ಇವತ್ತು ಮತ್ತು ನಾಳೆ ಚಿನ್ನದ ದರ ಪಾತಾಳಕ್ಕೆ!! ಸಂಪೂರ್ಣ ಮಾಹಿತಿ

ಭಾರತದಲ್ಲಿ ಮತ್ತೆ ಚೆನ್ನದು ಬೆಲೆ ಗಗನಕ್ಕೆ ಏರಿದೆ ಇವತ್ತು ಮತ್ತು ನಾಳೆ ಈ ಜಿಲ್ಲೆಗಳಲ್ಲಿ ಅತಿ ಕಡಿಮೆ ದರದಲ್ಲಿ ಚೆನ್ನಾಶಗಳಿದೆ ಸಂಪೂರ್ಣ ಮಾಹಿತಿ ಇಲ್ಲಿದೆ ಇದೆ ಸುವರ್ಣ ಅವಕಾಶ!!

 

 

ಭಾರತದಲ್ಲಿ ಅತಿ ಹೆಚ್ಚು ಚೆನ್ನ ಕರದಿಸುವವರು ಜನ ಜಾಸ್ತಿ ಆಗುತ್ತೆ ಅದರಲ್ಲಿ ಕೂಡ ಕರ್ನಾಟಕ ರಾಜ್ಯದಲ್ಲಿ ಜನಕ್ಕೆ ಎರಡು ಕೆಜಿ ಎಷ್ಟು ಚಿನ್ನ ಮಾರಾಟವಾಗುತ್ತಿದೆ ಕೆಲವು ಜಿಲ್ಲೆಗಳಲ್ಲಿ 5 ಕೆಜಿ ದಿಂದ ಆರು ಕೆಜಿವರೆಗೆ ಪ್ರತಿದಿನ ಚೆನ್ನ ಮಾರಾಟವಾಗುತ್ತಿದೆ ಅಖಿಲ ಭಾರತದಲ್ಲಿ ಪ್ರತಿದಿನ 100 ಕೆಜಿ ಗಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಮಾರಾಟ ವಾಗಲಿದೆ ಎಂದು ಈಗ ತಂತ್ರಜ್ಞಾನಗಳು ತಿಳಿಸಿಕೊಟ್ಟಿರುವ ಮಾಹಿತಿಗಳು ಪ್ರಕಾರ ಯಾವ ಜಿಲ್ಲೆ ಎಷ್ಟು ಇವತ್ತು ನಾಳೆ ಎಷ್ಟಿದೆ ಸಂಪೂರ್ಣ ಮಾಹಿತಿ ಕೆಳಗಡೆದೆ ನೋಡಿ, Click Here 

ಭಾರತದಲ್ಲಿ ಯಾವ ರಾಜ್ಯದಲ್ಲಿ ಅತಿ ಕಡಿಮೆ ಬೆಲೆ ಇದೆ:

ನೋಡಿ ಈಗ ಪ್ರಸ್ತುತ 2014 ರಲ್ಲಿ ನರೇಂದ್ರ ಮೋದಿಯವರು ನಮ್ಮ ಭಾರತದ ಪ್ರಧಾನ ಮಂತ್ರಿಗಳ ಆದ ಕ್ಷಣದಿಂದ ಈ ಚಿನ್ನದ ದರ ಇರುತ್ತದೆ ಅದಕ್ಕಿಂತ ಮುಂಚಿತವಾಗಿ 28000 ಇದ್ದ ಚಿನ್ನದ ದರ ಈಗ ಪ್ರಸ್ತುತ 1, 14,000 ವರೆಗೆ ಬಂದು ನಿಂತಿದೆ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ಈಗ ಒಂದು ಗ್ರಾಮಿಗೆ 12077 ಪ್ರಸ್ತುತ ಇದೆ ಇದೇ ದಿಟ್ಟಿನಲ್ಲಿ ದೀಪಾವಳಿ ಹಬ್ಬದ ನಿಮಿತ್ಯ ಈ ಕರ್ನಾಟಕ ರಾಜ್ಯದ ಈ ಜಿಲ್ಲೆಗಳಲ್ಲಿ ಅತಿ ಕಡಿಮೆ 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಮಿಗೆ 8000 ಸಿಗಲಿದೆ ಅಂದರೆ ಹತ್ತು ಗ್ರಾಂಗೆ 80000 ವರೆಗೆ ಆಗಲಿದೆ ಎಂದು ಹೇಳಿಕೆ ಬಂದಿದೆ,

