Free Sewing Machine Scheme 2026 🚨 2 ಜಿಲ್ಲೆಗಳಲ್ಲಿ ಮಾತ್ರ! ಯಾರು ಅರ್ಹರು? ಹೇಗೆ ಅರ್ಜಿ? ಸಂಪೂರ್ಣ ಮಾಹಿತಿ

ರಾಜ್ಯದಲ್ಲಿ 2 ಜಿಲ್ಲೆಗಳಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣೆ- ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ ಇಲ್ಲಿದೆ

ಕರ್ನಾಟಕ ರಾಜ್ಯದಲ್ಲಿ 2026 ರಲ್ಲಿ ಎರಡು ಜಿಲ್ಲೆಗಳಲ್ಲಿ ಉಚಿತ ವಿದ್ಯುತ್ತಿನ ಹೊಲಿಗೆ ಯಂತ್ರ ವಿತರಣೆ ಮಾಡಲಾಗುತ್ತದೆ ಅರ್ಜಿಗಳು ಪ್ರಾರಂಭ ಮಾಡಲಾಗಿದೆ ಕರ್ನಾಟಕ ರಾಜ್ಯದ ಈ ಜಿಲ್ಲೆ ಮಹಿಳೆಯರು ಅಪ್ಲಿಕೇಶನ್ ಹಾಕಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಿ.

ಕರ್ನಾಟಕ ರಾಜ್ಯದ್ಯಂತಅತ್ಯಾಧಿನಿಕ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ” ಉಪಕರಣಗಳು ವಿತರಣೆ ಮಾಡಲಾಗುತ್ತದೆ ಸದ್ಯದ ಪ್ರಸ್ತುತ ಕರ್ನಾಟಕ ರಾಜ್ಯದಂತ ಈ ಸೌಲಭ್ಯ ಮೂಲಕ ಮಹಿಳೆಯರಿಗೆ ವಿತರಣೆ ಮಾಡಲಾಗುತ್ತಿದೆ

ಮಹಿಳೆಯರ ಸಬಲೀಕರಣ ಹೊಂದಲು ಉನ್ನತ ಮಟ್ಟಕ್ಕೆ ತಲುಪಲು ಸ್ವಯಂ ಉದ್ಯೋಗ ಮಾಡಲು ಸ್ವಯಂ ಅಂಗಡಿ ವ್ಯವಹಾರ ಮಾಡಲು ಸ್ವಯಂ ಹೊಲಿಗೆ ಯಂತ್ರ ನಡೆಸಲು ಸಹಾಯ ಮಾಡಲಾಗುತ್ತದೆ ಸರಕಾರದಿಂದ ಇದರ ಬಗ್ಗೆನೇ ಎಲ್ಲ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿಕೊಡಲಾಗಿದೆ ಹೇಗೆ ಈ ವಿದ್ಯುತ್ ಉಚಿತ ಹೊಲಿಗೆ ಯಂತ್ರ ಪಡೆಯುವುದು ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕೋದು ಕೊನೆಯ ದಿನಾಂಕ ಪ್ರಾರಂಭ ದಿನಾಂಕ ಪ್ರಮುಖ ದಾಖಲೆಗಳ ವಿವರ ಸಂಪೂರ್ಣ ಮಾಹಿತಿ

ಕರ್ನಾಟಕ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಯೋಜನೆ 2026- ಸಂಪೂರ್ಣ ಮಾಹಿತಿ

ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ವಿವಿಧ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿ ಮಾಡಿದ್ದಾರೆ ಈಗ ಪ್ರಸ್ತುತ ಎರಡು ಜಿಲ್ಲೆಗಳಲ್ಲಿ ಅರ್ಜಿ ಕರೆಯಲಾಗಿದೆ. ಕರ್ನಾಟಕ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಯೋಜನೆ ಅಡಿಯಲ್ಲಿ ಮಹಿಳೆಯರು ಅಪ್ಲಿಕೇಶನ್ ಹಾಕಿ ಈ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?

ಉಚಿತವಾಗಿ ಕರ್ನಾಟಕ ರಾಜ್ಯದ ಈ ವಿದ್ಯುತ್ ಒಲವೇ ಯಂತ್ರ ಪಡೆಯಲು ಬೇಕಾಗುವ ದಾಖಲೆಗಳು ಕೆಳಗಡೆ ಹಂತ ಹಂತದಲ್ಲಿ ಕೊಟ್ಟಿದ್ದೇವೆ ನೋಡಿ.

• ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್

• ಆಧಾರ್ ಕಾರ್ಡ್

• ಕುಶಲಕರ್ಣಿ ಗುರುತಿನ ಚೀಟಿ

• ಪಾಸ್ಪೋರ್ಟ್ ಅಳೆತೆಯ ಭಾವಚಿತ್ರ

• ಆದಾಯ ಪ್ರಮಾಣ ಪತ್ರ

• ಜಾತಿ ಪ್ರಮಾಣ ಪತ್ರ

• ರೇಷನ್ ಕಾರ್ಡ್

• ಹೊಲಿಗೆ ಯಂತ್ರ ಅನುಭವ ತರಬೇತಿಯ ಪ್ರಮಾಣ ಪತ್ರ

ಈ ಮೇಲೆ ಕೊಟ್ಟಿರುವ ದಾಖಲೆಗಳ ಸಮೇತ ಕರ್ನಾಟಕ ರಾಜ್ಯ ಉಚಿತ ವಿದ್ಯುತ್ ಹೊಲಿಗೆ ಯಂತ್ರ ಯೋಜನೆ ಅಡಿಯಲ್ಲಿ ಆನ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ.

ಅರ್ಜಿ ಸಲ್ಲಿಸಲು ಇರಬೇಕಾಗಿರುವ ಅರ್ಹತೆಗಳು?

ಉಚಿತ ವಿದ್ಯುತ್ ಹೊಲಗ ಯಂತ್ರ ಪಡೆಯಲು ಅರ್ಜಿದಾರರಿಗೆ ಕೆಲವು ನಿಯಮಗಳನ್ನು ಪಾಲಿಸಬೇಕು ಆ ಎಲ್ಲಾ ನಿಯಮಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ.

• ಅರ್ಜಿದಾರರು ವಯಸ್ಸು ಕನಿಷ್ಠ 18 ವರ್ಷದಿಂದ ಗರಿಷ್ಠ 50 ವರ್ಷದೊಳಗಿರಬೇಕು

• ಕರ್ನಾಟಕ ರಾಜ್ಯದ ಅಭ್ಯರ್ಥಿಗಳು ಕರ್ನಾಟಕದಲ್ಲಿ ವಾಸ ಮಾಡುತ್ತಿರಬೇಕ

• ಅರ್ಜಿದಾರರು ಕುಶಲಕರ್ಮಿಗಳಾಗಿರಬೇಕು ಹಾಗೂ ಹೊಲಿಗೆ ಯಂತ್ರ ವೃತ್ತಿ ತರಬೇತಿ ಹೊಂದಿರಬೇಕು

• ಕುಟುಂಬದಲ್ಲಿ ಸರಕಾರಿ ನೌಕರಸ್ಥರು ಆಗಿರಬಾರದು

• ಅರ್ಜಿದಾರರ ರೇಷನ್ ಕಾರ್ಡ್ ಬಿಪಿಎಲ್ ಕಾರ್ಡ್ ಇರಬೇಕಾಗುತ್ತದೆ

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಧಾರವಾಡ ಜಿಲ್ಲೆ ಹಾಗೂ ಬಳ್ಳಾರಿ ಜಿಲ್ಲೆಯ ಮೂಲ ನಿವಾಸಿಗಳಾಗಿರಬೇಕು ಇವರಿಗೆ ಮಾತ್ರ ಅವಕಾಶ

ಮೇಲೆ ಕೊಟ್ಟಿರುವ ಅರ್ಹತೆಗಳನ್ನು ಹೊಂದಿರಬೇಕು ಅಂತವರಿಗೆ ಮಾತ್ರ ಈ ವಿದ್ಯುತ್ ಉಚಿತ ಹೊಲಿಗೆ ಯಂತ್ರ ವಿತರಿಸಲಾಗುತ್ತದೆ

ಯಾವ ಜಿಲ್ಲೆಯವರು ಅರ್ಜಿ ಸಲ್ಲಿಸಬೇಕು?

ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಜಿಲ್ಲೆಗಳಿವೆ ಅದರಲ್ಲಿ ಸರಕಾರದಿಂದ ಕೆಲವು ಜಿಲ್ಲೆಗಳಿಗೆ ಮಾತ್ರ ಅವಕಾಶ ಕೊಟ್ಟಿದ್ದಾರೆ ಆ ಜಿಲ್ಲೆಯ ಹೆಸರು ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ಪೂರ್ತಿಯಾಗಿ ನೋಡಿ.

