ಗ್ರಾಮೀಣ ಭಾರತ ಸ್ವಚ್ಛತಾ ಮತ್ತು ಮಹಿಳಾ ಸುರಕ್ಷತಾ ಯೋಜನೆ: ಮಹಿಳೆಯರಿಗೆ ಉಚಿತ ಶೌಚಾಲಯ ನಿರ್ಮಾಣ ಸರಕಾರದಿಂದ ಅರ್ಜಿ ಪ್ರಾರಂಭ ಪಿಎಂ ಮೋದಿ ಘೋಷಣೆ!!
ಮಹಿಳೆಯರಿಗೆ ಕೇಂದ್ರ ಸರಕಾರದಿಂದ ಉಚಿತವಾಗಿ ಶೌಚಾಲಯ ನಿರ್ಮಾಣಕ್ಕಾಗಿ 12,000 ಹಣ ಸಹಾಯಧನ ಕೊಡುತ್ತಿದ್ದಾರೆ ಎಲ್ಲಾ ಮಹಿಳೆಯರಿಗೆ ಅವಕಾಶ ಇದೆ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಇದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಯೋಜನೆ ಆಸಕ್ತಿ ಇದ್ದ ಮಹಿಳೆಯರು ಅನುಕೂಲ ಪಡೆದುಕೊಳ್ಳಿ ಉಚಿತವಾಗಿ ಸಹಾಯಧನ ಸಿಗಲಿದೆ ಯಾವ ರೀತಿಯಲ್ಲಿ ಹೇಗೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಗಳು ವೀಕ್ಷಿಸಿ, Click Here
ಉಚಿತ ಮಹಿಳೆಯರಿಗೆ ಶೌಚಾಲಯ ಪೀಠಿಕೆ:
ಭಾರತೀಯ ಎಲ್ಲಾ ಮಹಿಳೆಯರಿಗೆ ಎಲ್ಲಾ ರಾಜ್ಯದ ಮಹಿಳೆಯರಿಗೆ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಶೌಚಾಲಯ ಕೊರತೆಗಳಿದ್ದು ಆದ ಕಾರಣ ಸ್ವಚ್ಛ ಭಾರತ ಅಭಿಯಾನ್ ಮಿಷನ್ ಭಾಗವಾಗಿ ಅಭ್ಯರ್ಥಿಗಳಿಗೆ ಮಹಿಳೆಯರಿಗೆ 12000 ದಿಂದ 15,000 ವರೆಗೆ ಹಣ ಕೊಡುತ್ತಿದ್ದಾರೆ ಆಸಕ್ತಿ ಇದ್ದವರು ಅಪ್ಲಿಕೇಶನ್ ಹಾಕಿ ನೋಡಿ ಮಹಿಳೆಯರಿಗೆ ಅನುಕೂಲ ಪುರುಷರಿಗೆ ಅನುಕೂಲ ಪಡೆಯಬಹುದು ರಾಜ್ಯದ ಎಲ್ಲಾ ಜನತೆ,
ಗ್ರಾಮೀಣ ಭಾರತ ಸ್ವಚ್ಛತಾ ಮತ್ತು ಮಹಿಳಾ ಸುರಕ್ಷತಾ ಯೋಜನೆಯ ಹಿನ್ನೆಲೆ:
ಪ್ರತಿನಿತ್ಯ ವಾಗಿ ನಾವು ಶೌಚಾಲಯ ದಿನ ನಿತ್ಯವಾಗಿ ಬಳಸುತ್ತೇವೆ. ಸರ್ಕಾರವು ಸುಮಾರು ವರ್ಷಗಳ ಹಿಂದೆ ಈ ಯೋಜನೆ ಪ್ರಾರಂಭ ಮಾಡಿತ್ತು. ಇಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಗಾರರಿಗೆ ಮತ್ತು ಅಂಥೋದಯ ರೇಷನ್ ಕಾಡುದಾರರಿಗೆ ಹಾಗೂ ಎಪಿಎಲ್ ರೇಷನ್ ಕಾರ್ಡ್ ದಾರರಿಗೆ ಈ ಅನುಕೂಲ ಪಡೆಯಲಾಗುತ್ತದೆ ಇದರದೇ ಆಗಿರುವ ಅನುಕೂಲಗಳು ಹಾಗೂ ನಿಯಮಗಳು ಕೊಡಲಾಗಿದೆ ವೀಕ್ಷಿಸಿ,
