Free Laptop Scheme 2026 Karnataka: ಉಚಿತ ಲ್ಯಾಪ್ಟಾಪ್ ಯೋಜನೆ | ಅರ್ಹತೆ, ಅರ್ಜಿ ವಿಧಾನ – ಸಂಪೂರ್ಣ ಮಾಹಿತಿ

Free laptop Scheme 2026: ಕರ್ನಾಟಕದಲ್ಲ ಉಚಿತ ಲ್ಯಾಪ್ಟಾಪ್ ಯೋಜನೆ | ಹೇಗೆ ಪಡೆಯುವುದು ಸಂಪೂರ್ಣ ಮಾಹಿತಿ:

Free laptop Scheme 2026: ಕರ್ನಾಟಕ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತ ಲ್ಯಾಪ್ಟಾಪ್ ವಿತರಣೆ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ

ಈಗ ಪ್ರಸ್ತುತ ದಿನಮಾನದಲ್ಲಿ ಪ್ರತಿಯೊಂದು ಡಿಜಿಟಲ್ ಯುಗ ಮೊಬೈಲ್ ಟಿವಿ ಡಿಜಿಟಲ್ ಬೋರ್ಡುಗಳು ಹಾಗೂ ಲ್ಯಾಪ್ಟಾಪ್ ಸಣ್ಣ ಸಣ್ಣ ಮಕ್ಕಳ ಕೈಯಲ್ಲಿ ಕೂಡ ಪ್ರತಿ ಮೊಬೈಲ್ ಇದೆ ಶಿಕ್ಷಣ ಹೆಚ್ಚಿಸಿಕೊಳ್ಳಲು ಶಿಕ್ಷಣ ಕಲಿಯಲು ಉನ್ನತ ಮಟ್ಟಕ್ಕೆ ತಲುಪಲು ಸರಕಾರದಿಂದಾನೆ ಖುದ್ದಾಗಿ ಲ್ಯಾಪ್ಟಾಪ್ ವಿತರಣೆ ಮಾಡುತ್ತಿದ್ದಾರೆ

ಈ ಪ್ರಸ್ತುತ ಲೇಖನಿಯಲ್ಲಿ ಉಚಿತ ಲ್ಯಾಪ್ಟಾಪ್ ಹೇಗೆ ಪಡೆಯೋದು ಏನೆಲ್ಲ ದಾಖಲೆಗಳು ಬೇಕು ಪ್ರಾರಂಭ ದಿನಾಂಕ ಏನು? ಕೊನೆಯ ದಿನಾಂಕ ಯಾವ ಯೋಜನೆ ಅಡಿಯಲ್ಲಿ ಲ್ಯಾಪ್ಟಾಪ್ ಪಡೆದುಕೊಳ್ಳೋದು ಇರಬೇಕಾಗಿರುವ ಅರ್ಹತೆಗಳೇನು? ಸಂಪೂರ್ಣ ಮಾಹಿತಿ ಈ ಲೇಖನಿ ಮೂಲಕ ತಿಳಿಯೋಣ ಲೇಖಣಿ ಕೊನೆವರೆಗೂ ಓದಿ.

Free laptop Scheme: ಉಚಿತ ಲ್ಯಾಪ್ಟಾಪ್ ಯೋಜನೆಯ ವಿವರಣೆ?

ಕರ್ನಾಟಕದಲ್ಲಿ ಎಲ್ಲ ವಿದ್ಯಾರ್ಥಿಗಳು ಮತ್ತು ಮಟ್ಟಕ್ಕೆ ತಲುಪಲಿ ಹಾಗೂ ಎಲ್ಲಾ ಬಡ ವಿದ್ಯಾರ್ಥಿಗಳು ಶೈಕ್ಷಣಿಕ ಅರ್ಹತೆ ಪೂರ್ಣಗೊಳಿಸಲು ಖುದ್ದಾಗಿ ಸರ್ಕಾರದಿಂದನೆ ಈ ಯೋಜನೆ ಜಾರಿ ಮಾಡಿದ್ದಾರೆ (ಉಚಿತ ಲ್ಯಾಪ್ಟಾಪ್ ವಿತರಣೆ ಯೋಜನೆ 2026)Free laptop Scheme ” ಯೋಜನೆ ಮೂಲಕ ವಿದ್ಯಾರ್ಥಿ/ವಿದ್ಯಾರ್ಥಿನಿ ಇಬ್ಬರಿಗೆ ಅವಕಾಶ ಇರುತ್ತದೆ ಈ ಯೋಜನೆ ಬಗ್ಗೆ ಎಲ್ಲಾ ಮಾಹಿತಿಗಳು ಕೆಳಗಡೆ ಹಂತ ಹಂತವಾಗಿ ಚರ್ಚೆ ಮಾಡೋಣ.

