ರೈತರಿಗೆ ಭರ್ಜರಿ ಗುಡ್ ನ್ಯೂಸ್ ರೈತರಿಗೆ ಟ್ಯಾಕ್ಟರ್ ಪಡೆಯಲು ಅರ್ಜಿ ಆಹ್ವಾನ Kisan tractor Scheme ಇವತ್ತೇ ಅರ್ಜಿ ಸಲ್ಲಿಸಿ!!
ನೋಡಿ ಸ್ನೇಹಿತರೆ ಭಾರತದಲ್ಲಿ ರೈತರಿಗೆ ಅನೇಕ ಯೋಜನೆಗಳು ಜಾರೆ ಮಾಡಿದ್ದಾರೆ ಈಗಲೂ ಕೂಡ ರೈತರಿಗೆ ಸರಕಾರದಿಂದ ಯಂತ್ರೋಪಕರಣಗಳು ನೀಡುತ್ತಿದ್ದಾರೆ.! ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದಿಂದ ಉಚಿತವಾಗಿ ಹಾಗೂ ಸಬ್ಸಿಡಿ ರೂಪದಲ್ಲಿ ಯಂತ್ರೋಪಕರಣಗಳನ್ನು ನೀಡುತ್ತಿದ್ದಾರೆ.? ಈಗ ಕರ್ನಾಟಕ ರಾಜ್ಯದಲ್ಲಿ ಅಖಿಲ ಭಾರತದಲ್ಲಿ ರೈತರಿಗೆ 50 ಪರ್ಸೆಂಟ್ ಸಬ್ಸಿಡಿದಲ್ಲಿ ಟ್ಯಾಕ್ಟರ್ ವಿತರಣೆ ಮಾಡುತ್ತಿದ್ದಾರೆ.? ಇದರ ಬಗ್ಗೆನೇ ಎಲ್ಲ ಮಾಹಿತಿ ಈ ಲೇಖನಿಯಲ್ಲಿ ಕೆಳಗಡೆ ಇದೆ ನೋಡಿ ರೈತರಿಗೆ ಡಾಕ್ಟರ್ ಹೇಗೆ ಪಡೆಯುವುದು ಏನೆಲ್ಲಾ ಸೌಲಭ್ಯ ಸಿಗುತ್ತೆ ಯಾವ ಡಾಕ್ಯುಮೆಂಟ್ಸ್ ಬೇಕು ಪೂರ್ತಿಯಾಗಿ ಲೇಖನ ಕೊನೆವರೆಗೂ ನೋಡಿ. CLICK HERE
ಯೋಜನೆಯ ಮುಖ್ಯ ಉದ್ದೇಶ:
• ಭಾರತ ದೇಶ ಕೃಷಿ ಸಾಂಪ್ರದಾಯಿಕ ಪ್ರಧಾನ ದೇಶ ಎಲ್ಲಿ ಭಾರತದಲ್ಲಿ ರೈತನೇ ಭಾರತದ ಬೆನ್ನೆಲುಬು ಆದಕಾರಣ ರೈತರಿಗೆ ಈಗ ಡಿಜಿಟಲ್ ಯುಗದಲ್ಲಿ ಕೂಡ ರೈತರಿಗೆ ಹಳೆಯ ಪದ್ಧತಿಯಲ್ಲಿ ಕೃಷಿಯನ್ನು ಮಾಡುತ್ತಿದ್ದಾನೆ.?ಈಗ ಟ್ಯಾಕ್ಟರ್ ನಿಂದ ರೈತರು ಅತಿ ಹೆಚ್ಚು ಕೃಷಿ ಸಾಂಪ್ರದಾಯಿಕ ಕುಟುಂಬ ಹಾಗೂ ಕೃಷಿ ಅತಿ ಹೆಚ್ಚು ಬೆಳವಣಿಗೆ ಚಟುವಟಿಕೆ ಮಾಡಬಹುದು ಅತಿ ಕಡಿಮೆ ಸಮಯದಲ್ಲಿ ಭೂಮಿಯಲ್ಲಿರುವ ಎಲ್ಲಾ ಕೆಲಸವನ್ನು ಮಾಡಿ ಮುಗಿಸಬಹುದು ಎಲ್ಲಾ ಉದ್ದೇಶದಿಂದ ಉಚಿತ ಟ್ಯಾಕ್ಟರ್ ಯೋಜನೆ ಜಾರಿ ಮಾಡಲಾಗಿದೆ,
ಯೋಜನೆಯ ಹೆಸರು:
ಕಿಸಾನ್ ಟ್ಯಾಕ್ಟರ್ ಯೋಜನೆ ರೈತರಿಗೆ: ಈ ಯೋಜನೆ ಮೂಲಕ ರೈತರು ಪ್ರತಿಯೊಬ್ಬ ರೈತರು ಡಾಕ್ಟರ್ ಅನ್ನ ಕರೆದು ಮಾಡಬಹುದು ಸರಕಾರದಿಂದ ನೇರವಾಗಿ ರೈತರ ಖಾತೆಗಳಿಗೆ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.?
