ಭಾರತದಲ್ಲಿ ಕರೆನ್ಸಿ ನೋಟ್ ಪ್ರೆಸ್ ಸಂಸ್ಥೆಯಲ್ಲಿ 534 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇಲ್ಲಿ ಸುರಕ್ಷಿತ ಅಧಿಕಾರಿ ಮೇಲ್ವಿಚಾರಕ ಜೂನಿಯರ್ ಆಫೀಸ್ ಅಸಿಸ್ಟೆಂಟ್ ಹಾಗೂ ಇತರೆ ಹುದ್ದೆಗಳಿಗೆ ನೇಮಕಾತಿ.
ದಿನಾಂಕ 06-4-2026 ರಂದು ಅಧಿಕೃತವಾಗಿ ನೋಟಿಸ್ ಪ್ರಕಟ ಮಾಡಲಾಗಿದೆ: ಯಾರು ಉದ್ಯೋಗ ಇಲ್ಲದೆ ಕುಳಿತುಕೊಂಡಿದ್ದೀರಿ ಉದ್ಯೋಗಕ್ಕಾಗಿ ಪರದಾಡುತ್ತಿದ್ದೀರಿ? ಹುದ್ದೆಗಳು ಸಿಕ್ಕಿಲ್ವ ಹಾಗಾದ್ರೆ ಈ ನೇಮಕಾತಿ ಮಿಸ್ ಮಾಡ್ಕೋಬೇಡಿ ನೀವು ಕೂಡ sslc puc Degree ಪಾಸ್ ಆಗಿದ್ರ ಬಂತು ಗುಡ್ ನ್ಯೂಸ್.
ಒಳ್ಳೆಯ ನೇಮಕಾತಿ ಮಹಿಳೆಯರಿಗೆ ಪುರುಷರಿಗೆ ಅನುಕೂಲ ಪ್ರತಿ ತಿಂಗಳ ನಿಮಗೆ 103000/- ವೇತನ ಕೊಡ್ತಾರೆ ಇದೇ ರೀತಿಯಾಗಿ ಉದ್ಯೋಗದ ಬಗ್ಗೆ ಮಾಹಿತಿ ಮತ್ತು ಯೋಜನೆ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.
ಕರೆನ್ಸಿ ನೋಟ್ ಪ್ರೈಸ್(CNP) ನಮಸ್ತೆ ಬಗ್ಗೆ ಸಂಪೂರ್ಣ ವಿವರ:
ನೋಡಿ ಬಂಧುಗಳೇ ಈ ಸಂಸ್ಥೆ ಕೇಂದ್ರ ಸರಕಾರ ಒಳಭಾಗದಲ್ಲಿರುವ ಮಹಾರಾಷ್ಟ್ರದಲ್ಲಿ ಇರುತ್ತದೆ ಇಲ್ಲಿ ವಿವಿಧ ಪ್ರಕಾರ ಹುದ್ದೆಗಳಿಗೆ ಹಾಗೂ ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ನೇಮಕಾತಿ ಮಾಡಲಾಗುತ್ತದೆ ಉನ್ನತ ಹುದ್ದೆಗಳು ಮತ್ತು ಒಳ್ಳೆಯ ಕೆಲಸ ಕೈ ತುಂಬಾ ಸಂಬಳ ನೀಡುತ್ತಾರೆ- ತಂದೆ ತಾಯಿಗಳು ಮನೆಯಲ್ಲಿ ಅಕ್ಕ ತಂಗಿ ಚೆನ್ನಾಗಿ ನೋಡಿಕೊಳ್ಳಲು ಹಾಗೂ ಮನೆ ಕಟ್ಟಲು ಮತ್ತು ಹಣ ಪಡೆಯಲು ಉತ್ತಮ ಹುದ್ದೆ ಮಿಸ್ ಮಾಡ್ಕೋಬೇಡಿ.
ಯಾವ ಇಲಾಖೆಯಲ್ಲಿ ಅರ್ಜಿ ಕರೆಯಲಾಗಿದೆ? ಎಷ್ಟು ಹುದ್ದೆಗಳಿಗೆ ನೇಮಕಾತಿ? ಮತ್ತು ಯಾವ ಹುದ್ದೆಗೆ ನೇಮಕಾತಿ ನಡೆಯುತ್ತಿದೆ? ಸಂಪೂರ್ಣ ವಿವರ
ಭಾರತೀಯ ಮಹಾರಾಷ್ಟ್ರ ರಾಜ್ಯದಲ್ಲಿ ನಾಸಿಕ್-( ಕರೆನ್ಸಿ ನೋಟ್ ಪ್ರೈಸ್ CNP) ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಒಟ್ಟಿಗೆ 534 ಹುದ್ದೆಗಳು ಖಾಲಿ ಇರುತ್ತದೆ ಅದನ್ನ ತುಂಬಿಕೊಳ್ಳಲು ಅಪ್ಲಿಕೇಶನ್ ಪ್ರಾರಂಭ- ಇಲ್ಲಿ ಕರೆದಿರುವ ಹುದ್ದೆಗಳ ವಿವರ – ಮೇಲ್ವಿಚಾರಕರು, ಕಲ್ಯಾಣಾಧಿಕಾರಿ, ಸುರಕ್ಷತಾ ಅಧಿಕಾರಿ, ಜೂನಿಯರ್ ಆಫೀಸರ್ ಅಸಿಸ್ಟೆಂಟ್, ಆಫೀಸರ್ ಸುದ್ದೆಗಳು ಕಾರ್ಯದರ್ಶಿ ಸಹಾಯಕ ಕಲಾವಿದರು ಹಾಗೂ ಇತರೆ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ನಿಮ್ಮ ಶೈಕ್ಷಣಿಕ ಅರ್ಹತೆ ನೋಡಿ ಅಪ್ಲೈ ಮಾಡಿ.