ದೀಪಾವಳಿ ಹಬ್ಬದ ನಿಮಿತ್ಯ ಚಿನ್ನದ ದರ ಇಳಿಕೆ:

ಕರ್ನಾಟಕದಲ್ಲಿ ಈ ಜಿಲ್ಲೆಗಳಲ್ಲಿ ಅತಿ ಕಡಿಮೆ ದರದಲ್ಲಿ ಚೆನ್ನಾ ಸಿಗಲಿದೆ ಬೆಂಗಳೂರು ಬೆಳಗಾವಿ ರಾಯಚೂರು ಕಲಬುರ್ಗಿ ಬೀದರ್ ಗುಲ್ಬರ್ಗ ಹಾಗೂ ಇತರೆ ಜಿಲ್ಲೆಗಳಲ್ಲಿ ಅತಿ ಕಡಿಮೆ ದರದಲ್ಲಿ ಚಿನ್ನ ಸಿಗಲಿದೆ ಎಂದು ಮಾಹಿತಿ ಬಂದಿದೆ ಅತಿ ಹೆಚ್ಚು ಚಿನ್ನವನ್ನ ಬಳಕೆ ಮಾಡುವ ರಾಜ್ಯ ಕರ್ನಾಟಕ ಇದು ಕೂಡ ಅದೇ ಬೆಲೆಗಳಿಗೆ ಸ್ಮಾರಕವಾಗಿರುವಂತ ದೇಶ ರಾಜ್ಯ ಅತಿ ಮಹಿಳೆಯರೇ ಜಾಸ್ತಿ ಚಿನ್ನವನ್ನ ಧರಿಸುತ್ತಿದ್ದಾರೆ ಆದ ಕಾರಣ ದೀಪಾವಳಿ ಹಬ್ಬಕ್ಕೆ ಕಡಿಮೆ ಮಾಡುವುದಾಗಿ ಹೇಳಿಕೆ ಬಂದಿದೆ,

ಬೆಳಿ ದರ ಎಷ್ಟಿದೆ:

ಕರ್ನಾಟಕದಲ್ಲಿ ದೀಪಾವಳಿ ಹಬ್ಬದ ನಿಮಿತ್ಯ ಬೆಳ್ಳಿ ದರ ಮತ್ತು ಚಿನ್ನದ ದರ 24 ಕ್ಯಾರೆಟ್ ಚಿನ್ನದ ದರ ಇಳಿಕೆ ಕಾಣಲಿದೆ 10 ಗ್ರಾಮಿಗೆ 133 ದಿನದ 2050 ವರೆಗೆ ಇಳಿಕೆ ಕಾಣಲಿದೆ ದೀಪಾವಳಿ ಹಬ್ಬದ ಲ್ಲಿ ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಅಥವಾ ತಾಲೂಕುಗಳಲ್ಲಿ ದೀಪಾವಳಿ ಹಬ್ಬದ ನಿಮಿತ್ಯ ಆಫರ್ಗಳು ಕೊಡುತ್ತಿರುತ್ತಾರೆ ಆದಷ್ಟು ನಿಮ್ಮ ಹತ್ತಿರ ಇರುವ ಬಂಗಾರ ಅಂಗಡಿಗಳಲ್ಲಿ ಹೋಗಿ ಭೇಟಿ ಕೊಟ್ಟು ವಿಚಾರಣೆ ಮಾಡಿ 10 ಗ್ರಾಂ ಚೆನ್ನಾಗ್ ಖರ್ಗೆ ಮಾಡಿದ್ದಾರೆ ಒಂದು ಗ್ರಾಂ ಬೆಳ್ಳಿ ಉಚಿತ ಈ ರೀತಿಯಾಗಿ ಹತ್ತಿರ ಇರುವ ನಿಮ್ಮ ಬಂಗಾರ ಅಂಗಡಿಗಳಲ್ಲಿ ಭೇಟಿಕೊಟ್ಟು ವಿಚಾರಣೆ ಮಾಡಿ,

ದೀಪಾವಳಿ ಹಬ್ಬದ ನಿಮಿತ್ಯ ಆಫರ್ ಗಳು ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ:

