ರೈತರಿಗೆ ದಸರಾ ಹಬ್ಬಕ್ಕೆ ಗುಡ್ ನ್ಯೂಸ್!! ಬೆಂಬಲ ಬೆಲೆ ಘೋಷಣೆ ಈ ಬೆಳೆಗಳಿಗೆ

ಕರ್ನಾಟಕ ರೈತರಿಗೆ ಕೇಂದ್ರದಿಂದ ದಸರಾ ಗೆ ಕೊಡಗೆ ನೀಡಿದ್ದಾರೆ ರೈತರಿಗೆ ಬಂತು ಭರ್ಜರಿ ಗುಡ್ ನ್ಯೂಸ್!! 5 ಧಾನ್ಯಗಳ ಬೆಲೆ ಇಳಿಕೆ ಖರೀದಿಗೆ ಅನುಮತಿ,

 

 

ಕೇಂದ್ರದಿಂದ ಬೆಂಬಲ ಬೆಲೆ ಖರೀದಿಗೆ ಅನುಮತಿ:

ಕೇಂದ್ರ ಸರಕಾರದಿಂದ ರೈತರು ಬೆಳೆದಿರುವ ಶೇಂಗಾ ಹಸಿ ಸೂರ್ಯಕಾಂತಿ ಉದ್ದು ಹೆಸರು ಹಾಗೂ ಇತರೆ ಬೆಳೆಗಳಿಗೆ ಸಂಬಂಧಪಟ್ಟಂತೆ ಕರೆದಿಸಲು ಕೇಂದ್ರ ಸರ್ಕಾರದಿಂದ ಅನುಮತಿ ನೀಡಿದ್ದಾರೆ ಯಾವ ಬೆಳೆಗೆ ಎಷ್ಟು ಹಣ ದರ ಸಂಪೂರ್ಣ ಮಾಹಿತಿ ಕೆಳಗಡೆ ತಿಳಿಸಿಕೊಟ್ಟಿದ್ದೇವೆ ರೈತರು ಈ ಜಿಲ್ಲೆಗೆ ಮೊದಲು ಅನುಮತಿ ನೀಡಿದ್ದಾರೆ ಎಲ್ಲದರ ಬಗ್ಗೆ ವಿವರವಾದ ಮಾಹಿತಿಗಳು ಕೆಳಗಡೆ ಕೊಟ್ಟಿದ್ದೇವೆ ನೋಡಿ,

ಮೊದಲಿಗೆ ಯಾವ ಜಿಲ್ಲೆಗೆ ಆದ್ಯತೆ:

ಕರ್ನಾಟಕದಲ್ಲಿ ಸರಕಾರದ ಅನುಮತಿ ಇಲ್ಲದೆ ರೈತರು ಯಾವುದೇ ರೀತಿಯ ಬೆಲೆಗಳು ನಿಗದಿಪಡಿಸುವುದಿಲ್ಲ ಆದಕಾರಣ ಮೊನ್ನೆ ಯಾವ ರೈತರು ರಿಜಿಸ್ಟರ್ ಮಾಡಿದ್ದೀರಿ ಅವರಿಗೆ ಖರೀದಿಸಲು ಅನುಮತಿ ಕೊಟ್ಟಿದ್ದಾರೆ ಕೃಷಿ ಇಲಾಖೆ ಸಚಿವರು ಪಲ್ಲಾದ್ ಜೋಶಿ ಅವರು ಕರ್ನಾಟಕ ರಾಜ್ಯಕ್ಕೆ ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ ಈ ಜಿಲ್ಲೆಗಳಲ್ಲಿ ಮೊದಲು ನೀವು ಅನುಮತಿ ಕೊಡಿ ಬೆಳೆಗಳಿಗೆ ನಾವು ಕರೆದೆ ಮಾಡಿ ಸೇವೆ ಎಂದು, ಕರ್ನಾಟಕದಲ್ಲಿ ಎಂಟು ಜಿಲ್ಲೆಗಳಿಗೆ ಮೊದಲು ಅನುಮತಿ ಕೊಟ್ಟಿದ್ದಾರೆ, Click Here

