Indian Railway recruitment 2026- ಇವತ್ತೇ ಅರ್ಜಿ ಸಲ್ಲಿಸಿ ಸಂಪೂರ್ಣ ಮಾಹಿತಿ

ನೀವು ಕೂಡ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕು ಅನ್ಕೊಂಡಿದ್ದೀರಾ? ಬಂತು ಭರ್ಜರಿ ಗುಡ್ ನ್ಯೂಸ್ ಇಂಡಿಯನ್ ರೈಲ್ವೆ ಇಲಾಖೆಯಲ್ಲಿ ಸಹಾಯಕ ಮತ್ತು ಸಹಾಯಕ ವ್ಯವಸ್ಥೆಗಳಿಗೆ ಅರ್ಜಿ ಕರೆಯಲಾಗಿದೆ.

ತುಂಬಾ ಜನರ ಆಸೆ ಇರುತ್ತೆ ರೈಲ್ವೆಯಲ್ಲಿ ಕೆಲಸ ಮಾಡಬೇಕು ಆದರೆ ಕೆಲಸ ಸಿಕ್ತೀರಲ್ಲ ನೇಮಕಾತಿ ಆಗ್ತೀರಲ್ಲ ಈಗ ನೇಮಕಾತಿ ಆಗಿದೆ.12th ಯಾವುದೇ ಪದವಿ ಪಾಸಾದವರಿಗೆ ಅವಕಾಶ (Indian Railway) ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತೀಯ ಅಭ್ಯರ್ಥಿಗಳಿಗೆ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ನಡೆಯುತ್ತಿದೆ ಈ ನೇಮಕಾತಿಯಲ್ಲಿ ಎಲ್ಲಾ ವಿವರಗಳು ಚರ್ಚೆ ಮಾಡಲಾಗಿದೆ- ಅರ್ಜಿದಾರರಿಗೆ 1,40,000/- ಸಂಬಳ ನೀಡಲಾಗುತ್ತದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ರೈಲ್ವೆ ಇಲಾಖೆಯ ನೇಮಕಾತಿ ಸಂಪೂರ್ಣ ವಿವರ:

ನೋಡಿ ಕೇಂದ್ರ ಸರ್ಕಾರ ನೇಮಕಾತಿ ಮಾಡಲಾಗುತ್ತದೆ ಪ್ರತಿ ರೈಲ್ವೆ ಇಲಾಖೆಯಲ್ಲಿ ಕೇಂದ್ರ ಸರ್ಕಾರನೇ ಅಧಿಸೂಚನೆ ಬಿಡುಗಡೆ ಮಾಡಿ ಹುದ್ದೆಗಳಿಗೆ ಅರ್ಜಿ ಕರೆಯಲಾಗುತ್ತದೆ- ಅದರಲ್ಲಿ ಕೂಡ ಇದು ಕೂಡ ಹಾಗೆ (IRFCL) ನೇಮಕಾತಿಗೆ ಅರ್ಜಿ ಸಲ್ಲಿಸುವವರು ಭಾರತೀಯ ರೈಲ್ವೆಯಲ್ಲಿ ಇದೊಂದು ಸಂಸ್ಥೆ(RRB-RRC) ಹೇಗೆ ಇಲಾಖೆ ಇದೆ ಅದೇ ರೀತಿಯಾಗಿ ಇದೊಂದು ಭಾರತೀಯ ರೈಲ್ವೆ ಇಲಾಖೆ ಭಾಗವಾಗಿದೆ.

ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ? ಎಷ್ಟು? ಹುದ್ದೆಗಳಿಗೆ ನೇಮಕಾತಿ ಹುದ್ದೆಗಳ ಹೆಸರೇನು.? ಸಂಪೂರ್ಣ ಮಾಹಿತಿ

ಭಾರತೀಯ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್(IRFCL) ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ ಒಟ್ಟಿಗೆ 23 ಹುದ್ದೆಗಳು ನೇಮಕಾತಿ- ಇಲ್ಲಿ ಕರೆದಿರುವ ಹುದ್ದೆಗಳ ಹೆಸರು( ಸಹಾಯಕ ಮತ್ತು ಸಹಾಯಕ ವ್ಯವಸ್ಥೆಾಪಕ) ಹುದ್ದೆಗೆ ಅರ್ಜಿ ಕರೆಯಲಾಗಿದೆ.

