ಅಂಗವಿಕಲರಿಗೆ ಸರಕಾರಿ ಯೋಜನೆಗಳು | ಇವತ್ತೇ ಅರ್ಜಿ ಸಲ್ಲಿಸಿ

ಕರ್ನಾಟಕದಲ್ಲಿ ವಿಕಲಚೇತನರಿಗೆ 13 ಯೋಜನೆಗಳು ಪ್ರಾರಂಭ ಅರ್ಜಿಗಳು ಆಹ್ವಾನಿಸಲಾಗಿದೆ ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ!!

ಕರ್ನಾಟಕ ರಾಜ್ಯದಲ್ಲಿ ಪಿಂಚಣಿ ದಾರರಿಗೆ ಹಾಗೂ ವಿಕಲಚೇತನರಿಗೆ ಮತ್ತು ಅಂಗವಿಕಲರಿಗೆ ಅನುಕೂಲವಾಗಲಿ ಒಳ್ಳೆ ರೀತಿಯಲ್ಲಿ ಜೀವನ ಸಾಗಿಸಲು ಸರ್ಕಾರದಿಂದ ಪ್ರಯೋಜನಗಳ ಪಡೆಯಬೇಕು ಸರ್ಕಾರದಿಂದ ಅನೇಕ ಯೋಜನೆಗಳು ಪ್ರಾರಂಭ ಮಾಡಿದ್ದಾರೆ ಅದರಲ್ಲಿ ಒಂದಾಗಿರುವ ಅಂಗವಿಕಲರಿಗೆ ಯೋಜನೆಗಳು ಇದನ್ನ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳಿಸಿದೆ ಆಸಕ್ತಿ ಇದ್ದವರು ಅಪ್ಲಿಕೇಶನ್ ಹಾಕಿ, Click Here

ವಿಕಲಚೇತನ ಯೋಜನೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ:
ಕರ್ನಾಟಕ ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ 13 ಲಕ್ಷಕ್ಕಿಂತ ಅಧಿಕ ಜನರು ಕರ್ನಾಟಕ ರಾಜ್ಯದಲ್ಲೇ ಅಂಗವಿಕಲರು ವಿಕಲಚೇತನರು ಇದ್ದಾರೆ. ಆದರೆ ಈಗ ಪ್ರಸ್ತುತ 2025 ರಲ್ಲಿ 22 ಲಕ್ಷಕ್ಕಿಂತ ಅಧಿಕ ಜನರು ವಿಕಲಚೇತನರು ವಾಸ ಮಾಡುತ್ತಿದ್ದಾರೆ ಮತ್ತಷ್ಟು ಹೆಚ್ಚು ಜನ ಆಗಿದ್ದಾರೆ ಆದ ಕಾರಣ ಎಲ್ಲಾ ಅಭ್ಯರ್ಥಿಗಳಿಗೆ ಈ ಅನುಕೂಲ ಸಿಗಲಿದೆ ಯಾವ ವರ್ಗದವರಿಗೆ ಯಾವ ಜಾತಿ ಅಂತ ಸೀಮಿತ ಇಲ್ಲ ನಿಮ್ಮ ನೇಮಗಳು ಪಾಲನೆ ಮಾಡಿದ್ದಾರೆ ಈ ಕಂಡೀಶನ್ ಹೊಂದಿದ್ದರೆ ನಿಮಗೂ ಕೂಡ ಸರ್ಕಾರದಿಂದ ಹಣ ಸೌಲಭ್ಯ ಸಿಗಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ ವೀಕ್ಷಿಸಿ ಯಾವ ಯೋಜನೆ ಎಷ್ಟು ಹಣ ಏನೆಲ್ಲ ಲಾಭ,
1) ಆಧಾರ್ ಯೋಜನೆ:
ಸರ್ಕಾರದಿಂದ ಅಂಗವಿಕಲರಿಗೆ ಎಲ್ಲಾ ಅನುಕೂಲ ಪಡೆದುಕೊಳ್ಳಲಿ ಹಾಗೂ ಇತರೆ ಎಲ್ಲಾ ಮೂಲಭೂತ ಅನುಕೂಲ ಪಡೆದುಕೊಳ್ಳಲಿ ಎಂದು ಸರಕಾರದಿಂದ ಈ ಯೋಜನೆ ಪ್ರಾರಂಭ ಮಾಡಿದ್ದಾರೆ ಆದ ಕಾರಣ ಎಲ್ಲಾ ಅಂಗವಿಕಲರು ಈ ಆಧಾರ್ ಯೋಜನೆಯಲ್ಲಿ ಹಣವನ್ನು ಪಡೆದುಕೊಳ್ಳಿ ಇದಕ್ಕೆ ಸಂಬಂಧಪಟ್ಟಂತೆ ಮೊದಲಿಗೆ ಕಾರ್ಡನ್ನು ಪಡೆದುಕೊಳ್ಳಿ ಅದರ ಬಳಿಕ ನೀವು ಆಧಾರ್ ಯೋಚನೆ ಅಡಿಯಲ್ಲಿ ಅಂಗವಿಕಲರಿಗೆ ಉದಾಹರಣೆಗೆ 10,000 ದಿಂದ ಎರಡು ಲಕ್ಷದವರೆಗೆ ಅಥವಾ ಇತರೆ ಯಾವುದಾದರೂ ಕೀಟಗಳನ್ನು ಪಡೆದುಕೊಳ್ಳಬಹುದು ಅಂದಾಜು,
2) ಬ್ಯಾಟರಿ ಚಾಲಿತ ವೈಕಲ್ ಚೇರ್:
ಸರ್ಕಾರದಿಂದ ಈ ಯೋಜನೆ ಅಂಗವಿಕಲರಿಗೆ ಕೊಟ್ಟಿದ್ದಾರೆ ಗಂಭೀರವಾಗಿ ಏನಾದರೂ ತೊಂದರೆ ಆಗಿದ್ದರೆ ಅಥವಾ ನಿಮಗೆ ನಡೆಯಲು ಬರ್ತಿಲ್ಲ ಅಂದರೆ ಈ ಚೇರ್ ಮೇಲೆ ಕುಳಿತುಕೊಂಡು ಆರಾಮವಾಗಿ ನಡೆಯಬಹುದು ಇದು ಸರಕಾರದಿಂದ ಉಚಿತವಾಗಿ ನಿಮಗೆ ಚೇರ್ ಕೊಡಲಾಗುತ್ತದೆ ಆದ ಕಾರಣ ಆಸಕ್ತಿ ಇದ್ದವರು ಈ ಬ್ಯಾಟರಿ ಚಾಲಿತ ಚೇರಿಗೆ ಅರ್ಜಿ ಸಲ್ಲಿಸಿ ನೀವು ಅಂಗವಿಕಲಿದ್ದರೆ ಈ ಚೇರನ್ನ ಉಚಿತವಾಗಿ ಪಡೆದುಕೊಳ್ಳಬಹುದು ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,
3) ಸಾಧನ ಸಲಹೆಕರನೆಗಳು ಯೋಜನೆ:
ಈ ಯೋಜನೆಯಲ್ಲಿ ಇಲ್ಲಿ ಅಂಗವಿಕಲರಿಗೆ ಹಾಗೂ ಪಿಂಚಣಿ ದಾರರಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ರಾಜ್ಯ ಸರ್ಕಾರದಿಂದ ಯಾವುದಾದರು ನಿಮ್ಮ ಸಾಧನೆಗೆ ಬೇಕಾಗುವ ಪ್ರಶಸ್ತಿಗಳು ಹಾಗೂ ಇತರೆ ಎಲ್ಲಾ ವಾಹನಗಳು ಅಥವಾ ಯಾವುದೇ ರೀತಿಯ ನಿಯಮಗಳಿಗೆ ಅನುಭವಿಸುವಂತೆ ಸಾಧನೆ ಕರೆಗಳು ನಿಮಗೆ ಸಿಗುತ್ತದೆ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ನಿಮ್ಮ ಚಲವನ್ನ ತೋರಿಸಿ ಏನು ಬೇಕಾದರೂ ಸರಕಾರದಿಂದ ಅನುಕೂಲ ಪಡೆಯಬಹುದು,
4) ಶ್ರಮನ ದೋಷಿಗಳಿಗೆ ಹೊಲಿಗೆ ಯಂತ್ರ ಯೋಜನೆ:
ಸರಕಾರದ ಅತ್ಯುತ್ತಮ ಈ ಯೋಜನೆ ಆಗಿದೆ ಇಲ್ಲಿ ಅಂಗವಿಕಲರಿಗೆ ಯಾವುದೇ ರೀತಿಯ ಕೆಲಸ ಮಾಡಲು ಇಲ್ಲದಾಗ ಅಥವಾ ಏನೇ ತೊಂದರೆ ಆದರೆ ಈ ಹೊಲಿಗೆ ಯಂತ್ರವನ್ನು ಪಡೆದುಕೊಂಡು ನಿಮ್ಮ ಜೀವನವನ್ನು ಸಾಗಿಸಬಹುದು ಸರಕಾರದಿಂದ ಇದಕ್ಕೂ ಕೂಡ ನಿಮಗೆ ಸಹಾಯಧನ ಮತ್ತು ಉಚಿತ ಹೊಲಿಗೆ ಯಂತ್ರ ಕೊಡಲಾಗುತ್ತದೆ ಆದ ಕಾರಣ ಪ್ರತಿಯೊಬ್ಬ ಅಂಗವಿಕಲರು ಹಾಗೂ ವಿಕಲಚೇತನರು ಅಪ್ಲಿಕೇಶನ್ ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ, Click Here
5) ದೃಷ್ಟಿ ದೋಷಗಳಿಗೆ ಬ್ರೈಲ್ ಕೀಟ ಯೋಜನೆ:
ಸರ್ಕಾರದ ಸಹಾಯಧನ ನಿಮಗೆ ಸಿಗಬೇಕು ಹಾಗೂ ಅದರ ಜೊತೆಯಲ್ಲೇ ಇತರೆ ಕೀಟಕಗಳು ದವಸ ಧಾನ್ಯಗಳು ಆಹಾರ ಪದಾರ್ಥಗಳು ಉದಾಹರಣೆಗೆ ಜೋಳ ಅಕ್ಕಿ ಓದಿ ಎಣ್ಣೆಗಳು ಹಾಗೂ ಇತರೆ ಪದಾರ್ಥಗಳು ಬೇಕಾದವರು ಈ ಯೋಜನೆಯಲ್ಲಿ ಪಡೆದುಕೊಳ್ಳಬಹುದು ಆದರೆ ಇತರೆ ಸೌಲಭ್ಯಗಳು ಇದರಲ್ಲಿ ಸಿಗುತ್ತದೆ ಎಲ್ಲಾ ಉಚಿತವಾಗಿ,
6) ಅಂದ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ ಯೋಜನೆ:
ಸರಕಾರದ ನಿಯಮಗಳ ಅನುಸಾರ ನಿಮಗೆ ಲೆಫ್ಟ್ ಆಫದ ಓದುವ ಅಭ್ಯರ್ಥಿಗಳಿಗೆ ಅನುಕೂಲ ಆಗಲಿ ಉನ್ನತ ಸ್ಥಾನಕ್ಕೆ ಅಂಗವಿಕಲ ಅಭ್ಯರ್ಥಿಗಳು ಹೋಗಲಿ ಎಂದು ಸರಕಾರದಿಂದ ನಿಮಗೆ ಲ್ಯಾಪ್ಟಾಪ್ ಯೋಜನೆ ಜಾರಿ ಮಾಡಿದ್ದಾರೆ ಆದ ಕಾರಣ ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ದಯವಿಟ್ಟು ಇದಕ್ಕೆ ಸಂಬಂಧಪಟ್ಟಂತೆ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರದಲ್ಲಿ ಹೋಗಿ ಅರ್ಜಿ ಸಲ್ಲಿಸಿ, ಅರ್ಜಿ ಪ್ರಾರಂಭ ಆದ ಬಳಿಕ ಉಚಿತವಾಗಿ ಲ್ಯಾಪ್ಟಾಪ್ ಸಿಗುತ್ತದೆ,
7) ಪ್ರತಿಭೆ ಯೋಜನೆ:
ಇದೇ ಅವಕಾಶ ವಿಕಲಚೇತನರಿಗೆ ಕಲೆ ಹಾಗೂ ಕ್ರೀಡೆಯ ವಿಶೇಷ ಪ್ರತಿಭೆಗಳನ್ನು ತೋರಿಸುವುದು ಹಾಗೂ ಇತರೆ ಸರ್ಕಾರದಿಂದ ಲಾಭವನ್ನು ಪಡೆಯಲು ಹಾಗೂ ಪ್ರಶಸ್ತಿಗಳ ಪಡೆಯಲು ಕ್ರಿಕೆಟ್ ಮನರಂಜನೆ ಹಾಗೂ ಇತರೆ ಎಲ್ಲಾ ಕಲೆಗಳನ್ನು ತೋರಿಸೋದಕ್ಕೆ ಈ ಯೋಜನೆಯಲ್ಲಿ ಭಾಗವಹಿಸಿ ನಿಮ್ಮ ಹಕ್ಕನ್ನ ಪಡೆದುಕೊಳ್ಳಿ ಯೋಜನೆ ಮೂಲಕ,
8) ಮರಣ ಪರಿಹಾರ ನಿಧಿ:
ಸರ್ಕಾರ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದಾದರು ಯೋಜನೆ ಪ್ರಭಾವಿಶಾಲಿ ಹೊಂದಿದ್ದರೆ ಅದಕ್ಕೆ ಅತಿ ಹೆಚ್ಚು ಸ್ಥಾನ ಹೊಂದಿರುತ್ತದೆ ಆದ ಕಾರಣ ಈ ಅಂಗವಿಕಲರಿಗೆ ಪಿಂಚಣಿ ದಾರರಿಗೆ ಅಥವಾ ವಿಕಲಚೇತನರಿಗೆ ಯಾವುದಾದರೂ ತೊಂದರೆಯಿಂದಾಗಿ ಮರಣ ಹೊಂದಿದ್ದರೆ ಅವರ ಕುಟುಂಬಕ್ಕೆ ಅಥವಾ ಫಲಾನುಭವಿಗಳಿಗೆ ಈ ಸಹಾಯಧನ ಸರ್ಕಾರದಿಂದ ದೊರಕಿಸಲಾಗುತ್ತದೆ ಸರ್ಕಾರದಿಂದ ಕುಟುಂಬಕ್ಕೆ ಸಹಾಯಧನ ಸಿಗುತ್ತದೆ, Click Here
9) ಶಿಶು ಪಾಲನ ಭತ್ತೆ:
ಸರಕಾರದ ಈ ಯೋಜನೆ ತುಂಬಾ ಮುಖ್ಯವಾದದ್ದು ನೋಡಿ ಇಲ್ಲಿ ವಿಕಲಚೇತನರ ಮಕ್ಕಳಿಗೆ ನೋಡಿಕೊಳ್ಳಲು ಸರಕಾರದಿಂದ ಅವರಿಗೆ ಹಣ ಕೊಡಲಾಗುತ್ತದೆ ಅವರದೇ ಆಗಿರುವ ನಿಯಮಗಳಿಗೆ ಸಂಬಂಧಪಟ್ಟಂತೆ ಉದಾಹರಣೆಗೆ ಅಂದಾಜು 5000 8000 11000 15000 ಹಾಗೂ 20,000 ವರೆಗೆ ಹಣ ಸಿಗುತ್ತದೆ ಅಂದಾಜು ಆದ ಕಾರಣ ಅಂಗವಿಕಲರ ಮಕ್ಕಳಿಗೆ ನೋಡಿಕೊಳ್ಳಲು ಹಣ ದೊರಕಿಸಲಾಗುತ್ತದೆ ಈ ಯೋಜನೆ ಮೂಲಕ ಶಿಶು ಪಾಲನಭತ್ತೆ,
10) ನಿರೋದ್ಯೋಗಿ ಭತ್ತೆ:
ವಿಕಲಚೇತನರು ಯಾವುದಾದರೂ ಹುದ್ದೆಗಳನ್ನು ಪಡೆಯಲು ಇಚ್ಛೆ ಇದ್ದರೆ ಅಥವಾ ನೀವು ನಿರೋದ್ಯೋಗಿಗೆ ಸಂಬಂಧಪಟ್ಟಂತೆ ಅನುಭವಿಸುತ್ತಿದ್ದಾರೆ ಈಗ ನಿರೋದ್ಯೋಗಿ ಯೋಜನೆ ಬಟ್ಟೆಗೆ ಅರ್ಜಿ ಸಲ್ಲಿಸಿ ನಿಮಗೆ ಸರ್ಕಾರದಿಂದ ಹಣ ದೊರಕಿಸಲಾಗುತ್ತದೆ ಆದ ಕಾರಣ ಪ್ರತಿಯೊಬ್ಬ ಅಭ್ಯರ್ಥಿಗಳು ನಿರೋದ್ಯೋಗಿ ಭತ್ಯೆಗಳನ್ನು ಪಡೆದುಕೊಂಡು ನಿಮ್ಮ ಜೀವನ ಸಾಗಿಸಬಹುದು ಅಥವಾ ಯಾವುದಾದರೂ ವ್ಯಾಪಾರಗಳು ಅಥವಾ ಇನ್ನಿತರ ಚಟುವಟಿಕೆಗಳನ್ನು ಮಾಡಬಹುದು,
11) ಪ್ರತಿಭಾವಂತ ವಿಕಲಚೇತನರಿಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ ಪ್ರೋತ್ಸಾಹಧನ ಯೋಜನೆ;
