ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ಪ್ರವೇಶ ಪ್ರಾರಂಭ :ಹೇಗೆ ಪಡೆಯುವುದು?

6ನೇ ತರಗತಿ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ಪ್ರವೇಶ ಪ್ರಾರಂಭ ಹೇಗೆ ಪಡೆಯುವುದು ಸಂಪೂರ್ಣ ಮಾಹಿತಿ.?

 

 

ಕರ್ನಾಟಕ ರಾಜ್ಯದಲ್ಲಿ 2026 ಮತ್ತು 2027ನೇ ಶೈಕ್ಷಣಿಕ ಸಾಲಿನ ಅಲ್ಪಸಂಖ್ಯಾತರ ನಿರ್ದೇಶನಲಯದಿಂದ ವಸತಿ ಶಾಲೆಗಳಲ್ಲಿ ಪ್ರವೇಶ ಪ್ರಾರಂಭ ಮಾಡಿದ್ದಾರೆ ರಾಜ್ಯ ಸರ್ಕಾರದಿಂದ ಎಲ್ಲ ವಿದ್ಯಾರ್ಥಿಗಳಿಗೆ ಬಂತು ಭರ್ಜರಿ ಯಾರಿಗೆ ಉಚಿತ ಇರುತ್ತೆ ಏನೆಲ್ಲಾ ಅರ್ಹತೆ ಕೊಟ್ಟಿದ್ದಾರೆ ನೇಮಗಳು ಏನೆಲ್ಲ ಕೊಟ್ಟಿದ್ದಾರೆ ಹಾಗೂ ಯಾವ ಮಕ್ಕಳಿಗೆ ಎಷ್ಟು ಹಣ ಸಿಗುತ್ತೆ ಮತ್ತು ಯಾವ ಶಾಲಾ ಕಾಲೇಜಿನಲ್ಲಿ ಎಷ್ಟೆಷ್ಟು ಸೀಟುಗಳು ಬಾಕಿ ಇದೆ ಎಲ್ಲದರ ಬಗ್ಗೆ ಪೂರ್ತಿಯಾಗಿ ಮಾಹಿತಿಗಳು ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ,

ವಸತಿ ಶಾಲೆಗಳ ಪ್ರವೇಶ ಪ್ರಾರಂಭ ಹಿನ್ನೆಲೆ.?

ಕರ್ನಾಟಕ ರಾಜ್ಯದಲ್ಲಿ ಈಗ ಹೊಸ ವರ್ಷದಲ್ಲಿ ವಿವಿಧ ವಶತಿ ಶಾಲೆಗಳಲ್ಲಿ ಉಚಿತವಾಗಿ ಪ್ರವೇಶಗಳನ್ನು ರಾಜ್ಯ ಸರ್ಕಾರದಿಂದ ಕೊಡಲು ನಿರ್ಧಾರ ಮಾಡಿರುತ್ತಾರೆ ಪ್ರತಿವರ್ಷನೂ ಎಲ್ಲ ಮಕ್ಕಳಿಗೆ ಉಚಿತವಾಗಿ ಸ್ಕಾಲರ್ಶಿಪ್ ಮತ್ತು ಉಚಿತವಾಗಿ ವಸತಿ ಶಾಲೆಗಳು ಮತ್ತು ಉಚಿತವಾಗಿ ಎಲ್ಲಾ ಕಾಲೇಜುಗಳು ಶಾಲೆಗಳು ಈ ರೀತಿಯಾಗಿ ಸೌಲಭ್ಯಗಳನ್ನು ದೊರೆಯಲು ಮಾಡಿರುತ್ತಾರೆ ಈಗ ಪ್ರಸ್ತುತ ಕೆಲವು ವರ್ಗಕ್ಕೆ ಸಂಬಂಧಪಟ್ಟಂತೆ ಅಲ್ಪಸಂಖ್ಯಾತ ಮಕ್ಕಳಿಗೆ ಈ ಸೌಲಭ್ಯ ದೊರೆಯಲಿದ್ದು ಮಕ್ಕಳಿಗೆ ಹೆಚ್ಚಿನ ಆದ್ಯತೆ ಓದಲು ನೀಡಲು ಮತ್ತು ಮನೆಯಿಂದ ಹೋಗಲು ಬರಲು ಅತಿ ಕಡಿಮೆ ಸಮಯ ಮತ್ತು ಒಂದೇ ಜಾಗದಲ್ಲಿ ಕುತ್ತು ಓದಲು ಅನುಕೂಲ ಹಾಗು ವಸತಿ ಶಾಲೆಯಲ್ಲಿ ಅಡ್ಮಿಶನ್ ಮಾಡಿದರೆ ಅತಿ ಹೆಚ್ಚು ಉನ್ನತ ಮಟ್ಟಕ್ಕೆ ಶಾಲೆಯನ್ನ ಕಲಿಯುವ ಸಾಧ್ಯತೆ,