• ಈಗ ಪ್ರಸ್ತುತ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ

• ಈ ಯೋಜನೆಯ ಉದ್ದೇಶ ಯಾವುದೇ ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉನ್ನತ ಕೋರ್ಸಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ

• ಈ ಯೋಜನೆಯ ಉದ್ದೇಶ ಒಬ್ಬ ವಿದ್ಯಾರ್ಥಿಗೆ ಒಂದು ಉಚಿತ ಲ್ಯಾಪ್ಟಾಪ್ ವಿತರಣೆ

• 2026 ರಲ್ಲಿ ಈ ಯೋಜನೆಯಲ್ಲಿ ಮೆರಿಟ್ ಮೇಲೆ ಆಯ್ಕೆ ಉಚಿತ ಲ್ಯಾಪ್ಟಾಪ್

• ಗ್ರಾಮೀಣ ಮಕ್ಕಳು ಹಾಗೂ ನಗರ ಮಕ್ಕಳಿಗೆ ಎರಡು ಸಮಾನ ಅರ್ಹತೆ, ಬಡ ಮಕ್ಕಳಿಗೆ ಅತಿ ಹೆಚ್ಚು ಆದ್ಯತೆ

ಈ ಮೇಲೆ ಕೊಟ್ಟಿರುವ ಕೆಲವು ಹಂತಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರೆಯುತ್ತದೆ

Free laptop Scheme; ಯಾರು ಅರ್ಜಿ ಸಲ್ಲಿಸಬಹುದು: ಅರ್ಹತೆಗಳೇನು?

ಕರ್ನಾಟಕದಲ್ಲಿ ಉಚಿತ ಲ್ಯಾಪ್ಟಾಪ್ ಪಡೆಯಲು ಕೆಲವು ಅರ್ಹತೆಗಳನ್ನು ಹೊಂದಿರಬೇಕು ಆ ಹಂತಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ

• ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ಮಾತ್ರ ಅವಕಾಶ

• ಕರ್ನಾಟಕ ರಾಜ್ಯದಲ್ಲಿ ಕಾಯಮವಾಗಿ ನಿವಾಸ ಹೊಂದಿರಬೇಕು

• ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕರತೆ ದ್ವಿತೀಯ ಪಿಯುಸಿ ಪದವಿ ಓದುತ್ತಿರಬೇಕು

• ಈಗಾಗಲೇ ಯಾವುದೇ ಯೋಜನೆ ಅಡಿಯಲ್ಲಿ ಈ ಹಿಂದೆ ಉಚಿತ ಲ್ಯಾಪ್ಟಾಪ್ ಪಡೆದಿರಬಾರದು

• ಪ್ರಸ್ತುತ ಈ ಯೋಜನೆಯಲ್ಲಿ ಅಂಗವಿಕಲರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ

• 2026 ಅಥವಾ ಅದಕ್ಕಿಂತ ಮುಂಚಿತವಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಗಳಿಸಿ ಉನ್ನತ ಶಾಲೆ, ಕಾಲೇಜಿನಲ್ಲಿ ಅಡ್ಮಿಶನ್ ಮಾಡಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ

• ಇಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಇಬ್ಬರಿಗೆ ಅವಕಾಶ ಇರುತ್ತದೆ

ಈ ಮೇಲೆ ಕೊಟ್ಟಿರುವ ಕೆಲವು ಹಂತಗಳನ್ನ ಸರಿಯಾಗಿ ಹೊಂದಿದ್ದರೆ ಮಾತ್ರ ಅವಕಾಶ ಪ್ರತಿಯೊಂದು ಮಾಹಿತಿಗಳನ್ನು ಪಡೆದುಕೊಂಡು ನಿಯಮಗಳ ಪ್ರಕಾರ ಅಪ್ಲಿಕೇಶನ್ ಹಾಕಿ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು(last Date)

ಉಚಿತ ಲ್ಯಾಪ್ಟಾಪ್ ಪಡೆಯಲು 2026b ರಲ್ಲಿ ಕೊನೆಯ ದಿನಾಂಕ ಈಗಾಗಲೇ ಪ್ರಕಟ ಮಾಡಿದ್ದಾರೆ ತಾತ್ಕಾಲಿಕವಾಗಿ ದಿನಾಂಕ ಬಗ್ಗೆ ಕೆಳಗಡೆ ಕೊಟ್ಟಿದ್ದೇವೆ ನೋಡಿ.

