ಕೆಲಸ ಹುಡುಕುತ್ತೀರೋರ್ಗೆ ಕರ್ನಾಟಕದಲ್ಲಿ ಉದ್ಯೋಗ- ಕರ್ನಾಟಕ ರಾಜ್ಯ ಮುಕ್ತ ವಿದ್ಯಾಲಯ : ಕರ್ನಾಟಕದಲ್ಲಿ ಗೃಹ ಸಚಿವಾಲಯದಲ್ಲಿ ನೇಮಕಾತಿ ಹೊಸದಾಗಿ ನೋಟಿಫಿಕೇಶನ್ ಪ್ರಕಟ ಮಾಡಿ ಮೈಸೂರಿನಲ್ಲಿ ನಡೆಯುತ್ತಿದೆ.
ಹೇಳಿದ್ದವಾಗಿ ಕೆಲಸ ಹುಡುಕುತ್ತಿರುವವರಿಗೆ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಬಯಸುವ ಆಸಕ್ತಿಯಿಂದ ಅಭ್ಯರ್ಥಿಗಳಿಗೆ? ಐದರಿಂದ 10 ವರ್ಷ ಸೇವೆ ಸಲ್ಲಿಸಬೇಕು ಅನ್ನುವ ವ್ಯಕ್ತಿಗಳಿಗೆ ಇದೊಂದು ಸುವರ್ಣ ಅವಕಾಶ! ಪರೀಕ್ಷೆ ಇಲ್ಲದೆ ಅರ್ಜಿ ಕರೆಯಲಾಗಿದೆ.
ಈ ನೇಮಕಾತಿಯಲ್ಲಿ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಏನೆಲ್ಲಾ ಮಾಹಿತಿ ತಿಳಿಸಿಕೊಟ್ಟಿದೆ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ. ಇಲ್ಲಿ ಗಮನಿಸಿ ಮಹಿಳೆಯರಿಗೆ ಪುರುಷರಿಗೆ ಆಫ್ಲೈನ್ ನಲ್ಲಿ ಅವಕಾಶ ಕೊಡಲಾಗಿದೆ ದಿನಾಂಕ 10-5-2026 ವರೆಗೆ ಅವಕಾಶ ನೀಡಲಾಗಿದ್ದು ಅಭ್ಯರ್ಥಿಗಳು ಪಡೆದುಕೊಳ್ಳಿ
ಕರ್ನಾಟಕ ರಾಜ್ಯಪಾಲರ ಸಚಿವಾಲಯ ನೇಮಕಾತಿ ಸಂಪೂರ್ಣ ವಿವರ: KSOU Notification.?
ಕರ್ನಾಟಕ ರಾಜ್ಯ ಸರ್ಕಾರ ಭಾಗದಲ್ಲಿ ಬರುವ ಕರ್ನಾಟಕ ರಾಜ್ಯಪಾಲರ ಸಚಿವಾಲಯ ಈಗ ಪ್ರಸ್ತುತ ಮೈಸೂರಿನಲ್ಲಿ ನೇಮಕಾತಿ ನಡೆಯುತ್ತಿದೆ ಖಾಲಿ ಇರುವ ಕುಲಪತಿ ಹುದ್ದೆಗಳಿಗೆ ನೇಮಕಾತಿ ಆಗುತ್ತಿದೆ ಈ ಕುಲಪತಿ ಹುದ್ದೆಗಳಿಗೆ ಮಹಿಳೆಯರು ಪುರುಷರು ಅಪ್ಲಿಕೇಶನ್ ಹಾಕಿ.
ಯಾವ ಸಂಸ್ಥೆಯಲ್ಲಿ ಅರ್ಜಿ ಕರೆಯಲಾಗಿದೆ? ಯಾವ ಹುದ್ದೆಗೆ.? ನೇಮಕಾತಿ ಮತ್ತು ಎಷ್ಟು.?
ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿದ್ಯಾಲಯ(KSOU) ನೇಮಕಾತಿ ಮಾಡಲಾಗುತ್ತಿದೆ” ಕರ್ನಾಟಕ ರಾಜ್ಯಪಾಲರ ಸಚಿವಾಲಯ” ಕುಲಪತಿ ಹುದ್ದೆಗೆ ನೇಮಕಾತಿ – ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಮಹಿಳೆಯರಿಗೆ ಪುರುಷರಿಗೆ ಅನುಕೂಲ ಪಡೆದುಕೊಳ್ಳಿ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಾಜ್ಯ ಪತ್ರ ಸರಿಯಾಗಿ ಗಮನವಿಟ್ಟು ತಿಳಿದುಕೊಳ್ಳಿ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಮತ್ತು ಸಂಬಳ ಎಷ್ಟು ಕೊಡ್ತಾರೆ.?
ಅರ್ಜಿದಾರರಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಹೊಸ ಬದಲಾವಣೆ ಪ್ರಕಾರ ಕೇಂದ್ರ ಅಥವಾ ರಾಜ್ಯ ನಿಯಮಗಳನ್ನುಸರ 10th 12th ಡಿಗ್ರಿ ಪೂರ್ಣಗೊಳಿಸಬೇಕು ಅಧಿಸೂಚನೆ ವೀಕ್ಷಿಸಿ- ಈ ನೇಮ ಹುದ್ದೆಗಳಿಗೆ ಪ್ರತಿ ತಿಂಗಳು 25000 ನೀಡಲಾಗುವುದು ಅಂದಾಜಲ್ಲಿ ಮೇಲೆ ತಿಳಿಸಲಾಗಿದೆ. ಒಮ್ಮೆ(Notification)ಸರಿಯಾಗಿ ನೋಡಿ.
ಅರ್ಜಿ ಸಲ್ಲಿಸಲು ವಯಮಿತಿ ಎಷ್ಟು? ಮತ್ತು ಎಷ್ಟು ಸಡಿಲಿಕೆ ಇರುತ್ತೆ.?
ಈ ಪ್ರಶ್ನೆಗೆ ಉತ್ತರ ಇಲ್ಲಿದೆ ವೈಮಿತಿಯಲ್ಲಿ ಈ ವರ್ಷ ಬಾರಿ ಸಡಿಲಿಕೆಯನ್ನು ಘೋಷಣೆ ನೀಡಲಾಗಿದೆ.
ಸಿಎಂ ಸಿದ್ದರಾಮಯ್ಯ- ಈ ವರ್ಷದಲ್ಲಿ ಹಾಗೂ ಮುಂಜನ ವರ್ಷ ಸೇರ್ಪಡೆ ಮಾಡಿ 5 ವರ್ಷದವರೆಗೆ ಸಡಿಲಿಕೆ/ ಅಂದರೆ ಕನಿಷ್ಠ 18 ವರ್ಷದಿಂದ ಹಾಗೂ ಗರಿಷ್ಠ ಕುಲಪತಿ ಹುದ್ದೆಯ ಅನುಗುಣವಾಗಿ.