ಬೇಕಾಗುವ ದಾಖಲೆಗಳು ಶೌಚಾಲಯ ಪಡೆಯಲು:
ಕೇಂದ್ರ ಸರ್ಕಾರ ಮಾನದಂಡಗಳ ಅಧಿಸೂಚನೆಗಳ ಪ್ರಕಾರ ಈ ಕೇಂದ್ರ ಸರ್ಕಾರ ಸ್ವಚ್ಛತಾ ಗ್ರಾಮೀಣ ಭಾರತ ಸ್ವಚ್ಛತಾ ಮತ್ತು ಮಹಿಳಾ ಸುರಕ್ಷತೆ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಬೇಕಾಗಿರುವಂತ ದಾಖಲೆಗಳು ಇಲ್ಲಿದೆ ಈ ದಾಖಲೆಗಳು ಕಡ್ಡಾಯವಾಗಿ ಬೇಕು,
1) ಆಧಾರ್ ಕಾರ್ಡ್
2) ಮಹಿಳಾ ಅರ್ಜಿದಾರರ ಬ್ಯಾಂಕ್ ಖಾತೆ ಬೇಕಾಗುತ್ತದೆ
3) ವಾಸ ಸ್ಥಳದ ಪ್ರಮಾಣ ಪತ್ರ ರೇಷನ್ ಕಾರ್ಡ್ ಅಥವಾ ಮತದಾರ ಐಡಿ
4) ವಾರ್ಷಿಕ ನಿಮ್ಮ ಆದಾಯ ಪ್ರಮಾಣ ಪತ್ರ
5) ಮೊಬೈಲ್ ಸಂಖ್ಯೆಗಳು ಮತ್ತು ಫೋಟೋ ಬೇಕಾಗುತ್ತದೆ
ಈ ಎಲ್ಲಾ ದಾಖಲೆಗಳು ಅರ್ಜಿ ಸಲ್ಲಿಸುವ ಉಚಿತವಾಗಿ ಶೌಚಾಲಯ ಪಡೆಯುವಾಗ ನಿಮಗೆ ದಾಖಲೆಗಳು ಬೇಕು ಕೇಂದ್ರ ಸರಕಾರದ ಶೌಚಾಲಯ ಅರ್ಜಿ ಸಲ್ಲಿಸುವಾಗ ಎರಡು ಪ್ರಕ್ರಿಯೆಗಳು ಇದಾವೆ. ಒಂದು ಆನ್ಲೈನ್ ಮೂಲಕ ಇನ್ನೊಂದು ಆಫ್ಲೈನ್ ಮೂಲಕ ಕೆಳಗಡೆ ಎರಡು ಪ್ರಕ್ರಿಯೆಗಳು ಕೊಡಲಾಗಿದೆ ವೀಕ್ಷಿಸಿ,
ಉಚಿತ ಶೌಚಾಲಯ ಪಡೆಯಲು ಅರ್ಹತಾ ನಿಯಮಗಳು:
ಈ ನೇಮಗಳು ಕಾನೂನು ಬದ್ಧ ಆಗಿರಬೇಕು ಸರ್ಕಾರದ ಮಾನದಂಡಗಳ ಪ್ರಕಾರ ಇಲ್ಲಿ ಯಾರು ನಿಯಮಗಳು ಒಳಗೊಂಡಿರುತ್ತಾರೆ ಅವರಿಗೆ ಮಾತ್ರ ಈ ಶೌಚಾಲಯ ಸಿಗುತ್ತದೆ ನೇರವಾಗಿ ಹಣ ಖಾತೆಗೆ ಜಮಾ ಮಾಡಲಾಗುತ್ತದೆ ನಿಯಮಗಳು ಹೀಗಿದೆ ಕೆಳಗಡೆ ವೀಕ್ಷಿಸಿ,
1) ಅರ್ಜಿದಾರರ ಅಭ್ಯರ್ಥಿಗಳು ಭಾರತದ ಪ್ರಜೆಯಾಗಿರಬೇಕು ಭಾರತದಲ್ಲಿ ನಿವಾಸ ಹೊಂದಿರಬೇಕು,
ಕಳೆದ ಸುಮಾರು ವರ್ಷಗಳಿಂದ ಭಾರತದಲ್ಲಿ ನಿವಾಸ ಹೊಂದಿರಬೇಕು ಯಾವುದೇ ರಾಜ್ಯದಲ್ಲಿ ಆಗಬಹುದು ಒಟ್ಟಾರೆ ಭಾರತದ ಪ್ರಜಾ ಹೊಂದಿರಬೇಕಾಗುತ್ತದೆ ಈ ನೇಮಗಳು ಹೊಂದಿದ್ದರೆ ಕಾನೂನು ಬದ್ಧವಾಗಿ ಅರ್ಜಿ ಸಲ್ಲಿಸಲು ಆಗುತ್ತದೆ, Click Here
2) ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 2,50,000 ಕ್ಕಿಂತ ಕಡಿಮೆ ಇರಬೇಕಾಗುತ್ತದೆ,
ಉಚಿತವಾಗಿ ಶೌಚಾಲಯ ಪಡಿಬೇಕಾದರೆ ಸರಕಾರದ ಮಾನದಂಡಗಳ ಪ್ರಕಾರ ಇಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆಗಳ ಪ್ರಕಾರ ಇಲ್ಲಿ ಕುಟುಂಬದಲ್ಲಿ ಎಲ್ಲಾ ವರ್ಗದ ಸೇರಿಸಿ 2,50,000 ಕಡಿಮೆ ಹೊಂದಿರಬೇಕು ಹೆಚ್ಚಿಗೆ ಇದ್ದರೆ ಈ ಲಾಭ ಪಡೆಯಲು ಅನರ್ಹರು ಆದ ಕಾರಣ ನಿಯಮಗಳು ಪಾಲಿಸಿ,
3) ಅರ್ಜಿ ಸಲ್ಲಿಸುವ ಮಹಿಳೆಯರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು,
ಮಹಿಳೆಯರಿಗೆ ಕಡ್ಡಾಯವಾಗಿ 18 ವರ್ಷ ಆಗಬೇಕು ಎಲ್ಲಿ ಕಡಿಮೆ ಹೊಂದಿದ್ದರೆ ಅವಕಾಶ ಇಲ್ಲ ನೋಡಿ ಉದಾಹರಣೆಗೆ 20 ವರ್ಷ 30 ವರ್ಷ 40 ವರ್ಷ 50 60 ವರ್ಷದವರೆಗೆ ಅವಕಾಶ ಕೊಡಲಾಗಿದೆ ಲೆಕ್ಕಾಚಾರ ಮಾಡಿಕೊಂಡು ಉಚಿತವಾಗಿ ಶೌಚಾಲಯ ಪಡೆಯಲು ಅಪ್ಲಿಕೇಶನ್ ಹಾಕಿ ,
4) ಅರ್ಜಿದಾರರಿಗೆ ಈಗಾಗಲೇ ಯಾವುದೇ ರೀತಿಯ ಸೌಚಾಲಯ ಸೌಲಭ್ಯ ಹೊಂದಿರಬಾರದು,
ನೋಡಿ ಈಗ ತಿಳಿಸಿಕೊಟ್ಟಿರುವಂತಹ ಮಾಹಿತಿ ಪ್ರಕಾರ ಈಗಾಗಲೇ ಮುಂಚಿತವಾಗಿ ಯಾವುದೇ ಯೋಜನೆ ಅಡಿಯಲ್ಲಿ ಅಥವಾ ಯಾವುದೇ ಯೋಚನೆ ಲಾಭದಲ್ಲಿ ಸೌಚಾಲಯ ಪಡೆದಿರಬಾರದು. ನೀವು ಖಾಸಗಿ ಕಟ್ಟಿದರೆ ಅನುಕೂಲ ಪಡೆಯಬಹುದು ಆದರೆ ಯಾವುದೇ ಯೋಜನೆ ದಿಂದ ಪಡೆಯಲು ಅವಕಾಶ ಇಲ್ಲ ಈಗ ಮತ್ತೆ ನಿಮ್ಮಲ್ಲಿ ಶೌಚಾಲಯ ಇದ್ದರೆ ಈ ಯೋಜನೆಗೆ ಅವಕಾಶ ಇಲ್ಲ,
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ:
ಉಚಿತ ಕೇಂದ್ರ ಸರ್ಕಾರದ ಶೌಚಾಲಯ ಪಡೆಯಲು ಸ್ವಚ್ಛ ಭಾರತ್ ಮಿಷನ್ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ: https://swachhbharatmission.ddws.gov.in/ ಇದಕ್ಕೆ ಬೇಟಿ ಕೊಟ್ಟು ತಮ್ಮೆಲ್ಲ ದಾಖಲೆಗಳ ಸಮೇತ ಹಾಗೂ ಸರಿಯಾಗಿ ಸಲ್ಲಿಸಿ, Click Here