• ಈ ಹಿಂದೆ ಪ್ರಕಟ ಮಾಡಿರುವ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಾತ್ಕಾಲಿಕ ದಿನಾಂಕ 05 ಫೆಬ್ರವರಿ

• ಅರ್ಜಿ ಪ್ರಾರಂಭವಾಗಿ 30 ದಿನಗಳು ಕಳೆದಿದೆ ಸ್ವಲ್ಪ ಮಾಹಿತಿಗಳನ್ನ ಇನ್ನಷ್ಟು ಪಡೆದುಕೊಂಡು ಅಪ್ಲಿಕೇಶನ್ ಸಲ್ಲಿಸಿ

• ವಿವಿಧ ಯೋಜನೆಯಲ್ಲಿ ಅಪ್ಲಿಕೇಶನ್ ಇನ್ನೂ ಪ್ರಾರಂಭ ಮಾಡಿಲ್ಲ

ಫ್ರೀ ಲ್ಯಾಪ್ಟಾಪ್ ಪಡೆಯುವ ವಿದ್ಯಾರ್ಥಿಗಳಿಗೆ ಸೂಚನೆ:

ನೋಡಿ ಈಗ ಪ್ರಸ್ತುತ 2026 ರಲ್ಲಿ ಪ್ರತಿಯೊಂದು ಯೋಜನೆ ಅಡಿಯಲ್ಲಿ ಅಪ್ಲಿಕೇಶನ್ ಪ್ರಾರಂಭ ಮಾಡಿಲ್ಲ ಪ್ರಾರಂಭ ಮಾಡಿದ್ದು ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ. ಸರ್ಕಾರದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಖದ ನಂತರ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದ ನಂತರ ನಿಮಗೆ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡಲಾಗಬಹುದು.

ಯಾವ ವಿದ್ಯಾರ್ಥಿಗಳು ಕೂಡ ಗೊಂದಲಕ್ಕೆ ಒಳಗಾಗಬೇಡಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.?

ಕರ್ನಾಟಕದಲ್ಲಿ ಫ್ರೀ ಲ್ಯಾಪ್ಟಾಪಡೆಯಲು ಪ್ರಮುಖ ದಾಖಲೆಗಳು ಬೇಕಾಗಿರುತ್ತದೆ ಆ ಎಲ್ಲಾ ದಾಖಲೆಗಳ ವಿವರ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.

• ಬ್ಯಾಂಕ್ ಖಾತೆ ವಿವರ

• ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ( ಚಾಲ್ತಿಲ್ಲಿರಬೇಕು

• ನಿವಾಸದ ಪ್ರಮಾಣ ಪತ್ರ

• ಪೋಷಕರ ಆಧಾರ್ ಕಾರ್ಡ್ ಮತ್ತು ವಿದ್ಯಾರ್ಥಿ ಆಧಾರ್ ಕಾರ್ಡ್

• ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ

• ವಿದ್ಯಾರ್ಥಿಯ ಶಾಲಾ ಕಾಲೇಜಿನ ಐಡಿ ಕಾರ್ಡ್

• ವಿದ್ಯಾರ್ಥಿಯ ಮಾರ್ಕ್ಸ್ ಗಾಡಿಗಳು

• ಇತರೆ ದಾಖಲೆಗಳು

ಈ ಮೇಲೆ ಕೊಟ್ಟಿರುವ ಕೆಲವು ಪ್ರಮುಖ ದಾಖಲೆಗಳು ಕಡ್ಡಾಯವಾಗಿ ಬೇಕು ಸರಿಯಾಗಿ ದಾಖಲೆಗಳನ್ನು ಸಲ್ಲಿಸಿ

ಫ್ರೀ ಲ್ಯಾಪ್ಟಾಪ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ.?

ಉಚಿತ ಲೆಫ್ಟಪ್ ಪಡೆಯಲು ಕೆಲವು ಹಂತದಲ್ಲಿ ಕೆಲವು ಮಾರ್ಗದಲ್ಲಿ ಅಪ್ಲಿಕೇಶನ್ ಹಾಕಬೇಕು ಕೆಳಗಡೆ ಎಲ್ಲ ಹಂತಗಳನ್ನ ಕೊಟ್ಟಿದ್ದೇವೆ.