ರೈಲ್ವೆ ಇಲಾಖೆಯಲ್ಲಿ ಎಷ್ಟು ಸಂಬಳ ಸಿಗುತ್ತೆ? ಮತ್ತು ಉದ್ಯೋಗದ ಸ್ಥಳ ಎಲ್ಲಿ.? ಸಂಪೂರ್ಣ ವಿವರ ಇಲ್ಲಿದೆ

ಹೌದು ತುಂಬಾ ಜನ ಕೇಳುವ ಪ್ರಶ್ನೆ ನೋಡಿ ಭಾರತೀಯ ರೈಲ್ವೆ ಇಲಾಖೆ ಅದು ಸೂಚನೆಯಲ್ಲಿ ಪ್ರತಿ ತಿಂಗಳು ಹುದ್ದೆಗಳಿಗೆ ಸಹಾಯಕ ವ್ಯವಸ್ಥಾಪಕ ಮತ್ತು ಸಹಾಯಕ ಹುದ್ದೆಗಳಿಗೆ – ಕೇಂದ್ರ ಸರ್ಕಾರ CPC ₹21,000/- ರಿಂದ 1,40,000/- ಸಂಬಳ ನೀಡಲಾಗುತ್ತದೆ ಹುದ್ದೆಗೆ ತಕ್ಕಂತೆ ಪ್ರತಿ ವರ್ಷ ವೇತನ ಹೆಚ್ಚಿಗೆ ಮಾಡಲಾಗುವುದು.

ಇಲ್ಲಿ ಗಮನಿಸಿ ಮಹಿಳೆಯರಿಗೆ ಪುರುಷರಿಗೆ ಮಾಜಿ ಸೈನಿಕ ಅಂಗವಿಕಲ ಎಲ್ಲ ವರ್ಗದವರಿಗೆ ಒಂದೇ ರೀತಿಯಲ್ಲಿ ಸಂಬಳ ಇರುತ್ತದೆ.

IRFCL ನೇಮಕಾತಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ? ಮತ್ತು ವಯೋಮಿತಿ ಎಷ್ಟಿರಬೇಕು.? ಸಂಪೂರ್ಣ ವಿವರ

• ಭಾರತೀಯ ರೈಲ್ವೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಕಡ್ಡಾಯ ಕೇಂದ್ರ ಅಥವಾ ರಾಜ್ಯ ಸಂಸ್ಥೆಗಳು ಅಥವಾ ಮಾನ್ಯತೆ ಪಡೆದ ಮಂಡಳಿ ವಿಶ್ವವಿದ್ಯಾಲಯಗಳಿಂದ- PUC CA,CMA,ICAI,B,COM,MBA, ಪದವಿ ಮತ್ತು ಸ್ನಾತಕೊತ್ತರ ಪದವಿ ಪೂರ್ಣಗೊಳಿಸಬೇಕು ಅಥವಾ ತತ್ಸಮಾನ ಮುಗ್ಸಿರ್ಬೇಕು.

• ರೈಲ್ವೆ ಇಲಾಖೆಯಲ್ಲಿ ಕನಿಷ್ಠ ಅರ್ಜಿದಾರರಿಗೆ ವೈಮಿತಿಯಲ್ಲಿ 18 ವರ್ಷ ಕನಿಷ್ಠ ಇರಲೇಬೇಕು ಹಾಗೂ ಗರಿಷ್ಠ 30 ವರ್ಷದ ಒಳಗಡೆ ಇರಬೇಕು ಹರ್ಷದಾರರಿಗೆ ನಿಯಮಗಳ ಪ್ರಕಾರ ವಯೋಮಿತಿ ಹೊಂದಿರಬೇಕು. ವೈಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ನಮ್ಮ ಸಲಹೆ- ಪ್ರಮುಖ ಸೂಚನೆ:

