ಕರ್ನಾಟಕ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಉಚಿತ ತರಬೇತಿ? ಮಹಿಳೆಯರಿಗೆ ಪುರುಷರಿಗೆ: ಮಾರ್ಚ್ 31 ಕೊನೆಯ ದಿನ ಇವತ್ತೇ ಅಪ್ಲೈ ಮಾಡಿ!
ಕರ್ನಾಟಕ: ಕರ್ನಾಟಕದಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯಲು ಅಲ್ಲಿದಾಡುತ್ತಿರುತ್ತೀರಿ ನಿರೋದ್ಯೋಗಿಗಳು ಉಚಿತ ತರಬೇತಿ ಇಲ್ಲದೆ(Coching) ಹುದ್ದೆ ಪಡೆಯಲು ತುಂಬಾ ಕಷ್ಟವಾಗುತ್ತದೆ. ಅದೇ ಸಮಯದಲ್ಲಿ ಸರ್ಕಾರದಿಂದ ಉಚಿತ ತರಬೇತಿ ಕೊಡಲು ಅರ್ಜಿ ಪ್ರಾರಂಭ ಮಾಡಿರುತ್ತಾರೆ ಆದರೆ ನಿಮಗೆ ಗೊತ್ತಿರುವುದಿಲ್ಲ. ಈಗ ಅರ್ಜಿ ಕರೆದಿದ್ದಾರೆ. ಉಚಿತ ತರಬೇತಿ ಕರ್ನಾಟಕ ದ್ವಿತೀಯ ಪಿಯುಸಿ ಶಿಕ್ಷಣ ದೊಂದಿಗೆ NEET/JEE/K-CET-CUET/CLAT/CA-FOUNDATION- ಪರೀಕ್ಷೆಯ ತರಬೇತಿ ನೀಡುತ್ತಿದ್ದಾರೆ ತರಬೇತಿ ಬಗ್ಗೆ ಸಂಪೂರ್ಣ ವಿವರ ತಿಳಿಸಿ ಕೊಟ್ಟಿದ್ದೇವೆ. ಇದೇ ರೀತಿಯಾಗಿ ಮಾಹಿತಿಗಳು ಪಡೆಯಲು ನಮ್ಮ” Telegram Group ” ಮೇಟಿ ಕೊಡಿ ಡೈರೆಕ್ಟ್ ಲಿಂಕ್ ಇಲ್ಲಿದೆ – ಇಲ್ಲಿ ಕ್ಲಿಕ್ ಮಾಡಿ
📣ವಿದ್ಯಾರ್ಥಿಗಳಿಗೆ ಉಚಿತ ತರಬೇತಿ: ಹಿನ್ನೆಲೆ?
ಹೌದು ಕರ್ನಾಟಕದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಮಹಿಳೆಯರಿಗೆ ಪುರುಷರಿಗೆ ಉನ್ನತ ಮಟ್ಟಕ್ಕೆ ತಲುಪಲಿ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ, ಮುಸ್ಲಿಂ ಕ್ರಿಶ್ಚಿಯನ್, ಜೈನ, ಭೌಧ ,ಸಿಖ್ ,ಬರ್ಸಿ- ಅಲ್ಪಸಂಖ್ಯಾತರ ಇಲಾಖೆಯಿಂದ ತರಬೇತಿಗೆ ಅರ್ಜಿ ಆಹ್ವಾನ ಮಾಡಿದೆ.
ಹಿನ್ನಲೆ: ಬಡ ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಹುದ್ದೆ ಪಡೆಯಲಿ ಉನ್ನತ ಮಟ್ಟಕ್ಕೆ ತಲುಪಲಿ ಉನ್ನತ ಪರೀಕ್ಷೆ ಪಾಸ್ ಆಗುವ ಸಲುವಾಗಿ ಒಳ್ಳೆಯ ರೀತಿಯಲ್ಲಿ ಪರೀಕ್ಷೆ ಬರೆಯಬೇಕೆಂದು ಉದ್ದೇಶದಿಂದ ಸರಕಾರ ಈ ತೀರ್ಮಾನ ತೆಗೆದುಕೊಂಡಿದೆ.
📩ಯಾವ ಪರೀಕ್ಷೆಗೆ ಉಚಿತ ತರಬೇತಿ ಇರುತ್ತದೆ?(Exams Details).?