• ನಿಮ್ಮ ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ ನಲ್ಲಿ ( ಕ್ರೋಮ್ ಅಥವಾ ಗೂಗಲ್) ಓಪನ್ ಮಾಡಿ ಅದರಲ್ಲಿ”Free Laptop Scheme 2026″ ಸರ್ಚ್ ಮಾಡಿ

• ನಂತರ ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದ ಅಧಿಕೃತ ಅಂತರ್ಜಾಲ ಓಪನ್ ಮಾಡಿ

• ಉಚಿತ ಲ್ಯಾಪ್ಟಾಪಿಗೆ ಸಂಬಂಧಪಟ್ಟಂತೆ ಅದರಲ್ಲಿ ಎಲ್ಲ ಮಾಹಿತಿಗಳು ಬರುತ್ತೆ ಸರಿಯಾಗಿ ಗಮನವಿಟ್ಟು ನೋಡಿ

• ನೇಮಗಳ ಪ್ರಕಾರ ವಿದ್ಯಾರ್ಥಿಗಳು ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಸಲ್ಲಿಸಿ ಅಲ್ಲಿ ಅರ್ಜಿ ಪ್ರಾರಂಭವಾದರೆ ಆಪ್ಷನ್ ಸಿಗುತ್ತೆ ಪ್ರಾರಂಭ ಆಗಿಲ್ಲ ಅಂದರೆ ಕೆಲವು ಕಾರಣಗಳಿಂದ ಆಪ್ಷನ್ ಕಾಣಿಸದೆ ಇರಬಹುದು

• ಕೊನೆಯಲ್ಲಿ ನಿಮ್ಮ ದಾಖಲೆಗಳ ಸಮೇತ ಅಪ್ಲಿಕೇಶನ್ ಸಲ್ಲಿಸಿ ಉಚಿತ ಲ್ಯಾಪ್ಟಾಪ್ ಪಡೆಯಲು

ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:

ಅಧಿಕೃತವಾಗಿ ಮಾಹಿತಿಗಳ ಪ್ರಕಾರ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕದ ಅಧಿಕೃತ ಇಲಾಖೆಗಳಿಗೆ ಭೇಟಿಕೊಟ್ಟು ಅಲ್ಲಿ ಅರ್ಜಿ ನಮೂನೆ ತೆಗೆದುಕೊಂಡು ಅಪ್ಲಿಕೇಶನ್ ಹಾಕಬಹುದು ಅಥವಾ ರಾಜ್ಯ ಸರಕಾರಿದಿಂದಾನೆ ಅತಿ ಹೆಚ್ಚು ಅಂಕಗಳನ್ನ ಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿನಲ್ಲಿ ವಿತರಣೆ.

FAQS

1) ಯಾವ ಯೋಜನೆಯಲ್ಲಿ ಅಡಿಯಲ್ಲಿ ಉಚಿತ ಲೆಪ್ಟಾಪ್ ಸಿಗುತ್ತೆ.?

ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡುವ ಶಾಲಾ ಕಾಲೇಜು ಮಟ್ಟದಲ್ಲಿ ಯೋಜನೆಯಲ್ಲಿ(Free laptop Scheme)

2) ಯಾವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಸಿಗುತ್ತೆ.?

ಹೌದು ಕರ್ನಾಟಕ ರಾಜ್ಯದ ಓದುತ್ತಿರುವ (sslc puc Any Degree ) ವಿದ್ಯಾರ್ಥಿಗಳಿಗೆ ನೀಡಲಾಗುತ್ತೆ

3) ಉಚಿತ ಲ್ಯಾಪ್ಟಾಪ್ ಯಾರಿಗೆ ಅವಕಾಶ ಇರುತ್ತದೆ.?

ಕರ್ನಾಟಕದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ( ವಿದ್ಯಾರ್ಥಿನಿ/ ವಿದ್ಯಾರ್ಥಿ) ಇಬ್ಬರಿಗೆ ಅವಕಾಶ.

ಪ್ರಶಾಂತ್ ಮೀಡಿಯಾ ಕೊನೆಯ ಮಾತು.?

ಮೇಲೆ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಕಾರ ಅಧಿಕೃತ ಅಂತರ್ಜಾಲಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳನ್ನ ತಿಳಿಸಿಕೊಡಲಾಗಿದೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

15 thoughts on “Free Laptop Scheme 2026 Karnataka: ಉಚಿತ ಲ್ಯಾಪ್ಟಾಪ್ ಯೋಜನೆ | ಅರ್ಹತೆ, ಅರ್ಜಿ ವಿಧಾನ – ಸಂಪೂರ್ಣ ಮಾಹಿತಿ”

  1. Vertyowdiwjodko kofkosfjwgojfsjf oijwfwsfjowehgewjiofwj jewfkwkfdoeguhrfkadwknfew ijedkaoaswnfeugjfkadcajsfn prashantmedia.com

    Reply

Leave a Comment