ಈಗ ಪ್ರಸ್ತುತ ದಿನಮಾನಗಳನ್ನು ನೋಡಿದರೆ ಯಾವುದಾದರೂ ಹುದ್ದೆ ಪಡಿಬೇಕು ಎಲ್ಲಾದರೂ ಕೆಲಸ ಮಾಡಿದರೆ ಸಾಕು ಅನ್ನೋ ಮಟ್ಟಿಗೆ ಬಂದಿದೆ ಸ್ಪರ್ಧಾರ್ಥಿಗಳ ಜೀವನ ಈಗ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಬಗ್ಗೆ ಮಾಹಿತಿಗಳು ನೋಡುತ್ತಿದ್ದೇವೆ ಮೇಲೆ ಕೊಟ್ಟಿರುವ ಶೈಕ್ಷಣಿಕ ಅರ್ಹತೆ ಇದ್ದರೆ ಪ್ರೆಶರ್ ಅನುಭವ ಇಬ್ರು ಅಪ್ಲಿಕೇಶನ್ ಹಾಕಿ ಚೆಲುವೆ ಇಲಾಖೆಯಲ್ಲಿ ಅಪ್ಲೈ ಮಾಡಿ ಹುದ್ದೆ ಪಡೆದುಕೊಳ್ಳಿ .

ಯಾವ ರೀತಿಯಲ್ಲಿ ಆಯ್ಕೆ ಇರುತ್ತೆ? ಮತ್ತು ಎಷ್ಟು ಅರ್ಜಿ ಶುಲ್ಕ?

  1. • ಇಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಾಜಿ ಸೈನಿಕರು ಅಂಗವಿಕಲ್ದವರಿಗೆ ಯಾವುದೇ ರೀತಿಯ ಶುಲ್ಕ ಇರೋದಿಲ್ಲ. ಅದೇ ಎಲ್ಲ ವರ್ಗದ ಅಭ್ಯರ್ಥಿಗಳಿಗೆ: ₹500/- ಶುಲ್ಕ ಇರುತ್ತದೆ ಆನ್ಲೈನ್ ಮೂಲಕ ಪಾವತಿ ಮಾಡಲು ಅವಕಾಶ ನೀಡಿದ್ದಾರೆ.
  2. • ಅರ್ಜಿದಾರರಿಗೆ ಕೆಲವು ನಿಯಮಗಳ ಪ್ರಕಾರ ಆಯ್ಕೆ ಮಾಡಲಾಗುವುದು 1) ಕಂಪ್ಯೂಟರ್ ಆಧಾರಿತ ಪರೀಕ್ಷೆ 2) ವೈದ್ಯಕೀಯ ಪರೀಕ್ಷೆ 3) ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ
  3. • ಕಡ್ಡಾಯವಾಗಿ ಪರೀಕ್ಷೆಗಳು ಪಾಸ್ ಮಾಡಿದರೆ ಮಾತ್ರ ಮುಂದಿನ ಹಂತಕ್ಕೆ ತಲುಪಬಹುದು ಇದಕ್ಕೆ ಪರೀಕ್ಷೆ ಇರುತ್ತದೆ

ಈ ಹುದ್ದೆಗಳಿಗೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಯಾವುದು.? ಅರ್ಜಿ ಸಲ್ಲಿಸುವುದು ಹೇಗೆ.?

  1. • ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಪ್ಲಿಕೇಶನ್ ಹಾಕಲು ದಿನಾಂಕ 04-04-2026 ರಿಂದ 1-05-2026 ವರೆಗೆ ಅವಕಾಶ ನೀಡಲಾಗಿದೆ ಮತ್ತು ಪರೀಕ್ಷೆ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ನಡೆಸಲಾಗುವುದು.
  2. • ಅರ್ಜಿ ವಿಧಾನ – ಅರ್ಜಿದಾರರು ಆನ್ಲೈನ್ನಲ್ಲಿ ಅವಕಾಶ ನೀಡಲಾಗಿದೆ ಅಧಿಕೃತವಾಗಿ ಅಂತರ್ಜಾಲಕ್ಕೆ ಭೇಟಿ ಕೊಡಿ,( Register) ಮಾಡಿಕೊಳ್ಳಿ- ನಂತರ Login ಮಾಡಿಕೊಳ್ಳಿ ಅಲ್ಲಿ ಕೇಳುವಂತ ಪ್ರತಿಯೊಂದು ಪ್ರಶ್ನೆಗಳಿಗೆ ಉತ್ತರ ಕೊಡಿ ಕೊನೆಯಲ್ಲಿ ದಾಖಲೆಗಳು ಶುಲ್ಕ ಸಲ್ಲಿಸಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ.