ತಮ್ಮ ಮಕ್ಕಳು ಮನೆಯಲ್ಲಿ ಓದೋದಿಲ್ಲ ಮನೆಯಲ್ಲಿ ಚೆನ್ನಾಗಿ ಅಭ್ಯಾಸ ಮಾಡೋದಿಲ್ಲ ಎಂದು ತಂದೆ ತಾಯಿಗಳು ವಸತಿ ಶಾಲೆಗಳಿಗೆ ಅಡ್ಮಿಶನ್ ಮಾಡುತ್ತಾರೆ ಇದರಲ್ಲಿ ಮಕ್ಕಳಿಗೆ ತುಂಬಾ ಅನುಕೂಲ ಆಗುತ್ತದೆ ಇದೆಲ್ಲ ಈ ದಿನ ಪ್ರಯೋಜನಗಳು,

ಯಾವ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳು ಅರ್ಜಿ ಪ್ರಾರಂಭ.?

ಕರ್ನಾಟಕ ರಾಜ್ಯದಲ್ಲಿರುವಂತ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಕ್ಕಳಿಗೆ ಈಗ ಅರ್ಜಿಗಳನ್ನ ಪ್ರಾರಂಭ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಅರ್ಜಿಗಳು ಪ್ರಾರಂಭ ದಿನಾಂಕ ಇಂದಿನಿಂದಲೇ ಪ್ರಾರಂಭವಾಗಿರುತ್ತದೆ ಇದರಲ್ಲಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಭೌತ ಜೈನ ಸೀಕ್ ಮುಸ್ಲಿಂ ಕ್ರಿಶ್ಚಿಯನ್ ಮತ್ತು ಬಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಈ ಲಾಭವನ್ನು ಪಡೆದುಕೊಳ್ಳಿ ಅದರಲ್ಲಿ ಕೂಡ ಶೇಕಡ 75% ಮತ್ತು ಆಗಿರುವ ಅಭ್ಯರ್ಥಿಗಳ ನೇಮಗಳ ಪ್ರಕಾರ ಇದರಲ್ಲಿ ನಿಮಗೆ ಅನುಕೂಲ ಪಡೆದುಕೊಳ್ಳಬಹುದು,

ಅದೇ ರೀತಿಯಾಗಿ ಕರ್ನಾಟಕ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 25% ಮೀಸಲಾತಿ ಇರುತ್ತದೆ ಎಲ್ಲರೂ ಅಪ್ಲಿಕೇಶನ್ ಹಾಕಲು ಅವಕಾಶ,

ಅದೇ ರೀತಿಯಾಗಿ ಕರ್ನಾಟಕ ರಾಜ್ಯದಲ್ಲಿರುವ ಬಾಲಕಿಯರಿಗೆ ಅಂದರೆ ಹೆಣ್ಣು ಮಕ್ಕಳಿಗೆ ಶೇಕಡಾ 50% ಮೀಸಲಾತಿ ಇರುತ್ತದೆ ತುಂಬಾ ಅನುಕೂಲ ಹೆಣ್ಣು ಮಕ್ಕಳಿಗೆ ಇದೇ ನೋಡಿ ಅಪ್ಲಿಕೇಶನ್ ಸಲ್ಲಿಸಿ,

ವಸತಿ ಶಾಲೆಯಲ್ಲಿ ಪ್ರವೇಶಕ್ಕೆ ಅರ್ಹತೆಗಳು.? ಲಾಭಗಳು

1. ವಿದ್ಯಾರ್ಥಿಗಳಿಗೆ ಉಚಿತ ಮತ್ತು ಗುಣಮಟ್ಟದ ವಸತಿ ಶಿಕ್ಷಣ ದೊರೆಯುತ್ತದೆ ಉಚಿತವಾಗಿ ಈ ಎಲ್ಲಾ ನಿಯಮಗಳು ಅರ್ಹತೆಗಳು ಸರಕಾರದ ಮಾನದಂಡಗಳ ಪ್ರಕಾರ ಕೊಟ್ಟಿದ್ದಾರೆ,

2. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಈ ಶಾಲೆಗಳಲ್ಲಿ ಕರಾಟೆ ತರಬೇತಿಗಳು ಜೀವನ ಕೌಶಲ್ಯದ ಬಗ್ಗೆ ಮಾಹಿತಿ ಹಾಗೂ ತರಬೇತಿಗಳು ಶಿಕ್ಷಣದ ತರಬೇತಿ ಇಂಗ್ಲಿಷ್ ತರಬೇತಿ ಹಾಗೂ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಇನ್ನೂ ಹಲವಾರು ಸೌಲಭ್ಯಗಳು,

3. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟಂತೆ ತಯಾರಿ ಶಾಲಾ ಹಂತದಲ್ಲಿ,

4. ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳು ಹಾಗೂ ಉಚಿತ ಗುಣಮಟ್ಟದ ವಸತಿ ಸೌಲಭ್ಯಗಳು ಹಾಗೂ ಉಚಿತ ಸಾಮಗ್ರಿಗಳು ಲೇಖನಿಗಳು ಎಲ್ಲವನ್ನ ದೊರೆಯುತ್ತದೆ,

