ನೇಕಾರರ ಸಮ್ಮಾನ್ ಯೋಜನೆ 5000/- ಹಣ ಜಮಾ | ಇವತ್ತೇ ಅರ್ಜಿ ಸಲ್ಲಿಸಿ!

ರಾಜ್ಯ ಸರ್ಕಾರದಿಂದ ಈ ವರ್ಗಕ್ಕೆ 5000 ಸಹಾಯಧನ ಪಡೆಯಲು ಅರ್ಜಿ ಪ್ರಾರಂಭ!! ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!!

 

ರಾಜ್ಯ ಸರ್ಕಾರದಿಂದ ಕೆಲವು ವರ್ಗದವರಿಗೆ ಉದ್ಯೋಗ ಮಾಡುವ ಸಲುವಾಗಿ ಯೋಜನೆಗಳು ಬಿಡುಗಡೆ ಮಾಡಿದ್ದಾರೆ ಅದರಲ್ಲಿ ಕೂಡ ಕರ್ನಾಟಕದ ಜವಳಿ ಇಲಾಖೆಯಿಂದ ಕೆಲವು ವರ್ಗಕ್ಕೆ ಸಂಬಂಧಪಟ್ಟಂತೆ ಉದ್ಯೋಗ ಮಾಡಲು 5,000 ಸಹಾಯಧನ ಕೊಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಈ ಯೋಜನೆಯಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಈ ಯೋಜನೆಗೆ ಏನೆಲ್ಲ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ಈ ಲೇಖನಿಯಲ್ಲಿ ಕೊಟ್ಟಿದ್ದೇವೆ ನೋಡಿ,

5000 ಹೇಗೆ ಹಣ ಪಡೆಯುವುದು?

ನೋಡಿ ಕರ್ನಾಟಕ ರಾಜ್ಯ ಸರ್ಕಾರದಿಂದ ಹೊಸ ಹೊಸ ಯೋಜನೆಗಳಿಗೆ ಅರ್ಜಿ ಖರ್ಗೆ ಇರುತ್ತಾರೆ ಆದರೆ ಈಗ ಸೆಪ್ಟೆಂಬರ್ 25 ಕೊನೆಯ ದಿನಾಂಕ ಆಗಿದೆ ಆಸಕ್ತಿ ಇದ್ದವರು ಈ ಯೋಜನೆಗೆ ಅರ್ಜಿ ಸಲ್ಲಿಸಿ 5000 ಪಡೆದುಕೊಳ್ಳಿ ಈ ಯೋಜನೆಯಲ್ಲಿ ವಿವಿಧ ಲಾಭಗಳು ಸಿಗುತ್ತೆ ಇಲ್ಲಿ ನೇಕಾರರ ಸನ್ಮಾನ ಯೋಜನೆಯ ಅಡಿಯಲ್ಲಿ 5000 ಹಣ ಸಿಗುತ್ತದೆ ಆದ ಕಾರಣ ಈ ಯೋಜನೆಗೆ ಸಂಬಂಧಪಟ್ಟಂತೆ ಹಾಕಬೇಕು ಮೊದಲಿಗೆ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಳ್ಳಿ ನಂತರ ಯೋಜನೆಗೆ ಸಂಬಂಧಪಟ್ಟಂತೆ ದಾಖಲಾತಿಗಳು ನೋಡಿ ಅದ ನಂತರ ಪ್ರಮುಖ ದಿನಾಂಕಗಳ ವೀಕ್ಷಿಸಿ ನಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನೋಡಿ, Click Here 

ಯಾರಿಗೆ 5000 ಹಣ ಸಿಗುತ್ತೆ:

ಈ ಯೋಜನೆಯ ಅಡಿಯಲ್ಲಿ ಸರಕಾರದ ಮಾನದಂಡಗಳ ಪ್ರಕಾರ ಕೈಮುಗ್ಗು ಮತ್ತು ಜವಳಿ ಇಲಾಖೆಯಿಂದ ನೇಕಾರರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಈ ಹಣ ಕೊಡಲಾಗುತ್ತದೆ ಸಂಬಂಧಿದೆ ಯೋಜನೆಯ ಅಡಿಯಲ್ಲಿ ಇದಕ್ಕೆ ಸಂಬಂಧಪಟ್ಟಂತೆ ನೇಸರರಿಗೆ ಕೈಮಗ್ಗೂ ಮತ್ತು ವಿದ್ಯುತ್ ಮಗ ನೇಕಾರರಿಗೆ ವಾರ್ಷಿಕವಾಗಿ 5000 ಹಣ ಸಿಗುತ್ತದೆ ಆದ ಕಾರಣ ನೋಡಿಕೊಂಡು ಸರಿಯಾಗಿ ಅಪ್ಲಿಕೇಶನ್ ಹಾಕಿ,

ಸರಕಾರದ ಮಾನದಂಡಗಳ ಪ್ರಕಾರ ಮಹಿಳೆಯರಿಗೂ ಮತ್ತು ಪುರುಷರಿಗೂ ಈ ಲಾಭ ಪಡೆಯಬಹುದು ಇದಕ್ಕೆ ಸಂಬಂಧಪಟ್ಟಂತೆ ಕರುನಾಡಿಗರು ಕರ್ನಾಟಕದವರು ವಾರ್ಷಿಕವಾಗಿ ಹಣ ಪಡೆಯಲು ಅನುಕೂಲ ಹೊಂದಿದ್ದೀರಿ ಇದಕ್ಕೆ ಸಂಬಂಧಪಟ್ಟಂತೆ ಹಾಕಿಲ್ಲ ಕರ್ನಾಟಕದವರು ಅರ್ಜಿ ಸಲ್ಲಿಸಿ,

ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲೆಗಳು:

ನೋಡಿ ನೇಕಾರರ ಸಮ್ಮಾನ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗೆಲುವು ದಾಖಲೆಗಳಿಗೆ ಸಂಬಂಧಪಟ್ಟಂತೆ ಅರ್ಜಿಗಳು ಹಾಕಬೇಕು ಪ್ರತಿ ವರ್ಷ 5000 ಸಿಗುತ್ತದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇದಕ್ಕೆ ಸಂಬಂಧಪಟ್ಟಂತೆ ದಾಖಲೆಗಳು ಕೆಳಗಡೆ ಪಟ್ಟಿ ಕೊಡಲಾಗಿದೆ, ಸೆಪ್ಟೆಂಬರ್ 25, ಒಳಗಾಗಿ ಹರ್ಷಿಗಳು ಆನ್ಲೈನ್ ಮೂಲಕ ಸಲ್ಲಿಸಿ, Click Here

1)ಅರ್ಜಿದಾರರ ಆಧಾರ್ ಕಾರ್ಡ್

2) ಅರ್ಜಿದಾರರ ರೇಷನ್ ಕಾರ್ಡುಗಳು ಕುಟುಂಬದ

3) ಅರ್ಜಿದಾರರ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಜೆರಾಕ್ಸ್ ಫೋಟೋ

4) ನೇಕಾರರ ಸಮ್ಮಾನ್ ಐಡಿ ಅಥವಾ ಪೆಹೆಚಾನ್ ಕಾರ್ಡ್

5) ಕೈಮಗ್ಗ ಮತ್ತು ವಿದ್ಯುತ್ ಮಗ್ಗದ ನಿಮ್ಮ ಫೋಟೋಗಳು

6) ಕೂಲಿ ನೇಕಾರರ ಪಾವತಿ ರಸೀದಿ

ಈ ಮೇಲೆ ಕೊಟ್ಟಿರುವ ದಾಖಲೆಗಳು ಮಾನದಂಡಗಳ ಪ್ರಕಾರ ಕೇಂದ್ರ ಸರ್ಕಾರದಲ್ಲಿ ನೋಂದಾಯಿತ ಹೊಂದಿರಬೇಕು ಯಾವುದೇ ರೀತಿಯ ತಪ್ಪು ದಾಖಲೆಗಳು ಅಪ್ಲೋಡ್ ಮಾಡಿ ತಪ್ಪು ಅರ್ಜಿ ಸಲ್ಲಿಸಬೇಡಿ ನಿಮ್ಮ ಅಪ್ಲಿಕೇಶನ್ 5000 ಹಣ ಪಡೆಯಲು ಅರ್ಹತೆ ಇರೋದಿಲ್ಲ ತಪ್ಪಾಗಿ ಅರ್ಜಿ ಸಲ್ಲಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು,