ಈ ನೇಮಕಾತಿಗೆ ವೈಮಿತಿಯಷ್ಟು? ಶೈಕ್ಷಣಿಕ ಅರ್ಹತೆಯನ ಆಗಿರಬೇಕು? ಪ್ರತಿ ತಿಂಗಳು ಎಷ್ಟು ಸಂಬಳ ಕೊಡ್ತಾರೆ.? ಸಂಪೂರ್ಣ ಮಾಹಿತಿ
ನೀವು ಕೂಡ ಒಳ್ಳೆ ರೀತಿಯಲ್ಲಿ ಕೆಲಸ ಒಳ್ಳೆ ಸಂಬಳ ಒಳ್ಳೆಯ ಉದ್ಯೋಗ ಬೇಕಂದ್ರೆ ಅಪ್ಲೈ ಮಾಡಿ ಇದಕ್ಕೆ ತಕ್ಕಂತೆ ಕೆಳಗಡೆ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ.
- • ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ Central/ State ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ- 10th ,12th , ಡಿಗ್ರಿ ಪಾಸಾಗಿರಬೇಕು ಹಾಗೂ ಇತರೆ ಶೈಕ್ಷಣಿಕ ಅರ್ಹತೆ ಒಳಗೊಂಡಿರುತ್ತದೆ
- • ಅರ್ಜಿದಾರರಿಗೆ ಪ್ರತಿ ತಿಂಗಳು ಸರಕಾರದ ಆದೇಶದ ಪ್ರಕಾರ ಸಂಬಳ ಅಂದರೆ ಕೇಂದ್ರ ಸರ್ಕಾರ ಸಿಪಿಸಿ ಪ್ರಕಾರ ₹18780/- ರಿಂದ 103000 ವರೆಗೆ ಸಂಬಳ ಇರುತ್ತದೆ ಪ್ರತಿ ವರ್ಷ ವೇತನ ಹೆಚ್ಚಿಗೆ ಮಾಡಲಾಗುತ್ತದೆ- ಉದಾಹರಣೆಗೆ: ಮೊದಲನೇ ವರ್ಷ 650/- ಎರಡನೆಯ ವರ್ಷ 850/- ಮೂರನೆಯ ವರ್ಷ 1150/- ಈ ರೀತಿಯಾಗಿ.
- • ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ವೈಯಮಿತಿ ತುಂಬಾ ಮುಖ್ಯವಾದದ್ದು ಕನಿಷ್ಠ 18 ವರ್ಷ ಇರಬೇಕು ಗರಿಷ್ಠ 30 ವರ್ಷದವರೆಗೆ ಅನ್ವಯಿಸುತ್ತದೆ – ಒಮ್ಮೆ ನೋಟಿಫಿಕೇಶನ್ ನೋಡಿ ಮಿತಿ ಸಡಿಲಿಕ್ಕೆ ಬಗ್ಗೆ ಗೊತ್ತಾಗುತ್ತದೆ.
ಆಯ್ಕೆ ಪ್ರಕ್ರಿಯ ಹೇಗಿರುತ್ತೆ? ಅರ್ಜಿ ಶುಲ್ಕ ಎಷ್ಟಿದೆ.? ಇಲ್ಲಿದೆ ಸಂಪೂರ್ಣ ವಿವರ:
• ಹೌದು ಈ ನೇಮಕಾತಿಗೆ ಯಾವುದೇ ರೀತಿಯ ಶುಲ್ಕ ಇರೋದಿಲ್ಲ
• – ಅದೇ ರೀತಿಯಾಗಿ ಈ ನೇಮಕಾತಿಗೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಯಾವುದೇ ಪರೀಕ್ಷೆ ಇರುವುದಿಲ್ಲ ಲಿಖಿತ ಪರೀಕ್ಷೆ ಇಲ್ಲ ದೈಹಿಕ ಪರೀಕ್ಷೆ ಇರುವುದಿಲ್ಲ ಸಂದರ್ಶನ ಮೂಲಕ ಮಾತ್ರ ಆಯ್ಕೆ.
