ರೈತರಿಗೆ ಸಹಕಾರಿ ಸಂಘಗಳಿಂದ ಸಿಗುವ ಸಾಲ ವಿವರ ಇಲ್ಲಿದೆ ಯಾವ ರೈತರಿಗೆ ಎಷ್ಟು ಸಿಗುತ್ತೆ? ಎಷ್ಟು ಸಾಲ ನೀವು ಪಡೆಯಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ!!
ಕರ್ನಾಟಕದಲ್ಲಿ ರೈತರ ಗಾಗಿ ಸಾಲವನ್ನು ಕೊಡಲು ಇತರೆ ಬ್ಯಾಂಕುಗಳು ಇದೆ ಅದರಲ್ಲಿ ಪ್ರಮುಖವಾದ ಬ್ಯಾಂಕ್ ಪ್ರಾಥಮಿಕ ಕೃಷಿ ಪತನ ಸಹಕಾರಿ ಸಂಘ ಇದರಲ್ಲಿ ತುಂಬಾ ಜನ ರೈತರು ಸಾಲವನ್ನು ಪಡೆದುಕೊಂಡು ತಮ್ಮ ಬೆಳೆಗಳನ್ನ ಬೆಳೆಯೋದಕ್ಕೆ ಹಾಗೂ ಮಕ್ಕಳ ಮದುವೆ ಮಾಡುವುದಕ್ಕೆ ಅಥವಾ ಭೂಮಿಯಲ್ಲಿ ಇತರೆ ಉಳುಮೆ ಮಾಡುವುದಕ್ಕೆ ಹಾಗೂ ಇತರೆ ಕಾರಣಗಳಿಂದ ಸಾಲವನ್ನು ತೆಗೆದುಕೊಳ್ಳುತ್ತಾರೆ ಮತ್ತೆ ಅದಕ್ಕೆ ಸಂಬಂಧಪಟ್ಟಂತೆ ರೈತರಿಗೆ ಸಾಲವನ್ನು ಪಾವತಿ ಮಾಡೋದಕ್ಕೆ ಆಗೋದಿಲ್ಲ ಈ ಸಂಘದಲ್ಲಿ ಸಹಕಾರಿ ಸಂಘಗಳಲ್ಲಿ ಸಾಲ ಪಡೆದರೆ ಮತ್ತೆ ನಿಮಗೆ ಸಮಯ ಕೊಡುತ್ತಾರೆ ಸಾಲ ಮನ್ನಾ ಕೂಡ ಆಗಬಹುದು ಏನಿದು ಸಹಕಾರಿ ಸಂಘ ಎಷ್ಟು ಕೊಡುತ್ತೆ ಸಂಪೂರ್ಣ ಮಾಹಿತಿ,

1) ಗೋದಮು ನಿರ್ಮಾಣಕ್ಕೆ ಸಾಲ:
ಹೌದು ರೈತರಿಗಾಗಿ ಸರ್ಕಾರದಿಂದ ಸಹಕಾರಿ ಸಂಘಗಳಿಂದ ಗೌರಮ್ಮ ನಿರ್ಮಾಣಕ್ಕಾಗಿ ಸಾಲವನ್ನು ಒದಗಿಸಲಾಗುತ್ತದೆ ಇದರಲ್ಲಿ ನಿಮಗೆ ವಾರ್ಷಿಕವಾಗಿ 20 ಲಕ್ಷದವರೆಗೆ ರೈತರ ಸಾಲವನ್ನ ನೀಡಲಾಗುತ್ತದೆ ಇದರಲ್ಲಿ ಶೇಕಡ 7% ರಷ್ಟು ಬಡ್ಡಿ ಇರುತ್ತದೆ ಗೋದಮು ನಿರ್ಮಾಣಕ್ಕಾಗಿ ಸಾಲವನ್ನು ಒದಗಿಸಲಾಗುತ್ತದೆ ಸಹಾಯದನ ರೂಪದಲ್ಲಿ, Click Here
👉ಇಲ್ಲಿ ನಿಮ್ಮ ಜಮೀನಿನಲ್ಲಿ ಅಥವಾ ಸರಕಾರವು ಸಿಗುವಂತ ಗ್ರಾಮೀಣ ಪ್ರದೇಶದಲ್ಲಿ ಅಥವಾ ನಗರ ಪ್ರದೇಶದಲ್ಲಿ ಅಥವಾ ನಿಮ್ಮ ತಾಲೂಕ ಪಂಚಾಯಿತಿ ವ್ಯಾಪ್ತಿ ಅಥವಾ ಜಿಲ್ಲಾ ಅಥವಾ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ನಿರ್ಮಿಸುವುದಕ್ಕಾಗಿ ಸಹಾಯವನ್ನು ಒದಗಿಸಲಾಗುತ್ತದೆ,
2) ನಾಲ್ಕು ಚಕ್ರ ಪೀಕಾಕ್ ವಾಹನ ಖರೀದಿಗೆ ಸಾಲ:
ಹೌದು ವೀಕ್ಷಕರೇ ರೈತರಗಾಗಿ ವಾಹನ ತುಂಬಾ ಮುಖ್ಯವಾದದ್ದು ಎಲ್ಲಿ ಸಹಕಾರಿ ಬ್ಯಾಂಕುಗಳಿಂದ ನೀವು ನಾಲ್ಕು ಚಕ್ರದ ವಾಹನ ಕರೆದೆಗಾಗಿ ಅಥವಾ ಪಿಕ್ ಅಪ್ ಅದೇ ರೀತಿಯಾಗಿ ಟ್ಯಾಕ್ಟರ್ ಗಳನ್ನು ಕರೆದಿ ಮಾಡೋದಕ್ಕೆ ನಿಮ್ಮ ಜಮೀನಿನ ಮೇಲೆ ಸುಮಾರು 7 ಲಕ್ಷದವರೆಗೆ ಸಾಲವನ್ನು ಒದಗಿಸಲಾಗುತ್ತದೆ ಇದರಲ್ಲಿ 5% ಪರ್ಸೆಂಟೇಜ್ ಬಡ್ಡಿ ರೂಪದಲ್ಲಿ ನಿಮಗೆ ಸಾಲವನ್ನು ಕೊಡಲಾಗುತ್ತದೆ,
👉ರೈತರಿಗೆ ಅಮೂಲ್ಯವಾದದ್ದು ತಮ್ಮ ಹೊಲದಲ್ಲಿ ಏನಾದರೂ ಬೆಳಿಬೇಕು ಅತಿ ಹೆಚ್ಚು ಹಣ ಗಳಿಕೆ ಮಾಡಬೇಕು ಮತ್ತು ಶ್ರೀಮಂತಿಕೆಯನ್ನ ಮಾಡಬೇಕು ಎಲ್ಲರಿಗೂ ಅನ್ನವನ್ನು ಒದಗಿಸಬೇಕು ಅದರಲ್ಲೇ ರೈತರಿಗೆ ಏನಾದ್ರು ಮಾಡಬೇಕೆಂದರೆ ಹಣ ಇರೋದಿಲ್ಲ ಅಂತ ಸಮಯದಲ್ಲಿ ಈ ಎಲ್ಲಾ ಸಹಾಯಧನಕ್ಕಾಗಿ ನೀವು ಅರ್ಜಿಗಳನ್ನು ಸಲ್ಲಿಸಿ,
3) ದೀರ್ಘಾವಧಿ ಕೃಷಿ ಸಾಲ:
ನೋಡಿ ರೈತರಿಗಾಗಿ ಕೃಷಿ ಉಳುಮೆ ಮಾಡೋದಕ್ಕಾಗಿ ನೀವು ಭೂಮಿಯಲ್ಲಿ ಏನಾದರೂ ಉತ್ಪನ್ನ ಮಾಡುವುದಕ್ಕಾಗಿ ಸರಕಾರ ಸಹಕಾರಿ ಬ್ಯಾಂಕುಗಳಿಂದ ರುಪಾಯಿ 15 ಲಕ್ಷದವರೆಗೆ ಸಾಲವನ್ನ ಒದಗಿಸುತ್ತಾರೆ ಈ 15ಲಕ್ಷ ಸಾಲಕ್ಕೆ 3% ಬಡ್ಡಿ ರೂಪದಲ್ಲಿ ನಿಮಗೆ ಸಾಲವನ್ನು ಕೊಡಲಾಗುತ್ತದೆ ಇದರಿಂದ ತಮ್ಮ ಜಮೀನಿನಲ್ಲಿ ರೈತರು ಚೆನ್ನಾಗಿ ಬೆಳೆ ಹೊಲದಲ್ಲಿ ಬೆಳೆ ಏನಾದರೂ ಪದಾರ್ಥಗಳು ನಾಟಕ ತುಂಬಾ ಸಹಾಯ ಮಾಡಲಾಗುತ್ತದೆ, Click Here
👉ಉದಾಹರಣೆಗೆ ನಿಮ್ಮ ಜಮೀನಿನಲ್ಲಿ ಕಬ್ಬುನಾಟುವುದಕ್ಕೆ ಅನುಕೂಲ ಬೇಸಾಯ ಬೆಳೆಗಳು ಹಾಗೆಯೇ ದ್ರಾಕ್ಷಿ ಜೋಳ ದವಸ ಧಾನ್ಯಗಳು ಬೆಳೆಯೋದಕ್ಕೆ ಈ 15 ಲಕ್ಷದವರೆಗೆ ಸಾಲ ಒದಗಿಸಲಾಗುತ್ತದೆ ಸಹಕಾರಿ ಬ್ಯಾಂಕುಗಳಿಂದ,
4) ಬೆಳೆಗಳ ಮೇಲೆ ಸಾಲ:
👉ಹೌದು ರೈತರಗಾಗಿ ಬೆಳೆಗಳ ಮೇಲೆ ಸರಕಾರದಿಂದ ಅಲ್ಲದೆ ಸಹಕಾರಿ ಬ್ಯಾಂಕುಗಳಿಂದ ಬೆಳೆ ಬಂದ ತಕ್ಷಣ ಈ ಬ್ಯಾಂಕುಗಳಿಗೆ ಮತ್ತು ಪಾವತಿ ಮಾಡಬೇಕು ಅಲ್ಲದೆ ಇಲ್ಲಿ ಸಹಕಾರಿ ಬ್ಯಾಂಕುಗಳಿಂದ ತಮ್ಮ ಬೆಳೆಗಳ ಮೇಲೆ ರೂಪಾಯಿ 5 ಲಕ್ಷದವರೆಗೆ ಸಾಲವನ್ನು ಒದಗಿಸಲಾಗುತ್ತದೆ ಅಲ್ಪಾವಧಿ ಬೆಳೆಗಳ ಮೇಲೆ ಹಾಗೆಯೇ 2 ಲಕ್ಷದವರೆಗೆ ಪಶು ಸಂಗೋಪನೆಗಾಗಿ ಅಥವಾ ಇತರೆ ಮೀನುಗಾರಿಕೆ ಉತ್ಪಾದನೆ ಮಾಡೋದಕ್ಕಾಗಿ ಸಾಲವನ್ನು ಒದಗಿಸಲಾಗುತ್ತದೆ ಇದರಲ್ಲಿ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಏನಂದರೆ, ಯಾವುದೇ ರೀತಿಯ ಬಡ್ಡಿ ಇಲ್ಲದೆ ಶೂನ್ಯ ಬಡ್ಡಿ ದರದಲ್ಲಿ ನಿಮಗೆ ಈ ಸಾಲವನ್ನು ಒದಗಿಸಲಾಗುತ್ತದೆ,
👉ರೈತರಗಾಗಿ ಈ ಅಲ್ಪಾವಧಿ ಮತ್ತು ಬೆಳೆ ಸಾಲ ತುಂಬಾ ಒಳ್ಳೆಯ ಆಪ್ಷನ್ ಇದನ್ನ ಆಯ್ಕೆ ಮಾಡಿಕೊಂಡು ನೀವು ಬೆಳೆಗಳಿಗೆ ಸಂಬಂಧಪಟ್ಟಂತೆ ಅಥವಾ ಇತರೆ ಕೆಲಸವನ್ನು ಮಾಡುವುದಕ್ಕಾಗಿ ಈ ಯೋಜನೆಯಲ್ಲಿ ನೀವು ಅರ್ಜಿಗಳನ್ನು ಸಲ್ಲಿಸಿ ನೀವು ಸಾಲ ಸೌಲಭ್ಯವನ್ನು ಪಡೆಯಬಹುದು ಇದಕ್ಕೆ ಸಂಬಂಧಪಟ್ಟಂತೆ ನೀವು ಹೆಚ್ಚಿನ ಮಾಹಿತಿ ಅಧಿಕೃತ ಅಧಿಸೂಚನೆ ಗಮನವಿಟ್ಟು ನೋಡಿ ಇಲ್ಲಿ ಕ್ಲಿಕ್ ಮಾಡಿ,
ನಿಮ್ಮ ದನ ಕರೆಗಳ ಮೇಲೆ ಸಾಲ ಸೌಲಭ್ಯ:
👉ನೋಡಿ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಸಾಲವನ್ನ ಪಡೆಯಲು ವಿವಿಧ ಆಯ್ಕೆಗಳನ್ನು ಮಾಡುತ್ತೀರಿ ಆದರೆ ನಿಮ್ಮ ಸಾಕುತ್ತಿರುವ ದನ ಕರುಗಳ ಮೇಲೆ ಎಮ್ಮೆ ಆಕಳು ಹಾಗೂ ಇತರೆ ಎತ್ತುಗಳು ಮೇಲೆ ನೀವು ಸಹಕಾರಿ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯಬಹುದು ಅಥವಾ ಇತರೆ ವಸ್ತುಗಳು ಭೂಮಿ ಮನೆ ಮೇಲೆ ಕೂಡ ಸಾಲವನ್ನು ಪಡೆಯಬಹುದು ಇದಕ್ಕೆ ನೀವು ಇನ್ನಷ್ಟು ಹೆಚ್ಚಿನ ಮಾಹಿತಿ ನಿಮ್ಮ ಹತ್ತಿರ ಇರುವ ಸಹಕಾರಿ ಬ್ಯಾಂಕುಗಳಲ್ಲಿ ಹೋಗಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ,
ಸಾಲ ಪಡೆಯುವುದಕ್ಕೆ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ:
