BIGNEWS ಕರ್ನಾಟಕ ರಾಜ್ಯ ಸರ್ಕಾರದಿಂದ ಬೃಹತ್ ನೇಮಕಾತಿ- ಮಾರ್ಚ್ ತಿಂಗಳಿನಲ್ಲಿ 24,300 ಹುದ್ದೆಗಳು ನೇಮಕಾತಿ ಸಂಪೂರ್ಣ ಮಾಹಿತಿ.
ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ:
ಕರ್ನಾಟಕ ರಾಜ್ಯದಂತ ಎಲ್ಲ ವಿದ್ಯಾರ್ಥಿಗಳು ಹೋರಾಟ ಮಾಡಿದಾಗ ಫೆಬ್ರವರಿ 24 ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು ಆಗ ಈ ಸಿಎಂ ಸಿದ್ದರಾಮಯ್ಯನವರು ಎಚ್ಚೆತ್ತುಕೊಂಡು ಕರ್ನಾಟಕ ರಾಜ್ಯದಲ್ಲಿ ಮಾರ್ಚ್ ತಿಂಗಳಿನಲ್ಲಿ ಒಟ್ಟಿಗೆ 56432 ಹುದ್ದೆಗಳನ್ನು ನೇಮಕಾತಿ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು ಅದರಲ್ಲಿ ಈಗ ಮಾರ್ಚ್ ತಿಂಗಳಲ್ಲಿ 24,300 ಹುದ್ದೆಗಳು ನೇಮಕಾತಿ ಮಾಡಲಾಗುತ್ತಿದೆ ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳ ಬಗ್ಗೆ ವಿವರ ಕೆಳಗಡೆ ಕೊಟ್ಟಿದ್ದೇವೆ ನೋಡಿ,
ಕರ್ನಾಟಕ ರಾಜ್ಯದ್ಯಂತ ಎಲ್ಲಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಎಷ್ಟು ಹುದ್ದೆಗಳು ಮತ್ತು ಅರ್ಜಿ ಸಲ್ಲಿಸುವುದು ಪ್ರಾರಂಭ ದಿನಾಂಕ ಯಾವಾಗ ಎಲ್ಲ ಮಾಹಿತಿ ಕೊಡಲಾಗಿದೆ ನೋಡಿ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,
ಹುದ್ದೆಗಳ ವಿವರ:
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದಿಂದ ಒಟ್ಟು 24,300 ಹುದ್ದೆಗಳಿಗೆ ಅನುಮೋದನೆ ಸಿಕ್ಕಿದೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆ ಕರ್ನಾಟಕ ರಾಜ್ಯದ ಎಲ್ಲಾ ಇಲಾಖೆ ಸಂಸ್ಥೆಗಳಿಗೆ ಸುತ್ತಲೇ ಅಧಿಸೂಚನೆ ಕಳಿಸಲಾಗಿದೆ ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟಿದೆ ಈಗ ಅಧಿಸೂಚನೆ ಬಿಡುಗಡೆ ಮಾಡೋದು ಮಾತ್ರ ಬಾಕಿ,
ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನಮ್ಮ “Telegram Group Join” ಆಗಿ ಡೈರೆಕ್ಟ್ ಲಿಂಕ್ ಇಲ್ಲಿದೆ
ಕರ್ನಾಟಕ ಸರ್ಕಾರ ಮಾರ್ಚ್ ತಿಂಗಳಲ್ಲಿ 24,300 ಹುದ್ದೆಗಳ ಅಧಿಸೂಚನೆ ( ಸಂಪೂರ್ಣ ಮಾಹಿತಿ)
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ನೇಮಕಾತಿಗಳು ಆಗುತ್ತಿಲ್ಲ ಈಗ ಸರಕಾರ ಕೊಟ್ಟಿರುವ ವರದಿಗಳ ಪ್ರಕಾರ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗ(KPSC) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ( KEA) ಮೂಲಕ ಅಧಿಸೂಚನೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಮಾರ್ಚ್ ಎರಡನೇ ವಾರದಲ್ಲಿ ಈ ನೇಮಕಾತಿಗಳು ಪ್ರಾರಂಭವಾಗಲಿದ್ದು ಎಲ್ಲಾ ವಿದ್ಯಾರ್ಥಿಗಳು ನಿಮ್ಮ ತಯಾರಿ ಮಾಡಿಕೊಳ್ಳಿ ಕೆಳಗಡೆ ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳ ವಿವರ ಕೊಡಲಾಗಿದೆ ನೋಡಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ,
ಕರ್ನಾಟಕದಲ್ಲಿ ಕರೆಯಲಿರುವ 24,300 ಹುದ್ದೆಗಳ ಯಾವ? ಇಲಾಖೆಯಲ್ಲಿ ಎಷ್ಟು ಹುದ್ದೆ?( ಸಂಪೂರ್ಣ ವಿವರ)
ಇಲಾಖೆಗಳ ಹೆಸರು ಮತ್ತು ಹುದ್ದೆಗಳ ವಿವರ:
ಕರ್ನಾಟಕ ಪಶು ಸಂಗೋಪನೆಯ: ಕರ್ನಾಟಕ ರಾಜ್ಯದಲ್ಲಿ ಅತಿ ಉನ್ನತ ಸ್ಥಾನದಲ್ಲಿರುವ ಈ ಸಂಸ್ಥೆಯಲ್ಲಿ ಈಗ ಪ್ರಸ್ತುತ 31 ಹುದ್ದೆಗಳಿಗೆ ನೇಮಕಾತಿ ಮಾಡಲಿದೆ.