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕರ್ದಿರುವ ಈ ಉಚಿತ ತರಬೇತಿ ಪರೀಕ್ಷೆಯನ್ನು ಕೆಲವು ವಿದ್ಯಾರ್ಥಿಗಳು ಮಾತ್ರ ಅಪ್ಲಿಕೇಶನ್ ಸಲ್ಲಿಸಬೇಕು ಅದರಲ್ಲಿ ಈಗ ಮೇಲ್ಗಡೆ ಕೊಟ್ಟಿದ್ದೇವೆ ನೋಡಿ ಈಗ ಪ್ರಸ್ತುತ ಯಾವ ವಿಷಯ ಮತ್ತು ಯಾವ ಪರೀಕ್ಷೆಗೆ ಉಚಿತ ತರಬೇತಿ ಇರಲಿದೆ ಇಲ್ಲಿದೆ ವಿವರ: ದ್ವಿತೀಯ ಪಿಯುಸಿ ಶಿಕ್ಷಣ ದೊಂದಿಗೆ NEET-IIT-JEE-KCET-ICAR-CUET-CLAT-CA-FOUNDATION : ಸರ್ಕಾರದ ಉನ್ನತ ಪರೀಕ್ಷೆಗಳು ಈ ಪರೀಕ್ಷೆಗೆ ಸರಕಾರ ವತಿಯಿಂದ ಪರೀಕ್ಷೆಯ ತರಬೇತಿ ನೀಡಲಾಗುತ್ತದೆ.
ಯಾರಿಗೆ ಅವಕಾಶ: ಸರ್ಕಾರದ ಬಾಲಕ ಮತ್ತು ಬಾಲಕಿಯರಿಗೆ ಸರ್ಕಾರದಿಂದ ಅನುಮತಿ ಕೊಟ್ಟಿದೆ ಎಲ್ಲರೂ ಅವಕಾಶ ಮಹಿಳೆಯರು ಪುರುಷರು ಅರ್ಜಿ ಸಲ್ಲಿಸಿ,
📌ಎಷ್ಟು ತಿಂಗಳು? ಎಷ್ಟು ವರ್ಷ? ತರಬೇತಿ ಇರಲಿದೆ(Chching Time).?
ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೇಳಿರುವ ಮಾಹಿತಿಗಳ ಪ್ರಕಾರ ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ ಸುಮಾರು ( 4 Month) 4 ತಿಂಗಳು ತರಬೇತಿ ಒದಗಿಸಲಾಗುತ್ತದೆ. ಹೌದು ಬಾಲಕಿಯರು ಬಾಲಕ ಇಬ್ಬರೂ ಭಾಗವಹಿಸಬಹುದು ಕೊನೆಯಲ್ಲಿ ಎಲ್ಲವನ್ನ ಸಿದ್ದುಪಡಿಸಿದರೆ ಸರಕಾರ ನಿಮಗೆ ಪ್ರೋತ್ಸಾಹ ಧನ ಸಹಾಯಧನ ಒದಗಿಸಲಾಗುವುದು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,
📝ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಚಿತ ತರಬೇತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?( Last Date).?
2026-27 ಸಾಲಿನಲ್ಲಿ ವಿದ್ಯಾರ್ಥಿಗಳು ಈ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಉಚಿತ ತರಬೇತಿಗೆ ಅಪ್ಲಿಕೇಶನ್ ಹಾಕಲು ಕೊನೆಯ ದಿನಾಂಕ ಹೀಗಿದೆ: Application Star: 05-3-2026 ರಿಂದ 31-3-2026 ವರೆಗೆ ಅವಕಾಶ ಕೊಡಲಾಗಿದೆ.
ನೆನಪಿಡಿ: ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಪ್ರಕಾರ ಇಲ್ಲಿ ಕೊನೆಯ ದಿನಾಂಕ ವಿಸ್ತರಿಸಲಾಗುವುದಿಲ್ಲ.
📢ನಮ್ಮ ಸಲಹೆ:( ಮಾರ್ಗ ಸೂಚನೆ)
ಸರ್ಕಾರ ಬಿಡುಗಡೆ ಮಾಡುವ ಕೆಲವು ಅಧಿಸೂಚನೆಗಳು ತಪ್ಪು ಇರುತ್ತದೆ ಆದಕಾರಣ ಈಗ ಪ್ರಸ್ತುತ ಬಿಡುಗಡೆ ಮಾಡಿದ ಅಧಿಸೂಚನೆ ಖುದ್ದಾಗಿ ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆ ಬಿಡುಗಡೆ ಮಾಡಿದೆ ನಿಖರವಾದ ಮಾಹಿತಿ ಅಪ್ಲಿಕೇಶನ್ ಎಲ್ಲರೂ ಹಾಕಿ, ಈಗ ಎಲ್ಲಿ ನೋಡಿದರೂ ತರಬೇತಿ ತರಬೇತಿ ಉಚಿತ ತರಬೇತಿ ನೀಡುವುದಿಲ್ಲ ಸರಕಾರದಿಂದ ಉಚಿತ ತರಬೇತಿ ನೀಡುತ್ತಿದ್ದಾರೆ .ಉದಾಹರಣೆಗೆ: ಕಾಶಿಗೆ ಸಂಸ್ಥೆಗಳಲ್ಲಿ ತರಬೇತಿ ಕೊಡಲು ₹10000/- ರಿಂದ 40000/- ವರೆಗೆ ತರಬೇತಿ ಅಮೌಂಟ್ ಕೇಳುತ್ತಿದ್ದಾರೆ ಆದಕಾರಣ ಉಚಿತ ಸರ್ಕಾರ ನೀಡುತ್ತಿದೆ ಎಲ್ಲರೂ ಅಪ್ಲಿಕೇಶನ್ ಹಾಕಿ, ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
✅️ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಕಂಡೀಶನ್( ಸೂಚನೆಗಳು).?