ಎಲ್ಲಿ ಯಾವ ಜಾಗದಲ್ಲಿ ಅರ್ಜಿ ಸಲ್ಲಿಸುವುದು:

ಈ ಜವಳಿ ಇಲಾಖೆಗೆ ಸಂಬಂಧಪಟ್ಟಂತೆ ಸಮ್ಮಾನ್ ನೇಕಾರರ ಯೋಜನೆ ಅಡಿಯಲ್ಲಿ 5000 ಹಣ ಪಡೆಬೇಕಾದರೆ ಸೆಪ್ಟೆಂಬರ್ 25 ಒಳಗಾಗಿ ಆಸಕ್ತಿ ಹೊಂದಿದ ಅಭ್ಯರ್ಥಿಗಳು ತಮ್ಮ ಹತ್ತಿರ ಇರುವ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅರ್ಜಿಗಳು ಸಲ್ಲಿಸಬೇಕಾಗುತ್ತದೆ ಸರಿಯಾಗಿ ವಿಳಾಸ ನೋಡಿ ಅದಕ್ಕೆ ತಕ್ಕಂತೆ ಎಲ್ಲ ದಾಖಲೆಗಳು ತೆಗೆದುಕೊಂಡು ಅಪ್ಲಿಕೇಶನ್ ಹಾಕಿ,

ಅರ್ಜಿ ಸಲ್ಲಿಸುವ ಕೆಲವು ಪ್ರಕ್ರಿಯೆಗಳು:

ಇಲ್ಲಿ ಎಲ್ಲ ದಾಖಲೆಗಳು ಎಲ್ಲಾ ಅಭ್ಯರ್ಥಿಗಳು ಸಂಗ್ರಹಣೆ ಮಾಡಿಕೊಳ್ಳಿ ಯಾರು ಕೈಮಗ್ಗೂ ಉದ್ಯೋಗ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೀರಿ ಮೇಲೆ ಕೊಟ್ಟಿರುವ ಎಲ್ಲಾ ದಾಖಲೆಗಳು ಸಂಗ್ರಹಣೆ ಮಾಡಿಕೊಳ್ಳಿ,

ಅದಕ್ಕೆ ಸಂಬಂಧಪಟ್ಟಂತೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೇವಾ ಸಿಂಧೂರ್ ಪೋಸ್ಟಲ್ ಮೂಲಕ ಸಲ್ಲಿಸಿ ಅದೇ ರೀತಿಯಾಗಿ ಯಾವುದೇ ರೀತಿಯ ತಪ್ಪುಗಳನ್ನು ಮಾಡದೆ ಸರಿಯಾಗಿ ಮಾನದಂಡಗಳ ಪ್ರಕಾರ ಸೇವಾ ಸಿಂಧು ಪೋರ್ಟಲ್ ದಲ್ಲಿ ಅರ್ಜಿ ಹಾಕಿ,

ಯಾವುದಾದರೂ ನಿಮಗೆ ತೊಂದರೆ ಅಥವಾ ಯಾವುದೇ ಸಮಸ್ಯೆ ಇದ್ದರೆ ನಿಮ್ಮ ಹತ್ತಿರ ಇರುವ ಹಾಸನದ ಕೈಮಗ್ಗ ಮತ್ತು ಜವಳಿ ಇಲಾಖೆ ಕಚೇರಿಗೆ ಭೇಟಿ ಕೊಡಿ ಸಂಪರ್ಕ ಮಾಡಿ ಅಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಯಾವುದೇ ತೊಂದರೆ ಇದ್ದಲ್ಲಿ ಅಥವಾ ಯಾವುದೇ ಸಮಸ್ಯೆ ಇದ್ದಲ್ಲಿ ಅವರು ನಿಮಗೆ ಉತ್ತರ ಕೊಡುತ್ತಾರೆ,

ರೈತರಿಗೆ ಬೆಳೆ ಪರಿಹಾರ ಹಣ ಬಿಡುಗಡೆ ಸಿಎಂ ಸಿದ್ದು ಸ್ಪಷ್ಟನೆ ಕೊಟ್ಟರು!!