ವಸತಿ ಇಲಾಖೆ: ಕರ್ನಾಟಕ ರಾಜ್ಯದಲ್ಲಿ ವಸತಿ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳು 38 ಅರ್ಜಿ ಕರೆಯಲಿದ್ದಾರೆ
ಉನ್ನತ ಶಿಕ್ಷಣ ಇಲಾಖೆ: ಕರ್ನಾಟಕದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಸ್ತುತ 60 ಹುದ್ದೆಗಳಿಗೆ ನೇಮಕಾತಿ
ಪರಿಸರ ಇಲಾಖೆ: ಬೇಸರ ಇಲಾಖೆಯಲ್ಲಿ 92 ಹುದ್ದೆಗಳು ಖಾಲಿ ಇದೆ ನಿಯಮಗಳ ಪ್ರಕಾರ ಮತ್ತೆ ಹುದ್ದೆಗಳು ಜಾಸ್ತಿ ಆಗಬಹುದು
ಸಹಕಾರಿ ಇಲಾಖೆ: ಒಟ್ಟಿಗೆ ಖಾಲಿ ಇರುವ ಹುದ್ದೆಗಳು 180 ಹುದ್ದೆಗಳಿಗೆ ಅರ್ಜಿ
ನಗರ ಅಭಿವೃದ್ಧಿ ಇಲಾಖೆ: ಕರ್ನಾಟಕದ ನಗರಾಭಿವೃದ್ಧಿ ಇಲಾಖೆಯಲ್ಲಿ 185 ಹುದ್ದೆಗಳು ಖಾಲಿ ಇದೆ
ಸಾರಿಗೆ ಇಲಾಖೆ:KSRTC KKRTC NWKRTC ಹಾಗೂ ಇತರೆ ಸಂಸ್ಥೆಗಳಲ್ಲಿ ಸೇರ್ಪಡೆ 6847 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
ಶಿಕ್ಷಣ ಇಲಾಖೆ ಕರ್ನಾಟಕದ ಶಿಕ್ಷಣ ಇಲಾಖೆಯಲ್ಲಿ 5267 ಹುದ್ದೆಗಳಿಗೆ ಖಾಲಿ ಇದೆ
ಇಂಧನ ಇಲಾಖೆ: ಇಂಧನ ಇಲಾಖೆಯಲ್ಲಿ 2400 ಹುದ್ದೆಗಳು ಪ್ರಸ್ತುತ ಕಾಲಿ ಇದೆ
ಆರ್ಥಿಕ ಇಲಾಖೆ: ಆರ್ಥಿಕ ಇಲಾಖೆಯಲ್ಲಿ ಖಾಲಿ ಇರುವ ಪ್ರಸ್ತುತ ಹುದ್ದೆಗಳ ಸಂಖ್ಯೆ 2243
ಆರೋಗ್ಯ ಇಲಾಖೆ: ಕರ್ನಾಟಕದ ಆರೋಗ್ಯ ಇಲಾಖೆಯಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ 1725
ಕಂದಾಯ ಇಲಾಖೆ: ಈ ಹಿಂದೆ ತಿಳಿಸಿಕೊಟ್ಟಿರುವ ಮಾಹಿತಿಗಳ ಪ್ರಕಾರ ಒಟ್ಟು ಕಂದಾಯ ಇಲಾಖೆಯಲ್ಲಿ 1350 ಹುದ್ದೆಗಳು ಖಾಲಿ ಇದೆ
ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆ: ಕರ್ನಾಟಕ ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಯಲ್ಲಿ ಪ್ರಸ್ತುತ 892 ಹುದ್ದೆಗಳು ಖಾಲಿ ಇದೆ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ:784 ಹುದ್ದೆಗಳು ಖಾಲಿ ಇದೆ