- 1. ಅರ್ಜಿದಾರರ ಆಧಾರ್ ಕಾರ್ಡ್: ಈ ಆಧಾರ ಕಾರ್ಡ್ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶಿಷ್ಟ ಗುರುತನ ಪ್ರಾಧಿಕಾರ ಸಂಸ್ಥೆಯಿಂದ ಪಡೆದಿರಬೇಕು,
- 2. ಟ್ಯಾಕ್ಟರ್ ಡೀಲರ್ ನಿಂದ ಪ್ರಮಾಣ ಪತ್ರ: ಈಗ ಯಾವ ಜಾಗದಲ್ಲಿ ಡಾಕ್ಟರ್ ಖರೀದಿ ಮಾಡುತ್ತಿದ್ದಾರೆ ಅವರಿಂದ ಟ್ಯಾಕ್ಟರ್ ಖರೀದಿ ಮಾಡುವ ಉದ್ದೇಶದಿಂದ ಕೇಳಿರಬೇಕು ಪ್ರಮಾಣ ಪತ್ರ,
- 3. ಫೋಟೋಗಳು: ಇತ್ತೀಚಿನ ನಿಮ್ಮದೇ ಆಗಿರುವ ಯಾರ ಹೆಸರು ಮೇಲೆ ಟ್ಯಾಕ್ಟರ್ ಖರೀದಿ ಮಾಡುತ್ತಿದ್ದಾರೆ ಅವರ ಫೋಟೋಗಳು,
- 4. ಜಾತಿ ಪ್ರಮಾಣ ಪತ್ರಗಳು: ರೈತರ ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರಗಳು ಬೇಕು ಯಾವ ವರ್ಗಕ್ಕೆ ಸೇರಿದಿರಿ ಎಂದು ಗುರುತು ಮಾಡಲು,
- 5. ಬ್ಯಾಂಕ್ ಪಾಸ್ ಬುಕ್: ಚಾಲ್ತಿಯಲ್ಲಿರುವ ರೈತರ ಬ್ಯಾಂಕ್ ಖಾತೆಯ ಪಾಸ್ ಬುಕ್ ಬೇಕು.
- 6. ಮೊಬೈಲ್ ಸಂಖ್ಯೆ: ಆಧಾರ್ ಕಾರ್ಡ್ ಲಿಂಕ್ ಆಗಿರುವ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
- 7. ರೇಷನ್ ಕಾರ್ಡ್: ರಾಜ್ಯ ಸರ್ಕಾರದಿಂದ ಕೊಟ್ಟಿರುವ ಪ್ರತಿ ತಿಂಗಳು ರೇಷನ್ ತಗೊಳ್ಳುವ ಪಡಿತರ ಚೀಟಿ ಬೇಕಾಗುತ್ತದೆ,
- 8. ಭೂಮಿಯ ಪ್ರಮಾಣ ಪತ್ರಗಳು: ರಾಜ್ಯದಲ್ಲಿ ಹಾಗೂ ರೈತರ ಬೇಕಾಗುವ ಆರ್ಟಿಸಿ ಪ್ರಮಾಣ ಪತ್ರ ಭೂಮಿಯ ಪಹಣಿ ಹಾಗೂ ಭೂಮಿಯ ಇತರೆ ಪುರಾವೆಗಳು ಎಲ್ಲವನ್ನ ಕಡ್ಡಾಯವಾಗಿ ಡಾಕ್ಟರ್ ಖರೀದಿ ಮಾಡುವ ಸಮಯದಲ್ಲಿ ಬೇಕಾಗುತ್ತದೆ,
ರೈತರಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೇಕಾಗುವ ರೂಲ್ಸ್ ಗಳು ನಿಯಮಗಳು.?
