ಗೃಹಲಕ್ಷ್ಮಿ ಯೋಜನೆಯ ಹಣ 2000 ಸಾವಿರ ಇವತ್ತು ಬಿಡುಗಡೆ ಮಾಡಲಾಗಿದೆ ನಾಳೆ ಈ ಜಿಲ್ಲೆ ಮಹಿಳೆಯರಿಗೆ ಜಮಾ ಇಲ್ಲಿದೆ ಸಂಪೂರ್ಣ ಮಾಹಿತಿ
ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಹಾಶಿವರಾತ್ರಿ ನಿಮಿತ್ತವಾಗಿ ಮಹಿಳೆಯರ ಖಾತೆಗೆ 2500 ಕೋಟಿ ರೂಪಾಯಿ ಜಮಾ ಮಾಡಲಾಗಿದೆ ಹೌದು ವೀಕ್ಷಕರೇ ಇವತ್ತು ಬೆಂಗಳೂರು ಬೆಳಗಾವಿ ಗದಗ್ ಬಾಗಲಕೋಟೆ ಹಾಗೂ ಇತರ ಜಿಲ್ಲೆಗಳಿಗೆ ಮಹಿಳೆಯರಿಗೆ 2000 ಜಮಾ ಆಗಿರುತ್ತದೆ ನಾಳೆ ಯಾವ ಜಿಲ್ಲೆ ಎಷ್ಟು ಬರುತ್ತೆ? ಯಾವ ಮಹಿಳೆಯರಿಗೆ ಜಮ ಮಾಡಲಾಗುತ್ತೆ ಮತ್ತು ಜಮಾ ಆದ ತಕ್ಷಣ ನಮಗೆ ಹೇಗೆ ಗೊತ್ತಾಗುತ್ತದೆ ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ.
ಈ ಲೇಖನಿಯಲ್ಲಿ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರಿಯಾಗಿ ನೋಡಿಕೊಂಡು ಮಹಿಳೆಯರು ನೀವು ಕೂಡ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಬಹುದು
ಇವತ್ತು ಗೃಹಲಕ್ಷ್ಮಿ ಹಣ ಬಿಡುಗಡೆ!
ಹೌದು ವೀಕ್ಷಕರೇ ಇವತ್ತು ಮಹಿಳೆಯರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ಶಿವರಾತ್ರಿ ಹಬ್ಬದ ನಿಮಿತ್ಯವಾಗಿ ಬಿಡುಗಡೆ ಮಾಡಲಾಗಿದೆ ಇವತ್ತು ಕೆಲವು ಜಿಲ್ಲೆಗಳಿಗೆ ಜಮಾ ಮಾಡಲಾಗಿತ್ತು ಹಲವು ಕಾರಣಗಳಿಂದ ಹಲವು ಮಹಿಳೆಯರಿಗೆ ಇನ್ನೂ ಜಮಾ ಮಾಡಿಲ್ಲ ಕಾರಣ ಕೇಳಿದರೆ ಶಾಕ್ ಆಗ್ತೀರಾ ಅದಕ್ಕಿಂತ ಮುಂಚೆ ಇವತ್ತು ಯಾವ ಜಿಲ್ಲೆಗೆ ಜಮಾ ಆಗಿದೆ ನೋಡಿ ಬೆಂಗಳೂರು ಬೆಳಗಾವಿ ಗದಗ್ ಬಾಗಲಕೋಟೆ ಇದೇ ರೀತಿಯಾಗಿ ವಿವಿಧ ಜಿಲ್ಲೆಯಲ್ಲಿ ಜಮಾ ಎಲ್ಲಾ ದಾಖಲೆಗಳು ಸರಿ ಇದ್ದ ಮಹಿಳೆಯರಿಗೆ ಜಮಾ,
ನಾಳೆ ಯಾವ ಜಿಲ್ಲೆ ಮೇಲೇರಿಗೆ ಹಣ ಬರುತ್ತೆ?