ಕರ್ನಾಟಕ ರಾಜ್ಯಕ್ಕೆ ಫಲಾದ್ ಜೋಶಿ ಪ್ರಮಾಣ ಪತ್ರ ಸಲ್ಲಿಕೆ,

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಸಿಎಂ ಸಿದ್ದರಾಮಯ್ಯನವರಿಗೆ ಕೇಂದ್ರ ಸರ್ಕಾರದಿಂದ ಪರಮಾನ ಪತ್ರ ಬರೆದಿದ್ದಾರೆ ಕೇಂದ್ರ ಸರ್ಕಾರ ನಾವು ಈಗ ಕರೆದಿಗೆ ಅನುಮತಿ ಕೊಡಿ ಕೆಲವೇ ದಿನಗಳಲ್ಲಿ ನಾವೇ ಬಂದು ಬೆಳೆಗೆ ಖರೀದಿ ಮಾಡಿದ್ದೇವೆ ಎಂದು ಪ್ರಮಾಣ ಪತ್ರ ರೈತರಿಗೆ ಕೃಷಿ ಇಲಾಖೆ ಸಚಿವರಿಗೆ ಸಿಎಂ ಸಿದ್ದುಗೆ ಬರೆದಿದ್ದಾರೆ,

ಯಾವ ಬೆಳೆಗೆ ಖರೀದಿ ಮಾಡಲು ಅನುಮತಿ ಕೊಟ್ಟಿದ್ದಾರೆ;

ಕೇಂದ್ರದಿಂದ ಮಣ್ಣು ಬೆಳೆಗಳಿಗೆ ರಿಜಿಸ್ಟರ್ ಮಾಡುವ ಅರ್ಜಿಗಳು ಪ್ರಾರಂಭ ಮಾಡಿದ್ದರು ಅದರಲ್ಲಿ ಯಾವ ರೈತರು ರಿಜಿಸ್ಟರ್ ಮಾಡಿ ಅರ್ಜಿ ಸಲ್ಲಿಸಿದ್ದಾರೆ ನಿಮಗೆ ಗುಡ್ ನ್ಯೂಸ್ ಇಲ್ಲಿ ಯಾವ ರೈತರು ಶೇಂಗಾ ಹಚ್ಚಿದ್ದೀರಿ ಮತ್ತು ಹಾಗೂ ಸೂರ್ಯಕಾಂತಿ ಧಾನ್ಯಗಳು ಯಾರು ಬಿಳಿದಿದ್ದೀರಿ ಅವರು ಈಗ ಬೆಲೆಗೆ ಸಂಬಂಧಪಟ್ಟಂತೆ ಖರೀದಿ ಮಾಡಿ ಕೇಂದ್ರ ಸರಕಾರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಮೊದಲು ಈ ಬೆಳೆಗಳು ಧಾನ್ಯಗಳು ಕರೆದಿ ಮಾಡಲು ಅನುಮತಿ ಕೊಟ್ಟಿದ್ದಾರೆ ಅದೇ ರೀತಿಯಾಗಿ ಕೇಂದ್ರ ಸರ್ಕಾರದಿಂದ ಸಿಎಂ ನರೇಂದ್ರ ಮೋದಿ ಅವರಿಗೆ ಪ್ರಮಾಣ ಪಾತ್ರ ಸಲ್ಲಿಸಲಾಗಿದೆ, Telegram Group Click Here

News 2

1) RBI ಬ್ಯಾಂಕಿನಿಂದ ವಾಟ್ಸಪ್ ಗಳಿಗೆ ಮೆಸೇಜ್ ಬಂತು ಏನಿದು ಯಾಕೆ ಬಂತು ಸಂಪೂರ್ಣ ಮಾಹಿತಿ ಇಲ್ಲಿದೆ!!

ನೋಡಿ ಶನಿವಾರ ಮುಂಜಾನೆ ಒಂಬತ್ತು ಗಂಟೆಯಿಂದ ಕರ್ನಾಟಕದಲ್ಲಿ ಎಲ್ಲರ ವಾಟ್ಸಪ್ ಗ್ರೂಪ್ ಗಳಿಗೆ ರ್‌ಬಿ ಬ್ಯಾಂಕಿಂದ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಎಲ್ಲಾ ವಾಟ್ಸಾಪ್ ಗಳಿಗೆ ಮೆಸೇಜ್ ಕಳಿಸಲಾಗುತ್ತಿದೆ ಇದಕ್ಕೆ ಸಂಬಂಧಪಟ್ಟಂತೆ ತುಂಬಾ ಜನ ಹೆದರ್ಕೊಂಡಿದ್ದಾರೆ ಯಾಕೆ ಕಳಿಸುತ್ತಿದ್ದಾರೆ ಏನು ಅಂತ ನೋಡಿ ಇದಕ್ಕೆ ಸಂಬಂಧಪಟ್ಟಂತೆ ತುಂಬಾ ಜನರ ಮೊಬೈಲ್ ನಿಲ್ಲಿಸಿ ಬಿಟ್ರು,