ಇಲ್ಲಿ ಗಮನಿಸಿ ನೀವೇನಾದರೂ ತಪ್ಪು ದಾಖಲೆಗಳು ಹಾಗೂ ತಪ್ಪು ಮಾಹಿತಿಗಳು ಸಲ್ಲಿಸಿದರೆ ನಿಮ್ಮ ಅಪ್ಲಿಕೇಶನ್ ರದ್ದು ಮಾಡಲಾಗುತ್ತದೆ.

  1. Online Apply Link: Click Here
  2. Official Notification Pdf: Click Here

ಪ್ರಶಾಂತ ಮೀಡಿಯಾ:

ಮೇಲೆ ಬಂದಿರುವ ರೈಲ್ವೆ ಇಲಾಖೆ ಬಗ್ಗೆ ಎಲ್ಲ ಮಾಹಿತಿಗಳು ನಿಮಗೆ ಈಗ ಪ್ರಸ್ತುತ ಚರ್ಚೆ ಮೂಲಕ ತಿಳಿಸಿಕೊಟ್ಟಿದ್ದೇವೆ ಅದು ಸೂಚನೆ ಪ್ರಕಾರ ಈ ಅಂತರ್ಜಾಲದಲ್ಲೇ ಯಾವುದೇ ರೀತಿಯ ತಪ್ಪು ಮಾಹಿತಿ ಹಾಗೂ ಸುಳ್ಳು ಸುದ್ದಿ ಹಬ್ಬಿಸುವುದಿಲ್ಲ ಕಾನೂನು ಬದ್ಧವಾಗಿ ನಿಖರವಾದ ಮಾಹಿತಿಗಳು ತಿಳಿಸಿಕೊಡಲಾಗುವುದು.

FAQS- ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು:

1) ಭಾರತೀಯ ರೈಲ್ವೆ ಇಲಾಖೆಯಲ್ಲಿ ಯಾವ ಹಂತದಲ್ಲಿ ಅಪ್ಲೈ ಮಾಡೋದು.?

ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಲು ಸಂಪೂರ್ಣ ಅವಕಾಶ ನೀಡಲಾಗಿದೆ- ಇಮೇಲ್ ಅಥವಾ ಆಫ್ಲೈನ್ ನಲ್ಲಿ ಅವಕಾಶ ಇರೋದಿಲ್ಲ

2) ಪ್ರತಿ ತಿಂಗಳು ಎಷ್ಟು ಸಂಬಳ ನೀಡುತ್ತಾರೆ.? ಖಾಯಂ ಹುದ್ದೆ ಇರುತ್ತಾ?

• ನೋಡಿ ಬಂದು ಹುದ್ದೆಗೆ ಒಂದೇ ರೀತಿಯಲ್ಲಿ ವೇತನ ಪ್ರತಿ ತಿಂಗಳು ಕೇಂದ್ರ ಸರ್ಕಾರ ಸಿಪಿಸಿ ಪ್ರಕಾರ- 21000/- 140000/- ವರೆಗೆ ಸಂಬಳ

• ಹೌದು ಸರ್ಕಾರ ಈಗ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಹುದ್ದೆಗೆ ತಕ್ಕಂತೆ ಕೆಲಸ ಇರುತ್ತದೆ ಎಲ್ಲರೂ ಅಪ್ಲಿಕೇಶನ್ ಸಲ್ಲಿಸಿ

Leave a Comment