- 1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ರೈತರು ಆಗಿರಬೇಕು ಮತ್ತು ಅಖಿಲ ಭಾರತದಲ್ಲಿ ವಾಸ ಮಾಡುತ್ತಿರಬೇಕು,
- 2. ರೈತರು ಕಡ್ಡಾಯವಾಗಿ ಕೃಷಿಕ ಮತ್ತು 2 ಎಕರೆಗಿಂತ ಭೂಮಿಯನ್ನು ಹೊಂದಿರಬೇಕು,
- 3. ಈಗಾಗಲೇ ನೀವು ಯಾವುದೇ ಒಂದು ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಡಿಯಲ್ಲಿ ಹಿಂದೆ ಯಾವುದೇ ಟ್ಯಾಕ್ಟರ್ ಅನ್ನ ಸಬ್ಸಿಡಿ ರೂಪದಲ್ಲಿ ಪಡೆದಿರಬಾರದು,
- 4. ಈ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಸಂಬಂಧಪಟ್ಟಂತೆ ಒಂದೇ ಕುಟುಂಬದಲ್ಲಿ ಒಂದೇ ಟ್ಯಾಕ್ಟರ್ ವಿತರಣೆ ಮಾಡಲಾಗುತ್ತದೆ ಸರ್ಕಾರದಿಂದ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ
- 5. ಮನೆಯಲ್ಲಿ ಯಾರೂ ಕೂಡ ಸರಕಾರಿ ನೌಕರಿ ಪಂಜರಬಾರದು. ಕೇಂದ್ರ ಇಲಾಖೆ ಅಥವಾ ರಾಜ್ಯ ಸರ್ಕಾರದಲ್ಲಿ ಅಥವಾ ಕೇಂದ್ರ ಸರಕಾರದಲ್ಲಿ ಯಾರು ಕೂಡ ನೌಕರಿ ಹೊಂದಿರಬಾರದು,
- 6. ಈ ಯೋಜನೆ ಅಡಿಯಲ್ಲಿ ಅತಿ ಹೆಚ್ಚು ಆದ್ಯತೆ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಅದರಲ್ಲಿ ಕೂಡ ಮಹಿಳಾ ಅಭ್ಯರ್ಥಿಗಳಿಗೆ ಅತಿ ಹೆಚ್ಚು ಆದ್ಯತೆಯನ್ನ ಒದಗಿಸಲಾಗುತ್ತದೆ,
- 7. ಅರ್ಜಿದಾರರ ಕುಟುಂಬದಲ್ಲಿ ಯಾರಾದರೂ ತೆರಿಗೆ ಪಾವತಿ ಮಾಡುವವರು ಇದ್ದಲ್ಲಿ ಈ ಟ್ಯಾಕ್ಟರ್ ಯೋಜನೆ ಅವರಿಗೆ ಅನ್ವಯಿಸುವುದಿಲ್ಲ.

ಈ ಯೋಜನೆಗೆ ಎಷ್ಟು ಸಬ್ಸಿಡಿ ಹೇಗೆ ಸಿಗುತ್ತದೆ..