• ಬಳ್ಳಾರಿ ಜಿಲ್ಲೆ

• ಧಾರವಾಡ ಜಿಲ್ಲೆ

ಗಮನಿಸಿ: ಈ ಮೇಲೆ ಕೊಟ್ಟಿರುವ ಜಿಲ್ಲೆಗಳಲ್ಲಿ ಅರ್ಜಿ ಕರೆಯಲಾಗಿದೆ ಬೇರೆ ಜಿಲ್ಲೆಗಳಲ್ಲಿ ಈಗ ಸದ್ಯದಲ್ಲಿ ಅರ್ಜಿ ಕರೆಯಲಾಗಿಲ್ಲ ಅರ್ಜಿ ಪ್ರಾರಂಭ ಆದ ಮೇಲೆ ಈ ನಮ್ಮ ಅಂತರ್ಜಾಲದಲ್ಲಿ ನಿಮಗೆ ತಿಳಿಸಿಕೊಡಲಾಗುವುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು?

ಕರ್ನಾಟಕದಲ್ಲಿ ವಿದ್ಯುತ್ ಉಚಿತ ಹೊಲಿಗೆ ಯಂತ್ರ ಪಡೆಯಲು ಪ್ರಮುಖ ದಿನಾಂಕಗಳು ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ ನೋಡಿ.

• ಕರ್ನಾಟಕದ ಧಾರವಾಡ ಜಿಲ್ಲೆಯ ಮಹಿಳೆಯರಿಗೆ 20 ಫೆಬ್ರವರಿ 2026

• ಬಳ್ಳಾರಿ ಜಿಲ್ಲೆಯ ಮಹಿಳೆಯರಿಗೆ 15 ಮಾರ್ಚ್ 2026 ಒಳಗಾಗಿ ಅಪ್ಲಿಕೇಶನ್ ಹಾಕಿ

ಅತಿ ಹೆಚ್ಚು ಹಣ: ಹೌದು ಹಳೆಯ ಕಾಲದಲ್ಲಿ ಕೊಡುವ ಹೊಲಿಗೆ ಯಂತ್ರಗಿಂತ ಈ ವಿದ್ಯುತ್ ಯಂತ್ರದಿಂದ ಅತಿ ಹೆಚ್ಚು ಕೆಲಸ ಆಗುತ್ತದೆ

ಕೆಲಸ ಕಡಿಮೆ: ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಕೆಲಸ ಮಾಡಬಹುದು ವಿದ್ಯುತ್ ಯಂತ್ರದಿಂದ

ಹಳೆಯ ಯಂತ್ರ: ಇದು ಕಾಲಿನಿಂದ ತುಳಿದು ಅರೇಬಿಯನ್ನ ಹೊಲಿಯಲು ಬಳಸುತ್ತಾ ಇದ್ದರು ಕೆಲಸ ಜಾಸ್ತಿ ಆದಾಯ ಕಡಿಮೆ ಸಮಯ ಜಾಸ್ತಿ ದುಡಿಮೆ ಜಾಸ್ತಿ, ಆದರೆ ಆದಾಯ ಕಡಿಮೆ

ವಿದ್ಯುತ್ ಯಂತ್ರ: ಇದರಿಂದ ಸಮಯ ಉಳಿಯುತ್ತದೆ ಆದಾಯ ಜಾಸ್ತಿ ವಿದ್ಯುತ್ತಿನಿಂದ ಚಾಲನೆ ಮಾಡಿ ಹಾಗೂ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಆದಾಯ ಹೆಚ್ಚು ಅರ್ಬಿಗಳನ್ನ ಹೊಲೆಯಲ್ಲೂ ಅನುಕೂಲ

ಅರ್ಜಿ ಎಲ್ಲಿ ಹೇಗೆ ಸಲ್ಲಿಸುವುದು.?