ಭಾರತೀಯ ರಿಸರ್ವ್ ಬ್ಯಾಂಕಿನ ಮೆಸೇಜ್ ಏನಿದು:

ನಿಮಗೂ ಈ ರೀತಿಯಾಗಿ ಮೆಸೇಜು ಬಂದರೆ ಇದು ಹ್ಯಾಕರ್ಸ್ಗಳ ಮೆಸೇಜ್ ಆಗಿದೆ ಈ ರೀತಿಯಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ರೀತಿಯ ಮೆಸೇಜುಗಳು ಕಳಿಸುವುದಿಲ್ಲ EKYC ಮಾಡಿಸಿಕೊಳ್ಳಿ ಅಧಿಸೂಚನೆ ಬಗ್ಗೆ ಲಿಂಕ್ ಬಗ್ಗೆ ಯಾವುದೇ ರೀತಿಯ ಕಾನೂನು ಬದ್ಧವಾಗಿ ಮೆಸೇಜುಗಳು ಗ್ರಾಹಕರಿಗೆ ಕಳಿಸೋದಿಲ್ಲ ಹೀಗೆ ನಿಮಗೆ ಕಳಿಸಿದರೆ ಸರಕಾರದಿಂದ ಬಂದಿಲ್ಲ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಮೆಸೇಜ್ ಬಂದಿಲ್ಲ ಇದು ಹ್ಯಾಕರ್ಸ್ ಗಳಿಂದ ಮೆಸೇಜ್ ಬಂದಿದೆ ಆದಷ್ಟು ಎಚ್ಚೆತ್ತುಕೊಳ್ಳಿ, Click Here

ಮುಂದೆ ಏನು ಮಾಡೋದು?

ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಮಾನದಂಡಗಳ ಪ್ರಕಾರ ಈ ಮೆಸೇಜ್ ಬಂದರೆ ನೇರವಾಗಿ ಬ್ಲಾಕ್ ಮಾಡಿಬಿಡಿ ಅದಕ್ಕೆ ರಿಪ್ಲೈ ಮಾಡಬೇಡಿ ಮತ್ತು ಪ್ರತಿಕ್ರಿ ಕೊಡಬೇಡಿ ಹಾಗೆನಾದರೂ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣ ಕಳ್ಕೋತೀರಿ ಎಚ್ಚರ ಈ ರೀತಿಯಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮೆಸೇಜುಗಳು ನಿಮಗೆ ಕಳುಹಿಸಿಕೊಡೋದಿಲ್ಲ,

ಲಿಂಕ್ ಮೇಲೆ ಕ್ಲಿಕ್ ಮಾಡಿದ್ದೇವೆ ಮುಂದೆ ಏನು ಮಾಡೋದು?

ನೋಡಿ ಶನಿವಾರ ರವಿವಾರ ಈ ರೀತಿಯಾಗಿ ಮೆಸೇಜುಗಳು ಬಂದಿದೆ ನಿಮಗೆ ಇನ್ನೂ ಬಂದಿಲ್ಲ ಅಂದರೆ ಮುಂದೆ ಕೆಲವೇ ದಿನಗಳಲ್ಲಿ ನಿಮಗೂ ಬರುತ್ತೆ ಭಾರತೀಯರು ಬ್ಯಾಂಕ್ ಒಂದೇ ಅಲ್ಲ ಇತರೆ ಎಲ್ಲಾ ಬ್ಯಾಂಕುಗಳಲ್ಲಿ ಈ ರೀತಿಯಾಗಿ ಮೆಸೇಜುಗಳು ಕಳಿಸುತ್ತಿದ್ದಾರೆ ಆಗೇನಾದರೂ EKYC ,PDF ,LINK ಬಗ್ಗೆ ಮೆಸೇಜ್ಗಳು ಬಂದರೆ ಯಾವುದೇ ರೀತಿಯ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ ಮತ್ತು ಪಿಡಿಎಫ್ ಓಪನ್ ಮಾಡ್ಬೇಡಿ, ಯಾರು ತಪ್ಪು ಮಾಡಬೇಡಿ ಬಂದರೆ ಬ್ಲಾಕ್ ಮಾಡಿ,