- • ಸರ್ಕಾರದಿಂದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಇಲಾಖೆಯಿಂದ ಈ ಸೌಲಭ್ಯ ದೊರೆಯುತ್ತದೆ,
- • ಇದರಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಿ ಈ ಟ್ಯಾಕ್ಟರ್ ಯೋಜನೆಯಲ್ಲಿ ಆಯ್ಕೆ ಆದರೆ ನಿಮಗೆ ಸುಮಾರು 40% ದಲ್ಲಿ ಸಬ್ಸಿಡಿ ಒದಗಿಸಲಾಗದು,
- • ಹಾಗೆಯೇ ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿಯವರು ಅದೇ ರೀತಿಯಾಗಿ ಮಹಿಳಾ ಅಭ್ಯರ್ಥಿಗಳು ಮತ್ತು ರೈತರು ಅತಿ ಸಣ್ಣ ರೈತರಿಗೆ ಸಂಬಂಧಪಟ್ಟಂತೆ ಈ ಯೋಜನೆಗೆ ಅಡಿಯಲ್ಲಿ ಡಾಕ್ಟರ್ ಖರೀದಿ ಮಾಡಲು ಅರ್ಜಿ ಸಲ್ಲಿಸಿ ನೀವೇನಾದರೂ ಕಾಯುತ್ತಿದ್ದರೆ ನಿಮಗೆ 50 ಪರ್ಸೆಂಟ್ ಸಬ್ಸಿಡಿಯಲ್ಲಿ ಟ್ಯಾಕ್ಟರ್ ದೊರೆಯುತ್ತದೆ,
- • ಈ ಟ್ರಾಕ್ಟರ್ ಯೋಜನೆಯಡಿಯಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಸಣ್ಣ ರೈತರಿಗೆ ಅತಿ ಸಣ್ಣ ರೈತರಿಗೆ ಕುಟುಂಬಸ್ಥರಿಗೆ ಹೆಚ್ಚು ಒದಗಿಸಲಾಗದು,
ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳು ಏನೇನು.?
ಅರ್ಜಿದಾರರು ಮೊದಲಿಗೆ https://kkisan.karnataka.gov.in/ ಈ ಅಂತರ್ಜಾಲಕ್ಕೆ ಭೇಟಿ ಕೊಟ್ಟು ಕರ್ನಾಟಕ ನೀವು ಎಲ್ಲ ಮಾಹಿತಿಗಳನ್ನು ಇದೆ ಅಂತರ್ಜಾಲದಲ್ಲಿ ಹಾಕಬೇಕು ನಂತರ ಆನ್ಲೈನ್ ಕೇಂದ್ರಕ್ಕೆ ಭೇಟಿ ಕೊಟ್ಟು ಅಪ್ಲಿಕೇಶನ್ ಹಾಕಿ,
1. ಅಂತರ್ಜಾಲದಲ್ಲಿ ಹೋದರೆ ನಿಮ್ಮೆಲ್ಲಾ ರೈತರ ಸಂಬಂಧ ಪಟ್ಟಂತೆ ರಿಜಿಸ್ಟರ್ ಎಂಬುದನ್ನ ಮಾಡಬೇಕು,
2. ನಂತರವಾಗಿ ಡಾಕ್ಟರ್ ಯೋಜನೆ ಅಡಿಯಲ್ಲಿ ಎಲ್ಲಾ ದಾಖಲೆಗಳ ಸಮೇತ ರೈತರ ಪರಮಾಣು ಪತ್ರಗಳು ಸಮೇತ ಲಾಗಿನ್ ಮಾಡಿಕೊಂಡು ಎಲ್ಲ ಮಾಹಿತಿಗಳ ಪ್ರಕಾರ ಜಿಲ್ಲಾ ವೈಸು ನೀವು ಅಪ್ಲಿಕೇಶನ್ ಹಾಕಿ,
ಯಾವಾಗ ಈ ಹಣವನ್ನ ಬಿಡುಗಡೆ ಮಾಡಲಾಗುತ್ತದೆ:
- ಸರಕಾರಕ್ಕೆ ನೀವೇನಾದರೂ ಅರ್ಜಿ ಸಲ್ಲಿಸಿದರೆ ಈ ಟ್ರಾಕ್ಟರ್ ಯೋಜನೆ ಅಡಿಯಲ್ಲಿ ಅಪ್ಲಿಕೇಶನ್ ಹಾಕಿದ್ದಾರೆ.? ನಿಮ್ಮ ಮೊದಲಿಗೆ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿ ನಿಮ್ಮ ಜಮೀನಿಗೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳನ್ನ ಪರಿಶೀಲನೆ ಮಾಡಿ ಹಾಗೂ ನಿಮ್ಮ ಮೆರಿಟ್ ಅನ್ನು ತಯಾರ ಮಾಡಿ ಸುಮಾರು 30 ದಿನಗಳ ನಂತರ ನಿಮಗೆ ಮೆಸೇಜ್ ಮೂಲಕ ಮಾಹಿತಿಗಳನ್ನು ತಿಳಿಸಿಕೊಡಲಾಗದು,