ಉಚಿತ ತರಬೇತಿ ಪಡೆಯಲು ಕೆಲವು ನಿಯಮಗಳು ಹಾಗೂ ಕೆಲವು ಮಾರ್ಗ ಸೂಚನೆಗಳು ಹಾಗೂ ಕೆಲವು ಕಂಡೀಶನ್ ಪಾಲನೆ ಮಾಡಬೇಕು ಅದೇ ರೀತಿಯಾಗಿ ಇಲ್ಲಿ ತಿಳಿಸಿಕೊಟ್ಟಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಕಾರ ಪ್ರಮುಖ ಹಂತ ಹಂತವಾಗಿ ಸೂಚನೆಗಳನ್ನು ಪಾಲನೆ ಮಾಡಿ ಕೆಳಗಡೆ ಕೊಟ್ಟಿದ್ದೇವೆ ವೀಕ್ಷಿಸಿ.
1. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ.(SSLC) ಓದುತ್ತಿರಬೇಕು ಅಥವಾ ಪಾಸ್ ಆಗಿರಬೇಕು
2. ಅರ್ಜಿ ಸಲ್ಲಿಸುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ವಾಸ ಮಾಡುತ್ತಿರಬೇಕು( ನೆಲೆಸಿರಬೇಕು ಮತ್ತು ಪ್ರಮಾಣ ಪತ್ರ ಇರಬೇಕು) ಅನ್ವಯಿಸಿದರೆ ಮಾತ್ರ
3. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಸರ್ಕಾರ ಉಚಿತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಪಟ್ಟರುವ ವಿದ್ಯಾರ್ಥಿಗಳು ಅಪ್ಲಯ್ ಮಾಡಿ ಉದಾಹರಣೆಗೆ- ಪಾರ್ಸಿ ಮತ್ತು ಸೀಕ್, ಜೈನ್ ,ಕ್ರಿಚನ್ ,ಮುಸ್ಲಿಂ, ಬೌದ್ಧ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು
4. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಕರ್ನಾಟಕ ಸರ್ಕಾರ ಆದಾಯ ಇಲಾಖೆ ಕೊಟ್ಟಿರುವ ಪ್ರಮಾಣ ಪತ್ರದಲ್ಲಿ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ಒಳಗಡೆ ಇರಬೇಕು,
5. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು,OBC,SC,ST,( ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ) ವರ್ಗದ ಅಭ್ಯರ್ಥಿಗಳಿಗೆ ಅವಕಾಶ
6. ಅರ್ಜಿದಾರರ ಬಳಿ ಆದಾಯ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ಬೇಕಾಗುತ್ತದೆ
7. ಸರ್ಕಾರದಿಂದ ಮಾನ್ಯ ಪಡೆದಿರುವ ಎಲ್ಲ ದಾಖಲೆಗಳು ಬೇಕು,
ಮೇಲೆ ಕೊಟ್ಟಿರುವ ಎಲ್ಲಾ ಸೂಚನೆಗಳು ಕಂಡಿಷನ್ಗಳು ಅರ್ಹತೆಗಳನ್ನು ಸರಿಯಾಗಿ ಗಮನವಿಟ್ಟು ನೋಡಿ, ಅನ್ವಯಿಸಿದರೆ ಅಪ್ಲಿಕೇಶನ್ ಸಲ್ಲಿಸಬಹುದು,
📝ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಉಚಿತ ತರಬೇತಿಗೆ ಅರ್ಜಿ ಸಲ್ಲಿಸುವ ವಿಧಾನ;(Online &Offiline Apply process).?