ನೋಡಿ ವೀಕ್ಷಕರೇ ಅಷ್ಟು ನಿಮಗೆ ಸ್ಪಷ್ಟನೆ ಕೊಡುವುದಕ್ಕೆ ಆಗುವುದಿಲ್ಲ ನಾಳೆ ಇದೇ ಜಿಲ್ಲೆಗೆ ಹಣವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಈ ವರ್ಷದಲ್ಲಿ ಬಜೆಟ್ ಮಂಡನೆ ಇರುವುದರಿಂದ ಹಣ ಬರೋದು ಸ್ವಲ್ಪ ತಡವಾಗಬಹುದು ಆದ ಕಾರಣ ಯಾರು ಕೂಡ ಗಾಬರಿ ಆಗಬೇಡಿ ಒಂದು ಸಾರಿ ಹಣ ಬಂದರೆ ಮತ್ತೆ ಮತ್ತೆ ಬರುತ್ತದೆ ಸರಕಾರದಿಂದ ಕೆಲವು ಕಾರಣಗಳಿಂದ ಹಣವನ್ನ ಬಿಡುಗಡೆ ಮಾಡಿಲ್ಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಜಮಾ ಮಾಡಿದರೆ ನಿಮಗೆ ಖಂಡಿತ ಅಮೌಂಟ್ ಬರುತ್ತದೆ
ಮಹಿಳೆಯರಿಗೆ ಪ್ರಮುಖ ಸೂಚನೆ:
ನೋಡಿ ಸರಕಾರದಿಂದ ಬರುವಂತ ಅಮೌಂಟ್ ನೇರವಾಗಿ ಡಿಬಿಟಿ ಮೂಲಕ ನಿಮ್ಮ ಖಾತೆಗೆ ಬರುತ್ತದೆ ಯಾರಾದರೂ ಬಂದು ಮಧ್ಯಮವರ್ತಿಗಳು ನಾವು ಗೃಹಲಕ್ಷ್ಮಿ ಯೋಜನೆ ಕಡೆಯಿಂದ ದಾಖಲೆಗಳನ್ನು ಸರಿ ಮಾಡಿಕೊಳ್ಳಲು ಬಂದಿದ್ದೇವೆ ನೀವು ನಮಗೆ ಆಧಾರ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಎಟಿಎಂ ಹಾಗೂ ಇತರೆ ದಾಖಲೆಗಳು ಕೊಡಿ ಅಂತ ಕೇಳಿದರೆ ಯಾರು ಕೂಡ ಯಾವುದೇ ರೀತಿಯ ದಾಖಲೆಗಳು ವೈಯಕ್ತಿಕ ಮಾಹಿತಿಗಳು ಯಾವುದು ಕೂಡ ಕಳಿಸಬೇಡಿ ಕೊಡಬೇಡಿ ಕೊಟ್ಟರೆ ನಿಮ್ಮ ಎಲ್ಲ ಅಮೌಂಟ್ ಖಾಲಿ ಆಗುತ್ತದೆ ಎಚ್ಚರ ಎಲ್ಲ ಮಹಿಳೆಯರಿಗೆ ನೀವು ಕೂಡ ಹೇಳಿ,

ಮಹಿಳೆಯರು ಮಾಡಬೇಕಾಗಿದ್ದು ಈ ಕೆಲಸ?
ನೋಡಿ ನಿಮಗೆ ಇಲ್ಲಿತನ ಯಾವುದೇ ರೀತಿಯ ಅಮೌಂಟು ಬಂದಿಲ್ಲ ಅಂದ್ರೆ ದಯವಿಟ್ಟು ನೀವು ನೀವು ಬದುಕಿದ್ದೀರಿ ಎಂದು ಪರಮಾನ ಪತ್ರ ಸರಕಾರಕ್ಕೆ ಸಲ್ಲಿಸಬೇಕು ಅದನ್ನು ತೆಗೆದುಕೊಂಡು ಕಡ್ಡಾಯವಾಗಿ ಜೀವಂತ ಪ್ರಮಾಣ ಪತ್ರ ಸರ್ಕಾರಕ್ಕೆ ಸಲ್ಲಿಸಿ ನಂತರ ನಿಮಗೆ ಅಮೌಂಟ್ ಬರುತ್ತದೆ ಇಲ್ಲ ಅಂದರೆ ಅಮೌಂಟ್ ಬರುವುದು ತುಂಬಾ ಕಡಿಮೆ ಅದಕ್ಕಿಂತ ಒಳ್ಳೆಯ ಅವಕಾಶ ನಿಮ್ಮ ಹತ್ತಿರ ಇರುವ ಮಹಿಳಾ ಕೇಂದ್ರ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಮಹಿಳೆಯರಿಗೆ ಸಂಬಂಧಪಟ್ಟಂತೆ ಸರ್ಕಾರದಿಂದ ಇರುವ ಕೇಂದ್ರಕ್ಕೆ ಭೇಟಿ ಕೊಟ್ಟು ಅಲ್ಲಿ ಹೋಗಿ ವಿಚಾರಣೆ ಮಾಡಬಹುದು ಯಾಕೆ ಗೃಹಲಕ್ಷ್ಮಿ ಯೋಜನೆ ಹಣ ನಮಗೆ ಬಂದಿಲ್ಲ ಏನು ತೊಂದರೆ ಆಗಿದೆ ಯಾವಾಗ ಬರುತ್ತೆ ದಾಖಲೆಗಳು ತಪ್ಪಾಗಿದೆಯಾ ಆದಾಯ ತೆರಿಗೆ ಏನಾದರೂ ಮೆನ್ಷನ್ ಆಗಿದೆಯಾ ಬ್ಯಾಂಕ್ ಪಾಸ್ ಬುಕ್ ತಪ್ಪಾಗಿದೆ ಅಥವಾ ರೇಷನ್ ಕಾರ್ಡ್ ತಪ್ಪಾಗಿದೆ ಎಲ್ಲವನ್ನ ಚಕ್ಕ ಮಾಡಬಹುದು,
ಹೀಗೆ ಎಲ್ಲ ಮಾಹಿತಿಗಳನ್ನು ಸರಿಯಾಗಿ ಮಾನದಂಡಗಳ ಪ್ರಕಾರ ವಿಚಾರಣೆ ಮಾಡಿ ನಿಮಗೆ ಈ ವರ್ಷ ಅಮೌಂಟ್ ಬರುತ್ತದೆ ಹಾಗೆ ಏನಾದರೂ ನೀವು ಕಾನೂನು ಬಹಿರವಾಗಿ ಕೆಲಸ ಮಾಡುತ್ತಿದ್ದರೆ ತೆರಿಗೆ ದಾಖಲೆಗಳು ಎಲ್ಲವನ್ನ ಮಾಡುತ್ತಿದ್ದರೆ ನಿಮಗೆ ಯಾವುದೇ ರೀತಿಯ ಸರ್ಕಾರದಿಂದ ಸೌಲಭ್ಯಗಳು ಸಿಗುವುದಿಲ್ಲ ಸಿಕ್ಕಿದರೂ ಕೂಡ ಎಲ್ಲಾ ಯೋಜನೆಗಳು ಸೌಲಭ್ಯಗಳು ಕ್ಯಾನ್ಸಲ್ ಆಗುತ್ತದೆ,
ಮತ್ತೆ ಕಾಂಗ್ರೆಸ್ ಸರ್ಕಾರ 2000 ಬದಲಿಗೆ 4000 ಸಾವಿರ ಘೋಷಣೆ 2028ಕ್ಕೆ?
ಹೌದು ಇದು ಮಹಿಳೆಯರಿಗೆ ಹೊಸದಾಗಿ ಬಿಡುಗಡೆ ಆಗಲಿರುವ ಯೋಜನೆ ಈ ಹಿಂದೆ ಕೊಟ್ಟಿರುವ ಕಾಂಗ್ರೆಸ್ ಸರ್ಕಾರ ಅದೇ ರೀತಿಯಾಗಿ ಮುಂದುಗಡೆ ಅಧಿಕಾರಿಕೆ ಬರುವ ಸಲುವಾಗಿ 2028 ಮತ್ತೆ ಕಾಂಗ್ರೆಸ್ ಸರ್ಕಾರ ಬರಬೇಕೆಂದು ಆಶಯ ನೀಡಿಕೊಂಡು ಮಹಿಳೆಯರಿಗೆ ನಾಲ್ಕು ಸಾವಿರ ಕೊಡುವ ಸಾಧ್ಯತೆ ಇದೆ ಆದ ಕಾರಣ ಎಲ್ಲಾ ಮಹಿಳೆಯರು ನಿಮ್ಮ ಅನಿಸಿಕೆ ಪ್ರಕಾರ ನೀವು ಯಾರಿಗೆ ವೋಟ್ ಹಾಕುತ್ತೀರಿ ಎಂದು ಕಮೆಂಟ್ ಮೂಲಕ ತಿಳಿಸಬಹುದು
