಸೀತಾರಾಮ್ ಹೇಳಿಕೆ ನೀಡಿದ್ದರು ಮೊದಲಿಗೆ,
ಈಗ ಪ್ರಸ್ತುತ ಹೇಳಿರುವ ಮಾಹಿತಿಗಳ ಪ್ರಕಾರ ಕಾಂಗ್ರೆಸ್ ಡಿಕೆ ಮಾಡುವುದರಿಂದ ಇನ್ನಷ್ಟು ನಮಗೆ ತೊಂದರೆ ಆಗುತ್ತದೆ ತುಂಬಾ ಜನರಿಗೆ ಹಾನಿ ಉಂಟು ಆಗಿದೆ ಈ ಆದಾಯ ತೆರಿಗೆ ಮತ್ತೆ ಈಗ ಪ್ರಧಾನಮಂತ್ರಿ ಅವರ ಜೊತೆ ಮಾತಾಡಿ ಮತ್ತೆ ಪ್ರತಿಯೊಂದು ದರವನ್ನ ಇಳಿಕೆ ಮಾಡುತ್ತಿದ್ದೇವೆ ಎಂದು ಇದೇ ತಿಂಗಳಿನಲ್ಲಿ ಪ್ರತಿಯೊಂದು ದರ ಇಳಿಕೆ ಮಾಡುತ್ತಿದ್ದೇವೆ ಹೇಳಿದರು ಅವರು ಹೇಳಿರುವಂತೆ ಇದೇ ತಿಂಗಳಿನಲ್ಲಿ ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿಯೊಂದು ದರ ಇಳಿಕೆ ಮಾಡಿದ್ದಾರೆ,
ಯಾವುದಕ್ಕೆ ಎಷ್ಟು GST ;
ಸರ್ಕಾರವು ಈಗ ಬಂದಿರುವ ತೆರಿಗೆ ನೇಮಗಳು ಅನುಸಾರ ನೀವೇನಾದರೂ ದಿನನಿತ್ಯ ವಾಗಿ ಪನ್ನೀರು ಯಾವುದೇ ತೆರೆಗೆ ಇಲ್ಲ ಬ್ರಾಂಡುಗಳಿಗೆ ಯಾವುದೇ ತೆರಿಗೆ ಇಲ್ಲ ಹಾಗೂ ರೊಟ್ಟಿ ಹಾಗೂ ಇತರೆ ಚಪಾತಿ ಮಾಡುವ ಪದಾರ್ಥಗಳಿಗೆ ಯಾವುದೇ ತೆರಿಗೆ ಇಲ್ಲ ಹಾಗೂ ನೀವೇನಾದರೂ ಬಿಸ್ಕೆಟ್ ಬ್ರೆಡ್ ಮುಂತಾದವು ತಿನ್ನುತ್ತ ಪದಾರ್ಥಗಳಿಗೆ ಯಾವುದೇ ತೆರಿಗೆ ಇಲ್ಲ ಅದೇನಾದ್ರೂ ಐಸ್ ಕ್ರೀಮ್ ತಗೊಂಡ್ರೆ ಐದು ಪರ್ಸೆಂಟ್ ತೆರೆಗೆ ವಿಧಿಸಲಾಗಿದೆ ಕಾರುಗಳಿಗೆ ವಾಹನಗಳಿಗೆ,
ಅತಿ ಹೆಚ್ಚು ಎಲ್ಲಾ ಪದಾರ್ಥಗಳು ಹಾಗೂ ವಾಹನಗಳ ಮೇಲೆ ಬಯಕೆಗಳ ಮೇಲೆ ಕಡಿಮೆ ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರದಿಂದ ಹೇಳಿದರು ಇದಕ್ಕೆ ಸಂಬಂಧಪಟ್ಟಂತೆ ಸಚಿವಾಲಯದಲ್ಲಿ ನಾವು ಸುಪ್ರೀಂ ಕೋರ್ಟ್ ನಿಯಮಗಳಿಗೆ ಅನುಸಾರವಾಗಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಲ್ಲರಿಗೂ ಅನುಕೂಲ ಆಗುವಂತೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಹೇಳಿಕೆ ಕೊಟ್ಟಿದ್ದರು, Click Here
ಸಾರ್ವಜನಿಕರಿಗೆ ತೊಂದರೆ:
ಸರಕಾರವು ಈ ತೆರಿಗೆ ಹೆಚ್ಚಿಗೆ ಮಾಡುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಯಾವುದೇ ವಸ್ತು ತಗೊಂದರೂ ಅದಕ್ಕೆ GST ಹಾಕುತ್ತಿದ್ದಾರೆ ಆದ ಕಾರಣ ಸಾರ್ವಜನಿಕರು ನಮಗೆ ಸರ್ಕಾರನ ಬೇಡ ಕಾಂಗ್ರೆಸ್ ಸರ್ಕಾರನೂ ಬೇಡ ಬಿಜೆಪಿ ಸರ್ಕಾರನೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ನಾವು ಈಗ ದೇಶ ಬಿಟ್ಟು ಹೋಗುತ್ತಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದರು ಅದೇ ರೀತಿಯಾಗಿ ಎಲ್ಲಾ ಸಾರ್ವಜನಿಕರು ಬೇರೆ ದೇಶಕ್ಕೆ ಸ್ಥಳಾಂತರ ಆಗುತ್ತಿದ್ದಾರೆ ಉಳಿಸಿ ಹೋಗುತ್ತಿದ್ದಾರೆ ಇದೆಲ್ಲ ನೋಡಿಕೊಂಡು ಜನರು ತುಂಬಾ ಕಣ್ಣೀರಿಡುತ್ತಿದ್ದಾರೆ ಇದು ದೊಡ್ಡ ತೊಂದರೆ ಆಗಿದೆ,