ಒಳಾಡಳಿತ ಇಲಾಖೆಯಲ್ಲಿ: ಕರ್ನಾಟಕದ ಒಳ ಆಡಳಿತ ಇಲಾಖೆಯಲ್ಲಿ ಪ್ರಸ್ತುತ ಕರೆಯಲಿರುವ ಹುದ್ದೆಗಳು 557 ನೇಮಕಾತಿ ನಡೆಯಲಿದೆ
ಕೃಷಿ ಇಲಾಖೆಯಲ್ಲಿ: ಕರ್ನಾಟಕದ ಕೃಷಿ ಇಲಾಖೆಯಲ್ಲಿ ಒಟ್ಟು ಖಾಲಿ ಇರುವ ಹುದ್ದೆಗಳು 553
ಗ್ರಾಮೀಣಾಭಿವೃದ್ಧಿ ಇಲಾಖೆ: ಈಗ ಕರೆಯಲಿರುವ ಪ್ರಸ್ತುತ ಹುದ್ದೆಗಳ ಸಂಖ್ಯೆ 351
ವೈದ್ಯಕೀಯ ಶಿಕ್ಷಣ ಇಲಾಖೆ: 333 ಒಟ್ಟಿಗೆ ಕರೆಯಲಿರುವ ಹುದ್ದೆಗಳ ಸಂಖ್ಯೆ ಆಗಿದೆ
ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯಲ್ಲಿ: 200 ಒಟ್ಟಿಗೆ ಖಾಲಿ ಇರುವ ಹುದ್ದೆಗಳ ಸಂಖ್ಯೆ.
ನೋಡಿ ಈ ಮೇಲ್ಗಡೆ ಕೊಟ್ಟಿರುವ ಎಲ್ಲಾ ಮಾಹಿತಿಗಳು ಸರ್ಕಾರದ ಮಾನದಂಡಗಳ ಪ್ರಕಾರ ಒದಗಿಸಲಾಗುತ್ತದೆ ಆದ ಕಾರಣ ಎಲ್ಲಾ ನೇಮಕಾತಿಯಲ್ಲಿ ಒಮ್ಮೆಲೇ ನೇಮಕಾತಿ ಆಗೋದಿಲ್ಲ ಅಂತವಾಗಿ ನೇಮಕಾತಿ ನಡೆಯಲಿದೆ,
ನಮ್ಮ ಸಲಹೆ:
ಸರಕಾರದಿಂದ ಅಧಿಸೂಚನೆ ಬಿಡುಗಡೆ ಮಾಡಿದ ತಕ್ಷಣ ಅಪ್ಲಿಕೇಶನ್ ಸಲ್ಲಿಸಿ ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿಯೊಂದು ಇಲಾಖೆಯಲ್ಲಿ ಅಪ್ಲಿಕೇಶನ್ ಹಾಕಿ ಯಾವುದೇ ನೇಮಕಾತಿ ಮಿಸ್ ಮಾಡ್ಕೋಬೇಡಿ ತಪ್ಪು ತಪ್ಪಾಗಿ ಅಪ್ಲಿಕೇಶನ್ ಸಲ್ಲಿಸಬೇಡಿ ಈ ಬರುವ 24,300 ಹುದ್ದೆಗಳು ಈ ತಿಂಗಳಿನಲ್ಲಿ ನೇಮಕಾತಿ ಆಗೋದು ಸಾಧ್ಯತೆ ಕಡಿಮೆ ಆದಕಾರಣ ಅಧಿಸೂಚನೆ ಬಿಡುಗಡೆ ಮಾಡುವವರಿಗೆ ಕಾಯಿರಿ ಬಿಡುಗಡೆಯಾದ ತಕ್ಷಣ ಇದೆ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು .
ಪ್ರಶಾಂತ್ ಮೀಡಿಯಾ:
www.prashantmedia.com ಕರ್ನಾಟಕದ ಉದ್ಯೋಗ ಹಾಗೂ ಸುದ್ದಿಗಳಲ್ಲಿ ಕರ್ನಾಟಕ ರಾಜ್ಯದ್ಯಂತ ಹೆಸರುವಾಸಿಯಾಗಿರುವ ಈ ಅಂತರ್ಜಾಲ ಆದ ಕಾರಣ ಈ ಅಂತರ್ಜಾಲ ಯಾವುದೇ ರೀತಿಯಾಗಿ ತಪ್ಪು ಮಾಹಿತಿಗಳು ಕಾನೂನು ಭಹಿರವಾಗಿ ಮಾಹಿತಿಗಳು ನೀಡುವುದಿಲ್ಲ ನಿಖರವಾದ ಮಾಹಿತಿ ಕಾನೂನು ಬದ್ಧವಾಗಿ ಮಾಹಿತಿಗಳು ಸುದ್ದಿಗಳು ಹೊರಡಿಸಲಾಗುವುದು.