ಕರ್ನಾಟಕದಲ್ಲಿ ಇನ್ ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲು ಪ್ರಾರಂಭ ಮಾಡುತ್ತದೆ ಇದು ಕರ್ನಾಟಕದ ಸಾಂಪ್ರದಾಯಿಕ ಪದ್ಧತಿಯ ಪ್ರಕಾರ ಎಲ್ಲರೂ ಆಚರಣೆ ಮಾಡುತ್ತಾರೆ ಇದರಲ್ಲಿ ಎಲ್ಲ ವಸ್ತುಗಳ ಮೇಲೆ ಎಲ್ಲಾ ದರವನ್ನು ಹೇಳಿಕೆ ಮಾಡಿ ಮಾರಾಟ ಮಾಡಲಾಗುತ್ತಿರುತ್ತದೆ ಹೊಸ ಹೊಸ ಆಪರಗಳು ಕೊಡುತ್ತಿರುತ್ತಾರೆ ಇಲ್ಲಿ ನಿಮ್ಮದೇ ಆಗಿರುವ ಜಿಲ್ಲೆಗಳಲ್ಲಿ ಒಂದು ಗ್ರಾಂ ಚೆನ್ನಕ್ಕೆ ಇಷ್ಟಿಷ್ಟು ಬಳ್ಳಿ ಉಚಿತ ಹಾಗೂ ಎರಡು ಗ್ರಾಂ ಚೆನ್ನಕ್ಕೆ 10 ಗ್ರಾಂ ಚೆನ್ನಕ್ಕೆ ಇದೆಲ್ಲ ಉಚಿತ ಎಂದು ನಿಮಗೆ ಆಫರ್ ಗಳು ನೀಡುತ್ತಿರುತ್ತಾರೆ ಒಮ್ಮೆ ನಿಮ್ಮ ಹತ್ತಿರ ಇರುವ ಚಿನ್ನದ ಅಂಗಡಿಗೆ ಭೇಟಿ ಕೊಡಿ, Click Here

ಗೃಹಲಕ್ಷ್ಮಿ ಹಣ ದೀಪಾವಳಿ ಹಬ್ಬದ ನಿಮಿತ್ಯ ಬಿಡುಗಡೆ:

1. ಕರ್ನಾಟಕದಲ್ಲಿ ಎಲ್ಲ ಮಹಿಳೆಯರು ಕಾತುರದಿಂದ ಕಾಯುವ ಒಂದೇ ಒಂದೇ ಜನೆ ಈ ಯೋಜನೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅತಿ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಕಾಂಗ್ರೆಸ್ ಗೆಲ್ಲೋದಕ್ಕೆ ಮುಖ್ಯ ಕಾರಣವಾಗಿರುವ ಯೋಜನೆ ಈ ಗೃಹಲಕ್ಷ್ಮಿ ಯೋಜನೆ ಆಗಿದೆ ಗೃಹಲಕ್ಷ್ಮಿ ಯೋಜನೆ ಪ್ರತಿ ತಿಂಗಳು ಹಣವನ್ನ ಬಿಡುಗಡೆ ಮಾಡುತ್ತಿಲ್ಲ ಎಂದು ಮಹಿಳೆಯರು ಆಕ್ರೋಶಗಳು ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು ಸರ್ಕಾರ ಯಾವುದೇ ರೀತಿಯ ಪ್ರತಿ ಉತ್ತರವನ್ನು ನೀಡುತ್ತಾ ಇಲ್ಲ ಅದರಲ್ಲಿ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಕೊಟ್ಟಿದ್ದಾರೆ,

2. ದೀಪಾವಳಿ ಹಬ್ಬಕ್ಕೆ ಗೃಹಲಕ್ಷ್ಮಿ ಯೋಜನೆ ಹಣವನ್ನ ಬಿಡುಗಡೆ ಮಾಡಲಾಗುವುದು ಯಾರು ಕೂಡ ಆತುರದಿಂದ ಕಾಯಬೇಡಿ ದೀಪಾವಳಿ ಹಬ್ಬಕ್ಕೆ ನಿಮ್ಮ ಖಾತೆಗಳಿಗೆ ಎರಡು ಸಾವಿರ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ದೀಪಾವಳಿ ಹಬ್ಬವನ್ನ ವಿಜೃಂಭಣೆಯಿಂದ ಆಚರಣೆ ಮಾಡಿ ಆದ ಕಾರಣ ಯಾವುದೇ ಮಹಿಳೆಯರು ಯಾವುದೇ ಜಾಗದಲ್ಲಿ ಎಲ್ಲಿ ಬೇಕಾದಲ್ಲಿ ದಾಖಲೆಗಳು ನೀಡಬೇಡಿ ನಿಮ್ಮ ಖಾತೆಗಳಿಗೆ ದೀಪಾವಳಿ ಹಬ್ಬಕ್ಕೆ ಖಂಡಿತ ಹಣವನ್ನ ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ ಮಹಿಳೆಯರಿಗೆ ಸಮಾಧಾನ ಮಾಡಿದ್ದಾರೆ,