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:
ನೋಡಿ ಸ್ವಚ್ಛ ಭಾರತ್ ಮಿಷನ್ ಅಂದರೆ ಗ್ರಾಮೀಣ ಭಾರತ ಸ್ವಚ್ಛತಾ ಮತ್ತು ಮಹಿಳೆಯರ ಸುರಕ್ಷತೆ ಯೋಜನೆಗೆ ಭೇಟಿ ಕೊಡಿ ಅಲ್ಲಿ ಹೋಗಿ ಎಲ್ಲಾ ಅಭ್ಯರ್ಥಿಗಳು ನಿಮ್ಮ ಹತ್ತಿರದ ಪ್ರದೇಶದ ಗ್ರಾಮೀಣ ಪಂಚಾಯಿತಿ ಕಾರ್ಯಾಲಯಕ್ಕೆ ಅಥವಾ ನಿಮ್ಮ ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ ಭೇಟಿ ಕೊಡಿ ಅವರ ಕಚೇರಿಗೆ ಅಲ್ಲಿ ನಿಮ್ಮ ಅರ್ಜಿಗಳು ಸಲ್ಲಿಸಿ,
ಶೌಚಾಲಯ ಯೋಜನೆಯ ಪ್ರಭಾವಗಳು:
ಇದು ಅತಿ ಹೆಚ್ಚು ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ತುಂಬಾ ರಕ್ಷಣೆ ಕೊಡಲಾಗುತ್ತದೆ ಭೂಮಿಯಲ್ಲಿ ಹೋಗುವ ಅಥವಾ ಯಾವುದೇ ರೀತಿಯ ರಸ್ತೆ ಬದಿಯಲ್ಲಿ ಹಾಗೂ ಇತರೆ ಜಾಗದಲ್ಲಿ ರಕ್ಷಣೆ ನೇರವಾಗಿ ಶೌಚಾಲಯ ನಿರ್ಮಿಸಿದರೆ ಸ್ವಚ್ಚತೆ ಕಾಪಾಡಬಹುದು ಹಾಗೂ ಗೌರವದಿಂದ ಕಾಣಬಹುದು ಆದ ಕಾರಣ ಇತರೆ ಜಾಗವನ್ನು ಬಿಟ್ಟು ನೇರವಾಗಿ ಸರಕಾರದ ನಿಯಮಗಳಿಗೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ಪಾಲನೆ ಮಾಡಿ ಸ್ವಚ್ಛತಾ ಅಭಿಯಾನಕ್ಕೆ ಅರ್ಜಿ ಸಲ್ಲಿಸಿ ಉಚಿತವಾಗಿ ಹಣ ಪಡೆದುಕೊಳ್ಳಿ,
ಶೌಚಾಲಯಕ್ಕೆ ಎಷ್ಟು ಹಣ ಬರುತ್ತೆ:
ಕೇಂದ್ರ ಸರ್ಕಾರ ಯೋಜನೆ ಗ್ರಾಮೀಣ ಭಾರತದ ಸ್ವಚ್ಛತೆ ಮತ್ತು ಮಹಿಳೆಯರ ಸುರಕ್ಷತೆ ಯೋಜನೆ ನಿಮಿತ್ತವಾಗಿ ಶೌಚಾಲಯ ನಿರ್ಮಾಣಕ್ಕೆ ಸರಕಾರದಿಂದ ಹಣ ಕೊಡಲಾಗುತ್ತದೆ ಉಚಿತವಾಗಿ ಇದಕ್ಕೆ ಯಾವುದೇ ರೀತಿಯ ಬಡ್ಡಿ ಇಲ್ಲದ ನೇರವಾಗಿ ಮಹಿಳೆಯರ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಾರೆ ಆದ ಕಾರಣ ಎಲ್ಲಾ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ ಇಲ್ಲಿ ಸುಮಾರು 12 ಸಾವಿರದಿಂದ ಹಣ ಬರುತ್ತದೆ ದಯವಿಟ್ಟು ಇದನ್ನ ಅನುಕೂಲ ಪಡೆದುಕೊಳ್ಳಿ ಈ ಕೇಂದ್ರ ಸರ್ಕಾರ ಸೌಚಾಲಯ ಯೋಜನೆಗೆ ಅರ್ಜಿ ಸಲ್ಲಿಸಿ ನಿಮಗೆ ಹಣ ಬರುತ್ತದೆ,