- • SC-ST ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ 5 ವರ್ಷದವರೆಗೆ
- • ಹಿಂದುಳಿದ ವರ್ಗದವರು ಓಬಿಸಿ ಹಾಗೂ ಇತರೆ ವರ್ಗ ಸಾಮಾನ್ಯ ಅರ್ಜಿದಾರರಿಗೆ 3 ವರ್ಷದವರೆಗೆ
- • ಇಲ್ಲಿ ಗಮನಿಸಿ– ಅವರ ಸೇವೆ ಮತ್ತು ಅನುಭವದ ಮೇಲೆ ವಯಮಿತಿಯಲ್ಲಿ ಬದಲಾವಣೆ ಆಗಬಹುದು
ನಮ್ಮ ಸಲಹೆ:
ನೋಡಿ ವೀಕ್ಷಕರೇ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ- ಕರ್ನಾಟಕ ರಾಜ್ಯಪಾಲರ ಸಚಿವಾಲಯ- ನೇಮಕತಿ ಆಗುತ್ತಿದೆ ಇದಕ್ಕೆ ಅನುಭವವರೂ ಅಪ್ಲಿಕೇಶನ್ ಸಲ್ಲಿಸಿ, ಪ್ರೇಯರ್ ಅಪ್ಲೈ ಮಾಡಬಹುದು ಆದರೆ ಈ ನೇಮಕಾತಿ ಕಾಯಂ ಹುದ್ದೆ ಇರತಕ್ಕದ್ದು ಸರಿಯಾಗಿ ಮತ್ತೊಮ್ಮೆ ಮಗದೊಮ್ಮೆ ಅದು ಸೂಚನೆ ವೀಕ್ಷಿಸಿ ನಂತರ ಅಪ್ಲಿಕೇಶನ್ ಹಾಕಿದ್ದಾರೆ ತುಂಬಾ ಒಳ್ಳೆಯದು ನೇಮಕಾತಿಯಲ್ಲಿ ಸ್ವಲ್ಪ ಬದಲಾವಣೆ ಕಾಣಬಹುದು.
ಅರ್ಜಿ ಶುಲ್ಕ ಎಷ್ಟಿದೆ.? ಮತ್ತು ಆಯ್ಕೆ ವಿಧಾನ ಏನಿದೆ.?
ಪ್ರತಿಯೊಬ್ಬರಿಗೆ ನೇಮಕಾತಿಯಲ್ಲಿ ಕಾಡುವ ಪ್ರಶ್ನೆ ಯಾವ ರೀತಿಯಲ್ಲಿ ನೇಮಕಾತಿ ಈಗ ಪ್ರಸ್ತುತ ಮಾಹಿತಿಗಳ ಪ್ರಕಾರ ಇದಕ್ಕೆ ಪರೀಕ್ಷೆ ಇಲ್ಲ ಸಂದರ್ಶನ ದಾಖಲೆಗಳ ಪರಿಶೀಲನೆ ಕೆಲಸದ ಅನುಭವದ ಮೇಲೆ ಆಯ್ಕೆ- ಇಲ್ಲಿ ಯಾವುದೇ ವರ್ಗ ಯಾವುದೇ ಜಾತಿ ಯಾವುದೇ ಧರ್ಮ ಅರ್ಜಿ ಶುಲ್ಕ ಇಲ್ಲ ಈ ನೇಮಕಾತಿಗೆ
ಬೇಕಾಗುವ ದಾಖಲೆಗಳು.? DOCUMENTS.?
ಇಲ್ಲಿ ಕೆಲವು ದಾಖಲೆಗಳು ಕಡ್ಡಾಯ ಕೆಲವು ದಾಖಲೆಗಳು ನಿಯಮಗಳ ಪ್ರಕಾರ ಬೇಕಾಗುತ್ತದೆ ದಾಖಲೆಗಳ ಬಗ್ಗೆ ಮಾಹಿತಿ ಕೆಳಗಡೆ ಹಂತ ಹಂತವಾಗಿ ಕೊಟ್ಟಿದ್ದೇವೆ.
- • ಅರ್ಜಿದಾರರ ಫೋಟೋ
- • ಅನುಭವ ಪ್ರಮಾಣ ಪತ್ರಗಳು
- • ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ
- • ವಾಸ ಸ್ಥಳದ ಪುರಾವೆಗಳು
- • ಆಧಾರ್ ಕಾರ್ಡ್
- • ಇಮೇಲ್ ಐಡಿ ಮೊಬೈಲ್ ಸಂಖ್ಯೆ
- • ದ್ವಿತೀಯ ಪಿಯುಸಿ ಅಂಕಪಟ್ಟಿ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಹಾಗೂ ಪದವಿ ಅಂಕಪಟ್ಟಿ
- • ಹಾಗೂ ಇತರೆ ದಾಖಲೆಗಳು
ಅರ್ಜಿದಾರರಿಗೆ ಕೊನೆಯ ದಿನಾಂಕ ಯಾವುದು.? ಮತ್ತು ಯಾವ ರೀತಿಯಲ್ಲಿ ಅಪ್ಲಿಕೇಶನ್ ಹಾಕುವುದು.?