• ನೋಡಿ ರೈತರು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಹಕಾರಿ ಬ್ಯಾಂಕ್ ಸದಸ್ಯರಾಗಿರಬೇಕು,
• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಮ್ಮ ರೈತ ಭೂಮಿ ಅಥವಾ ನೀವು ವಾಸ ಮಾಡುತ್ತಿರುವ ಅನುಗುಣವಾಗಿ ನೀವು ಅರ್ಜಿಗಳನ್ನು ಸಲ್ಲಿಸಬೇಕು ಅಥವಾ ಡಿಸಿಸಿ ಬ್ಯಾಂಕ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು ನೀವು ನಿಮ್ಮ ಹತ್ತಿರ ಇರುವ ಸಹಕಾರಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಿ,
• ಜಿಲ್ಲಾ ಸಹಕಾರಿ ಬ್ಯಾಂಕುಗಳಿಂದ ಅನುಮತಿಗಳನ್ನ ಪಡೆದುಕೊಂಡು ಅರ್ಜಿ ಹಾಕಿ ಇದಕ್ಕೆ ಬೆಳೆ ವಿಮೆಯು ಕೂಡ ಹೊಂದಿರುತ್ತದೆ ಸರಿಯಾಗಿ ನೋಡಿ ಅರ್ಜಿಗಳು ಸಲ್ಲಿಸಿ,
ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಹತ್ತಿರ ಇರುವ ಸಹಕಾರಿ ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ಭೇಟಿಕೊಟ್ಟು ಎಲ್ಲ ಮಾಹಿತಿಗಳನ್ನು ಪಡೆದುಕೊಳ್ಳಿ,

Hello friends, I am PRASHANT, I have been working in social media for the last 5 years, now I have completed my graduation and am working as a Digital Journalism & YouTuber,

Hi
ремонт бош сервисный центр bosch в москве
09betvip – gotta say, I like the VIP treatment. Feels a bit fancier around here. Not a bad spot to hang out. You can explore this at 09betvip.
Alright folks, I gave winph8 a shot and gotta say, not bad! The games were smooth and I had a decent run. Nothing spectacular, but a solid option for a quick gamble.