ಪ್ರಮುಖ ಸೂಚನೆ- ನಮ್ಮ ಸಲಹೆ:
ಇದು ಕೇಂದ್ರ ಸರ್ಕಾರ ಒಳಪಟ್ಟಿರುವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಮಹಿಳೆಯರಿಗೆ ಪುರುಷರಿಗೆ ಅನುಕೂಲ ಯಾರ್ಯಾರು ಕೆಲಸ ಮಾಡಲು ಇಚ್ಛೆಯಿದಿರಿ ಕೆಲಸಕ್ಕಾಗಿ ಅಲೆದಾಡುತ್ತಿದ್ದೀರಿ ಅವರಿಗೆ ಇದೊಂದು ಸುವರ್ಣ ಅವಕಾಶ ಕಷ್ಟಪಟ್ಟು ತಂದೆ ತಾಯಿಗಳು ಹೊಲದಲ್ಲಿ ಕೆಲಸ ಅಥವಾ ಕೂಲಿ ಮಾಡಲು ಹೋಗುತ್ತಾರೆ ಇದೇ ಸಮಯ ಎಷ್ಟು ನೇಮಕಾತಿ ನಡೆಯುತ್ತಿದೆ ಅಪ್ಲಿಕೇಶನ್ ಹಾಕಿ.
ಅರ್ಜಿ ಸಲ್ಲಿಸುವುದು ಹೇಗೆ ವಿಧಾನ? ಮತ್ತು ಪ್ರಮುಖ ದಿನಾಂಕಗಳೇನು.?
1. ಅರ್ಜಿ ಈಗಾಗಲೇ ಪ್ರಸ್ತುತ 20-4-2026 ಪ್ರಾರಂಭವಾಗಲಿದ್ದು ಅರ್ಜಿ ಸಲ್ಲಿಸಲು 19-5-2026 ವರೆಗೆ ಅವಕಾಶ ನೀಡಲಾಗಿದೆ
2. ಆನ್ಲೈನ್ ನಲ್ಲಿ ಅವಕಾಶ ಇರುವುದರಿಂದ ಅರ್ಜಿ ಪ್ರಾರಂಭ ಆದ ಮೇಲೆ Register ಮೊದಲಿಗೆ ಮಾಡಿಕೊಳ್ಳಿ ನಂತರ Login ಮಾಡಿಕೊಂಡು ಎಲ್ಲ ಮಾಹಿತಿ ತುಂಬಿ ಕೊನೆಯಲ್ಲಿ ಅಪ್ಲಿಕೇಶನ್ Submit ಮಾಡಿ – ಪ್ರಿಂಟ್ ತೆಗೆದುಕೊಳ್ಳಿ.
Notification pdf : Click Here
ಪ್ರಶಾಂತ್ ಮೀಡಿಯಾ:
ಮೇಲೆ ಬಂದಿರುವ ಭಾರತೀಯ ಕರೆನ್ಸಿ ನೋಟ್ ಪ್ರೆಸ್ ನಾಸಿಕ್ ಸಂಸ್ಥೆ ಬಗ್ಗೆ ಎಲ್ಲಾ ವಿವರಗಳು ನೋಟಿಸ್ ಪ್ರಕಾರ ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲೇ ಯಾವುದೇ ರೀತಿಯ ತಪ್ಪು ಮಾಹಿತಿಗಳು ಸುಳ್ಳು ಸುದ್ದಿಗಳು ಹಬ್ಬಿಸುವುದಿಲ್ಲ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿ ಮಾತ್ರ ನೀಡಲಾಗುವುದು.
FAQS- ಅತಿ ಹೆಚ್ಚು ಜನ ಕೇಳಿರುವ ಪ್ರಶ್ನೆಗಳು.?
1) ಅರ್ಜಿಯ ಭಾಗದಿಂದ ಪ್ರಾರಂಭ.?
ಅರ್ಜೆಇನ್ನು ಪ್ರಾರಂಭ ಇಲ್ಲ ದಿನಾಂಕ 20-4-2026 ರಿಂದ ಆನ್ಲೈನ್ ಮೂಲಕ ಪ್ರಾರಂಭವಾಗುತ್ತದೆ
2) ಇದು ಯಾವ ರೀತಿ ಕೆಲಸ ಇರುತ್ತದೆ.?
ಈ ನೇಮಕಾತಿಯು ಸಂಸ್ಥೆಯ ಆಧಾರದ ಮೇಲೆ ಕೆಲಸ ಒಪ್ಪಂದದ ಆಧಾರದ ಮೇಲೆ ಅಥವಾ ತಕ್ಕಂತೆ ಕಾಯಂ ಹುದ್ದೆಗಳು

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