ಸರಕಾರದಲ್ಲಿ ಸಿಎಂ ಸಿದ್ದು ಹೇಳಿರುವ ಮಾಹಿತಿ ಧಾರವಾಡದಲ್ಲಿ ಒಂದು ಸಭೆಯಲ್ಲಿ ಸಿಎಂ ಸಿದ್ದು ಅವರು ಸ್ಪಷ್ಟತೆ ರೈತರ ಬಗ್ಗೆ ಕೊಟ್ಟಿದ್ದಾರೆ. ಸರಕಾರದಲ್ಲಿ ಯಾವುದೇ ಹಣದ ತೊಂದರೆ ಇಲ್ಲ ರೈತರಿಗೆ ಅತಿ ಶೀಘ್ರದಲ್ಲೇ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಲಾಗುತ್ತದೆ ಎಲ್ಲರೂ ತಮ್ಮ ತಮ್ಮ ಜಮೀನಿಗೆ ಸಂಬಂಧಪಟ್ಟಂತೆ ದಾಖಲೆಗಳನ್ನು ತಯಾರು ಮಾಡಿಕೊಂಡು ಅದಕ್ಕೆ ಸಂಬಂಧಪಟ್ಟಂತೆ ಸರ್ವೆಗಳನ್ನು ಮಾಡಿಕೊಳ್ಳಿ,

ಕರ್ನಾಟಕದಿಂದ ಅತಿ ಬೇಗ ಅತಿ ಶೀಘ್ರದಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ ರೈತರ ಖಾತೆಗೆ ನೇರವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ ಆದ ಕಾರಣ ಯಾವುದೇ ರೈತರು ತೊಂದರೆಗೆ ಗ್ರಾಸವಾಗಬೇಡಿ ಮತ್ತೆ ಸಿಎಂ ಸಿದ್ದು ಹೀಗೆ ಹೇಳಿದರು ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಚೀನಾ ಮೊದಲು ಇತ್ತು ಈಗ ಭಾರತ ಆದಕಾರಣ ಎಲ್ಲ ಜನರಿಗೆ ಆಹಾರ ಸಂಗ್ರಹಣೆ ಮಾಡಬೇಕು ಅದು ರೈತನಿಂದ ಮಾತ್ರ ಆದಕಾರಣ ಎಲ್ಲರೂ ಇತರಿಗೆ ಅತಿ ಶೀಘ್ರದಲ್ಲೇ ಈ ಬೆಳೆ ವಿಮೆ ಹಣದ ಬಗ್ಗೆ ಪ್ರಕ್ರಿಯೆ ಪ್ರಾರಂಭ ಮಾಡಲಾಗುವುದು ಯಾವುದೇ ರೈತರು ತೊಂದರೆ ಆಗಬೇಡಿ ಎಂದು ಸಿಎಂ ಸಿದ್ದರಾಮಯ್ಯನವರು ರೈತರಿಗೆ ಭರವಸೆ ನೀಡಿದ್ದಾರೆ,

ರೈತರಿಗೆ ಯಾವ ದಿನಾಂಕಕ್ಕೆ ಬೆಳೆ ಪರಿಹಾರ ಹಣ ಬರುತ್ತೆ:

ಸರಕಾರ ಸಿಎಂ ಸಿದ್ದು ಹೇಳಿರುವ ಮಾಹಿತಿಗಳ ಪ್ರಕಾರ ಈ ವರ್ಷ ಅಂದರೆ 2025ರಲ್ಲಿ ಯಾವ ರೈತರದು ಬೆಳೆ ಹಾನಿ ಆಗಿದೆ ಆ ರೈತರಿಗೆ ಸಂಬಂಧಪಟ್ಟಂತೆ ಸರ್ಕಾರದಿಂದ ಕೇಂದ್ರ ಸರಕಾರಕ್ಕೆ ಮಾತಾಡಿ ಸರಕಾರದ ಮಾನದಂಡಗಳು ಸರಿಯಾಗಿ ನೋಡಿಕೊಳ್ಳುವ ಅಧಿಸೂಚನೆ ಕಳಿಸಿಕೊಟ್ಟಿದ್ದೇವೆ ಪ್ರಕ್ರಿಯೆ ಹೊಂದಿದ್ದಾರೆ ಅತಿ ಶೀಘ್ರದಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ ಆದ ಕಾರಣ ಯಾವುದೇ ರೈತರು ತೊಂದರೆಗೆ ಒಳಗಾಗಬೇಡಿ,

ಯಾವ ರೈತರಿಗೆ ಎಷ್ಟು ಹಣ ಬರುತ್ತದೆ:

ನೋಡಿ ಸರಕಾರ ತಿಳಿಸಿಕೊಟ್ಟಿರುವ ಹಾಗೆ ರೈತರಗೆ ನೇಮಗಳಿಗೆ ಸಂಬಂಧಪಟ್ಟಂತೆ ಹಣವನ್ನ ಬಿಡುಗಡೆ ಮಾಡುತ್ತಾರೆ ಆದಕಾರಣ 5,000 ದಂತೆ 10000 ವರೆಗೆ ಹಣವನ್ನು ಕೊಡಲಾಗುತ್ತದೆ ಹಾಗೂ ಇದಕ್ಕಿಂತ ಜಾಸ್ತಿ ಹದಿನೈದು ಸಾವಿರ ಇಪ್ಪತ್ತೈದು ಸಾವಿರ ಹಣ ಕೊಡಲಾಗುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದು ಹೇಳಿದರು ಹಾಗೂ ನಿಮ್ಮ ಬೆಳೆಗಳ ಮೇಲೆ ಸರ್ವೆ ಮಾಡಿ ಅದಕ್ಕೆ ಸಂಬಂಧಪಟ್ಟಂತೆ ಸರಕಾರದಿಂದ ಹಣ ಬಿಡುಗಡೆ ಮಾಡಲಾಗುತ್ತದೆ ಇಲ್ಲಿ ಅಧಿಕಾರಿಗಳ ಸರ್ವೆ ಮಾಡಿಕೊಳ್ಳಿ ಸರ್ವೆಯ ನಂತರ ಅದನ್ನು ಸರಿಯಾಗಿ ಸರ್ವೆ ನಡೆಸಿ ಅದಕ್ಕೆ ತಕ್ಕಂತೆ ನೋಡಿ,

ರಾಜ್ಯ ಸರ್ಕಾರ ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ ಮುಂದಿನ ತಿಂಗಳಿನಿಂದ ಎಲ್ಲಾ ರೈತರ ಖಾತೆಗಳಿಗೆ ಹಣವನ್ನು ಬಿಡುಗಡೆ ಮಾಡುವುದಕ್ಕೆ ಪ್ರಾರಂಭ ನಡೆಸುತ್ತಿದೆ ಕೃಷಿ ಇಲಾಖೆ ಸಚಿವರು ಕಂದಾಯ ಇಲಾಖೆ ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತಾಡಿ ಅವರದೇ ಆಗಿರುವ ಮಾನದಂಡಗಳಿಗೆ ಸಂಬಂಧಪಟ್ಟಂತೆ ಚಿಕ್ಕೋಲೆಗಳು ತಿಳಿಸಿಕೊಟ್ಟಿದ್ದಾರೆ ಹಾಗೂ ನಿಯಮಗಳ ಅನ್ವಯಿಸುವ ಹಾಗೆ ಸರಿಯಾಗಿ ಸೂಚನೆ ಬಂದ ನಂತರ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಲು ಪ್ರಾರಂಭ ಮಾಡಲಾಗುತ್ತದೆ Click Here

4 thoughts on “ನೇಕಾರರ ಸಮ್ಮಾನ್ ಯೋಜನೆ 5000/- ಹಣ ಜಮಾ | ಇವತ್ತೇ ಅರ್ಜಿ ಸಲ್ಲಿಸಿ!”

Leave a Comment