ಮೇಲೆ ತಿಳಿಸಿಕೊಟ್ಟಿರುವ ಲಾಭಗಳು ನಷ್ಟಗಳು ಅರ್ಹತೆಗಳನ್ನು ಸರಿಯಾಗಿ ಗಮನವಿಟ್ಟು ನೋಡಿ ಅರ್ಥ ಆಗಿಲ್ಲ ಅಂದರೆ ಕೆಳಗಡೆ ಕೊಟ್ಟಿರುವ ಅಧಿಕೃತ ಲೇಖನ ಡೌನ್ಲೋಡ್ ಮಾಡಿ ಅದರಲ್ಲಿ ಕೊಟ್ಟಿರುವ ಪ್ರತಿಯೊಂದು ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಂಡು ನಂತರ ಅಪ್ಲಿಕೇಶನ್ ಹಾಕಿ ಆಸಕ್ತಿ ಇದ್ದವರು,

ಅರ್ಜಿ ಸಲ್ಲಿಸಲು ಪ್ರಮುಖ ಪ್ರವೇಶ ತಾತ್ಕಾಲಿಕ ವೇಳಾಪಟ್ಟಿಗಳು.?

• ಅರ್ಜೆಗಳು ಆನ್ಲೈನ್ ಮೂಲಕ ಪ್ರಾರಂಭ ಅರ್ಜಿ ಸಲ್ಲಿಸುವ ದಿನಾಂಕ;07-1-2026

• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15-2-2026

• ಲಿಖಿತ ಪರೀಕ್ಷೆ ನಡೆಸುವ ಪ್ರಮುಖ ದಿನಾಂಕ ದಿನಾಂಕಗಳು ತಾತ್ಕಾಲಿಕ;29-03-2026

• ಲಿಖಿತ ಪರೀಕ್ಷೆ ಬರೆದ ಅಭ್ಯರ್ಥಿಗಳ ಫಲಿತಾಂಶ ಪ್ರಕಟ ದಿನಾಂಕ: 20-4-2026

ಮೇಲೆ ತಿಳಿಸಿಕೊಟ್ಟಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನೋಡಿ ಕೆಳಗಡೆ ಅರ್ಹತೆಗಳನ್ನು ಕೊಟ್ಟಿದ್ದೇವೆ ಸರಿಯಾಗಿ ನೋಡಿ,

ಅರ್ಜಿ ಸಲ್ಲಿಸುವುದು ಹೇಗೆ.?

ಇಲ್ಲಿ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ನೀವೇ ಖುದ್ದಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ನೇರವಾಗಿ ಅಪ್ಲಿಕೇಶನ್ ಸಲ್ಲಿಸಿ, Notification Pdf: Click Here

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕೆಲವು ಪ್ರಮುಖ ಅರ್ಹತೆಗಳು.?

1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 5ನೇ ತರಗತಿಯಲ್ಲಿ ವ್ಯಾಸಂಗಗಳನ್ನ ಮಾಡುತ್ತಿರಬೇಕು ಹಾಗೂ ಉತ್ತೀಣರಾಗಿರಬೇಕು ಅದೇ ರೀತಿಯಾಗಿ ಪಾಸಾಗಿ ಅಂಕಪಟ್ಟಿಗಳನ್ನು ಹೊಂದಿರಬೇಕು,

2. ಕಡ್ಡಾಯವಾಗಿ ಕರ್ನಾಟಕ ರಾಜ್ಯದಲ್ಲಿ ವಾಸ ಮಾಡುತ್ತಿರಬೇಕು ಕರ್ನಾಟಕದ ನಿವಾಸಿ ಆಗಿರಬೇಕು ಕಾಯಮವಾಗಿ,

3. ಅರ್ಜಿದಾರರ ಮಕ್ಕಳ ಆದಾಯ ವರ್ಷಕ್ಕೆ ಎರಡು ಲಕ್ಷದ 50,000 ಇರಬೇಕು ಎಚ್ಚರಬಾರದು,

4. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಓಬಿಸಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು ಹಾಗೂ ಎಲ್ಲಾ ಸಮುದಾಯದ ಮಕ್ಕಳಿಗೆ ಅವಕಾಶ,

ಪ್ರಶಾಂತ್ ಮೀಡಿಯಾ ಕೊನೆಯ ನುಡಿ:

ಸರ್ಕಾರದಿಂದ ತಿಳಿಸಿಕೊಟ್ಟಿರುವ ಸ್ಪಷ್ಟನೆ ಮಾಹಿತಿಗಳನ್ನ ಈ ಮೇಲಗಡೆ ವಸತಿ ಪ್ರವೇಶಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳು ಚರ್ಚಿಸಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,

Leave a Comment