- ನಂತರ ನೀವು ಯಾವ ಜಾಗದಲ್ಲಿ ಟ್ಯಾಕ್ಟರ್ ಖರೀದಿ ಮಾಡುತ್ತಿದ್ದೀರಿ ಅವರ ಖಾತೆಗಳಿಗೆ ಸರ್ಕಾರದಿಂದ ನೇರವಾಗಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಅಥವಾ ನಿಮ್ಮದೇ ಆಗಿರುವ ಬ್ಯಾಂಕ್ ಖಾತೆಯನ್ನು ಕೊಟ್ಟಿದ್ದಾರೆ ನಿಮ್ಮ ಖಾತೆಗಳಿಗೆ ನೇರವಾಗಿ ಸರಕಾರದಿಂದ ಹಣವನ್ನ ಬಿಡುಗಡೆ ಮಾಡಲಾಗುತ್ತದೆ.? ಇದಕ್ಕೆ ಸಂಬಂಧಪಟ್ಟಂತೆ ರೈತರಿಗೆ ಮತ್ತು ಅತಿ ಸಣ್ಣ ರೈತರಿಗೆ ತುಂಬಾ ಪ್ರಮುಖತೆ ನೀಡಲಾಗುತ್ತದೆ ಮೇಲಿರುವ ಎಲ್ಲ ಮಾಹಿತಿಗಳು ಸರಿಯಾಗಿ ನೋಡಿ,
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು.?
1. ಸರ್ಕಾರದಿಂದ ಬರುವಂತಹ ರೈತರಿಗೆ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಯಾರು ಕೂಡ ಇಂತ ಟ್ರಾಕ್ಟರ್ ಯೋಜನೆಗಳನ್ನ ಮಿಸ್ ಮಾಡಬೇಡಿ.? ಇಲ್ಲಿ ಒಬ್ಬ ವ್ಯಕ್ತಿ ಒಂದು ಸಾರಿ ಮಾತ್ರ ಈ ಒಂದು ಟ್ರಾಕ್ಟರ್ ಪಡೆಯಲು ಅರ್ಹರು,
2. ತಪ್ಪು ದಾಖಲೆಗಳನ್ನು ಕೊಟ್ಟು ಯಾರೂ ಕೂಡ ಈ ಟ್ಯಾಕ್ಟರ್ ಯೋಜನೆ ಅಡಿಯಲ್ಲಿ ಅರ್ಜಿಗಳನ್ನ ಸಲ್ಲಿಸಬೇಡಿ ತಪ್ಪು ಮಾಹಿತಿಗಳನ್ನು ಕೊಟ್ಟಿದ್ದೀರಿ ಎಂದು ಸರಕಾರಕ್ಕೆ ಗೊತ್ತಾದರೆ ಅಧಿಕಾರಿಗಳಿಗೆ ಗೊತ್ತಾದರೆ ನಿಮಗೆ ಕಾನೂನು ಪ್ರಕಾರ ಕ್ರಮ ಜರಗಿಸಲಾಗುತ್ತದೆ,
3. ಅತಿ ಹೆಚ್ಚು ಮಹಿಳೆಯರಿಗೆ ಅನುಕೂಲ ಪಡೆಯಬಹುದು ಕೃಷಿಕ ಮಹಿಳೆಯರಿಗೆ ಕೃಷಿಕ ಎಸ್ ಸಿ ಎಸ್ ಟಿ ವರ್ಗದವರಿಗೆ ತುಂಬಾ ಅನುಕೂಲ,
4. ನಿಮ್ಮದೇ ಹೆಸರಿನ ಮೇಲೆ ಭೂಮಿ ಇದ್ದ ರೈತರಿಗೆ ಹಾಗೂ ನಿಮ್ಮದೇ ಹೆಸರಿನ ಮೇಲೆ ಎಲ್ಲ ಪಹಣಿಗಳು ಪ್ರಮಾಣ ಪತ್ರಗಳು ಆರ್ಟಿಸಿ ಭೂಮಿಯ ಉತಾರಗಳು ಇದ್ದಲ್ಲಿ ಅಪ್ಲಿಕೇಶನ್ ಹಾಕಿ ಅಥವಾ ಬೇರೆಯವರ ಹೆಸರು ಮೇಲೆ ಇದ್ದರೂ ಕೂಡ ಅಪ್ಲಿಕೇಶನ್ ಹಾಕಿ,
5. ಇಲ್ಲಿ ಟ್ಯಾಕ್ಟರ್ ಖರೀದಿ ಮಾಡುವ ಸಮಯದಲ್ಲಿ ಸರಕಾರದಿಂದ ನಿಮಗೆ 15 ಲಕ್ಷ ಹಣವನ್ನು ಒದಗಿಸಲಾಗುತ್ತದೆ ಇದರಲ್ಲಿ 50 ಪರ್ಸೆಂಟ್ ಸಬ್ಸಿಡಿ ರೂಪದಲ್ಲಿ ಹಣವನ್ನ ಒದಗಿಸಲಾಗುತ್ತದೆ, Click Here