ದೀಪಾವಳಿಗೆ ಯಾವ ಕಂತು ಹಣ ಬರುತ್ತೆ:

ಈಗ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿರುವ ಮಾಹಿತಿಗಳ ಪ್ರಕಾರ ಈಗ ಮುಂದೆ ಬರೋದು ಅತಿ ದೊಡ್ಡ ಹಬ್ಬ ಅದು ಈ ವರ್ಷದ ಕೊನೆಯ ಹಬ್ಬ ನಾಡ ಹಬ್ಬ ನಮ್ಮ ಹಿಂದೂಗಳ ಹಬ್ಬ ದೀಪಾವಳಿ ಈ ಹಬ್ಬದಂದು ಹಿಂದುಗಳು ವಿಜೃಂಭಣೆಯಿಂದ ಆಚರಣೆ ಮಾಡಲಿ 2000 ಬಂದಿಲ್ಲ ಅಂದರೆ 4000 ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಳ್ಕರ್ ಭರವಸೆ ನೀಡಿದ್ದಾರೆ ಮಹಿಳೆಯರಿಗೆ ಇಲ್ಲಿ ಗೃಹಲಕ್ಷ್ಮಿ ಯೋಜನೆಯ 23ನೇ ಕಂತು 24ನೇ ಕಂತು ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಮಹಿಳೆಯರಿಗೆ ಭರವಸೆ ಕೊಟ್ಟಿರುತ್ತಾರೆ, Click Here

ಮಹಿಳೆಯರಿಗೆ ಗೃಹಲಕ್ಷ್ಮಿಯಿಂದ ಮೋಸ:

ನೋಡಿ ಕರ್ನಾಟಕ ರಾಜ್ಯದಿಂದ ಪ್ರತಿ ತಿಂಗಳು ಹಣವನ್ನ ಬಿಡುಗಡೆ ಮಾಡುವುದಾಗಿ ಮಾತು ಕೊಟ್ಟಿದಾರೆ ಕೊಟ್ಟ ಮಾತು ನಡೆಸಿಕೊಳ್ಳಲು ಆಗುವುದಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಇವರು ಸುಳ್ಳು ಸುದ್ದಿ ಹೇಳಿ ರಾಜಕೀಯಕ್ಕೆ ಬಂದಿದ್ದಾರೆ ಎಂದು ಮಹಿಳೆಯರೇ ಆಕ್ರೋಶ ಮಾಡುತ್ತಿದ್ದಾರೆ ಅಂತದರಲ್ಲಿ ಮಹಿಳೆಯರಿಗೆ ಈ ಒಂದು ಘನಲಕ್ಷ್ಮಿ ಯೋಜನೆಯಲ್ಲೇ ತುಂಬಾ ತೊಂದರೆಯಾಗುತ್ತಿದೆ ಮನೆ ಮನೆಗೆ ಬಂದು ಕೆಲವು ಮಹಿಳೆಯರು ಹಾಗೂ ಪುರುಷರು ನಾವು ಘರ್ಲಕ್ಷ್ಮಿ ಯೋಜನೆ ಹಣವನ್ನು ಬಿಡುಗಡೆ ಮಾಡುವುದಾಗಿ ಸರಕಾರ ತಿಳಿಸಿದೆ ನಿಮ್ಮೆಲ್ಲ ದಾಖಲೆಗಳು ಕೊಡಿ ನಾವು ಇದೆಲ್ಲ ರಿಜಿಸ್ಟರ್ ಮಾಡಿ ನಿಮಗೆ ಕೊಡುತ್ತೇವೆ ಎಂದು ಕಳ್ಳರ ಜಾಲತಾಣಕ್ಕೆ ಸಲ್ಲಿಕೆ ಮಹಿಳೆಯರು ಹಣವನ್ನು ಕಳ್ಕೋತ್ತಿದ್ದಾರೆ,