ಸಾರ್ವಜನಿಕರಿಗೆ ಏನೆಲ್ಲ ಲಾಭ:
ಕೇಂದ್ರ ಸರ್ಕಾರ ಪ್ರತಿಯೊಂದು ಧರ ಹೆಚ್ಚಿಗೆ ಮಾಡಿದರೆ ಸಾರ್ವಜನಿಕರಿಗೆ ಲಾಭ ಆಗೋದಿಲ್ಲ ಆದರೆ ಇಲ್ಲಿ ಶ್ರೀಮಂತರಿಗೆ ಲಾಭ ರಾಜಕಾರಣಿಗಳಿಗೆ ಲಾಭ ಸಿಗುತ್ತದೆ ಯಾವುದೇ ರೀತಿಯ ಸಾರ್ವಜನಿಕರಿಗೆ ಮಧ್ಯಮವರ್ತಿಗಳಿಗೆ ಬಡವರಿಗೆ ಕಣ್ಣೀರುಡುವಂಥ ಪರಿಸ್ಥಿತಿ ಬಂದಿದೆ ಕೇಂದ್ರ ಸರ್ಕಾರದಲ್ಲಿ ಇವರು ಆಡಿದ್ದೆ ಆಟ ಜನರು ಮಾಡಿದ್ದೆ ಪಾಠ ಎನ್ನುತ್ತಿದ್ದಾರೆ ಜನರು ಏನಾದರೂ ಮನಸ್ಸು ಮಾಡಿದರೆ ಕೇಂದ್ರ ಸರ್ಕಾರ ಇಳಿಸೋದು ಗೊತ್ತು ರಾಜ್ಯ ಸರಕಾರ ತಿಳಿಸುವುದು ಈಗ ಮೊನ್ನೆ ದರ ಇಳಿಕೆ ಮಾಡಿದ್ದು ಸ್ವಲ್ಪ ಲಾಭಕರವಾದ ವಿಷಯ,
ಕೇಂದ್ರ ಸರ್ಕಾರ ಮಾಡಿದ್ದು ಸರೀನಾ:
ಕೇಂದ್ರ ಸರ್ಕಾರ ಈ ಮಾಹಿತಿ ಮೊದಲಿಗೆ ಹೇಳಿಲ್ಲ ಯಾವುದೇ ರೀತಿಯ ಲೇಖನೆ ಮೂಲಕ ಅಥವಾ ಆರ್ಟಿಕಲ್ ಮೂಲಕ ಅಥವಾ ಯಾವುದೇ ಮೀಡಿಯಾದಲ್ಲಿ ಮಾಹಿತಿ ಕೂಡ ಹೇಳಿಲ್ಲ ಆದ ಕಾರಣ ಒಮ್ಮೆಗೆ ತೆರಿಗೆ ಹೆಚ್ಚಿಗೆ ಮಾಡಲಾಯಿತು. ಆದ ಕಾರಣ ಈಗಾಗಲೇ ಕೇಂದ್ರ ಸರ್ಕಾರದ ಮೇಲೆ ನಾಲ್ಕು ಲಕ್ಷ ಕೋಟಿ ಸಾಲ ಆಗಿದೆ ಅದನ್ನ ಹೇಗಾದರೂ ಮಾಡಿ ಇರಿಸಬೇಕೆಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ನಿಮ್ಮ ಅನಿಸಿಕೆಗಳು ಕಮೆಂಟ್ ಬಾಕ್ಸ್ ನಲ್ಲಿ ಹೇಳಿ,
ರಾಜ್ಯ ಸರ್ಕಾರದಿಂದ ತೆರೆಗೆ:
ವಾಹನ ಸವಾರ್ದಾರರಿಗೆ ಬಾಡಿಗೆ ಮನೆಯವರಿಗೆ ಅಂಗಡಿ ಮಾಲೀಕರಿಗೆ ಹಾಗೂ ಇತರೆ ವಸ್ತುಗಳನ್ನ ಮಾರಾಟ ಮಾಡುವ ವ್ಯಾಪಾರಗಳಿಗೆ ನಿಮಗೂ ಕೂಡ ರಾಜ್ಯ ಸರಕಾರದಿಂದ ತೆರೆಗೆ ನೋಟಿಸ್ ಬರಬಹುದು ಆದಷ್ಟು ಫೋನ್ ಯುಪಿಐ ಎಲ್ಲವನ್ನ ತೆಗೆದು ಇಡಿ ಸರಕಾರದಿಂದ ಯಾವಾಗ್ ಬೇಕಾದ್ರೂ ನಿಮಗೆ ನೋಟಿಸ್ ಕಳಿಸಬಹುದು ದಯವಿಟ್ಟು ನಿಮ್ಮ ವ್ಯವಹಾರಗಳು ಹಣದ ರೂಪದಲ್ಲಿ ಮಾಡಿ ರಾಜ್ಯ ಸರ್ಕಾರ ಸಿಎಂ ಸಿದ್ದರಾಮಯ್ಯನವರು ಹಾಗೂ ರಾಜ್ಯದಲ್ಲಿ ಈಗಾಗಲೇ ತುಂಬಾ ಸಾಲ ಆಗಿದೆ ಆದ ಕಾರಣ ನೀವು ಆನ್ಲೈನ್ ಟ್ರಾನ್ಸಾಕ್ಷನ್ ಗಳು ಪಾವತಿ ಮಾಡೋದು ಸ್ವಲ್ಪ ಕಡಿಮೆ ಮಾಡಬಹುದು, Click Here