ಈ ಯೋಜನೆ ಯಾವ ವರ್ಗಕ್ಕೆ :
ಸರಕಾರ ಬಿಡುಗಡೆ ಮಾಡಿದ ಯೋಜನೆ ಇದೇ ವರ್ಗಕ್ಕೆ ಅಂತ ಸೀಮಿತ ಇಲ್ಲ ಆದ ಕಾರಣ ಎಲ್ಲಾ ವರ್ಗದ ಅಭ್ಯರ್ಥಿಗಳು ಅವಕಾಶ ಕೊಟ್ಟಿದಾರೆ ಉದಾಹರಣೆಗೆ ಸಾಮಾನ್ಯ ಅಭ್ಯರ್ಥಿಗಳು ಓಬಿಸಿ ವರ್ಗದವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ಅಭ್ಯರ್ಥಿಗಳು ಎಲ್ಲರಿಗೆ ಅವಕಾಶ ಕೊಡಲಾಗಿರುತ್ತದೆ ರಾಜ್ಯ ಸರ್ಕಾರದ ಅಭ್ಯರ್ಥಿಗಳಿಗೆ ಮತ್ತು ಕೇಂದ್ರ ಸರ್ಕಾರದ ಅಭ್ಯರ್ಥಿಗಳಿಗೆ ಅನುಕೂಲ ಕೊಟ್ಟಿದ್ದಾರೆ ಆಸಕ್ತಿ ಇದ್ದ ಅಭ್ಯರ್ಥಿಗಳು ನಿಯಮಗಳಿಗೆ ಸಂಬಂಧಪಟ್ಟಂತೆ ಸೀಮಂತವಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಮಹಿಳೆಯರು ಹಿಂದುಳಿದ ವರ್ಗದ ಗ್ರಾಮೀಣಕ್ಕೆ ನಗರಕ್ಕೆ ಇದು ಅನುಕೂಲ, Click Here
ಪ್ರಮುಖ ಸೂಚನೆ:
ಪಿಎಂ ನರೇಂದ್ರ ಮೋದಿಯವರು ಈ ಯೋಜನೆಗೆ ಸಂಬಂಧಪಟ್ಟಂತೆ ಮಹಿಳೆಯರಿಗೆ ಸ್ಪಷ್ಟನೆ ಮಾಹಿತಿಗಳ ಕೊಡುವುದರ ಮೂಲಕ ಸ್ವಚ್ಛತಾ ಭಾರತ್ ಅಭಿಯಾನದ ಮೂಲಕ ಈ ಯೋಜನೆ ಪ್ರಾರಂಭ ಮಾಡಿದ್ದರು ಈಗ ಅರ್ಜಿಗಳು ಪ್ರಾರಂಭ ಆಗಿರುತ್ತದೆ ತಮ್ಮ ತಮ್ಮ ಎಲ್ಲಾ ದಾಖಲೆಗಳ ಸಮೇತ ಸಲ್ಲಿಸಿ ಮತ್ತು ಈ ಪ್ರಶಾಂತ ಮೀಡಿಯಾ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿರುವ ನಿಖರವಾದ ಮಾಹಿತಿಗಳು ಮಾತ್ರ ತಿಳಿಸಿಕೊಡಲಾಗುತ್ತದೆ ಯಾವುದೇ ರೀತಿಯ ತಪ್ಪು ಮಾಹಿತಿಗಳು ಸಿಗುವುದಿಲ್ಲ ಭಾರತೀಯ ಸ್ವಚ್ಛತಾ ಮತ್ತು ಮಹಿಳಾ ಸುರಕ್ಷಿತ ಯೋಜನೆ ಅಡಿಯಲ್ಲಿ ಇದರ ಲಾಭವನ್ನು ಪಡೆದುಕೊಳ್ಳಬಹುದು
Namage shoichalaya kattisi kodabakend vinanti
Namage sauchalaya ella dayavittu kattisi kodabekendu vinanti🙏