ಈಗ ಯಾರು ಶನಿವಾರ ರವಿವಾರ ಸೋಮವಾರ ಬಂದಿರುವ ಈ ಮೆಸೇಜುಗಳಿಗೆ ರಿಪ್ಲೈ ಮಾಡಿ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದೀರಿ ಅವರು ಕಡ್ಡಾಯವಾಗಿ ಈ ಕೆಲಸ ಮಾಡಿ ಹತ್ತಿರದ ನಿಮ್ಮ ಬ್ಯಾಂಕಿಗೆ ಬೇಗ ಹೋಗಿ ಅವರಿಗೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ತಿಳಿಸಿ. ಈ ರೀತಿಯಾಗಿ ಮೆಸೇಜ್ ಬಂದಿದೆ ನಾಳೆ ಈ ರೀತಿಯಾಗಿ ಕ್ಲಿಕ್ ಮಾಡಿದ್ದೇವೆ ಮುಂದೆ ಏನು ಮಾಡಬೇಕು ಆಗ ಅವರು ಎಲ್ಲ ನಿಮಗೆ ಪರಿಹಾರ ಹೇಳುತ್ತಾರೆ ದಯವಿಟ್ಟು ಬೇಗ ನಿಮ್ಮ ಹತ್ತಿರ ಬ್ಯಾಂಕ್ ಖಾತೆಗೆ ಬ್ಯಾಂಕ್ ವಿಸಿಟ್ ಮಾಡಿ ನಿಮ್ಮ ಹಣವನ್ನು ಉಳಿಸಿಕೊಳ್ಳಿ,

ಯಾರು ಈ ತಪ್ಪು ಮಾಡಬೇಡಿ:

1) ಯಾವುದೇ ರೀತಿಯ ಹೊಸ ವೆರಿಫೈಡ್ ಇರುವ ವಾಟ್ಸಾಪ್ ಸಂಖ್ಯೆ ಮೂಲಕ ನಿಮಗೆ ಯಾವುದಾದರು ಸಂದೇಶ ಬಂದರೆ ಅದು ಒರಿಜಿನಲ್ ಬ್ಯಾಂಕ್ ವತಿಯಿಂದ ಬರೋದಿಲ್ಲ ದಯವಿಟ್ಟು ಎಚ್ಚೆತ್ತುಕೊಳ್ಳಿ ಲಿಂಕ್ ಗಳು ಕಳಿಸಿಕೊಟ್ಟರೆ ಅದು ಮೊದಲಿಗೆ ಎಲ್ಲಿಂದ ಬಂದಿದೆ ಯಾರ್ ಕಳಿಸಿಕೊಟ್ಟಿದ್ದಾರೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ನೋಡಿ ನಂತರ ಪರಿಶೀಲಿಸಿ ಅಧಿಕೃತ ಅಂತರ್ಜಾಲಕ್ಕೆ ಸಂಬಂಧಪಟ್ಟಂತೆ ಎಲ್ಲಾ ಪರಿಶೀಲಿಸಿ ನಂತರ ಅಭ್ಯರ್ಥಿಗಳು RBI BANK ಸರಿಯಾಗಿ ರೂಲ್ಸ್ ಗಳ ನೋಡಿ ಆಮೇಲೆ ಪರಿಶೀಲಿಸಿ,

2) ಯಾವುದೇ ರೀತಿಯ ಅಧಿಕೃತ ಅಧಿಸೂಚನೆಗಳು ಅಥವಾ ವಾಟ್ಸಪ್ ನಲ್ಲಿ ಅಥವಾ ನಾರ್ಮಲ್ ಮೆಸೇಜಿನಲ್ಲಿ ಹೊಸ ನಂಬರ್ ಮೂಲಕ ಅಥವಾ ಯಾರಾದರೂ ಲಿಂಕ್ ಕಳಿಸಿಕೊಟ್ಟರೆ ಯಾರು ಕ್ಲಿಕ್ ಮಾಡಬೇಡಿ ಅದಕ್ಕೆ ಸಂಬಂಧಪಟ್ಟಂತೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಗಳು ಜೀರೋ ಆಗಬಹುದು ಹಾಗೆ ನಿಮ್ಮ ಅಧಿಸೂಚನೆಗಳು ಸರಿಯಾಗಿ ಪರಿಶೀಲಿಸಿ, ಅದರದೇ ಆಗಿರುವ ಸರಿಯಾಗಿ ಭಾರತೀಯ ರಿಸರ್ವ್ ಬ್ಯಾಂಕಿಗೆ ಸಂಬಂಧಪಟ್ಟಂತೆ ಈಗ ಬರುವಂತ ಮೆಸೇಜುಗಳು ಎಲ್ಲಾ ಆಕರ್ಷಿಗಳು ಕಳಿಸುವ ಮೆಸೇಜುಗಳು ದಯವಿಟ್ಟು ಯಾರು click ಮಾಡಬೇಡಿ,