Telegram: ಪ್ರತಿನಿತ್ಯ ಉದ್ಯೋಗದ ಮಾಹಿತಿ ಸುದ್ದಿಗಳು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
WhatsApp Group: ಯಾವುದೇ ಸಮಸ್ಯೆಗಳು ಕೇಳಲು ಇಲ್ಲಿ ಕ್ಲಿಕ್ ಮಾಡಿ
FAQS: ಅತಿ ಹೆಚ್ಚು ಕೇಳಿರುವ ಪ್ರಶ್ನೆಗಳು( ಸಂಪೂರ್ಣ ವಿವರ ಕೆಳಗಡೆ)
1) ಯಾವ ದಿನಾಂಕದಿಂದ ಅರ್ಜಿಗಳು ಪ್ರಾರಂಭ?
ಈಗ ಕರ್ನಾಟಕ ರಾಜ್ಯ ಸರ್ಕಾರ ತಿಳಿಸಿಕೊಟ್ಟಿರುವ ವರದಿಗಳ ಪ್ರಕಾರ ಮಾರ್ಚ್ ಎರಡನೇ ವಾರದಿಂದ ಅಪ್ಲಿಕೇಶನ್ ಪ್ರಾರಂಭ ಮಾಡಲಾಗುವುದು( ಇನ್ನು ಸ್ಪಷ್ಟನೆ ಇಲ್ಲ ತಾತ್ಕಾಲಿಕ ಹೇಳಿಕೆ)
2) ಈ ಬಾರಿ ಯಾವ ಸಂಸ್ಥೆಯಿಂದ ಯಾರು ಪರೀಕ್ಷೆಗಳು ನಡೆಸುತ್ತಾರೆ?( ಮುಖ್ಯ ಪ್ರಶ್ನೆ)
ಇದಕ್ಕೆ ಉತ್ತರ ಇಲ್ಲಿದೆ ನೋಡಿ ಕರ್ನಾಟಕ ರಾಜ್ಯ ಸರ್ಕಾರ ಈ ವರ್ಷದಲ್ಲಿ ಕರ್ನಾಟಕ ಲೋಕಸಭ ಆಯೋಗ(KPSC) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಪರೀಕ್ಷೆಗಳ ಮೂಲಕ ನಡೆಸಲಾಗುತ್ತದೆ, ಸಾಮಾನ್ಯ ಪರೀಕ್ಷೆಗಳು ಇತರೆ ಇಲಾಖೆಯಲ್ಲಿ ನಡೆಸಲಾಗುತ್ತದೆ.
ವಿದ್ಯಾರ್ಥಿಗಳ ಪರದಾಟ:
ಕರ್ನಾಟಕ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಜೀವನದ ಜೊತೆ ಆಟ ಆಡುತ್ತಿದೆ. ಮತ ನೀಡಲು ವಿದ್ಯಾರ್ಥಿಗಳು ಬೇಕು ಪಕ್ಷಗಳು ಗೆಲ್ಲಿಸಲು ವಿದ್ಯಾರ್ಥಿಗಳು ಬೇಕು. ಸರಕಾರಕ್ಕೆ ಸಪೋರ್ಟ್ ಮಾಡಲು ವಿದ್ಯಾರ್ಥಿಗಳು ಬೇಕು ಅವಶ್ಯಕತೆ ಇದ್ದಾಗ ವಿದ್ಯಾರ್ಥಿಗಳು ಬೇಕು. ಆದರೆ ಈ ಸರ್ಕಾರ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ನೇಮಕಾತಿ ಬಿಡುಗಡೆ ಮಾಡಲಾಗುತ್ತಿಲ್ಲ ಸರ್ಕಾರ ಈ ವಿದ್ಯಾರ್ಥಿಗಳ ಜೀವನದ ಜೊತೆ ಆಟ ಆಡುತ್ತಿದೆ ಹೀಗೆ ಆದರೆ ಕರ್ನಾಟಕ ರಾಜ್ಯದಲ್ಲಿ ವಿದ್ಯಾರ್ಥಿಗಳ ಪರಿಸ್ಥಿತಿ ಎಲ್ಲಿಗೆ ಹೋಗಬಹುದು ಬೇಗ ಸರ್ಕಾರ ಅದುಸೂಚನೆ ಬಿಡುಗಡೆ ಮಾಡಿದರೆ ಒಳ್ಳೆಯದು, ಇಷ್ಟಪಟ್ಟು ಓದುವ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯ ಆಗುತ್ತಿದೆ

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,