👉ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆ ಇಲ್ಲಿದೆ ನೋಡಿ ಡೌನ್ಲೋಡ್ ಮಾಡಿ ಎಲ್ಲ ಮಾಹಿತಿಗಳು ಪಡೆದುಕೊಳ್ಳಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ವಿದ್ಯಾರ್ಥಿಗಳು ತಮ್ಮ ಹತ್ತಿರ ಇರುವ ಅಲ್ಪಸಂಖ್ಯಾತರ ಜಿಲ್ಲಾ ಕಛೇರಿ, ಅಲ್ಪಸಂಖ್ಯಾತರ ಪದವಿಪೂರ್ವ ಕಾಲೇಜುಗಳು ಅಥವಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಅಥವಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಬಿಟಿಕೊಟ್ಟು ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಆಫ್ ಲೈನ್ನಲ್ಲಿ ಅಪ್ಲಿಕೇಶನ್ ಸಲ್ಲಿಸಿ.
👉 ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಡೈರೆಕ್ಟ್ ಇಲ್ಲಿ ಕ್ಲಿಕ್ ಮಾಡಿ.
ಪ್ರಶಾಂತ್ ಮೀಡಿಯಾ (Prashant media):
ಈ ಅಂತರಜಾಲದಲ್ಲಿ ಕಾನೂನು ಬದ್ಧವಾದ ಮಾಹಿತಿ ಮತ್ತು ನಿಖರವಾದ ಮಾಹಿತಿ ಲಭ್ಯವಿರುತ್ತದೆ ಯಾವುದೇ ತಪ್ಪು ಮಾಹಿತಿ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ ದಿನನಿತ್ಯ ವಾಗಿ ಹೊಸ ಹೊಸ ಮಾಹಿತಿಗಳ ವರದಿ ಪ್ರಕಟ ಮಾಡಲಾಗುತ್ತದೆ.
FAQS ( ಕೆಲವು ಪ್ರಮುಖ ಪ್ರಶ್ನೆಗಳು)?
1) ಉಚಿತ ತರಬೇತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ.?
– ಪ್ರಸ್ತುತ ಅಲ್ಪಸಂಖ್ಯಾತರ ಇಲಾಖೆ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-3-2026 ಆಗಿರುತ್ತದೆ
2) ಯಾವ ವಿದ್ಯಾರ್ಥಿಗಳಿಗೆ ಅವಕಾಶ ಇದೆ.?
– ಸರ್ಕಾರ ಅಧಿಸೂಚನೆ ಪ್ರಕಾರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ( ಮಹಿಳೆಯರು ಪುರುಷರು)
3) ಯಾವ ಪರೀಕ್ಷೆಯ ಉಜೇತ ತರಬೇತಿ ನೀಡುತ್ತಾರೆ?
– ಸರ್ಕಾರದಿಂದ CET-ICAR/CLAT-NEET-IIT-JEE-KCET-CUET-CA-FOUNDATION- ದ್ವಿತೀಯ ಪಿಯುಸಿ ಪರೀಕ್ಷೆ ದೊಂದಿಗೆ,
🏛ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಉಚಿತ ತರಬೇತಿ ಪಡೆಯಲು ಬೇಕಾಗುವ ಕೆಲವು ಪ್ರಮುಖ ದಾಖಲೆಗಳ ವಿವರ:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆಫ್ ಲೈನ್ನಲ್ಲಿ ಅಥವಾ ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಲು ಕೆಲವು ಪ್ರಮುಖ ದಾಖಲೆಗಳ ವಿವರ ಕೆಳಗಡೆ ಕೊಟ್ಟಿದ್ದೇವೆ ನೋಡಿ.
- ವಿದ್ಯಾರ್ಥಿಯ ಗುರುತಿನ ಚೀಟಿ
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ವಿದ್ಯಾರ್ಥಿಯ ಆಧಾರ್ ಕಾರ್ಡ್
- 10th ತರಗತಿ ಅಂಕಪಟ್ಟಿ
- ಕರ್ನಾಟಕದಲ್ಲಿ ವಾಸ ಮಾಡುತ್ತಿರುವ ಪ್ರಮಾಣ ಪತ್ರ
- ಫೋಟೋಗಳು
- ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್( ಮೊಬೈಲ್ ಸಂಖ್ಯೆ)
- ಕೆಲವು ಸಾರಿ ಬ್ಯಾಂಕ್ ಖಾತೆ ಪಾಸ್ ಬುಕ್ ಕೇಳಬಹುದು( ಕಡ್ಡಾಯವೇನಲ್ಲ)
ನೆನಪಿಡಿ: ಈ ಮೇಲೆ ಕೊಟ್ಟಿರುವ ಎಲ್ಲಾ ದಾಖಲೆಗಳು ಸರಕಾರ ಮಾನ್ಯ ಪಡೆದಿರಬೇಕು ಎಲ್ಲಾ ದಾಖಲೆಗಳು ವರ್ಜಿನಲ್ ಕಾನೂನು ಬದ್ಧವಾಗಿರಬೇಕು.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