3) ಈಕೆ ವೈ ಸಿ ಯಾವುದೇ ರೀತಿಯ ಯಾವುದೇ ಬ್ಯಾಂಕು ಕಳ್ಸೋದಿಲ್ಲ ಮೆಸೇಜು EKYC ಮಾಡಿಸಿಕೊಳ್ಳಿ ಬ್ಯಾಂಕ್ ಖಾತೆಗೆ ಹೋಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದಕ್ಕೆ ಸಂಬಂಧಪಟ್ಟಂತೆ ಯಾವುದೇ ಅಧಿಸೂಚನೆಗಳು ಕಳಿಸುವುದಿಲ್ಲ ಈ ರೀತಿಯಾಗಿ ನಿಮಗೆ ಯಾವುದಾದರೂ ಮೆಸೇಜ್ ಗಳು ಬಂದರೆ ಬ್ಲಾಕ್ ಮಾಡಿ ಯಾರು ಮೆಸೇಜ್ ಗಳ ಮೇಲೆ ಲಿಂಕಗಳ ಮೇಲೆ ಡಿಲೀಟ್ ಮಾಡಬೇಡಿ ದಯವಿಟ್ಟು ನಿಮ್ಮ ಹಣವನ್ನ ಕಳ್ಕೋಬೇಡಿ, Click Here

ಭಾರತೀಯ ಬ್ಯಾಂಕುಗಳು ನಿಯಮಗಳು:

ನೋಡಿ ಭಾರತದಲ್ಲಿರುವ ಯಾವುದೇ ಬ್ಯಾಂಕ್ ಆಗಬಹುದು ನಿಮಗೆ ಮೆಸೇಜುಗಳು ಕಳಿಸುವುದಿಲ್ಲ ಮತ್ತು ಪಿ ಡಿ ಎಫ್ ಅಧಿಸೂಚನೆಗಳು ಕಳಿಸುವುದಿಲ್ಲ ಹಾಗೂ ಯಾವುದೇ ವಾಟ್ಸಾಪ್ ಮೂಲಕ ಸಂದೇಶಗಳು ಕಳಿಸುವುದಿಲ್ಲ ಬ್ಯಾಂಕ್ ವತಿಯಿಂದ ವಿಸಿಟ್ ಮಾಡಿ,

ಯಾವುದೇ ಬ್ಯಾಂಕ್ ವತಿಯಿಂದ ನಿಮಗೆ ಸಂದೇಶಗಳು ಕಳಿಸುವುದಿಲ್ಲ ಬ್ಯಾಂಕ್ ಹೊದ್ದಾಗಿ ಹೇಳಿದೆ ವಾಟ್ಸಾಪ್ ಮೂಲಕ ಹಾಗೂ ಯಾವುದೇ ರೀತಿಯ ಸಂದೇಶಗಳು ನಾವು ಕಳಿಸುವುದಿಲ್ಲ ಎಂದು ಆದಷ್ಟು ಎಚ್ಚೆತ್ತುಕೊಳ್ಳಿ ಯಾವುದೇ ಹೊಸ ನಂಬರ್ ನಿಂದ ಮಾಹಿತಿಗಳು ಬಂದರೆ ಕ್ಲಿಕ್ ಮಾಡಬೇಡಿ,

ಪ್ರಶಾಂತ ಮೀಡಿಯಾ ಕೊನೆಯ ಮಾತು:

ನೋಡಿ ಮೇಲ್ಗಡೆ ಭಾರತೀಯ ರಿಸರ್ವ್ ಬ್ಯಾಂಕು ಹಾಗೂ ರೈತರ ಬೆಳೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ ಇಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ತಿಳಿಸಿಕೊಟ್ಟೆಲ್ಲ ಸರಕಾರದ ಮಾನದಂಡಗಳ ಪ್ರಕಾರ ಕಾನೂನು ಬದ್ಧವಾಗಿ ನಿಖರವಾಗಿ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಯಾವುದೇ ರೀತಿಯ ಸುಳ್ಳು ಮಾಹಿತಿಗಳು ನಿಮಗೆ ಲಭ್ಯ ಇರುವುದಿಲ್ಲ , ಪ್ರಶಾಂತ ಮೀಡಿಯಾ ನಿಖರವಾದ ನಿಜವಾದ ಮಾಹಿತಿ ತಿಳಿಸಿಕೊಡುತ್ತದೆ,

2 thoughts on “ರೈತರಿಗೆ ದಸರಾ ಹಬ್ಬಕ್ಕೆ ಗುಡ್ ನ್ಯೂಸ್!! ಬೆಂಬಲ ಬೆಲೆ ಘೋಷಣೆ ಈ ಬೆಳೆಗಳಿಗೆ”

Leave a Comment