ಪ್ರಶಾಂತ ಮೀಡಿಯಾ ಕೊನೆಯ ಮಾತುಗಳು:
ಈಗ ಮೇಲೆ ಕೊಟ್ಟಿರುವ ಎಲ್ಲ ಮಾಹಿತಿಗಳು ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ಟ್ಯಾಕ್ಟರ್ ಬಗ್ಗೆ ಮಾಹಿತಿಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.? ಅದು ಸೂಚನೆ ಪ್ರಕಾರ ಎಲ್ಲ ಮಾಹಿತಿಗಳು ತಿಳಿಸಿಕೊಡಲಾಗಿದೆ .? ಈ ಅಂತರ ಸಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ ಸರಿಯಾಗಿ ನಿಯಮಗಳ ಅನುಸಾರ ನಿಖರವಾದ ಮಾಹಿತಿಗಳು ಮಾತ್ರ ಲಭ್ಯ ಇರುತ್ತೆ ಎಲ್ಲರಿಗೂ ಈ ಲೇಖನೆ ಸೇರ ಮಾಡೋದರ ಮೂಲಕ ಎಲ್ಲರಿಗೂ ಸಹಾಯವಾಗಲಿ,click here

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

Yo, jiliko747io, been playin’ here a bit. Site’s alright. Games run smoothly, and I actually managed to cash out a few times, which is always a plus! Hopefully they keep adding new stuff. Hit ’em up and see for yourself! jiliko747io
Alright, folks! Heard about gadonthomobet and decided to give it a whirl. Seems legit, easy to navigate and all. Let’s see if lady luck is on my side! Check ’em out here: gadonthomobet
Looking for some slot action? top646slot seems alright. The interface is decent and the games look pretty interesting. Might be worth a try. You can click here to get in top646slot
Tried to find somethin’ on top646ph, and I gotta say, not bad! Seemed easy enough for quick searching. Always good to have handy top646ph
Hey I was browsing for juan365login and the page loaded nice and fast! Not something you can say about all websites these days, LOL Get in and create your account here juan365login