ಸಾಮಾನ್ಯವಾಗಿ ಅಧಿಕೃತವಾಗಿ ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿ ಕೊಟ್ಟಿರುವ ಮಾಹಿತಿಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಅಧಿಕೃತ ಅಂತರ್ಜಾಲ” ಸೇವಾ ಸಿಂಧು” (Seva Shindu) ಪೋರ್ಟಲ್ ಮೂಲಕ ಬೇಟೆಕೊಟ್ಟು ಕರ್ನಾಟಕ ಕೈಗಾರಿಕಾ ಇಲಾಖೆಯ ಸೇವೆಗಳ ಅಡಿಯಲ್ಲಿ ಅಪ್ಲಿಕೇಶನ್ ಸಲ್ಲಿಸಿ ಅಥವಾ ನಿಮ್ಮ ಹತ್ತಿರದ ಗ್ರಾಮವನ್ ಮತ್ತು ಕರ್ನಾಟಕ ವನ್ನು ಹಾಗೂ ಕರ್ನಾಟಕ ಸರಕಾರಿ ಸೇವಾಕೇಂದ್ರಗಳಲ್ಲಿ ಅಪ್ಲಿಕೇಶನ್ ಸಲ್ಲಿಸಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಗಮನಿಸಬೇಕಾಗಿರುವ ನಿಯಮಗಳು.?

ವಂಚಕರಿಂದ ದೂರ ಇರಿ: ನೋಡಿ ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ ಸರಕಾರದಿಂದಾನೆ ಉಚಿತವಾಗಿ ಈ ಹೊಲಿಗೆ ಯಂತ್ರ ಮಹಿಳೆಯರಿಗೆ ಬಳ್ಳಾರಿ ಧಾರವಾಡ ಜಿಲ್ಲೆಯ ಮಹಿಳೆಯರಿಗೆ ವಿತರಣೆ ಮಾಡಲಾಗುತ್ತಿದೆ. ಇದಕ್ಕೆ ಯಾವುದೇ ಹಣ ಕೊಡುವ ಅಗತ್ಯವಿಲ್ಲ

ಅಧಿಕೃತ ಅಂತರ್ಜಾಲ: ಸರ್ಕಾರದಿಂದ ಬಿಡುಗಡೆ ಮಾಡಿದ ಸೇವಾ ಸಿಂಧು ಪೋರ್ಟಲ್ ಅಥವಾ ನಿಮ್ಮ ಹತ್ತಿರದ ಆನ್ ಲೈನ್ ಕೇಂದ್ರಕ್ಕೆ ಭೇಟಿಕೊಟ್ಟು ಅರ್ಜಿ ಸಲ್ಲಿಸಿ ಯಾವುದೇ ರೀತಿಯ ಬೇರೆ ಅಂತರ್ಜಾಲಕ್ಕೆ ಭೇಟಿ ಕೊಡಬೇಡಿ

ದಾಖಲೆಗಳು ಗಮನಿಸಿ: ಅಧಿಕೃತವಾಗಿರುವ ಮೇಲೆ ಕೊಟ್ಟಿರುವ ಒರಿಜಿನಲ್ ದಾಖಲೆಗಳು ಸಲ್ಲಿಸಿ, ತಪ್ಪು ದಾಖಲೆಗಳನ್ನು ಸಲ್ಲಿಸಬೇಡಿ

ಜಿಲ್ಲೆಗಳ ಮಾಹಿತಿ: ಅಧಿಕೃತವಾಗಿ ಎರಡು ಜಿಲ್ಲೆಯವರು ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಿ ಉಳಿದ ಜಿಲ್ಲೆಗೆ ಅರ್ಜಿ ಪ್ರಾರಂಭವಾಗಿಲ್ಲ.

FAQS

1) ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವುದು ಕೊನೆಯ ದಿನಾಂಕ?

ಕರ್ನಾಟಕ ಧಾರವಾಡ ಜಿಲ್ಲೆಯ 20 ಫೆಬ್ರವರಿ ಕೊನೆಯ ದಿನ ಹಾಗೂ ಬಳ್ಳಾರಿ ಜಿಲ್ಲೆಯ 15 ಮಾರ್ಚ್ ಕೊನೆಯ ದಿನ

2) ಅರ್ಜಿ ಆನ್ಲೈನ್ ಇದೆಯಾ ಅಥವಾ ಆಫ್ಲೈನ್ ಇದಿಯಾ?

ಹೌದು ಇದು ಅಧಿಕೃತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

4 thoughts on “Free Sewing Machine Scheme 2026 🚨 2 ಜಿಲ್ಲೆಗಳಲ್ಲಿ ಮಾತ್ರ! ಯಾರು ಅರ್ಹರು? ಹೇಗೆ ಅರ್ಜಿ? ಸಂಪೂರ್ಣ ಮಾಹಿತಿ”

  1. Alright, so I checked out bong888ibet and honestly, it’s pretty solid. If you’re looking for a new spot to place your bets, you might wanna give it a shot. I found some decent odds and the interface isn’t too shabby. Check it out here bong888ibet.

    Reply

Leave a Comment