ಗೃಹಲಕ್ಷ್ಮಿ ಯೋಜನೆಯ ಕೊಟ್ಟಿದ್ದಾರೆ ಈಗ ಯಾವ ರೀತಿಯಲ್ಲಿ ಕೊಡುತ್ತಿದ್ದಾರೆ ಎಂದು ನೀವೇ ವಿಚಾರ ಮಾಡಿ ಸರಿಯಾಗಿ ಸಮಯಕ್ಕೆ ಹಣ ಬರುತ್ತಿದೆಯಾ ನಿಮಗೆ ಎಷ್ಟು ಬಂದಿದೆ ಅದೇ ರೀತಿಯಾಗಿ ಈ ನ ಮುಂದುಗಡೆ ಕೊಟ್ಟಿರುವ ಯೋಜನೆ ನಿಮಗೆ ಸಿಗುತ್ತಾ ಕರ್ನಾಟಕದ ಮೇಲೆ ಎಷ್ಟು ಸಾಲ ಆಗಿದೆ ಎಲ್ಲವನ್ನ ವಿಚಾರಣೆ ಮಾಡಿ ನಂತರ ಮತ ಹಾಕಿ
2028ಕ್ಕೆ ಮತ್ತೆ ಇದೇ ರೀತಿಯಾಗಿ ಯೋಜನೆ ಕೊಟ್ಟರೆ, ಕರ್ನಾಟಕದ ಗತಿ ಏನಾಗುತ್ತೆ?
ನೋಡಿ ಸ್ನೇಹಿತರೆ ಇದೇ ರೀತಿಯಾಗಿ ಫ್ರೀ ಯೋಜನೆಗಳನ್ನ ಕೊಟ್ಟರೆ 2028ಕ್ಕೆ ಕಾಂಗ್ರೆಸ್ ಬರುತ್ತದೆ ಹಾಗೂ ಈ ರೀತಿಯಾಗಿ ಘೋಷಣೆಗಳನ್ನು ಕೊಟ್ಟು ಅಧಿಕಾರಕ್ಕೆ ಬರುತ್ತದೆ ಆದರೆ ಅಧಿಕಾರಕ್ಕೆ ಬಂದಮೇಲೆ ಮತ್ತೆ ಪ್ರತಿಯೊಂದು ದರವನ್ನ ಹೆಚ್ಚಿಗೆ ಮಾಡುತ್ತಾರೆ ಹೌದು ಎಲ್ಲ ಯೋಜನೆ ಜಾರಿ ಮಾಡಿ ಎಲ್ಲ ದರವನ್ನ ಹೆಚ್ಚಿಗೆ ಮಾಡುತ್ತಾರೆ
ಗೃಹಲಕ್ಷ್ಮಿ ಯೋಜನೆ ಹಣ ನಿಜವಾಗಲೂ ಬಿಡುಗಡೆ ಆಗಿದೆಯಾ?
ಇದಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದಾಗ 100% ದಲ್ಲಿ ಆರರಿಂದ 7 ಪರ್ಸೆಂಟ್ ಮಹಿಳೆಯರಿಗೆ ಮಾತ್ರ ಹಣವನ್ನ ಬಿಡುಗಡೆ ಮಾಡುತ್ತಿದ್ದಾರೆ ಉಳಿದ ಮಹಿಳೆಯರಿಗೆ ಹಣವನ್ನ ಹಾಕುತ್ತಿಲ್ಲ ನಿಜಾಂಶ ತಿಳಿದಾಗ ಬೆಚ್ಚಿ ಬೀಳುತ್ತೀರಿ ಸರಕಾರದಲ್ಲಿ ಹಣ ಇಲ್ಲದ ಕಾರಣ ಈ ರೀತಿಯಾಗಿ ನಡೆಯುತ್ತಿದೆ
ಪ್ರಶಾಂತ್ ಮೀಡಿಯಾ ಕೊನೆಯ ಮಾತು?
ನೋಡಿ ಈ ಮೇಲ್ಗಡೆ ಕೊಟ್ಟಿರುವ ಮಾಹಿತಿ ಸರಕಾರ ಬಿಡುಗಡೆ ಮಾಡುವ ಹಣದ ಮೇಲೆ ಅವಲಂಬಿತರಾಗಿದೆ ಈ ಲೇಖನಿಯಲ್ಲಿ ಬರುವಂತಹ ಮಾಹಿತಿಗಳು ಕಾನೂನು ಬದ್ಧವಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,