ಅರ್ಜಿ ಸಲ್ಲಿಸುವ ಅರ್ಜಿದಾರರು ಆಫ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ 02-04-2026 ರಿಂದ 10-5-2026 ಅವಕಾಶ ನೀಡಲಾಗಿದೆ. ಸರ್ವರ್ ಬಿಜಿ ಆಗುವ ಮುನ್ನವೇ ಅಪ್ಲಯ್ ಮಾಡಿ.
ಇಲ್ಲಿ ಗಮನಿಸಿ ಆಫ್ ಲೈನ್ ನಲ್ಲಿ- ನೋಡಿ ಮೊದಲಿಗೆ ಮಾಡಬೇಕಾಗಿದ್ದು ಅಧಿಕೃತ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಅದನ್ನು ಸರಿಯಾಗಿ ತುಂಬಿ ನಂತರ ಎಲ್ಲ ದಾಖಲೆಗಳು ನಗತಿಸಿ, ಕೊನೆಯಲ್ಲಿ ಅದು ಸೂಚನೆಯಲ್ಲಿ ಕೊಟ್ಟಿರುವ ವಿಳಾಸಕ್ಕೆ ಅಂಚೆ ಕಚೇರಿ ಮೂಲಕ ಸಲ್ಲಿಸಿ.
KSOU Notification pdf: Click Here
ಪ್ರಶಾಂತ್ ಮೀಡಿಯಾ:
ಈ ಮೇಲೆ ಕೊಟ್ಟಿರುವ ಎಲ್ಲಾ ಮಾಹಿತಿಗಳು ನೋಟಿಫಿಕೇಶನ್ ಆದರದ ಮೇಲೆ ತಿಳಿಸಿಕೊಟ್ಟಿದ್ದೇವೆ ಈ ಅಂತರಜಾಲದಲ್ಲಿ ಎಲ್ಲಾ ನಿಖರವಾದ ಮಾಹಿತಿ ಮತ್ತು ಕಾನೂನು ಬದ್ಧವಾಗಿ ತಿಳಿಸಿಕೊಡುತ್ತೇವೆ.
FAQS- ಅತಿ ಹೆಚ್ಚು ಕೇಳುತ್ತಿರುವ ಪ್ರಶ್ನೆಗಳು.?
1) ಈ ನೇಮಕಾತಿಗೆ ಹೇಗೆ ಅಪ್ಲಿಕೇಶನ್ ಹಾಕೋದು.?
ಇಲ್ಲಿ ಸಂಪೂರ್ಣ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಅರ್ಜಿ ಶುಲ್ಕ ಹಾಗೂ ಅರ್ಜಿ ನೋಟಿಫಿಕೇಶನ್ ಎಲ್ಲ ಮಾಹಿತಿಗಳನ್ನು ನೋಡಿ ಅಪ್ಲೈ ಮಾಡಿ.
2) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು.?
ಈಗ ಪ್ರಸ್ತುತ ತಿಳಿಸಿಕೊಟ್ಟಿರುವ ಅದು ಸೂಚನೆ ಪ್ರಕಾರ 10-5-2026
3) ಯಾವ ವಿಳಾಸಕ್ಕೆ ಅಪ್ಲಿಕೇಶನ್ ಸಲ್ಲಿಸಬೇಕು.?
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪಿಬಿ ಸಂಖ್ಯೆ 5033 ಲೋಕಭವನ ಬೆಂಗಳೂರು 560001 ಈ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