ಈ ಯೋಜನೆ ಮೂಲಕ ಸರಕಾರದಿಂದ ವಿದ್ಯಾರ್ಥಿ ವೇತನ ಪಡೆಯಬಹುದು ನಿಮ್ಮ ಶೈಕ್ಷಣಿಕ ಅರ್ಹತೆ ಮೇಲೆ ನಿಮಗೆ ಸ್ಕಾಲರ್ಶಿಪ್ ಸಿಗುತ್ತದೆ 10000 20000 ಅಥವಾ 40,000 ವರೆಗೆ ಸಹಾಯಧನ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನ ಸಿಗುತ್ತದೆ ಆದಕಾರಣ ಈ ಪ್ರತಿಭಾವಂತ ವಿಕಲಚೇತನರಿಗೆ ವಿದ್ಯಾರ್ಥಿ ಪ್ರೋತ್ಸಾಹ ಯೋಜನೆಗೆ ಅರ್ಜಿಗಳನ್ನು ಸಲ್ಲಿಸೋದರ ಮೂಲಕ ನೀವು ಹಣವನ್ನು ಪಡೆದುಕೊಳ್ಳಿ,

ಇಲ್ಲಿ ವಿದ್ಯಾರ್ಹತೆ 1ನ್ನೆ ತರಗತಿಯಿಂದ ಡಿಗ್ರಿ ಮುಗಿಸಿದ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಬಹುದು ಯಾವುದೇ ರೀತಿಯ ಪರ್ಸೆಂಟೇಜ್ ಕೇಳುವುದಿಲ್ಲ ನಿಮಗೆ ಅಂಗವಿಕಲರ ಪ್ರಮಾಣ ಪತ್ರ ಹೊಂದಿರಬೇಕು ನೀವು ಅಂಗವಿಕಲತೆ ಹೊಂದಿದ್ದೀರಿ ಎಂದು ಸರಕಾರದಿಂದ ಘೋಷಣೆ ಇರುವ ಪ್ರಮಾಣ ಪತ್ರ ಅದರ ಮೂಲಕ ನೀವು ಹಣವನ್ನು ಪಡೆದುಕೊಳ್ಳಿ,
12) ವೈದ್ಯಕೀಯ ಪರಿಹಾರ ನಿಧಿ ಯೋಜನೆ:
ಸರ್ಕಾರದಿಂದ ಪಿಂಚಣಿದಾರರಿಗೆ ಮತ್ತು ಅಂಗವಿಕಲರಿಗೆ ಸಹಾಯವಾಗಲಿ ಹಾಗೂ ಯಾವುದೇ ರೀತಿಯ ತೊಂದರೆ ಆದರೆ ಕೈ ಕಾಲು ಅಥವಾ ಯಾವುದಾದರೂ ಜ್ವರ ತಪ್ಪಿದ್ದರೆ ಅಥವಾ ಆಸ್ಪತ್ರೆಯ ವೈದ್ಯಕೀಯ ಚಿಕಿತ್ಸೆಗಾಗಿ ಸರ್ಕಾರದಿಂದ ನಿಮಗೆ ವೈದ್ಯಕೀಯ ಪರಿಹಾರ ನಿಧಿಯನ್ನು ಕೊಡಲಾಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ ನೀವು ಅರ್ಜಿಗಳನ್ನ ಸಲ್ಲಿಸಿ ನಿಮ್ಮ ಹಣವನ್ನು ಪಡೆದುಕೊಳ್ಳಿ ಹಾಗೂ ಅವರದೇ ಆಗಿರುವ ಸರಕಾರದ ಮಾನದಂಡಗಳ ಸಮೇತ ನಿಮಗೆ ವೈದ್ಯಕೀಯ ಸಹಾಯಧನ ಪರಿಹಾರ ನಿಧಿಗಳು ಕೊಡಲಾಗುತ್ತದೆ,
13) ವಿಕಲಚೇತನರಿಗೆ ದ್ವಿಚಕ್ರ ವಾಹನ ಯೋಜನೆ;
ಸರ್ಕಾರವು ಎಲ್ಲಾ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ಯೋಜನೆ ಪ್ರಾರಂಭಿಸಿದೆ ಇದರ ಮೂಲಕ ಅಂಗವಿಕಲರು ದೇಶಕ್ರವಾಹನ ಪಡೆದುಕೊಳ್ಳಬಹುದು ಇದಕ್ಕೆ ಅರ್ಜಿ ಸಲ್ಲಿಸಿ ಆಸಕ್ತಿ ಇದ್ದವರು ಅರ್ಜಿ ಪ್ರಾರಂಭ ಆದ ಬಳಿಕ ಸರ್ಕಾರದಿಂದ ನಿಮಗೆ ವಾಹನ ಕೊಡಲಾಗುತ್ತದೆ ಉಚಿತವಾಗಿ, Click Here 

Leave a Comment