ಪ್ರತಿ ಮನೆ ಮನೆಗೆ ಆಶಾ ಕಾರ್ಯಕರ್ತೆರೆ ಅಲ್ಲದೆ ಬೆರೆಯವರು ಹೋಗಿ ಮಹಿಳೆಯರ ಆಧಾರ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಎಲ್ಲವನ್ನ ತೆಗೆದುಕೊಂಡು ಈ ಸುಳ್ಳು ಹೇಳಿ ಅಧಿಕಾರಿಗಳು ಅವರ ಆಧಾರ್ ಕಾರ್ಡ್ ನಲ್ಲಿರುವ ಬ್ಯಾಂಕ್ ಖಾತೆಯಲ್ಲಿರುವಂತ ಹಣವನ್ನ ಲೂಟಿ ಮಾಡುತ್ತಿದ್ದಾರೆ ಅಂದರೆ ಸ್ಕ್ಯಾನ್ ಮಾಡಲು ಪ್ರಾರಂಭ ಮಾಡಿದ್ದಾರೆ ಗ್ರಹಲಕ್ಷ್ಮಿ ಹೆಸರನ್ನ ಹೇಳಿಕೊಂಡು ಮನೆ ಮನೆಗೆ ಸುಳ್ಳು ಕಳ್ಳರು ಅಧಿಕಾರಿ ಬರುತ್ತಿದ್ದಾರೆ ಆದ ಕಾರಣ ಯಾವುದೇ ಮಹಿಳೆಯರು ಯಾರಾದರೂ ಬಂದು ನಿಮಗೆ ಆಧಾರ್ ಕಾರ್ಡ್ ಅಥವಾ ಇತರೆ ಬ್ಯಾಂಕ್ ಖಾತೆ ಅಥವಾ ಯಾವುದಾದರೂ ದಾಖಲೆಗಳು ಕೇಳಿದರೆ ನೀವು ಯಾವುದೇ ಕಾರಣಕ್ಕೂ ನೀಡಬೇಡಿ, Click Here

ಸರ್ಕಾರ ಯಾವುದೇ ರೀತಿಯ ಈ ರೀತಿಯಾಗಿ ಹೇಳಿಕೆ ನೀಡಿಲ್ಲ ಪ್ರತಿ ಮನೆಗೆ ಇಷ್ಟಿಷ್ಟು ಮಹಿಳೆಯರು ಬರುತ್ತಾರೆ ಪುರುಷರ್ ಬರುತ್ತಾರೆ ಅದಕ್ಕೆ ಬರುತ್ತಾರೆ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಚಕ್ ಮಾಡುತ್ತಾರೆಂದು ಆದಕಾರಣ ದಯವಿಟ್ಟು ಯಾರು ಕೂಡ ಗೊಂದಲಕ್ಕೆ ಒಳಗಾಗಬೇಡಿ ಮನೆ ಮನೆಗೆ ಅಧಿಕಾರಿಗಳು ಬರೋದಲ್ಲ ಹಾಗೆನಾದ್ರೂ ಕಂಡು ಬಂದಲ್ಲಿ ಅವರಿಗೆ ವಿಚಾರಣೆ ವ್ಯಕ್ತಪಡಿಸಿ ಹತ್ತಿರ ಇರುವ ತಾನೇ ಗಳಿಗೆ ದೂರು ಕೊಡಿ ಯಾರು ಕೂಡ ನಿಮ್ಮ ಹಣವನ್ನು ಕಳ್ಕೋಬೇಡಿ ಎಂದು ನಾವು ವಿನಂತಿಸುತ್ತೇವೆ,

ಕೊನೆಯ ಸೂಚನೆ:

ನೋಡಿ ಕರ್ನಾಟಕ ರಾಜ್ಯದಿಂದ ಬಿಡುಗಡೆ ಮಾಡಿದ ನಿಯಮಗಳ ಪ್ರಕಾರ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿಕೊಟ್ಟಿರುವ ಮಾಹಿತಿಗಳು ಕರ್ನಾಟಕ ಸರಕಾರದಿಂದ ಬಂದಿರುವ ಮಾಹಿತಿಗಳು ಮೇಲ್ಗಡೆ ತಿಳಿಸಿಕೊಟ್ಟಿದ್ದೇವೆ ಎಲ್ಲ ಮಾಹಿತಿಗಳನ್ನು ಸರಿಯಾಗಿ ನೋಡಿ ಮಾನದಂಡಗಳ ಪ್ರಕಾರ ಸಲ್ಲಿಸಿ ಮಾಹಿತಿಗಳು ಪಡೆದುಕೊಳ್ಳಿ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ ನಿಖರವಾದ ಮಾಹಿತಿಗಳು ಲಭ್ಯ ಇರುತ್ತೆ,

2 thoughts on “ಇವತ್ತು ಮತ್ತು ನಾಳೆ ಚಿನ್ನದ ದರ ಪಾತಾಳಕ್ಕೆ!! ಸಂಪೂರ್ಣ ಮಾಹಿತಿ”

Leave a Comment